ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಾಮಾನ್ಯ ಸೇವಾ ಕೇಂದ್ರ

ಭಾರತ ಸರಕಾರದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಕಾರ್ಯಕ್ರಮ, ದೇಶದಾದ್ಯಂತ ಇರುವ ಆರು ಲಕ್ಷ ಹಳ್ಳಿಗಳಲ್ಲಿ ಒಟ್ಟು ಒಂದು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ನೆರವು ನೀಡುವ ಉದ್ದೇಶ ಹೊಂದಿದೆ.

ಕಾರ್ಯಕ್ರಮ

ಭಾರತ ಸರಕಾರದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಕಾರ್ಯಕ್ರಮ, ದೇಶದಾದ್ಯಂತ ಇರುವ ಆರು ಲಕ್ಷ ಹಳ್ಳಿಗಳಲ್ಲಿ ಒಟ್ಟು ಒಂದು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ನೆರವು ನೀಡುವ ಉದ್ದೇಶ ಹೊಂದಿದೆ. ಗ್ರಾಮೀಣ ಜನತೆಗೆ ಸರಕಾರಿ, ಖಾಸಗಿ ಹಾಗೂ ಸಾಮಾಜಿಕ ಕ್ಷೇತ್ರದ ವಿವಿಧ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸುವ ಮುಂಚೂಣಿಯ ಸ್ಥಾನಗಳನ್ನಾಗಿ ಈ ಕೇಂದ್ರಗಳನ್ನು ರೂಪಿಸುವ ದೂರದೃಷ್ಟಿಯೊಂದಿಗೆ ಸಿಎಸ್‌ಸಿ ಕಾರ್ಯಕ್ರಮವನ್ನು ೨೦೦೪ರಲ್ಲಿ ಪ್ರಾರಂಭಿಸಲಾಯಿತು. ಸರಕಾರ, ಖಾಸಗಿ ಹಾಗೂ ಸಾಮಾಜಿಕ ಕ್ಷೇತ್ರದ ಸಂಸ್ಥೆಗಳು ತಮ್ಮ ಸಾಮಾಜಿಕ ಹಾಗೂ ವ್ಯಾವಹಾರಿಕ ಧ್ಯೇಯಗಳನ್ನು ಗ್ರಾಮೀಣ ಜನತೆಯ ಹಿತಾಸಕ್ತಿಯ ಜೊತೆಗೆ ಹೊಂದಿಸಿಕೊಳ್ಳಲು ಅನುವುಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶ. ಈ ಉದ್ದೇಶಕ್ಕಾಗಿ ಐಟಿ ಆಧಾರಿತ ಸೇವೆಗಳನ್ನಷ್ಟೆ ಅಲ್ಲದೆ ಐಟಿ ಆಧಾರಿತವಲ್ಲದ ಇತರ ಸೇವೆಗಳನ್ನೂ ಬಳಸಿಕೊಳ್ಳಲಾಗುತ್ತದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಈ ಕಾರ್ಯಕ್ರಮಕ್ಕಾಗಿ ಅಂದಾಜು ರೂ.೫೭೪೨ ಕೋಟಿ ರೂಪಾಯಿಗಳನ್ನು ವೆಚ್ಚಮಾಡಲಾಗುವುದು. ಈ ಮೊತ್ತದ ದೊಡ್ಡ ಭಾಗ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಬರಲಿದೆ; ಉಳಿದ ಹಣವನ್ನು ಖಾಸಗಿ ಕ್ಷೇತ್ರದಿಂದ ಒಟ್ಟುಗೂಡಿಸಲಾಗುವುದು. ಒಟ್ಟು ಮೊತ್ತದಲ್ಲಿ ಕೇಂದ್ರ ಸರಕಾರ ರೂ. ೮೫೬ ಕೋಟಿ ಹಾಗೂ ರಾಜ್ಯ ಸರಕಾರ ರೂ. ೭೯೩ ಕೋಟಿ ನೀಡಲಿದೆ. ಈ ಕಾರ್ಯಕ್ರಮವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯಗತಗೊಳಿಸಲಾಗುವುದು. ಸಿಎಸ್‌ಸಿಗಳು ಸಾರ್ವಜನಿಕರಿಗೆ ಸರಕಾರಿ ಹಾಗೂ ಖಾಸಗಿ ಸೇವೆಗಳನ್ನು ಒದಗಿಸುವ ಪ್ರಮುಖ ಕೇಂದ್ರಗಳಾಗಿವೆ.

ರಾಷ್ಟ್ರೀಯ ಇ-ಆಡಳಿತ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರಕಾರ ಮೂರು ಕವಲುಗಳ ಕಾರ್ಯನೀತಿಯನ್ನು ಆರಿಸಿಕೊಂಡಿದೆ.

 • ಸಿಎಸ್‌ಸಿಗಳು ಈ ಯೋಜನೆಯ ಆಧಾರಸ್ತಂಭಗಳಾಗಿ ಅಗತ್ಯ ಮೂಲಸೌಕರ್ಯವನ್ನು ಒದಗಿಸಲಿವೆ.
 • ದೂರಸಂಪರ್ಕ ಸೌಲಭ್ಯವನ್ನು ರಾಜ್ಯಮಟ್ಟದ ವಿಸ್ತೃತ ಪ್ರಾದೇಶಿಕ ಜಾಲ - ವೈಡ್ ಏರಿಯಾ ನೆಟ್‌ವರ್ಕ್ - ಒದಗಿಸಲಿದೆ. ರೂ. ೩೩೩೪ ಕೋಟಿ ವೆಚ್ಚದ ಈ ಯೋಜನೆಯನ್ನು ಸರಕಾರ ಈಗಾಗಲೇ ಅನುಮೋದಿಸಿದೆ.
 • ದತ್ತಾಂಶ ಹಾಗೂ ಆನ್ವಯಿಕ ತಂತ್ರಾಂಶಗಳ ಸುರಕ್ಷಿತ ಶೇಖರಣೆ ಹಾಗೂ ವಿತರಣೆಯಲ್ಲಿ ರಾಜ್ಯ ದತ್ತಾಂಶ ಕೇಂದ್ರ (ಡೇಟಾ ಸೆಂಟರ್) ಯೋಜನೆ ಸಹಾಯಕವಾಗಲಿದೆ.

ಗಣಕದ ಜೊತೆಗೆ ಪ್ರಿಂಟರ್, ಸ್ಕ್ಯಾನರ್, ಯುಪಿಎಸ್ ಮುಂತಾದ ಸಹಾಯಕ ಉಪಕರಣಗಳನ್ನು ಹೊಂದಿರುವ ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ಸಶಕ್ತ ಕಿಯಾಸ್ಕ್‌ಗಳನ್ನಾಗಿ ಸಿಎಸ್‌ಸಿಗಳನ್ನು ರೂಪಿಸಲಾಗುವುದು. ಇವುಗಳಿಗೆ ಸಂಪರ್ಕ ಸೇತುವಾಗಿ ನಿಸ್ತಂತು ಸಂಪರ್ಕದ (ವೈರ್‌ಲೆಸ್) ಜೊತೆಗೆ ಎಜುಟೈನ್‌ಮೆಂಟ್, ಟೆಲಿಮೆಡಿಸಿನ್, ಪ್ರೊಜೆಕ್ಷನ್ ವ್ಯವಸ್ಥೆ ಮುಂತಾದ ಇನ್ನಿತರ ಸೌಲಭ್ಯಗಳನ್ನೂ ಒದಗಿಸಲಾಗುವುದು.

ಸಿಎಸ್‌ಸಿ ಯೋಜನೆ ಮೂರು ಹಂತಗಳ ಅನುಷ್ಠಾನ ಚೌಕಟ್ಟನ್ನು ಹೊಂದಿದೆ

 • ಮೊದಲ ಹಂತದಲ್ಲಿ (ಸಿಎಸ್‌ಸಿ) ಗ್ರಾಮಮಟ್ಟದ ಉದ್ಯಮಸಾಹಸಿಗಳ ಮೂಲಕ (ವಿಎಲ್‌ಇ) ೫-೬ ಗ್ರಾಮಗಳ ಒಂದು ಗುಂಪಿಗೆ ಸೇವೆ ಒದಗಿಸಲಾಗುವುದು (ತಮಿಳುನಾಡು ಸರಕಾರ ಪ್ರತಿ ಮೂರು ಗ್ರಾಮಗಳಿಗೊಂದರಂತೆ ಸಿಎಸ್‌ಸಿಗಳನ್ನು ತೆರೆಯಲು ಯೋಜಿಸಿದೆ).
 • ಎರಡನೇ ಹಂತದಲ್ಲಿ ಸೇವಾ ಕೇಂದ್ರ ಏಜನ್ಸಿಗಳು (ಎಸ್‌ಸಿಎ) ವಿಎಲ್‌ಇಗಳ ಜಾಲವನ್ನು ರೂಪಿಸಿ ನಿರ್ವಹಿಸಲಿವೆ. ಪ್ರತಿ ಎಸ್‌ಸಿಎಗೂ ಒಂದಕ್ಕಿಂತ ಹೆಚ್ಚಿನ ಜಿಲ್ಲೆಗಳ ಜವಾಬ್ದಾರಿ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲೂ ನೂರರಿಂದ ಇನ್ನೂರು ಸಿಎಸ್‌ಸಿಗಳಿರಲಿವೆ.
 • ಮೂರನೇ ಹಂತದಲ್ಲಿ ರಾಜ್ಯಮಟ್ಟದ ನಿಯೋಜಿತ ಏಜನ್ಸಿ (ಎಸ್‌ಡಿಎ) ಕಾರ್ಯನಿರ್ವಹಿಸಲಿದೆ. ಇದು ಯೋಜನೆಯ ಅನುಷ್ಠಾನದಲ್ಲಿ ಸಹಕರಿಸುವ ಜೊತೆಗೆ ರಾಜ್ಯದ ಎಲ್ಲ ಎಸ್‌ಸಿಎಗ ಳಿಗೂ ಅಗತ್ಯವಾದ ನೆರವು ನೀಡಲಿದೆ.

