- ನನ್ನ ಕಾಂಪ್ಯೂಟರ್‌ಗೆ ಭಾಷಾ ಬೆಂಬಲ ಸಶಕ್ತಗೊಳಿಸುವುದು ಹೇಗೆ?
- ಮೈಕ್ರೊ ಸಾಫ್ಟ ವಿಸ್ತಾ ಗೆ ಇಂಡಿಕ್ ಬೆಂಬಲ ಸಶಕ್ತಗೊಳಿಸುವುದು
- ವಿಂಡೊ೨೦೦೦ಗೆ ಇಂಡಿಕ್‌ಬೆಂಬಲ ಸಶಕ್ತಗೊಳಿಸುವುದು
- ಎಕ್ಸ್ ಪಿ ಗೆ ಇಂಡಿಕ್‌ಬೆಂಬಲ ಸಶಕ್ತಗೊಳಿಸುವುದು
- ಮೈಕ್ರೊ ಸಾಫ್ಟ ವಿಸ್ತಾ ಗೆ ಇಂಡಿಕ್‌ಬೆಂಬಲ ಸಶಕ್ತಗೊಳಿಸುವುದು
- ಈ ಮೆಟ್ಟಿಲುಗಳನ್ನು ಅನುಸರಿಸಿ: Start >> Control Panel >> Regional and Language option
- ಮೆಟ್ಟಿಲು-01: "Location" ಆಯ್ಕೆಯನ್ನು ಕ್ಲಿಕ್ ಮಾಡಿ
- ಮೆಟ್ಟಿಲು-02: ಡ್ರಾಪ್‌ಡೌನ್ ಪೆಟ್ಟಿಗೆಯಿಂದ "India" ಆಯ್ಕೆ ಮಾಡಿ
- ಮೆಟ್ಟಿಲು-03: "OK" ಗುಂಡಿ ಕ್ಲಿಕ್ ಮಾಡಿ
- ಮೆಟ್ಟಿಲು-04: "Keyboards and Language" ಗುಂಡಿ ಕ್ಲಿಕ್ ಮಾಡಿ
- ಮೆಟ್ಟಿಲು-05: "Change Keyboard" ಗುಂಡಿ ಕ್ಲಿಕ್ ಮಾಡಿ
- ಮೆಟ್ಟಿಲು-06: ಕ್ಲಿಕ್ ಮಾಡಿ "Add" ಗುಂಡಿ
- ಮೆಟ್ಟಿಲು-07: t "Hindi" ಅಥವ ಯಾವುದೆ ಭಾರತೀಯ ಭಾಷೆ ಆಯ್ಕೆ ಮಾಡಿ
- ಮೆಟ್ಟಿಲು-08: +" ಹಿಂದಿ" ಆಯ್ಕೆಯ ಎಡಭಾಗದಲ್ಲಿರುವ ಗುರುತನ್ನು ಕ್ಲಿಕ್‌ಮಾಡಿ
- ಮೆಟ್ಟಿಲು-09: + ಕೀಲಿಮಣೆ ಆಯ್ಕೆಯ ಎಡಭಾಗದಲ್ಲಿರುವ ಗುರುತನ್ನು ಕ್ಲಿಕ್‌ಮಾಡಿ
- ಮೆಟ್ಟಿಲು-10: "ದೇವನಾಗರಿ ಹಿಂದಿ (Inscript) ಮತ್ತು "ಹಿಂದಿ Traditional" ಎರಡೂ ಆಯ್ಕೆಗಳನ್ನು ಪರಿಶೀಲಿಸಿ
- ಮೆಟ್ಟಿಲು-10: "OK" ಗುಂಡಿ ಕ್ಲಿಕ್‌ಮಾಡಿ ಮತ್ತು ನಂತರ "Apply" ಗುಂಡಿ ಒತ್ತಿ
- ಮೆಟ್ಟಿಲು-11: ಟಾಸ್ಕಬಾರಿನ ಕೆಳಗಡೆ ( ಬಲ ಭಾಗ) "EN" ಬರುವುದು
- ಮೆಟ್ಟಿಲು-12: ಈ ಆಯ್ಕೆ ಬಾರದಿದ್ದರೆ , ದಯವಿಟ್ಟು ಕಾಂಪ್ಯೂಟರ್‌ಅನ್ನು ಮರುಪ್ರಾಂಭ ಮಾಡಿ
- ಮೆಟ್ಟಿಲು-13: "EN" ಆಯ್ಕೆಯು ಟಾಸ್ಕ ಬಾರಿನ ಕೆಳಗೆ ಬಲಭಾಗದಲ್ಲಿ ಬರುವುದು
- ಮೆಟ್ಟಿಲು-12: ವರ್ಡ ಪುಟವನ್ನು ತೆಗೆಯಿರಿ
- ಮೆಟ್ಟಿಲು-13: "Alt + Shift" ಕೀಲಿಯಿಂದ ಭಾಷೆಯನ್ನು ಬದಲಾಯಿಸಿ
- ಮೆಟ್ಟಿಲು-14: ಹಿಂದಿ ಅಥವ ಬೇರೆ ಯಾವುದೆ ಭಾಷೆಯಲ್ಲಿ ಟೈಪು ಮಾಡಲು ಪ್ರಾರಂಭಿಸಿಅದಕ್ಕೆ ಕೀಲಿಮಣೆಯ ಇನ್ ಸ್ಕ್ರಿಪ್ಟ್ ಬೆಂಬಲ ದೊರೆಯುವುದು.