ಕೇಂದ್ರ ಏಜೆನ್ಸಿಗಳು

ರಾಜ್ಯಗಳು

ಸೇವಾ ಕೇಂದ್ರ ಏಜೆನ್ಸಿಗಳು (ಎಸ್‍ಸಿಎ)

ಸಿಎಸ್‌ಸಿಗಳ ಸಂಖ್ಯೆ

ಆಂಧ್ರಪ್ರದೇಶ

೧. ಸಿಎಂಎಸ್ ಕಂಪ್ಯೂಟರ್ಸ್ ಲಿ. (ಜೋನ್: ೧, ೩ ಮತ್ತು ೫)
೨೦೧, ಆರ್ಕೇಡಿಯಾ,
ನಾರಿಮನ್ ಪಾಯಿಂಟ್, ಮುಂಬಯಿ - ೪೦೦೦೨೧
ದೂರವಾಣಿ - ೦೨೨ ೩೯೮೧೯೧೫೩
ಜಾಲತಾಣ: ಸಿಎಂಎಸ್ ಕಂಪ್ಯೂಟರ್ಸ್

೨. ಟೈಮ್ಸ್ (ಸರ್ಕಾರೇತರ ಸಂಸ್ಥೆ) (ಜೋನ್: ೬)
ಸಂ- ೧೧-೫-೪೬೫, ಫ್ಲಾಟ್ ಸಂ- ೧೦೧,
ಮೊದಲನೇ ಮಹಡಿ, ರೆಡ್ ಹಿಲ್ಸ್,
ಹೈದರಾಬಾದ್ - ೫೦೦೦೦೪
ದೂರವಾಣಿ - ೦೪೦ ೨೩೩೧೦೩೨೯
ಜಾಲತಾಣ: ಟೈಮ್ಸ್

೪೬೮೭

ಅರುಣಾಚಲ ಪ್ರದೇಶ

ಟೆರಾ ಸಾಫ್ಟ್‌ವೇರ್ ಲಿ.
೮-೩-೧೧೧೩/೨ಬಿ, ಕೇಶವನಗರ, ಶ್ರೀನಗರ ಕಾಲೋನಿ,
ಹೈದರಾಬಾದ್ - ೫೦೦೦೭೩
ದೂರವಾಣಿ -೦೪೦ ೨೩೭೩ ೬೮೩೩/೦೫೫೩
ಜಾಲತಾಣ: >ಟೆರಾ ಸಾಫ್ಟ್‌ವೇರ್ ಲಿ.

೨೦೦

ಅಸ್ಸಾಮ್

೧. ಎಸ್‌ಆರ್‌ಇಐ ಸಹಜ್ ಇ-ವಿಲೇಜ್ ಲಿ.
ಕನಕ್‌ಲಾಲ್ ಭವನ, ಮನೆ ಸಂ- ೨೧೭,
ಕಲಾಗುರು ಬಿಷ್ಣು ರಾಭಾ ಮಾರ್ಗ,
ಬೇಲ್‍ಟೋಲಾ (ಭೇತಾಪಾರಾ ಮಾರ್ಗ)
ಗುವಾಹತಿ - ೭೮೧೦೨೮ (ಅಸ್ಸಾಮ್)
ದೂರವಾಣಿ -- ೦೩೬೧ ೨೨೨೯೧೩೯/೧೪೦
ಜಾಲತಾಣ: ಎಸ್‌ಆರ್‌ಇಐ ಸಹಜ್ ಇ-ವಿಲೇಜ್ ಲಿ.

೨. ಜೂಮ್ ಡೆವೆಲಪರ್ಸ್ ಲಿ.
೧೫ನೇ ವಿವೇಕಾನಂದ ಮಾರ್ಗ,
ಪಟ್ವಾರಿ ಕಾಂಪ್ಲೆಕ್ಸ್, ಜಿ. ಎಸ್. ರಸ್ತೆ, ಉಲುಬಾರಿ,
ಗುವಾಹತಿ - ೭೮೧೦೦೭ (ಅಸ್ಸಾಮ್)
ದೂರವಾಣಿ -೦೩೬೧ ೨೭೩೪೮೦೮
ಜಾಲತಾಣ: ಜೂಮ್ ಡೆವೆಲಪರ್ಸ್ ಲಿ.

೪೩೭೫

ಬಿಹಾರ

೧. ಜೂಮ್ ಡೆವೆಲಪರ್ಸ್ ಪ್ರೈ. ಲಿ.
(ದರ್ಭಾಂಗಾ- ೧೧೧೦, ಭಾಗಲ್‌ಪುರ- ೪೨೭)
೭ನೇ ಮಹಡಿ, ಚೇತಕ್ ಸೆಂಟರ್, ೧೨/೧,
ಆರ್.ಎನ್.ಟಿ. ಮಾರ್ಗ, ಇಂದೋರ್ - ೪೫೨೦೦೧
ದೂರವಾಣಿ -೦೭೩೧ ೨೫೧೬೫೬೭/೬೯
ಜಾಲತಾಣ: ಜೂಮ್ ಡೆವೆಲಪರ್ಸ್ ಪ್ರೈ. ಲಿ.

೨. ಎಸ್‌ಎಆರ್‌ಕೆ ಸಿಸ್ಟಮ್ಸ್
(ಕೋಶಿ- ೫೦೪, ಸರನ್- ೮೫೭)
೬-೩-೮೦೧, ಕ್ರಿಸ್ಟಲ್ ಆರ್ಕೇಡ್,
ಅಮೀರ್‌ಪೇಟ್, ಹೈದರಾಬಾದ್ - ೫೦೦೦೧೬
ದೂರವಾಣಿ -೦೪೦ ೨೩೪೦೮೭೧೯
ಜಾಲತಾಣ: ಎಸ್‌ಎಆರ್‌ಕೆ ಸಿಸ್ಟಮ್ಸ್

೩. ಎಸ್‌ಆರ್‌ಇ‌ಐ ಇನ್‌ಫ್ರಾ‌ಸ್ಟ್ರಕ್ಚರ್
ಅಭಿಷೇಕ್ ರಂಜನ್
೧ಎಫ್/೧೧೧, ತಾರಾ ಕುಂಜ್,
ನ್ಯೂ ಪಾಟಲೀಪುತ್ರ ಕಾಲೋನಿ,
ಪಟ್ನಾ - ೮೦೦೦೧೩ (ಬಿಹಾರ)
ಜಾಲತಾಣ: ಎಸ್‌ಆರ್‌ಇ‌ಐ ಇನ್‌ಫ್ರಾ‌ಸ್ಟ್ರಕ್ಚರ್

ವಸುಧಾ
೮೪೬೩

ಛತ್ತೀಸ್‌ಗಢ

೧. ಎಐಎಸ್‌ಇಸಿಟಿ
ಸ್ಕೋಪ್ ಕ್ಯಾಂಪಸ್, ಎನ್‍ಎಚ್- ೧೨, ಭೈರೋನ್‌ಪುರ,
ಹೋಷಂಗಾಬಾದ್ ರಸ್ತೆ, ಭೋಪಾಲ್- ೨೬
ದೂರವಾಣಿ-೦೭೫೫ ೨೪೯೯೬೧೧
ಜಾಲತಾಣ:ಎಐಎಸ್‌ಇಸಿಟಿ

೨. ಜೂಮ್ ಡೆವೆಲಪರ್ಸ್ ಲಿ.
ಸಂ. ೨೭/೪೫೯ ಮಾರ್ಗ ಸಂಖ್ಯೆ ೫,
ನ್ಯೂ ಶಾಂತಿ ನಗರ, ವಾರ್ಡ್ ಶಂಕರ ನಗರ,
ರಾಯ್‍ಪುರ (ಛತ್ತೀಸ್‌ಗಢ))
ದೂರವಾಣಿ -೦೭೩೧ ೨೫೧೬೫೬೭/೬೯
ಜಾಲತಾಣ: ಜೂಮ್ ಡೆವೆಲಪರ್ಸ್ ಲಿ.

ಗ್ರಾಮೀಣ್ ಚಾಯ್ಸ್

೩೩೮೫

ಗೋವಾ

 

 

ಗುಜರಾತ್

೧. ಸಿಎಂಎಸ್ ಕಂಪ್ಯೂಟರ್ಸ್ ಲಿ.
ಮುಖ್ಯ ಕಚೇರಿ: ೨೦೧, ಆರ್ಕೇಡಿಯಾ,
ನಾರಿಮನ್ ಪಾಯಿಂಟ್, ಮುಂಬಯಿ - ೪೦೦೦೨೧
ದೂರವಾಣಿ -೦೨೨ ೩೯೮೧೯೧೫೩
ಜಾಲತಾಣ: ಸಿಎಂಎಸ್ ಕಂಪ್ಯೂಟರ್ಸ್ ಲಿ.

೨. ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿ.
ಶ್ರೀ ಸಂಜಯ್ ಎ. ರೇ (ಮುಖ್ಯಸ್ಥರು ಸಿಎಸ್‌ಸಿ)
೩ನೇ ಅಂತಸ್ತು, ಕಾಮರ್ಸ್ ಹೌಸ್,
ರಿಲಯನ್ಸ್ ಎಡಿಎಜಿ ಹೌಸ್,
ಕಾಲ್ ಸೆಂಟರ್ ಸಂ- ೦೭೯ ೩೦೩೩೭೭೭೭
ಜಾಲತಾಣ: ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿ.

೬೦೦೦

ಹರಿಯಾಣ

ಎಸ್‌ಎಆರ್‌ಕೆ ಸಿಸ್ಟಮ್ಸ್
(ಅಂಬಾಲಾ- ೨೭೫, ಹಿಸಾರ್- ೩೨೩)
೬-೩-೮೦೧, ಕ್ರಿಸ್ಟಲ್ ಆರ್ಕೇಡ್,
ಅಮೀರ್‌ಪೇಟ್, ಹೈದರಾಬಾದ್ - ೫೦೦೦೧೬
ದೂರವಾಣಿ - ೦೪೦ ೨೩೪೦೮೭೧೯
ಜಾಲತಾಣ: ಎಸ್‌ಎಆರ್‌ಕೆ ಸಿಸ್ಟಮ್ಸ್

ಇ-ದಿಶಾ ಏಕಲ್ ಸೇವಾ ಕೇಂದ್ರಗಳು

೧೧೫೯

ಹಿಮಾಚಲ ಪ್ರದೇಶ

೧. ಟೆರಾ ಸಾಫ್ಟ್‌ವೇರ್ ಲಿ.
೮-೩-೧೧೧೩/೨ಬಿ, ಕೇಶವನಗರ, ಶ್ರೀನಗರ ಕಾಲೋನಿ,
ಹೈದರಾಬಾದ್ - ೫೦೦೦೭೩
ದೂರವಾಣಿ - ೦೪೦ ೨೩೭೩ ೬೮೩೩/೦೫೫೩
ಜಾಲತಾಣ: ಟೆರಾ ಸಾಫ್ಟ್‌ವೇರ್ ಲಿ.

೨. ಜೂಮ್ ಡೆವೆಲಪರ್ಸ್ ಲಿ.
ಗ್ರಾಮ: ಸೆಕರ ಮೌಜ ಉಜ್ಜೈನ್,
ಅಂಚೆ ಕಚೇರಿ - ಕಾಂಗ್ರಾ,
ತಾ. ಮತ್ತು ಜಿಲ್ಲೆ- ಕಾಂಗ್ರಾ (ಹಿಮಾಚಲ ಪ್ರದೇಶ),
ಪಿನ್ ಕೋಡ್- ೧೭೬೦೦೧
ದೂರವಾಣಿ -೦೭೩೧ ೨೫೧೬೫೬೭/೬೯
ಜಾಲತಾಣ: ಜೂಮ್ ಡೆವೆಲಪರ್ಸ್ ಲಿ.