- ಮೆಟ್ಟಿಲು-15: ನೀವು "Phonetic Keyboard" ಕೀಲಿ ಮಣೆ ಬಳಸ ಬಯಸಿದರೆ ಕೆಳಗಿನಪ್ರಕ್ರಿಯೆ ಅನುಸರಿಸಿ
- ಫೋನಟಿಕ್ ಕೀಲಿ ಮಣೆ ಬಳಸಲು ಐಎಂ ಇ ಸಪೋರ್ಟ ಡೌನ್‌ಲೋಡು ಮಾಡಿಕೊಳ್ಳಿ
- ಮೆಟ್ಟಿಲು-1: www.bhashaindia.com ವೆಬ್‌ಪುಟವನ್ನು ತೆಗೆಯಿರಿ
- ಮೆಟ್ಟಿಲು-2: "Download" ಪರಿವಿಡಿ ಕ್ಲಿಕ್ ಮಾಡಿ ( "For End Users" ಕೆಳಗೆ ಶೀರ್ಷಿಕೆಯು ಎಡಗಡೆ ಇದೆ.)
- ಮೆಟ್ಟಿಲು-3: "Indic IME" ಕ್ಲಿಕ್ ಮಾಡಿ
- ಮೆಟ್ಟಿಲು-4: Indic IME ಆಯ್ಕೆ ಅಡಿಯಲ್ಲಿ, ಕ್ಲಿಕ್ ಮಾಡಿ. "Indic IME-1 (Hindi)" ಡೌನ್‌ಲೋಡ್ ಮಾಡಿ
- ಮೆಟ್ಟಿಲು-5: ಕಡತವನ್ನು ಡೆಸ್ಕ ಟಾಪ್ ಮೇಲೆ ಉಳಿಸಿ ಮತ್ತು ಝಿಪ್ ತೆಗಿಯಿರಿ
- ಮೆಟ್ಟಿಲು-6: "Setup" ಎರಡುಸಲ ಕ್ಲಿಕ್ ಮಾಡಿ
- ಮೆಟ್ಟಿಲು-07: ಇನಸ್ಟಲೆಷನ್‌ಆದ ಮೇಲೆ ನಿಮ್ಮ ಕಾಂಪ್ಯೂಟರ್ ಅನ್ನು ಪುನರಾರಂಭಿಸುವುದು ಉತ್ತಮ
- ಮೆಟ್ಟಿಲು-08: ಈ ಪ್ರಕ್ರಿಯ ಅನುಸರಿಸಿ: Start >> Control Panel >> Regional and Language Option >> “Keyboards and Language >> Change Keyboard >> Hindi Traditional >> Add >> Hindi >> Check the Box “Hindi Indic IME 1 [V 5.1]” ಪೆಟ್ಟಿಗೆ ಚೆಕ್ ಮಾಡಿ >> Apply >> Ok
- ಮೆಟ್ಟಿಲು-09: ವರ್ಡ ದಾಖಲೆ ತೆಗೆಯಿರಿ ಮತ್ತು ಭಾಷಾ ಆಯ್ಕೆಯನ್ನು "Alt + Shift" ಮೂಲಕ ಬದಲಾಯಿಸಿ
- ಮೆಟ್ಟಿಲು-10: "Keyboard" ಇಮೇಜಿನಮೇಲೆ : ಕ್ಲಿಕ್ ಮಾಡಿ ಮತ್ತು "Hindi Transliteration/Hindi Indic IME" ಆಯ್ಕೆ ಮಾಡಿಕೊಳ್ಳಿ ಮತ್ತು ಫೋನೊಟಿಕ್ ವಿಧಾನದಲ್ಲಿ ಟೈಪು ಮಾಡಲು ಪ್ರಾರಂಭಿಸಿ
- ವಿಂಡೊ 2000 ಇಂಡಿಕ್ ಬೆಂಬಲ ಸಶಕ್ತಗೊಳಿಸುವುದು
- ಮೆಟ್ಟಿಲುಗಳನ್ನು ಅನುಸರಿಸಿ: Start >> Setting/Control Panel >> Regional and Language option.