ಸುಗಮ್ ಕೇಂದ್ರ

೩೩೬೬

ಜಮ್ಮು ಮತ್ತು ಕಾಶ್ಮೀರ

ಜೆ ಆಂಡ್ ಕೆ ಬ್ಯಾಂಕ್ ಲಿಮಿಟೆಡ್
ಜಾಲತಾಣ: ಜೆ ಆಂಡ್ ಕೆ ಬ್ಯಾಂಕ್ ಲಿಮಿಟೆಡ್

೧೧೦೯

ಜಾರ್ಖಂಡ್

೧. ಜೂಮ್ ಡೆವೆಲಪರ್ಸ್ ಪ್ರೈ. ಲಿ.
(ಡುಮ್ಕಾ-೧೦೧೯)
೭ನೇ ಮಹಡಿ, ಚೇತಕ್ ಸೆಂಟರ್, ೧೨/೧,
ಆರ್.ಎನ್.ಟಿ. ಮಾರ್ಗ, ಇಂದೋರ್ - ೪೫೨೦೦೧
ದೂರವಾಣಿ -೦೭೩೧ ೨೫೧೬೫೬೭/೬೯
ಜಾಲತಾಣ: ಜೂಮ್ ಡೆವೆಲಪರ್ಸ್ ಪ್ರೈ. ಲಿ.

೨. ಯುನೈಟೆಡ್ ಟೆಲಿಕಾಂ ಸರ್ವಿಸಸ್ ಲಿ.
(ರಾಂಚಿ- ೭೦೩, ಹಾಜಾರಿಬಾಗ್- ೧೬೫೭ ಮತ್ತು ಕೊಲ್ಹಾನ್- ೫೮೩)
೧೮-ಎ/೧೯, ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶ, ಮಹದೇವಪುರ ಅಂಚೆ,
ಬೆಂಗಳೂರು - ೫೬೦೦೪೮
ದೂರವಾಣಿ -೦೮೦ ೨೮೫೨೪೦೩೨/೮೮
ಜಾಲತಾಣ: ಯುನೈಟೆಡ್ ಟೆಲಿಕಾಂ ಸರ್ವಿಸಸ್ ಲಿ.

೩. ಆಲ್ಟರ್‌ನೇಟಿವ್ ಫಾರ್ ಇಂಡಿಯಾ ಡೆವೆಲಪ್‌ಮೆಂಟ್ (ಪಲಮಾವ್- ೬೦೦),
ಪ್ಲಾಟ್ ಸಂ-೧, ವಿ.ಜಿ.ನಗರ,
ಅಯ್ಯಪ್ಪನ್‌ಥಂಗಲ್,ಚೆನ್ನೈ-೬೦೦೦೫೬
ದೂರವಾಣಿ -೦೪೪ ೨೬೨೭೨೩೩೬
ಜಾಲತಾಣ: ಆಲ್ಟರ್‌ನೇಟಿವ್ ಫಾರ್ ಇಂಡಿಯಾ ಡೆವೆಲಪ್‌ಮೆಂಟ್

ಪ್ರಗ್ಯಾ ಕೇಂದ್ರ

೪೫೬೨

ಕರ್ನಾಟಕ

ಸೆಂಟರ್ ಫಾರ್ ಇ-ಗವರ್ನೆನ್ಸ್
ಜಾಲತಾಣ:ಸೆಂಟರ್ ಫಾರ್ ಇ-ಗವರ್ನೆನ್ಸ್

೫೦೦೦

ಕೇರಳ

ಕೇರಳ ಐಟಿ ಮಿಷನ್
ಜಾಲತಾಣ: ಕೇರಳ ಐಟಿ ಮಿಷನ್

೩೧೭೮

ಮಧ್ಯಪ್ರದೇಶ

೧. ಎಐಎಸ್‌ಇಸಿಟಿ
(ಚಂಬಲ್, ರೇವಾ ಮತ್ತು ಸಾಗರ್ ಡಿವಿಷನ್- ೨೯೧೬ )
ಸ್ಕೋಪ್ ಕ್ಯಾಂಪಸ್, ಎನ್‍ಎಚ್- ೧೨, ಭೈರೋನ್‌ಪುರ,
ಹೋಷಂಗಾಬಾದ್ ರಸ್ತೆ, ಭೋಪಾಲ್- ೨೬
ದೂರವಾಣಿ -೦೭೫೫ ೨೪೯೯೬೫೭, ೩೦೯೩೨೧೫
ಜಾಲತಾಣ:ಎಐಎಸ್‌ಇಸಿಟಿ

೨. ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿ.
ಎ-ಬ್ಲಾಕ್, ೩ನೇ ಮಹಡಿ, ಮಾನ್‌ಸರೋವರ್ ಕಾಂಪ್ಲೆಕ್ಸ್,
ಹೋಷಂಗಾಬಾದ್ ರಸ್ತೆ, ಭೋಪಾಲ್- ೪೬೨೦೧೬ (ಮ.ಪ್ರ.)
ದೂರವಾಣಿ - ೦೭೫೫ ೩೦೩೧೭೦೦
ಜಾಲತಾಣ: ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿ.

೩. ಸಿಎಂಎಸ್ ಕಂಪ್ಯೂಟರ್ಸ್ ಲಿ.
(ಗ್ವಾಲಿಯರ್ ಮತ್ತು ಭೋಪಾಲ್ ಡಿವಿಷನ್- ೨೧೩೬)
ಸ್ಯಾಟೆಲೈಟ್ ಕಾಂಪ್ಲೆಕ್ಸ್, ಬಂಗಲೆ ಸಂ-೪,
ಪ್ರೇಮಚಂದ್ ನಗರ ರಸ್ತೆ, ಸ್ಯಾಟೆಲೈಟ್, ಅಹಮದಾಬಾದ್
ದೂರವಾಣಿ -೦೭೯ ೩೦೦೨೩೪೦
ಜಾಲತಾಣ: ಸಿಎಂಎಸ್ ಕಂಪ್ಯೂಟರ್ಸ್ ಲಿ.

೪. ಎನ್‌ಐಸಿಟಿ
(ಇಂದೋರ್ ಮತ್ತು ಉಜ್ಜೈನ್ ಡಿವಿಷನ್- ೨೧೫೮)
ಜಿಎಫ್-೩೧, ಮೊದಲ ಮಹಡಿ, ಸ್ಕೀಂ ಸಂ-೫೪,
ವಿಜಯನಗರ, ಸಯಾಜಿ ಸ್ಕ್ವೇರ್,
ಇಂದೋರ್ - ೪೫೩೦೧೦
ದೂರವಾಣಿ -೦೭೩೧ ೨೫೫೨೧೪೮
ಜಾಲತಾಣ: ಎನ್‌ಐಸಿಟಿ

ಇ- ಕಿಯಾಸ್ಕ್‌ಗಳು

೯೨೩೨

ಮಹಾರಾಷ್ಟ್ರ

೧. ಸ್ಪಾನ್‌ಕೋ ಟೆಲೆಸಿಸ್ಟಮ್ಸ್ ಆಂಡ್ ಸಲ್ಯೂಷನ್ಸ್ ಲಿ.
(ಕೊಂಕಣ್- ೧೮೦೩, ಪುಣೆ- ೧೮೮೬)
೩೨೨, ಸ್ಪಾನ್‌ಕೋ ಹೌಸ್, ಬಿ. ಎಸ್. ದೇವ್‌ಷಿ ಮಾರ್ಗ್,
ದೇವ್‌ನಾರ್, ಮುಂಬಯಿ - ೦೮೮
ದೂರವಾಣಿ -೦೨೨ ೬೭೧೬೫೫೬೬
ಜಾಲತಾಣ: ಸ್ಪಾನ್‌ಕೋ ಟೆಲೆಸಿಸ್ಟಮ್ಸ್ ಆಂಡ್ ಸಲ್ಯೂಷನ್ಸ್ ಲಿ.

೨. ಸಿಎಂಎಸ್ ಕಂಪ್ಯೂಟರ್ಸ್ ಲಿ.
ಮುಖ್ಯ ಕಚೇರಿ: ೨೦೧, ಆರ್ಕೇಡಿಯಾ,
ನಾರಿಮನ್ ಪಾಯಿಂಟ್, ಮುಂಬಯಿ - ೪೦೦೦೨೧
ದೂರವಾಣಿ -೦೨೨ ೩೯೮೧೯೧೫೩
ಜಾಲತಾಣ: ಸಿಎಂಎಸ್ ಕಂಪ್ಯೂಟರ್ಸ್ ಲಿ.

೩. ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿ.
ಬಿ-೨, ೬ನೇ ಮಹಡಿ, ಕುಮಾರ್ ಸೆರೆಬ್ರಮ್,
ವಡಗಾಂವ್ ಸೆರಿ, ಪುಣೆ - ೧೪
ದೂರವಾಣಿ -೩೦೩೪೬೬೩೬
ಜಾಲತಾಣ: ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿ.

೧೦೪೮೪

ಮಣಿಪುರ

ಜೂಮ್ ಡೆವೆಲಪರ್ಸ್ ಪ್ರೈ. ಲಿ.
೭ನೇ ಮಹಡಿ, ಚೇತಕ್ ಸೆಂಟರ್, ೧೨/೧,
ಆರ್.ಎನ್.ಟಿ. ಮಾರ್ಗ, ಇಂದೋರ್ - ೪೫೨೦೦೧
ದೂರವಾಣಿ -೦೭೩೧ ೨೫೧೬೫೬೭/೬೯
ಜಾಲತಾಣ: ಜೂಮ್ ಡೆವೆಲಪರ್ಸ್ ಪ್ರೈ. ಲಿ.

೩೯೯

ಮೇಘಾಲಯ

ಬೇಸಿಕ್ಸ್ ಇಂಡಿಯಾ ಲಿ
ಜಾಲತಾಣ: ಬೇಸಿಕ್ಸ್ ಇಂಡಿಯಾ ಲಿ

೨೨೫

ಮಿಜೋರಾಂ

ಜೂಮ್ ಡೆವೆಲಪರ್ಸ್ ಪ್ರೈ. ಲಿ.
೭ನೇ ಮಹಡಿ, ಚೇತಕ್ ಸೆಂಟರ್, ೧೨/೧,
ಆರ್.ಎನ್.ಟಿ. ಮಾರ್ಗ, ಇಂದೋರ್ - ೪೫೨೦೦೧
ದೂರವಾಣಿ -೦೭೩೧ ೨೫೧೬೫೬೭/೬೯
ಜಾಲತಾಣ: ಜೂಮ್ ಡೆವೆಲಪರ್ಸ್ ಪ್ರೈ. ಲಿ.