- ಮೆಟ್ಟಿಲು-01: "General" ಗುಂಡಿ ಕ್ಲಿಕ್ ಮಾಡಿ.
- ಮೆಟ್ಟಿಲು-02: "Indic" ಆಯ್ಕೆಯನ್ನು ಡ್ರಾಪ ಬಾಕ್ಸಿನಲ್ಲಿಂದ ಚೆಕ್ ಮಾಡಿ. ಅದು "Language setting for the system" ಶೀರ್ಷಿಕೆ ಅಡಿಯಲ್ಲಿ ಕೆಳಗೆ ಇರುವುದು.
- ಮೆಟ್ಟಿಲು-03: "Indic" ಆಯ್ಕೆಯನ್ನು ಪರಿಶೀಲಿಸಿದ ನಂತರ , ಒಂದು ಸೂಚನೆ ಬರುವುದು "Windows 2000 Professional CD-ROM" ಒಳ ಸೇರಿಸಿ ಕಡತವನ್ನು ಕಾಪಿ ಮಾಡಬೇಕು., ಆದ್ದರಿಂದ ಸೀ ಡಿ. ಯನ್ನು ಒಳಗೆ ಹಾಕಿ ಕಡತವನ್ನು ಕಾಪಿ ಮಾಡಿ. .
- ಮೆಟ್ಟಿಲು-04: "OK" ಗುಂಡಿ ಕ್ಲಿಕ್ ಮಾಡಿ ಮತ್ತೆ, ಈ ಮೆಟ್ಟಿಲುಗಳನ್ನು ಅನುಸರಿಸಿ: Start >> Setting/Control Panel >> Regional and Language option.
- ಮೆಟ್ಟಿಲು-05: "Input Locales" ಗುಂಡಿ ಕ್ಲಿಕ್ ಮಾಡಿ.
- ಮೆಟ್ಟಿಲು-06: ಡ್ರಾಪ್‌ಡೌನ್ ಬಾಕ್ಸನಿಂದ ಭಾಷೆಯನ್ನು ಆಯ್ಕೆ ಮಾಡಿ ಅದು "Input language" ಶೀರ್ಷಿಕೆ ಯ ಅಡಿಯಲ್ಲಿರುವುದು.
- ಮೆಟ್ಟಿಲು-07: "OK" ಗುಂಡಿ. ಕ್ಲಿಕ್ ಮಾಡಿ.
- ಮೆಟ್ಟಿಲು-08: ನಂತರ , ಟಾಸ್ಕ್ ಬಾರ್‌ನಲ್ಲಿನ ( ಕೆಳ ಬಲಭಾಗ "EN" ಬರುವುದು.
- ಮೆಟ್ಟಿಲು-09: ಈ ಆಯ್ಕೆ ಬಾರದಿದ್ದರೆ , ದಯವಿಟ್ಟು ಕಾಂಪ್ಯೂಟರ್‌ಅನ್ನು ಮರುಪ್ರಾರಂಭ ಮಾಡಿ.
- ಮೆಟ್ಟಿಲು-10: "EN" ಆಯ್ಕೆಯು ಟಾಸ್ಕ ಬಾರಿನ ಕೆಳ ಬಲಭಾಗದಲ್ಲಿ ಬರುವುದು.
- ಮೆಟ್ಟಿಲು-11: ವರ್ಡ ಪುಟ ತೆಗೆಯಿರಿ.
- ಮೆಟ್ಟಿಲು-12: ಭಾಷೆಯನ್ನು "Alt and Shift" ಕೀಲಿ ಬಳಸಿ ಬದಲಾಯಿಸಬಹುದು.ನೀವು ಹಿಂದಿಯನ್ನು ಸಶಕ್ತಗೊಳಿಸಿದ್ದರೆ ಅಲ್ಲಿ "HI" ಬರುವುದು.
- ಮೆಟ್ಟಿಲು-13: ಹಿಂದಿಯಲ್ಲಿ ಅಥವ ಇನ್ನಾವುದೆ ಭಾಷೆಯಲ್ಲಿ ಟೈಪು ಮಾಡಲುಪ್ರಾರಂಭಿಸಿ.ಅದು ಇನ್‌ಸ್ಕಿ ಪ್ಟ್ ಕೀಲಿ ಮಣೆಗೆ ಬೆಂಬಲ ನೀಡುವುದು .
- ಮೆಟ್ಟಿಲು-14: ನೀವು "Phonetic Keyboard" ಬಳಸಲು ಬಯಸಿದರೆ ಕೆಳಗಿನ ಪ್ರಕ್ರಿಯೆ ಅನುಸರಸಿ.
- ಫೋನೊಟಿಕ್ ಕೀಲಿ ಮಣೆ ಉಪಯೋಗಿಸಲು ಐಎಂ ಇಸಪೋರ್ಟ ಡೌನ್‌ಲೋಡ್ ಮಾಡಿ
- ಮೆಟ್ಟಿಲು-01: www.bhashaindia.com ವೆಬ್‌ಪುಟ ತೆಗೆಯಿರಿ.
- ಮೆಟ್ಟಿಲು-02: "Download" ಮೆನು ಕ್ಲಿಕ್ ಮಾಡಿ (Under "For End Users" ಶೀರ್ಷಿಕೆಯ ಅಡಿಯಲ್ಲಿ ಎಡಭಾಗದಲ್ಲಿರುವುದು) .
- ಮೆಟ್ಟಿಲು-03: "Indic IME" ಕ್ಲಿಕ್ ಮಾಡಿ.
- ಮೆಟ್ಟಿಲು-04: Indic IME option, ಕ್ಲಿಕ್ ಮಾಡಿ "Indic IME-1 (Hindi)" ಡೌನ್ ಲೋಡು ಮಾಡಿ.
- ಮೆಟ್ಟಿಲು-05: ಕಡತವನ್ನು ಉಳಿಸಿ ಜಿಪ್ ತೆಗೆಯಿರಿ ಮಾಡಿ.
- ಮೆಟ್ಟಿಲು-06: ಕ್ಲಿಕ್ ಮಾಡಿ "Setup" ಎರಡು ಸಲ ಕ್ಲಿಕ್ ಮಾಡಿ.
- ಮೆಟ್ಟಿಲು-07: ಇನಸ್ಟಲೆಷನ್‌ಆದ ಮೇಲೆ ನಿಮ್ಮ ಕಾಂಪ್ಯೂಟರ್ ಅನ್ನು ಪುನರಾರಂಭಿಸುವುದು ಉತ್ತಮ.
- ಮೆಟ್ಟಿಲು-08: ಈ ಪ್ರಕ್ರಿಯೆಯನ್ನು ಅನುಸರಿಸಿ : Start >> Setting/Control Panel >> Regional and Language Option >> “Input Languages >> Select “Hindi Indic IME 1 [V 5.1]” ಡ್ರಾಪ್ ಡೌನ್ ಪೆಟ್ಟಿಗೆಯಲ್ಲಿಂದ ಆಯ್ಕೆ ಮಾಡಿ. ಅದು “Keyboard layout/IME” ಶೀರ್ಷಿಕೆಯ ಅಡಿಯಲ್ಲಿ ದೊರೆಯುವುದು. >> Ok >> Apply.
- ಮೆಟ್ಟಿಲು-09: ವರ್ಡ ದಾಖಲೆ ತೆಗೆದು ಭಾಷೆಯನ್ನು "Alt ಮತ್ತು Shift" ಕೀಲಿ ಬಳಸಿ ಬದಲಾಯಿಸಬಹುದು.ನೀವು ಹಿಂದಿಯನ್ನು ಸಶಕ್ತಗೊಳಿಸಿದ್ದರೆ ಅಲ್ಲಿ "HI" ಬರುವುದು .
- ಮೆಟ್ಟಿಲು-10: "Keyboard" ಇಮೇಜ್ ಮೇಲೆ ಕ್ಲಿಕ್ ಮಾಡಿ ಮತ್ತು "Hindi Transliteration" ಅವಕಾಶವನ್ನು ಆಯ್ಕೆ ಮಾಡಿ ಮತ್ತು ಫೋನೊಟಿಕ್‌ವಿಧಾನದಲ್ಲಿ ಟೈಪು ಮಾಡಲು ಪ್ರಾರಂಭಿಸಿ.