೧೩೬

ನಾಗಾಲ್ಯಾಂಡ್

ಟೆರಾ ಸಾಫ್ಟ್‌ವೇರ್ ಲಿ.
೮-೩-೧೧೧೩/೨ಬಿ, ಕೇಶವನಗರ, ಶ್ರೀನಗರ ಕಾಲೋನಿ,
ಹೈದರಾಬಾದ್ - ೫೦೦೦೭೩
ದೂರವಾಣಿ - ೦೪೦ ೨೩೭೩ ೬೮೩೩/೦೫೫೩
ಜಾಲತಾಣ: ಟೆರಾ ಸಾಫ್ಟ್‌ವೇರ್ ಲಿ.

೨೨೦

ಒರಿಸ್ಸಾ

೧. ಬೇಸಿಕ್ಸ್ ಇಂಡಿಯಾ ಲಿ
ಜಾಲತಾಣ: ಬೇಸಿಕ್ಸ್ ಇಂಡಿಯಾ ಲಿ

೨. ಜೂಮ್ ಡೆವೆಲಪರ್ಸ್ ಪ್ರೈ. ಲಿ.
ಪ್ಲಾಟ್ ಸಂಖ್ಯೆ ೨೬೩೭/ಎ, ಲೂಯಿಸ್ ರಸ್ತೆ,
ಗೌರಿ ಕಾಟೇಜ್ ಎದುರು,
ಭುವನೇಶ್ವರ - ೧೪ (ಒರಿಸ್ಸಾ)
ದೂರವಾಣಿ -೦೭೩೧ ೨೫೧೬೫೬೭/೬೯
ಜಾಲತಾಣ: ಜೂಮ್ ಡೆವೆಲಪರ್ಸ್ ಪ್ರೈ. ಲಿ.

೩. ಎಸ್‌ಆರ್‌‍ಇಐ ಇನ್‌ಫ್ರಾಸ್ಟ್ರಕ್ಚರ್ (೨೨೮೨)
ಮಿರಾನಿಯಾ ಗಾರ್ಡನ್, ಪ್ಲಾಟ್ ಸಂ-೪೩,
೧೦/ಬಿ, ಟೋಪ್ಸಿಯಾ ರಸ್ತೆ (ಪೂರ್ವ),
ಕೋಲ್ಕಾತಾ - ೭೦೦೦೪೬
ದೂರವಾಣಿ -೦೩೩ ೩೯೮೭೩೦೪೭
ಜಾಲತಾಣ: ಎಸ್‌ಆರ್‌‍ಇಐ ಇನ್‌ಫ್ರಾಸ್ಟ್ರಕ್ಚರ್


ಬಿಜು ಸೇವಾ ಕೇಂ

೮೫೫೮

ಪಂಜಾಬ್

 

೨೧೧೨

ರಾಜಸ್ಥಾನ

೧. ಸಿಎಂಎಸ್ ಕಂಪ್ಯೂಟರ್ಸ್ ಲಿ.
೨೦೧, ಆರ್ಕೇಡಿಯಾ,
ನಾರಿಮನ್ ಪಾಯಿಂಟ್,
ಮುಂಬಯಿ - ೪೦೦೦೨೧
ದೂರವಾಣಿ --೦೨೨ ೩೯೮೧೯೧೫೩
ಜಾಲತಾಣ: ಸಿಎಂಎಸ್ ಕಂಪ್ಯೂಟರ್ಸ್ ಲಿ.

೨. ಜೂಮ್ ಡೆವೆಲಪರ್ಸ್ ಪ್ರೈ. ಲಿ.
೫೧, ಅಶೋಕ್ ವಿಹಾರ್, ಚೌಹಾನ್ ಆಸ್ಪತ್ರೆ ಹಿಂಭಾಗ,
ಜೋತ್‌ವಾರಾ ರಸ್ತೆ, ಅಂಬಾ ಬಾರಿ,
ಜೈಪುರ - ೩೦೨೦೧೨ (ರಾಜಸ್ಥಾನ)

Ph- 0731 2516567/69
ಜಾಲತಾಣ: ಜೂಮ್ ಡೆವೆಲಪರ್ಸ್ ಪ್ರೈ. ಲಿ.

ಜನ ಸೇವಾ ಕೇಂದ್ರ

೬೬೨೬

ಸಿಕ್ಕಿಂ

ಐಎಲ್ ಆಂಡ್ ಎಫ್‌ಎಸ್ ಲಿ
ಜಾಲತಾಣ: ಐಎಲ್ ಆಂಡ್ ಎಫ್‌ಎಸ್ ಲಿ

೪೫

ತಮಿಳುನಾಡು

ಎಸ್‌ಆರ್‌‍ಇಐ ಇನ್‌ಫ್ರಾಸ್ಟ್ರಕ್ಚರ್
ಶ್ರೀ ಕೆ. ವಿಜಯ್ ಅಯ್ಯರ್
೩ಬಿ/೫೩೫, ಕುಂದ್ರತ್ತೂರು ಮುಖ್ಯರಸ್ತೆ,
ಮದಾನಂದಪುರಂ, ಪೊರೂರು,
ಚೆನ್ನೈ-೧೧೬
ಜಾಲತಾಣ: ಎಸ್‌ಆರ್‌‍ಇಐ ಇನ್‌ಫ್ರಾಸ್ಟ್ರಕ್ಚರ್

೫೪೪೦

ತ್ರಿಪುರ

ಬೇಸಿಕ್ಸ್ ಇಂಡಿಯಾ ಲಿ
ಜಾಲತಾಣ: ಬೇಸಿಕ್ಸ್ ಇಂಡಿಯಾ ಲಿ

೧೪೫

ಉತ್ತರ ಪ್ರದೇಶ

೧. ಸಿಎಂಎಸ್ ಕಂಪ್ಯೂಟರ್ಸ್ ಲಿ.
ಮುಖ್ಯ ಕಚೇರಿ: ೨೦೧, ಆರ್ಕೇಡಿಯಾ,
ನಾರಿಮನ್ ಪಾಯಿಂಟ್, ಮುಂಬಯಿ - ೪೦೦೦೨೧
ದೂರವಾಣಿ -೦೨೨ ೩೯೮೧೯೧೫೩
ಜಾಲತಾಣ: ಸಿಎಂಎಸ್ ಕಂಪ್ಯೂಟರ್ಸ್ ಲಿ.

೨. ಎಸ್‌ಆರ್‌‍ಇಐ ಇನ್‌ಫ್ರಾಸ್ಟ್ರಕ್ಚರ್
ಶ್ರೀ. ಅಂಜಾನೀ ಸಿಂಗ್
೪೦೧, ೪೦೨, ಸಹಾರಾ ಟ್ರೇಡ್ ಸೆಂಟರ್,
ಎರಡನೇ ಮಹಡಿ, ಫೈಜಾಬಾದ್ ರಸ್ತೆ,
ಇಂದಿರಾ ನಗರ, ಲಖನೌ - ೨೨೬೦೧೬
ಜಾಲತಾಣ: ಎಸ್‌ಆರ್‌‍ಇಐ ಇನ್‌ಫ್ರಾಸ್ಟ್ರಕ್ಚರ್

ಜನಸೇವಾ ಕೇಂದ್ರ

೧೭೯೦೯

ಉತ್ತರಾಖಂಡ

ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿ.
ಆರ್‌ಕಾಮ್, ಮೊದಲನೇ ಮಹಡಿ, ಸಿಟಿ ಸೆಂಟರ್,
೫೬- ರಾಜಪುರ ರಸ್ತೆ,
ಡೆಹ್ರಾಡೂನ್ - ೨೪೮೦೦೧
ಕಾಲ್ ಸೆಂಟರ್ ಸಂಖ್ಯೆ -೫೨೨ ೩೦೫೮೦೦೦
ಜಾಲತಾಣ: ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿ.

೨೮೦೪

ಪಶ್ಚಿಮ ಬಂಗಾಳ

ಎಸ್‌ಆರ್‌‍ಇಐ ಇನ್‌ಫ್ರಾಸ್ಟ್ರಕ್ಚರ್ (೪೯೩೭)
ಮಿರಾನಿಯಾ ಗಾರ್ಡನ್, ಪ್ಲಾಟ್ ಸಂ-೪೩,
೧೦/ಬಿ, ಟೋಪ್ಸಿಯಾ ರಸ್ತೆ (ಪೂರ್ವ),
ಕೋಲ್ಕಾತಾ - ೭೦೦೦೪೬
ದೂರವಾಣಿ - ೦೩೩ ೩೯೮೭೩೦೪೭
ಜಾಲತಾಣ: ಎಸ್‌ಆರ್‌‍ಇಐ ಇನ್‌ಫ್ರಾಸ್ಟ್ರಕ್ಚರ್

"ತಥ್ಯಮಿತ್ರ"

೬೭೯೭

ಪುದುಚೇರಿ

ಟೆರಾ ಸಾಫ್ಟ್‌ವೇರ್ ಲಿ.
೮-೩-೧೧೧೩/೨ಬಿ, ಕೇಶವನಗರ, ಶ್ರೀನಗರ ಕಾಲೋನಿ,
ಹೈದರಾಬಾದ್ - ೫೦೦೦೭೩
ದೂರವಾಣಿ -೦೪೦ ೨೩೭೩ ೬೮೩೩/೦೫೫೩
ಜಾಲತಾಣ: ಟೆರಾ ಸಾಫ್ಟ್‌ವೇರ್ ಲಿ.