ಏನಬ್ಲಿಂಗ್ ಇಂಡಿಕ್ ಸಪೋರ್ಟ್ ಫಾರ್ ಹೆಕ್ಸ್.ಪಿ
ಈ ಮೆಟ್ಟಿಲುಗಳನ್ನು ಅನುಸರಿಸಿ: Start >> Control Panel >> Regional and Language option.
- ಮೆಟ್ಟಿಲು-01: ಕ್ಲಿಕ್ ಮಾಡಿ "Regional Options".
- ಮೆಟ್ಟಿಲು-02: "Location" ಶೀರ್ಷಿಕೆಯ ಕೆಳಗೆ ಇರುವ ಡ್ರಾಪ್ ಡೌನ್ ಬಾಕ್ಸಿನಿಂದ "India" ಕ್ಲಿಕ್‌ಮಾಡಿ.
- ಮೆಟ್ಟಿಲು-03: ಕ್ಲಿಕ್ ಮಾಡಿ "OK" ಗುಂಡಿ ಮತ್ತೆ , ಈ ಮೆಟ್ಟಿಲುಗಳನ್ನು ಅನುಸರಿಸಿ : Start >> Control Panel >> Regional and Language option.
- ಮೆಟ್ಟಿಲು-04: ಕ್ಲಿಕ್ ಮಾಡಿ "Languages" ಗುಂಡಿ.
- ಮೆಟ್ಟಿಲು-05: "Supplemental language support" ಕೆಳಗೆ ನೀಡಿರುವ ಎರಡೂ ಬಾಕ್ಸಗಳನ್ನು ಪರೀಕ್ಷಿಸಿ ( ಬಾಕ್ಸ ಪರೀಕ್ಷಿಸಿದ ನಂತರ, ಒಂದು ಸೂಚನೆಯು t "Service Pack-2" CD ಯನ್ನು ಒಳ ಹಾಕಿ ಕೆಲವು ಕಡತಗಳನ್ನು ಕಾಪಿಮಾಡಲು ಲು ಬರುವುದು .
- ಮೆಟ್ಟಿಲು-06: "OK" ಗುಂಡಿ: ಕ್ಲಿಕ್ ಮಾಡಿ.
- ಮೆಟ್ಟಿಲು-07: "Languages" ಗುಂಡಿ ಕ್ಲಿಕ್ ಮಾಡಿ.
- ಮೆಟ್ಟಿಲು-08: "Details" ಗುಂಡಿ ಕ್ಲಿಕ್ ಮಾಡಿ.
- ಮೆಟ್ಟಿಲು-09: "Add" ಗುಂಡಿ ಕ್ಲಿಕ್ ಮಾಡಿ, "Installed services" ಶೀರ್ಷಿಕೆಯನ್ನು ಕೆಳಗೆ ಕೊಡಲಾಗಿದೆ.
- ಮೆಟ್ಟಿಲು-10: ಭಾಷೆಯನ್ನು ಆಯ್ಕೆ ಮಾಡಿe i. "Input Language" ಶೀರ್ಷಿಕೆಯಡಿಯಲ್ಲಿನ ಡ್ರಾಪ್‌ಡೌನ್‌ಬಾಕ್ಸಿನಿಂದ Hindi ಆಯ್ಕೆ ಮಾಡಿ.
- ಮೆಟ್ಟಿಲು-10: "OK" ಗುಂಡಿ ಕ್ಲಿಕ್ ಮಾಡಿ ಮತ್ತುನಂತರ "Apply" ಗುಂಡಿ ಕ್ಲಿಕ್ ಮಾಡಿ.
- ಮೆಟ್ಟಿಲು-11: "EN" ಟಾಸ್ಕ್ ಬಾರಿನ ಕೆಳ ಬಲಭಾಗದಲ್ಲಿ ಬರುವುದು.
- ಮೆಟ್ಟಿಲು-12: ಆ ಆಯ್ಕೆಯು ಬರದೆ ಇದ್ದರೆ ಕಂಪ್ಯೂಟರ್ ಅನ್ನು ಮರು ಪ್ರಾರಂಭ ಮಾಡಿ .
- ಮೆಟ್ಟಿಲು-13: ಮರು ಪ್ರಾರಂಭ ಮಾಡಿದ ಮೇಲೆ ಟಾಸ್ಕ ಬಾರಿನ ಬಲಗಡೆ ಕೆಳ ಭಾಗದಲ್ಲಿ "EN" ಬರುವುದು.
- ಮೆಟ್ಟಿಲು-12: ವರ್ಡ ಪುಟ ತೆಗೆಯಿರಿ.
- ಮೆಟ್ಟಿಲು-13: ಭಾಷೆಯನ್ನು "Alt and Shift" ಕೀಲಿ ಬಳಸಿ ಬದಲಾಯಿಸಬಹುದು.ನೀವು ಹಿಂದಿಯನ್ನು ಸಶಕ್ತಗೊಳಿಸಿದ್ದರೆ ಅಲ್ಲಿ "HI" ಬರುವುದು.
- ಮೆಟ್ಟಿಲು-14: ಹಿಂದಿಯಲ್ಲಿ ಅಥವ ಇನ್ನಾವುದೆ ಭಾಷೆಯಲ್ಲಿ ಟೈಪು ಮಾಡಲುಪ್ರಾರಂಭಿಸಿ.ಅದು ಇನ್‌ಸ್ಕಿ ಪ್ಟ್ ಕೀಲಿ ಮಣೆಗೆ ಬೆಂಬಲ ನೀಡುವುದು. .
- ಮೆಟ್ಟಿಲು-15: ನೀವು "Phonetic Keyboard" ಬಳಸಲು ಬಯಸಿದರೆ ಕೆಳಗಿನಪ್ರಕ್ರಿಯೆಗಳನ್ನು ಅನುಸರಿಸಿ.
ಫೋನೊಟಿಕ್ ಕೀಲಿ ಮಣೆ ಬಳಸಲು ಐ ಎಂ ಇ ಸಪೋರ್ಟ ಡೌನ್‌ಲೋಡು ಮಾಡಿ
- ಮೆಟ್ಟಿಲು-1: www.bhashaindia.com ವೆಬ್‌ಪುಟವನ್ನು ತೆಗೆಯಿರಿ.
- ಮೆಟ್ಟಿಲು-2: "Download" ಪರಿವಿಡಿ ಕ್ಲಿಕ್ ಮಾಡಿ ( "For End Users" ಎಡಗಡೆ ಇರುವ ಶೀರ್ಷಿಕೆಯ ಅಡಿಯಲ್ಲಿ )
- ಮೆಟ್ಟಿಲು-3: "Indic IME" : ಕ್ಲಿಕ್ ಮಾಡಿ.
- ಮೆಟ್ಟಿಲು-4: Indic IME ಅವಕಾಶದ ಅಡಿಯಲ್ಲಿ ಆಯ್ಕೆ , ಕ್ಲಿಕ್ ಮಾಡಿ "Indic IME-1 (Hindi)" ಡೌನ್ ಲೋಡು ಮಾಡಿಕೊಳ್ಳಿ.
- ಮೆಟ್ಟಿಲು-5: ಡೆಸ್ಕ ಟಾಪಿನ ಮೇಲೆ ಉಳಿಸಿ ಅದರ ಝಿಪ್‌ತೆಗೆಯಿರಿ .
- ಮೆಟ್ಟಿಲು-6: "Setup" ಮೇಲೆ ಎರಡು ಸಲ ಕ್ಲಿಕ್ ಮಾಡಿ.
- ಮೆಟ್ಟಿಲು-07: ಇನಸ್ಟಲೆಷನ್‌ಆದ ಮೇಲೆ ನಿಮ್ಮ ಕಾಂಪ್ಯೂಟರ್ ಅನ್ನು ಪುನರಾರಂಭಿಸುವುದು ಉತ್ತಮ.
- ಮೆಟ್ಟಿಲು-08: ಪ್ರಕ್ರಿಯೆಯಂತೆ ಮಾಡಿ: Start >> Control Panel >> Regional and Language Option >> “Languages >> Details >> Hindi Traditional >> Add >> ಇನ್‌ಪುಟ್ ಭಾಷೆಗಳಿಂದ “Hindi” ಆಯ್ದುಕೊಳ್ಳಿ >> Select “Hindi Indic IME 1 [V 5.1]” ಆಯ್ದುಕೊಳ್ಳಿ >> Ok >> Apply.