೪೪

ರೋಲ್‌ ಔಟ್‌ ಸ್ಥಿತಿ

ರಾಜ್ಯ

ಒಟ್ಟು

ರೋಲ್‌ ಔಟ್‌ ಸ್ಥಿತಿ

ಅಸ್ಸಾಂ

4375

3771

ಬಿಹಾರ್‌

8463

6959

ಚಂಡಿಗಡ

13

13

ಗೋವಾ

160

160

ಗುಜರತ್

13695

13695

ಹರ್ಯಾನ

1159

1159

ಹಿಮಾಚಲ ಪ್ರದೇಶ

3366

2678

ಝಾರ್‌ಖಂಡ

4562

4556

ಕೇರಳ

2234

2234

ಮದ್ಯ ಪ್ರದೇಶ

9232

8777

ಮಣಿಪುರ

399

399

ಮೇಘಾಲಯ

225

179

ಪಾಂಡಿಚೆರಿ

44

44

ಸಿಕ್ಕಿಂ

45

45

ತಮಿಳುನಾಡು

5440

3952

ತರಿಪುರ

145

133

ಪಶ್ಚಿಮ ಬಂಗಾಲ

6797

5578

ಡೆಲ್ಲಿ

520

392

ಚತ್ತೀಸ್ ಗಡ

3385

2437

ಒರಿಸ್ಸಾ

8558

5985

ಮಿಝೊರಾಂ

136

117

ಮಹರಾಷ್ಟ್ರ

10484

6351

ಉತ್ತರ ಕಾಂಡ

2804

1479

ಜಮ್ಮು & ಕಾಶ್ಮೀರ್

1109

460

ನಾಗಲ್ಯಂಡ್

220

70

ರಾಜಾಸ್ತಾನ

6626

1831

ಆಂಧ್ರ ಪ್ರದೇಶ

5452

2082

ಉತ್ತರ ಪ್ರದೇಶ

17909

7183

ಅರುಣಾಚಲ ಪ್ರದೇಶ

200

50

ಕರ್ನಾಟಕ

5713

800

ಲಕ್ಷದ್ವೀಪ

10

0

ಪಂಜಾಬ

2112

ಆರ್‌ಇಪಿ ನೀಡಿದೆ

ಅಂಡಮಾನ &ನಿಕೊಬಾರ್

45

ಆರ್‌ಇಪಿ ನೀಡಿದೆ

ದಾದ್ರ& ನಗರ ಹವೇಲಿ

 

ಚರ್ಚೆಯಲ್ಲಿದೆ

ಡಮನ್ & ಡಿಯೂ

 

ಚರ್ಚೆಯಲ್ಲದೆ

ಒಟ್ಟು

125637

83569

ಮೂಲ : ಮಾಹಿತಿತಂತ್ರಜ್ಞಾನ ಇಲಾಖೆ ( ಭಾರತ ಸರ್ಕಾರ)

ಸೇವೆಗಳು

ಸೇವೆಗಳು

ಇಲಾಖೆಗಳು

ರಾಜ್ಯಗಳು

ಹಕ್ಕು ಪತ್ರದ  ಪ್ರತಿ ಮುದ್ರಿಸು

ಕಂದಾಯ

ಬಿಹಾರ, ಚತ್ತೀಸ ಗಡ, ಮಧ್ಯಪ್ರದೇಶ,ಉತ್ತರ ಪ್ರದೇಶ,ಝಾರಖಂಡ,ಪಶ್ಚಿಮ ಬಂಗಾಲ, ಮಹಾರಾಷ್ಟ್ರ

ಆನ್‌ ಲೈಬ್‌ ಖಾತೆ ಬದಲಾವಣೆ ಅರ್ಜಿ

ಎನ್‌ ಆರ್‌ ಇ ಜಿ ಎ ಜಾಬ್‌ ಚೀಟಿಗಳ ದತ್ತಾಂಶ ನಮೂದಿಸುವುದು

ಗ್ರಾಮೀಣ ಅಭಿವೃದ್ಧಿ

ಬಿಹಾರ,ಮಧ್ಯಪ್ರದೇಶ,ಉತ್ತರ ಪ್ರದೇಶ,ಝಾರಖಂಡ

ಎಂ ಐಎಸ್‌ ತಹಲ್‌ವರೆಗೆ

ಹಾಜರಿ ಪಟ್ಟಿ

ಜಾಭ್‌ ಕಾರ್ಡಗಳು

ಫೋಟೊ ಗ್ರಫಿ

ಆರೋಗ್ಯ ಚೀಟಿಗೆ ಆನ್‌ಲೈನ್‌ ಮನವಿ

ಕೃಷಿ

ಆಂಧ್ರ ಪ್ರದೇಶ , ಪಶ್ಚಿಮ ಬಂಗಾಲ

ಅಂತರ್‌ ಜಾಲದ ಮೂಲಕ ಪ್ರಶ್ನೆ ಕಳುಹಿಸುವುದು

ಕೃಷಿ ಮಾಹಿತಿಯನ್ನು ಹುಡುಕುವುದು & ವೀಕ್ಷಿಸುವುದು

ಮಣ್ಣು ಪರೀಕ್ಷೆ

ಕೃಷಿ ಮಾಹಿತಿ

ದತ್ತಾಂಶ ನಮೂದಿಸುವಿಕೆ, ಮತ್ತು ಸೇರ್ಪಡೆಗೆ ನಮೂನೆಗಳ ಮುದ್ರಣ, ಸ್ಥಳಾಂತರ, ಮತದಾರ ಪಟ್ಟಿಯಲ್ಲಿ ಮಾರ್ಪಾಡು ಮತ್ತು ಇಪಿಐಸಿ ನಿರ್ಮಾಣ ಸ್ಥಳ ಬದಲಾವಣೆ ಪ್ರಕರಣಗಳು

ಚುನಾವಣೆ

, ತಮಿಳುನಾಡು , ಪಶ್ಚಿಮ ಬಂಗಾಲ

ಚುನಾವಣಾ ಕಾರ್ಡ ಉನ್ನತೀಕರಣ

ಆರೋಗ್ಯ

ಹರ್ಯಾನ, ಝಾರಖಂಡ,  ತ್ರಿಪುರ

ಎನ್‌ ಆರ್‌ ಎಚ್‌ ಎಂ

ಟೆಲಿ ಮೆಡಿಸಿನ್‌/ ಟೆಲಿ ಹೋಮಿಯೋ ಪತಿ

ಆರೋಗ್ಯ ಶಿಬಿರಗಳು

ತಜ್ಞ ಆಸ್ಪತ್ರೆಗಳೊಡನೆ ಜೋಡಣೆಯಿಂದ ರೋಗ ಪತ್ತೆ ಸೌಲಭ್ಯ

ತರಬೇತಿ ಪಡೆದ ಅರೆ ಕೆಲಸ ಗಾರರ ಲಭ್ಯತೆ

ಹೊಸ ಉದ್ಯೋಗಗಳ ನೊಂದಣಿ

ಕಾರ್ಮಿಕರು ( ಉದ್ಯೋಗ ವಿನಿಮಯಕೇಂದ್ರ)

ಪಶ್ಚಿಮ ಬಂಗಾಲ

ಇತ್ತೀಚಿನ ಶಿಕ್ಷಣಾರ್ಹತೆ

ನಂದಣಿ ನವೀಕರಣ

ದ್ವಿಪ್ರತಿ ನೊಂದಣಿ ಪತ್ರ ನೀಡಿಕೆ

ಸಾಮಾನ್ಯ ಭವಿಷ್ಯ ನಿಧಿ ( ಭೂ ಹೀನ ಕಾರ್ಮಿಕ)

ಪಂಚಾಯತ್‌ & ಗ್ರಾಮೀಣ ಅಭಿವೃದ್ಧಿ

ಪಶ್ಚಿಮ ಬಂಗಾಲ

ಮಾಹಿತಿ ಹಕ್ಕು

 

ಬಿಹಾರ

ಜೈಲ್‌ ಸಾಕ್ಷಾತ್ಕಾರ್‌

 

ಝಾರಖಂಡ

ಗ್ರಾಹಕರ ವ್ಯವಹಾರಗಳು (ಅರಿವು  & ಪ್ರಚಾರ)

ಗ್ರಾಹಕ ವ್ಯವಹಾರಗಳು

ಪಶ್ಚಿಮ ಬಂಗಾಲ

ಮುದ್‌ಆಂಕ ಮಾರಾಟ ಗಾರr

 

ಅಸ್ಸಾಂ, ಝಾರಖಂಡ

ಅಂಚೆ ಸೇವೆ ಗಳು

ಅಂಚೆ

ಝಾರಖಂಡ , ಪಶ್ಚಿಮ ಬಂಗಾಲ

ಯುಟಿಲಿಟಿ ಬಿಲ್ಲಿಂಗ್‌

ರಾಜ್ಯ ವಿದ್ಯುತ್‌ ಮಂಡಳಿ/ / ಬಿಎಸ್‌ಎನ್‌ಎಲ್‌

ಅಸ್ಸಾಂ , ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ,  ಸಿಕ್ಕಿಂ , ಪಶ್ಚಿಮ ಬಂಗಾಲ

ಹಣಕಾಸಿನ ಸೇರ್ಪಡೆ

ಇತರೆ

ಜಮ್ಮು & ಕಾಶ್ಮೀರ, ಮಧ್ಯಪ್ರದೇಶ , ಮೇಘಾಲಯ, ತಮಿಳುನಾಡು, ಒರಿಸ್ಸಾ, ಸಿಕ್ಕಿಂ

ಮೂಲ : ಮಾಹಿತಿತಂತ್ರಜ್ಞಾನ ಇಲಾಖೆ ( ಭಾರತ ಸರ್ಕಾರ)

ಸಿಎಸ್‌ಸಿ ಮೂಲಕ ಸೇವೆಗಳು : ಇ- ಜಿಲ್ಲೆ

ಸೇವೆಗಳು

ಇಲಾಖೆ

ಅರ್ಜಿ

ಜಾತಿ ಪ್ರಮಾಣ ಪತ್ರ

ಕಂದಾಯ

ಇ ಜಿಲ್ಲೆ / ಆಯ್ಕೆ

ಆದಾಯ ಪ್ರಮಾಣ ಪತ್ರ

ಕಂದಾಯ

ಇ ಜಿಲ್ಲೆ / ಆಯ್ಕೆ

ನಿವಾಸ ಪ್ರಮಾಣ ಪತ್ರ

ಕಂದಾಯ

ಇ ಜಿಲ್ಲೆ / ಆಯ್ಕೆ

ಉದ್ಯೋಗ ವಿನಮಯ ಕೇಂದ್ರದಲ್ಲಿನೊಂದಣಿ

ಕಾರ್ಮಿಕ

ಇ ಜಿಲ್ಲೆ / ಆಯ್ಕೆ / ಇ. ನಮೂನೆ

ವೃಧಾಪ್ಯ ನಿವೃತ್ತಿ ವೇತನ

ಸಮಾಜ ಕಲ್ಯಾಣ

ಇ ಜಿಲ್ಲೆ / ಆಯ್ಕೆ/ ಇ. ನಮೂನೆ

ವಿಧವಾ ನಿವೃತ್ತಿ ವೇತನ

ಮಹಿಳಾಕಲ್ಯಾಣ

ಇ ಜಿಲ್ಲೆ / ಆಯ್ಕೆ  / ಇ. ನಮೂನೆ / ಎಂ ಎಂ ಪಿ

ವಿಕಲ ಚೇತನ ನಿವೃತ್ತಿ ವೇತನ

ವಿಕಲಚೇತನ ಕಲ್ಯಾಣ / ವೈದ್ಯಕೀಯ

ಇ- ಜಿಲ್ಲೆ / ಆಯ್ಕೆ

ಜನನ  ಪ್ರಮಾಣ ಪತ್ರ

ಆರೋಗ್ಯ,ನಗರಾಭಿವೃದ್ಧಿ &ಪಂಚಾಯತ್

ಇ- ಜಿಲ್ಲೆ / ಆಯ್ಕೆ

ಮರಣ  ಪ್ರಮಾಣ ಪತ್ರ

ಕಂದಾಯ

ಇ- ಜಿಲ್ಲೆ / ಆಯ್ಕೆ

ಕಂದಾಯ ನ್ಯಾಯಾಲಯ- ದೈನಂದಿನ ಪ್ರಕರಣ ಪಟ್ಟಿ

ಕಂದಾಯ

ಇ- ಜಿಲ್ಲೆ / ಆಯ್ಕೆ

ಕಂದಾಯ ನ್ಯಾಯಾಲಯ-ಪ್ರಕರಣ ಸ್ಥಿತಿಯ ಜಾಡು ಅರಿಯುವುದು

ಕಂದಾಯ

ಇ- ಜಿಲ್ಲೆ / ಆಯ್ಕೆ

ಕಂದಾಯ ನ್ಯಾಯಾಲಯ –ಅಂತಿಮ ಆಧೇಶ

ಕಂದಾಯ

ಇ- ಜಿಲ್ಲೆ / ಆಯ್ಕೆ

ಬಾಕಿ & ವಸೂಲಿ RC) ನೀಡಿಕೆ

ಕಂದಾಯ

ಇ- ಜಿಲ್ಲೆ / ಆಯ್ಕೆ

ಬಾಕಿ & ವಸೂಲಿ - ಸ್ಥಿತಿಗತಿ

ಕಂದಾಯ

ಇ- ಜಿಲ್ಲೆ / ಆಯ್ಕೆ

ಸಂಕಷ್ಟಗಳು- ದೂರು ದಾಖಲೆ

ಆಡಳಿತ ಸುಧಾರಣೆಗಳು

ಇ- ಜಿಲ್ಲೆ / ಆಯ್ಕೆ

ದೂರು- ಸ್ಥಿತಿಯ ಜಾಡು ಅರಿಯುವುದು

ಇ- ಜಿಲ್ಲೆ / ಆಯ್ಕೆ

SGSY ಗಾಗಿನೊಂದಣಿ

ಗ್ರಾಮೀಣ ಅಭಿವೃದ್ಧಿ

ಇ- ಜಿಲ್ಲೆ / ಆಯ್ಕೆ

NREGAಗಾಗಿ ನೊಂದಣಿ

ಗ್ರಾಮೀಣ ಅಭಿವೃದ್ಧಿ

ಇ- ಜಿಲ್ಲೆ / ಆಯ್ಕೆ

PMEGP (ಹೊಸ  ಸೇವೆ)  PMRY ಬದಲಾಗಿ

ಸಣ್ಣ ಕೈಗಾರಿಕೆ

ಇ- ಜಿಲ್ಲೆ / ಆಯ್ಕೆ

ಚಾರಿತ್ರ್ಯ ಪ್ರಮಾಣ ಪತ್ರ

ಪೋಲೀಸು

ಇ- ಜಿಲ್ಲೆ / ಆಯ್ಕೆ

ಪ್ರ. ಮಾ.ವರದಿ ಸ್ಥಿತಿ

ಪೋಲೀಸು

ಇ- ಜಿಲ್ಲೆ / ಆಯ್ಕೆ

ಮತದಾರಪಟ್ಟಿಯಲ್ಲಿ  ಹೆಚ್ಚುವರಿ ಹೆಸರು ಸೇರಿಸಲು ಅರ್ಜಿ

ಚುನಾವಣೆ

ಇ- ಜಿಲ್ಲೆ / ಆಯ್ಕೆ

ಮತದಾರಪಟ್ಟಿಯಲ್ಲಿ ಹೆಸರಿನ ಮಾರ್ಪಾಟಿಗೆ ಅರ್ಜಿ

ಚುನಾವಣೆ

e ಇ- ಜಿಲ್ಲೆ / ಆಯ್ಕೆ

ಮತದಾರಪಟ್ಟಿ ಯಲ್ಲಿ ಹೆಸರು ತೆಗೆಯಲು ಅರ್ಜಿ

ಚುನಾವಣೆ

ಇ- ಜಿಲ್ಲೆ / ಆಯ್ಕೆ

ಮತದಾರಪಟ್ಟಿ ಸ್ಥಳಾಂತರ

ಇ- ಜಿಲ್ಲೆ / ಆಯ್ಕೆ

ಮಾಹಿತಿ ಹಕ್ಕು ಅರ್ಜಿಗಳ ದಾಖಲೆ

ಆಡಳಿತ ಸುಧಾರಣೆಗಳು / ಎಲ್ಲ ಇಲಾಖೆಗಳು

ಇ ಜಿಲ್ಲೆ/ ಇ ನಮೂನೆ(NeGP)

ಹೊಸಪಡಿತರ ಚೀಟಿ ನೀಡಿಕೆ

ಆಹಾರ &ನಾಗರೀಕ ಸರಬರಾಜು

ಇ ಜಿಲ್ಲೆ / ಆಯ್ಕೆ / ಇ ನಮೂನೆಗಳು

ಪಡಿತರ ಚೀಟಿ  ಮಾರ್ಪಾಟು

ಆಹಾರ &ನಾಗರೀಕ ಸರಬರಾಜು

ಇ ಜಿಲ್ಲೆ / ಆಯ್ಕೆ / ಇ ನಮೂನೆಗಳು

ಪಡಿತರ ಚೀಟಿ ದ್ವಿಪ್ರತಿ

ಆಹಾರ &ನಾಗರೀಕ ಸರಬರಾಜು

ಇ ಜಿಲ್ಲೆ / ಆಯ್ಕೆ / ಇ ನಮೂನೆಗಳು

ಪಡಿತರ ಚೀಟಿ ಸಲ್ಲಿಕೆ

ಆಹಾರ &ನಾಗರೀಕ ಸರಬರಾಜು

ಇ ಜಿಲ್ಲೆ / ಆಯ್ಕೆ / ಇ ನಮೂನೆಗಳು

ಜನನ ನೊಂದಣಿ

ಆರೋಗ್ಯ/ ಪುರಸಭೆ

ಇ ನಮೂನೆಗಳು /ಎಂಎಂ ಪಿ

ಮರಣ ನೊಂದಣಿ

ಇ ನಮೂನೆಗಳು /ಎಂಎಂ ಪಿ

ಖಾಥೆ ಹಕ್ಕು ಪತ್ರ ನೀಡಿಕೆ

ಕಂದಾಯ

ಇ ನಮೂನೆಗಳು/ ಎಂಎಂ ಪಿ

ಋಣ ರಾಹಿತ್ಯ ಪ್ರಮಾಣ ಪತ್ರ

ಕಂದಾಯ

ಇ ನಮೂನೆಗಳು/ ಎಂಎಂ ಪಿ

ಶಾಲ ತೀರಿಸುವ ಶಕ್ತಿಯ ಪ್ರಮಾಣ ಪತ್ರ

ಕಂದಾಯ

ಇ ನಮೂನೆಗಳು/ ಎಂಎಂ ಪಿ

ಜಾತ್ರೆಗೆ ಅನುಮತಿ

ಕಂದಾಯ

ಇ ನಮೂನೆಗಳು /ಎಂಎಂ ಪಿ

ಮೆರವಣಿಗೆ ಅನುಮತಿ

ಕಂದಾಯ

ಇ ನಮೂನೆಗಳು/ ಎಂಎಂ ಪಿ

ಹಿಂದುದು ವಿವಾಹ ಅಧಿನಿಯಮದ ಅಡಿಯಲ್ಲಿ ನೊಂದಣಿ

ಕಂದಾಯ

ಇ ನಮೂನೆಗಳು/ ಎಂಎಂ ಪಿ

ವಿವಾಹ ವಿಶೇಷ  ಅಧಿನಿಯಮದ ಅಡಿಯಲ್ಲಿ ನೊಂದಣಿ

ಕಂದಾಯ

ಇ ನಮೂನೆಗಳು

ಮದುವೆ ಅರ್ಹತೆ ಪ್ರಮಾಣ ಪತ್ರ

ಕಂದಾಯ

ಇ ನಮೂನೆಗಳು

ಕಟ್ಟಳೆಯಂಥೆ ವಿವಾಹ

ಮತದಾರ ಪ್ರಮಾಣ ಪತ್ರ ನೀಡಿಕೆ

 

ಇ ನಮೂನೆಗಳು

ಮತದಾರನಪ್ರಮಾಂಪತ್ರ ದ್ವಿಪ್ರತಿ/ ಐಡಿ

ಇ ನಮೂನೆಗಳು

ಅರ್ಜಿ  ವಿದ್ಯುತ್‌ ಸಂಪರ್ಕಕ್ಕೆ

ಇ ನಮೂನೆಗಳು

ಟೆಲಿಫೋನು ಸಂಪರ್ಕ /ವರ್ಗಾವಣೆ ಅರ್ಜಿr

ಇ ನಮೂನೆಗಳು

ಅರ್ಜಿ-ಚರಂಡಿಸಂಪರ್ಕ ಕ್ಕಾಗಿ

ಇ ನಮೂನೆಗಳು

ನೀರಿನ ಸಂಪರ್ಕಕ್ಕೆ ಅರ್ಜಿ

 

ಇ ನಮೂನೆಗಳು

ಆಯುಧ ಪರವಾನಿಗೆ

 

ಇ ನಮೂನೆಗಳು

ಪರವಾನಿಗೆ ನವೀಕರಣ

 