- ಮೆಟ್ಟಿಲು-09: ವರ್ಡ್ ದಾಖಲೆಯನ್ನು ತೆಗೆಯಿರಿ.ಮತ್ತು ಭಾಷಾ ಆಯ್ಕೆಯನ್ನು "Alt and Shift" ನಿಂದ ಮಾಡಿಕೊಳ್ಳಿ ಮೆಟ್ಟಿಲು-10: "Keyboard" ಇಮೆಜನ್ನು ಕ್ಲಿಕ್ ಮಾಡಿ ಮತ್ತು "Hindi Transliteration" ಅವಕಾಶವನ್ನು ಆಯ್ಕೆ ಮಾಡಿಕೊಳ್ಳಿ. ಮತ್ತು ಫೋನಟಿಕ್ ವಿಧಾನದಲ್ಲಿ ಟೈಪು ಮಾಡಲು ಪ್ರಾರಂಭಿಸಿ.
ಯುನಿಕೋಡ್ ಫಾಂಟನ್ನು ಟಿಟಿಎಫ್ (ಟ್ರೂ ಟೈಪ್) ಆಗಿ ಮಾರ್ಪಡಿಸುವುದು
ನೀವು ಈ ಸೆಟ್‌ಅಪ್‌ಗಳನ್ನು ಡೌನ್ ಲೋಡು ಮಾಡ ಬೇಕು
- TBIL Converter 3.0
- .Net Framework 3.5 SP1
ದಯ ಮಾಡಿ ಈ ಮೆಟ್ಟಿಲುಗಳ ಪ್ರಕಾರ ಸೆಟ್‌ಅಪ್ ಅನ್ನು ರನ್ ಮಾಡಿ ಮತ್ತು ಕಡತವನ್ನು ಮಾರ್ಪಡಿಸಿ:
- ಮೆಟ್ಟಿಲು-1: .Net Framework 3.5 SP1 ಕ್ಲಿಕ್ ಮಾಡಿ ಅದನ್ನುಡೌನ್‌ಲೋಡು ಮಾಡಿ ಡೆಸ್ಕ ಟಾಪ್‌ಮೇಲೆ ಉಳಿಸಿ:
- ಮೆಟ್ಟಿಲು-2: ನಂತರ TBIL Converter 3.0 ಕ್ಲಿಕ್ ಮಾಡಿ ಅದು Font Toolsಮೆನು ನಲ್ಲಿ ಸಿಗುವುದು ಮತ್ತು ಅದನ್ನುಡೆಸ್ಕ ಟಾಪ್‌ಮೇಲೆ ಉಳಿಸಿ:
- ಮೆಟ್ಟಿಲು-2: ಮೊದಲು .NET Framework Version 3.5 SP1ಆವೃತ್ತಿಯನ್ನು ರನ್‌ಮಾಡಿ:
- ಮೆಟ್ಟಿಲು-3: ನಂತರ TBIL ಸೆಟ್‌ಅಪ್ ರನ್ ಮಾಡಿ ( ಅದಕ್ಕೆ ಎರಡು ಸಲ ಸೆಟ್‌ಅಪ್ ಇಮೇಜ್ ಕ್ಲಿಕ್ ಮಾಡಿ ಮತ್ತು ಪ್ರಕ್ರಿಯೆಯನ್ನು ಮುಂದುವರಿಸಿ.
- ಮೆಟ್ಟಿಲು-4: ನಂತರ ಡೆಸ್ಕ ಟಾಪ್ ಐಕಾನ್ ಬರುವುದುr.
- ಮೆಟ್ಟಿಲು-5: ಫಾಂಟ್ ಬದಲಾವಣೆಗೆ ಎರಡು ಸಲ ಕ್ಲಿಕ್ ಮಾಡಿ ಮತ್ತು ಪ್ರಕ್ರಿಯೆಯನ್ನು ಅನುಸರಿಸಿ. >> ದಾಖಲೆ ಕಡತ ಪೆಟ್ಟಿಗೆ ಪರಿಶೀಲಿಸಿ >> ಗೋ >> ಮೂಲ ಭಾಷೆ (ಹಿಂದಿ) >> ಮೂಲ ನಮೂನೆ (ಯುನಿಕೋಡ್) >> ಮೂಲ ಫಾಂಟ್ ( ಮಂಗಲ್) >> ಉದ್ದೇಶಿತ ಭಾಷೆ ( ಹಿಂದಿ) >> ಉದ್ದೇಶಿತ ನಮೂನೆ (Ascii) >> ಉದ್ದೇಶಿತ ಫಾಂಟ್ (ಕೃತಿ dev 010 >> ನಂತರ >> ಬ್ರೌಸ್ >> ಮಾರ್ಪಡಿಸು >>ಒಕೆ >> ಹೊರ ನಡೆ >> ಹೌದು
- ಮೆಟ್ಟಿಲು-6: ಮೂಲ ಕಡತವನ್ನು ಇಟ್ಟ ಜಾಗದಲ್ಲೆ ಈ ಕಡತವು ಉಳಿದಿರುವುದು.