ಇ ನಮೂನೆಗಳು

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ

ಶಿಕ್ಷಣ

ಇ ನಮೂನೆಗಳು

ಸಂಕಷ್ಟಗಳ ಸೇವೆ

ಎಲ್ಲ ಇಲಾಖೆಗಳು

ಇ ನಮೂನೆಗಳು

ಉದ್ಯೋಗ ನವೀಕರಣ ಅರ್ಜಿ

ಕಾರ್ಮಿಕ

ಇ ನಮೂನೆಗಳು

ವೈದ್ಯಕೀಯ ತಪಾಸಣೆ ಅರ್ಜಿ

ಆರೋಗ್ಯ

ಇ ನಮೂನೆಗಳು

ಬಿಪಿಎಲ್‌ನಿಂದ ಆರೋಗ್ಯ ನಿಧಿ  ಅನುದಾನದ ಅರ್ಜಿ

ಆರೋಗ್ಯ  & ಕುಟುಂಬ ಕಲ್ಯಾಣ

ಇ ನಮೂನೆಗಳು

ಜನನಿ ಸುರಕ್ಷಾ ಅರ್ಜಿ

ಆರೋಗ್ಯ  & ಕುಟುಂಬ ಕಲ್ಯಾಣ

ಇ ನಮೂನೆಗಳು

ವಿಕಲ ಚೇತನ ಸಾಲ ಅರ್ಜಿ

ವಿಕಲ ಚೇತನ ಕಲ್ಯಾಣ

ಇ ನಮೂನೆಗಳು

ವಿವಾಹ ಅನುದಾನ ಅರ್ಜಿ

ವಿಕಲ ಚೇತನ ಕಲ್ಯಾಣ

ಇ ನಮೂನೆಗಳು

ಸಹಾಯ ಮತ್ತು ಉಪಕರನಗಳಿಗಾಗಿ ಅರ್ಜಿ

ಸಮಾಜ ಕಲ್ಯಾಣ

ಇ ನಮೂನೆಗಳು

ಕುಟುಂಬ ಕಲ್ಯಾಣ ಯೋಜನೆ ಅರ್ಜಿ

ಸಮಾಜ ಕಲ್ಯಾಣ

ಇ ನಮೂನೆಗಳು

ವಿದ್ಯಾರ್ಥಿವೇತನ ಅರ್ಜಿ(ಸಾಮಾನ್ಯ ಮತ್ತು ಎಸ್ಸಿ & ಎಸ್ಟಿ)

ಸಮಾಜ  ಕಲ್ಯಾಣ

ಇ ನಮೂನೆಗಳು

ಮದುವೆ & ಅನಾರೋಗ್ಯ ಅನುದಾನ ಅರ್ಜಿ

ಸಮಾಜ  ಕಲ್ಯಾಣ

ಇ ನಮೂನೆಗಳು

ಪಾಸೌಇ ಕೃತ್ಕ್ಕೊಳಗಾದರಗೆ ಅನುದಾನ ಅರ್ಜಿ

ಸಮಾಜ  ಕಲ್ಯಾಣ

ಇ ನಮೂನೆಗಳು

ಕುಟುಂಬ ತಃಖ್ತೆಗೆ ಅರ್ಜಿ

ಪಂಚಾಯತ್‌ರಾಜ್‌

ಇ ನಮೂನೆಗಳು

ನಕ್ಷೆಗೆಅರ್ಜಿ

ಕಂದಾಯ

ಇ ನಮೂನೆಗಳು

ವಿಧವೆಯರಿಗೆ ಅನುದಾನದ ಅರ್ಜಿ

ಮಹಿಳಾ ಕಲ್ಯಾಣ

ಇ ನಮೂನೆಗಳು

ಮಹಿಳೆಗೆ ಹಣಕಾಸುಬೆಂಬಲ ( ವರದಕ್ಷಿಣೆ  ಬಲಿ) ಅರ್ಜಿ

ಮಹಿಳಾ ಕಲ್ಯಾಣ

ಇ ನಮೂನೆಗಳು

ವರಷದಕ್ಷಿಣೆ ನೊಂದವರಿಗೆ ಕಾನೂನು ನೆರವು ಅರ್ಜಿ

ಮಹಿಳಾ ಕಲ್ಯಾಣ

ಇ ನಮೂನೆಗಳು

ವರದಕಿನೆ ಪೀಡಿತ/ ಅನಾಥಳ ಮರು ಮದುವೆ ಅನುದಾನ ಅರ್ಜಿ

ಮಹಿಳಾ ಕಲ್ಯಾಣ

ಇ ನಮೂನೆಗಳು

ದಂಪತಿ ಪುರಸ್ಕಾರ ಯೋಜನೆ ಅರ್ಜಿ, ವಿಧವಾ ವಿವಾಹ ಉತ್ತೇಜಿಸಲು

ಮಹಿಳಾ ಕಲ್ಯಾಣ

ಇ ನಮೂನೆಗಳು

ಎನ್‌ ಆರ್‌ ಇ ಜಿಎಸ್ ಅಡಿಯಲ್ಲಿ ನೊಂದಣಿಗೆಅರ್ಜಿ

ಗ್ರಾಮೀಣ ಅಭಿವೃದ್ಧಿ

ಇ ನಮೂನೆಗಳು

ಎನ್‌ ಆರ್‌ ಇ ಜಿಎಸ್ ಅಡಿಯಲ್ಲಿ ಹಂಚಿಕೆಗೆ ಅರ್ಜಿ

ಗ್ರಾಮೀಣ ಅಭಿವೃದ್ಧಿ

ಇ ನಮೂನೆಗಳು

ಇಂದಿರಾ ಆವಾಸ ಯೋಜನಾಅರ್ಜಿ

ಗ್ರಾಮೀಣ ಅಭಿವೃದ್ಧಿ

ಇ ನಮೂನೆಗಳು

ಬಿಪಿಎಲ್‌ ಪ್ರಮಾಣ ಪತ್ರ ಮುದ್ರಣ

ಗ್ರಾಮೀಣ ಅಭಿವೃದ್ಧಿ /ಆಹಾರ & ನಾಗರೀಕ ಪೂರೈಕೆ

ಆಯ್ಕೆ

ವಿದ್ಯುತ್‌ ಬಿಲ್‌ಪಾವತಿ

ಯುಪಿಪಿಸಿಎಲ್‌

ಇ ಸುವಿಧ/  ಸಿಎಚ್‌ಒ ಐಸಿಇ

ಟೆಲಿಫೋನ್‌ ಬಿಲ್‌ಪಾವತಿ

ಬಿಎಸ್‌ಎನ್‌ಎಲ್‌

ಇ ಸುವಿಧ/  ಸಿಎಚ್‌ಒ ಐಸಿಇ

ಮೂಲ  : ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ

ಆಥಿ೯ಕ ಅಂಶಗಳು

ಆಥಿ೯ಕತೆಯ ವಿಷಯಾಂಶಗಳ ಮೇಲಿನ ನಿಮ್ಮ ಜ್ನಾನವನ್ನು ಪರೀಕ್ಷಿಸಿ . ಪರೀಕ್ಷೆಗೆ ಗಮನಕೊಡುವ ಮುನ್ನ ದಯಮಾಡಿ ಈ ಕೆಳಗಿನ ಪರಿವಿಡಿಯನ್ನು ಓದಿರಿ.

ಸಾಂಪ್ರದಾಯಿಕ ಆಥಿ೯ಕ ವ್ಯವಸ್ಥೆಯಿಂದ ಖರೀದಿಸಲು ಶಕ್ತವಿರುವ ಬೆಲೆಯಲ್ಲಿ ಪ್ರತಿಕೂಲ ಇರುವ ಮತ್ತು ಅತಿ ಕಡಿಮೆ ಆದಾಯ ಗುಂಪುಗಳ ವಿಶಾಲ ವಿಭಾಗಗಳಿಗೆ ಆಥಿ೯ಕ ಸೇವೆಗಳನ್ನು ಒದಗಿಸುವುದು ಎಂದು ಹಾಲಿ ಉಪಯೋಗದಲ್ಲಿರುವ ಆಥಿ೯ಕ ಒಳಗೂಡಿಕೆಯ ವ್ಯಾಖ್ಯಾನವಿದೆ.


ಭಾರತದ ಆಥಿ೯ಕ ವ್ಯವಸ್ಥೆ

ಆಥಿ೯ಕ ವಿಭಾಗವು ಮೂರು ಮುಖ್ಯ ಖಂಡಗಳನ್ನೊಳಗೊಂಡಿದೆ. ಅವು ಯಾವುವೆಂದರೆ:-

 1. ಆಥಿ೯ಕ ಸಂಸ್ಥೆಗಳು:- ಬ್ಯಾಂಕುಗಳು, ಪರಸ್ಪರ ಬಂಡವಾಳಗಳು, ವಿಮಾ ಕಂಪನಿಗಳು
 2. ಆಥಿ೯ಕ ಮಾರುಕಟ್ಟೆಗಳು:- ಹಣದ ಮಾರುಕಟ್ಟೆ, ಸಾಲದ ವಿದೇಶಿ ವಿನಿಮಯ ಮಾರುಕಟ್ಟೆ, ಮಾರುಕಟ್ಟೆಗಳು, ಪ್ರಧಾನ ಮಾರುಕಟ್ಟೆ.
 3. ಆಥಿ೯ಕ ಉತ್ಪನ್ನಗಳು:- ಸಾಲಗಳು , ಠೇವಣಿಗಳು, ಕರಾರು ಪತ್ರ, ಇಕ್ವೀಟೀಸ್.

ಆಥಿ೯ಕ ವಿಭಾಗ- ಭಾರತದಲ್ಲಿನ ನಿಯಂತ್ರಕರು

 

 

ನಿಯಂತ್ರಕರು

 

ಭಾರತೀಯ ರಿಜರ್ವ ಬ್ಯಾಂಕ. ಆರ್.ಬಿ.ಆಯ್.
(ಆರ್ ಬಿ ಐ)

ಸೆಕ್ಯೂರಿಟಿಜ ಎಕ್ಸಚೇಂಜ ಬೋಡ್೯ ಆಫ್ಇಂಡಿಯಾ
(ಎಸ್.ಇ.ಬಿ.ಆಯ್.ಸೇಬಿ.)

ವಿಮಾ ನಿಯಂತ್ರಣ ಮತ್ತು ಅಭಿವ್ರಧ್ಧಿ ಪ್ರಾಧಿಕಾರ
(ಆಯ್.ಆರ್.ಡಿ.ಎ.)

ಬ್ಯಾಂಕುಗಳು

ಪ್ರಧಾನ ಮಾಕೆ೯ಟಗಳು/
ಪರಸ್ಪರ ನಿಧಿಗಳು.

ವಿಮಾ ಕಂಪನಿಗಳು.

ಭದ್ರತೆಗಳು ಮತ್ತು ಭಾರತದ ವಿನಿಮಯ ಮಂಡಳಿ

ಎಸ್.ಇ.ಬಿ.ಆಯ್ ಇದು ಎಪ್ರಿಲ್ ೧೨ ೧೯೮೮ ರಂದು ಸ್ಥಾಪಿತವಾಗಿದೆ. ಮತ್ತು ಮಾಚ್೯ ೧೯೯೨ ರಲ್ಲಿ ಕಾನೂನಾತ್ಮಕ ಅಧಿಕಾರವನ್ನು ಪಡೆದಿರುತ್ತದೆ. ಸೇಬಿಯ ಕಾಯ೯ಗಳು ಹಣ ವಿನಿಯೋಗಿಸುವವರ ಹಿತಾಸಕ್ತಿಯನ್ನು ಕಾಪಾಡುವುದು, ಮೂಲ ಧನ ವಿನಿಮಯ ಮತ್ತು ಭದ್ರತಾ ಮಾರುಕಟ್ಟೆಗಳ ವ್ಯಾಪಾರವನ್ನು ಗುರುತಿಸುವುದು , ಮೂಲನಿಧಿ ದಲ್ಲಾಳಿ, ವ್ಯಾಪಾರಿ ಬ್ಯಾಂಕರಗಳು/ ರಕ್ಷಕರು, ನಿಧಿಕೋಶಗಳು/ ಬ್ಯಾಂಕುಗಳು ಮುಂತಾದ ಮಧ್ಯವತಿ೯ಯರ ಕೆಲಸವನ್ನು ನಿಯಂತ್ರಿಸುವುದು ಮತ್ತು ಮೇಲ್ವಿಚಾರಣೆ ಮಾಡುವದಾಗಿದೆ.