- ಮೆಟ್ಟಿಲು-7: ಮಾರ್ಪಡಿಸಿದ ಮೇಲೆ ಕೆಲವು ಅಕ್ಷರಗಳು ಕಾಣೆಯಾಗಿರಬಹುದು. ಅವನ್ನು ಕೈನಿಂದ. ತಿದ್ದಬೇಕು
ವರ್ಡ ದಾಖಲೆಯನ್ನು ಪಿಡಿಎಫ್‌ಗೆ
ವರ್ಡ ದಾಖಲೆಯನ್ನು ಪಿಡಿಎಫ್‌ಗೆ ಮಾರ್ಪಡಿಸುವುದು ಹೇಗೆ?
ಪಿಡಿಎಫ್ ನಿರ್ಮಾಣ ಮಾಡಲು ಅನೇಕ ಉಪಕರಣಗಳು ಇವೆ.ಮತ್ತು ನೀವು ನಿಮಗೆ ಬೇಕಾದುದನ್ನು ಆಯ್ದುಕೊಂಡು ಬಳಸಬಹುದು.ಪಿಡಿಎಫ್ 995 ಕೂಡಾ ಒಂದು ನಿರ್ಮಾಣ ಸಾಧನ.
995ಪಿಡಿಎಫ್ ಕುರಿತು
- ಪಿಡಿಎಫ್ 995,ನಿರ್ಮಾಣವು ವರ್ಡ ದಾಖಲೆ/ಎಕ್ಸೆಲ್‌ಷೀಟ್//ಪವರ್‌ಪಾಯಿಂಟ್ಇತ್ಯಾದಿಗಳನ್ನು ಪಿಡಿಎಫ್‌ಗೆ ಬದಲಾಯಿಸುವುದು.
ಪಿಡಿಎಫ್ ಸೆಟ್ ಅಪ್‌ಅನ್ನು ಡೌನ್‌ಲೋಡು ಮಾಡಿ ದಾಖಲೆಯನ್ನು ಪಿಡಿಎಫ್‌ಗೆ ಬದಲಾಯಿಸಲು ಕೆಳಗಿನ ಹಂತಗಳನ್ನು ಅನುಸರಿಸಿ
- ಹಂತ-1: PDF 995 (http://www.pdf995.com/download.html) ಡೌನ್ ಲೋಡು ಮಾಡಲು ಇಲ್ಲಿ ಕ್ಲಿಕ್‌ಮಾಡಿ
- ಹಂತ-2: PDF 995 Printer Driver (Version 9.2) and Free Converter • Version 1.3 ಡೌನ್‌ಲೋಡು ಮಾಡಿ ,ಅದು "Pdf995 2-ಹಂತ Download" ಮೆನುವಿನಲ್ಲಿ ಲಭ್ಯ
- ಹಂತ-3: ಸೆಟ್‌ಅಪ್ ಅನ್ನು ಡೌನ್‌ಲೋಡು ಮಾಡಿ ಅದನ್ನು ಡೆಸ್ಕ ಟಾಪ್‌ಮೇಲೆ ಉಳಿಸಿ
- ಹಂತ-4: ಎರಡು ಪ್ರೋಗ್ರಾಮ್‌ಗಳನ್ನು ಒಂದಾದ ಮೇಲೆ ಒಂದು ರನ್ ಮಾಡಿ
- ಹಂತ-5: ಯಾವುದೆ ವರ್ಡ ದಾಖಲೆ ಅಥವ ಎಕ್ಸೆಲ್ ಷೀಟ್ ಅಥವ ಪಿಪಿಟಿ ತೆಗೆಯಿರಿ
- ಹಂತ-5: ಈ ಹಂತಗಳನ್ನು ಅನುಸರಿಸಿ ಅದನ್ನುಬದಲಾಯಿಸಬಹುದು ಪಿಡಿಎಫ್ >>ಕಡತ >> ಮುದ್ರಿಸು >>ಪಿಡಿಎಫ್ ನಿರ್ಮಾಣ >>ಒಕೆ >> ಉಳಿಸು
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/15/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.