ಭಾರತದ ಪರಸ್ಪರ ನಿಧಿಗಳ ಸಂಘ

ಎ.ಎಮ್.ಎಫ್.ಆಯ್ ಇದು ಒಂದು ಲಾಭರಹಿತ ಸಂಸ್ಥೆಯಾಗಿದೆ. ಎ.ಎಮ್.ಎಫ್.ಆಯ್ ಯು ಭಾರತದ ಪರಸ್ಪರ ನಿಧಿಗಳನ್ನು ಪ್ರತಿನಿಧಿಸಿ ಆರೋಗ್ಯಕರ ಬೆಳವಣಿಗೆಗೆ ಶ್ರಮಿಸುತ್ತದೆ. ಎ.ಎಮ್.ಎಫ್.ಆಯ್ ಯು ಎಮ್.ಎಫ್.ಕಾಯ೯ನಿವಾ೯ಹಕರಿಗೆ ಅವರ ತರಬೇತಿ ಚಟುವಟಿಕೆಗಳ ಭಾಗವಾಗಿ ಪರೀಕ್ಷೆಗಳನ್ನು ನಡೆಸುತ್ತದೆ.

ವಿಮಾ ನಿಯಂತ್ರಣ ಮತ್ತು ಅಭಿವೃಧ್ಧಿ ಪ್ರಾಧಿಕಾರ

ಆಯ್.ಆರ್.ಡಿ.ಎ.ಯು ಭಾರತದ ವಿಮಾ ವಹಿವಾಟಿನ ನಿಯಂತ್ರಕವಾಗಿದೆ. ಇದು ಸನ್.೨೦೦೦ ನಲ್ಲಿ ಸ್ಥಾಪಿತಗೊಂಡಿದೆ. ಆಯ್.ಆರ್.ಡಿ.ಎ. ಯ ಕೆಲಸವು ಭಾರತದ ವಿಮಾ ವಹಿವಾಟಿನ ಮತ್ತು ಮರುವಿಮಾ ವಹಿವಾಟಿನ ನಿಯಂತ್ರಣ, ಉತ್ತೇಜನ ನೀಡುವುದು ಮತ್ತು ಕ್ರಮಬಧ್ದವಾದ ಬೆಳವಣಿಗೆಯಾಗಿದೆ. ಮತ್ತು ಪಾಲಿಸಿದಾರರ ಹಿತಾಸಕ್ತಿಯನ್ನು ಕಾಪಾಡುವುದು ಆಗಿದೆ.

ಭಾರತದಲ್ಲಿನ ಬ್ಯಾಂಕವಹಿವಾಟು

ಬ್ಯಾಂಕಗಳ ನ್ಯಾಯಸಮ್ಮತವಾದ ಚೌಕಟ್ಟು.

 • ಬ್ಯಾಂಕ್ ವಹಿವಾಟು ನಿಯಂತ್ರಣಾ ಕಾಯಿದೆ-೧೯೪೯.
 • ಭಾರತೀಯ ರಿಜವ೯ ಬ್ಯಾಂಕ್ ಕಾಯಿದೆ-೧೯೩೪.

ಭಾರತದ ಬ್ಯಾಂಕ್ ವಹಿವಾಟಿನ ಆಡಳಿತವು ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆ ೧೯೪೯ ಮತ್ತು ಭಾರತೀಯ ರಿಜವ೯ ಬ್ಯಾಂಕ್ ಕಾಯ್ದೆ-೧೯೩೪ ಗಳಿಂದ ನಿಯಂತ್ರಿಸಲ್ಪಡುತ್ತದೆ. ಭಾರತದಲ್ಲಿನ ಬ್ಯಾಂಕಿಂಗ ವಹಿವಾಟವು ಭಾರತೀಯ ರಿಜವ೯ ಬ್ಯಾಂಕ ಮತ್ತು ಭಾರತ ಸರಕಾರದಿಂದ ನಿದೇ೯ಶನ ಅನುಸಾರ ನಡೆಯುತ್ತದೆ. ಬೇರೆ ಬೇರೆ ಬ್ಯಾಂಕಿನ ನಿಯಂತ್ರಣಗಳು ಅವುಗಳ ಬ್ಯಾಂಕುಗಳ ನಿಯಮಾನುಸಾರದ/ಶಾಸನಬದ್ದ ಸಂಸ್ಥೆಯೋ / ಒಂದು ಬ್ಯಾಂಕಿಂಗ್ ಸಂಸ್ಥೆಯೋ/ಒಂದು ಸಹಕಾರಿ ಸಂಸ್ಥೆಯೋ ಎಂಬುದರ ಆಧಾರದ ಮೇಲೆ ಬೇರೆ ಬೇರೆಯಾಗಿರುತ್ತದೆ. ಬ್ಯಾಂಕಿಂಗ ನಿಯಂತ್ರಣಾ ಕಾಯಿದೆಯು ಬ್ಯಾಂಕಿಂಗ ಸಂಸ್ಥೆಗಳ ಮತ್ತು ಸಹಕಾರೀ ಬ್ಯಾಂಕಗಳನ್ನು ಕೆಲ ಮಾಪಾ೯ಡು ಸಹಿತ ಆವರಿಸುತ್ತದೆ. ಬ್ಯಾಂಕಿಂಗ್ ರೇಗ್ಯೂಲೇಟರಿ ಕಾಯಿದೆಯು ಪ್ರಾಥಮಿಕ ಕೄಷಿ ಸಾಲದ ಸಂಘಗಳು. ಭೂಮಿ ವಿಕಾಸನ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ. ಬ್ಯಾಂಕ ನಿಯಂತ್ರಣಾ ಕಾಯಿದೆಯು ಭಾರತೀಯ ರಿಜವ೯ ಬ್ಯಾಂಕ(ಭಾಗ-೨೨)ಕ್ಕೆ ಬ್ಯಾಂಕುಗಳಿಗೆ ಪರವಾನಿಗೆ ನೀಡಲು ಅನುಮತಿ ನೀಡುತ್ತದೆ.

ರಿಜವ೯ ಬ್ಯಾಂಕ ಆಫ್ ಇಂಡಿಯಾ -೧೯೩೪

ಆರ್.ಬಿ.ಆಯ್ ಭಾರತೀಯ ರಿಜವ್೯ ಬ್ಯಾಂಕನ್ನು ರಚಿಸಲು ಕಾಯಿದೆಯನ್ನು ರಚನೆ ಮಾಡಲಾಗಿದೆ. ಆರ್.ಬಿ.ಆಯ್ ಕಾಯಿದೆಯನ್ನು ಸಮಯ ಸಮಯಕ್ಕೆ ತಿದ್ದುಪಡೆ ಮಾಡಲಾಗುತ್ತದೆ. ಆರ್.ಬಿ.ಆಯ್ ಕಾಯಿದೆಯು ಸಂವಿಧಾನ, ಭಾರತೀಯ ರಿಜವ್೯ ಬ್ಯಾಂಕಿನ ಕೆಲಸಗಳು ಮತ್ತು ಅಧಿಕಾರಗಳ ಬಗ್ಗೆ ವಹಿವಾಟು ಮಾಡುತ್ತದೆ. ಆರ್.ಬಿ.ಆಯ್ ಕಾಯಿದೆಯು ಸಂಯೋಜಿಸಲು , ಬ್ಯಾಂಕುಗಳ ಪ್ರಧಾನ ನಿಧಿ ನಿಭಾಯಿಸಲು ಮತ್ತು ವ್ಯವಹರಿಸಲು ಕೇಂದ್ರೀಯ ಬ್ಯಾಂಕಗಳ ಕೆಲಸಗಳು , ಬ್ಯಾಂಕುಗಳ ಮತ್ತು ಆಥಿ೯ಕ ಸಂಸ್ಥೆಗಳ ಆಥಿ೯ಕ ಮೇಲ್ವಿಚಾರಣೆ, ವಿದೇಶಿ ವಿನಿಮಯ ಮತ್ತು ಮೀಸಲು ಧನಗಳ ಬಗ್ಗೆ ವಹಿವಾಟು ಮಾಡುತ್ತದೆ. ನಿಯಂತ್ರಣ ಕೆಲಸಗಳು ಬ್ಯಾಂಕಿನ ದರ, ಲೆಕ್ಕ ವಿಮಶೆ೯, ಲೆಕ್ಕಗಳ ನಿಯಮ ಉಲ್ಲಂಘನೆಗೆ ದಂಡ ಮುಂತಾದವು. ಭಾರತೀಯ ರಿಜವ್೯ ಬ್ಯಾಂಕು ಸನ್ ೧೯೩೪ ರಲ್ಲಿ ಭಾರತೀಯ ರಿಜವ್೯ ಬ್ಯಾಂಕ ಕಾಯಿದೆ(ಆರ್.ಬಿ.ಆಯ್.ಕಾಯಿದೆ) ಯನ್ನು ರಚಿಸಿದ ನಂತರ ೧೯೩೫ ರಲ್ಲಿ ಸ್ಥಾಪಿಸಲ್ಪಟ್ಟಿದೆ. ಬ್ಯಾಂಕ ವ್ಯವಹಾರ ನಿಯಂತ್ರಣಾ ಕಾಯಿದೆ ( ಬಿ.ಆರ್. ಕಾಯಿದೆ.) ಯು ಭಾರತೀಯ ರಿಜವ್೯ ಬ್ಯಾಂಕಿಗ್ ಅನೇಕ ಹೊಸ ಬ್ಯಾಂಕುಗಳ ಸ್ಥಾಪನೆಗೆ, ಬ್ಯಾಂಕುಗಳ ಸಮ್ಮಿಲನ ಮತ್ತು ಒಂದುಗೂಡಿಸುವದಕ್ಕೆ ಬ್ಯಾಂಕಿನ ಹೊಸ ಶಾಖೆಯನ್ನ್ ತೆರೆಯಲಿಕ್ಕೆ ಹಾಗೂ ಇತ್ಯಾದಿಗಳಿಗೆ ವಿಶಾಲವಾದ ಅಧಿಕಾರವನ್ನು ಕೊಟ್ಟಿದೆ. ಬಿ.ಆರ್. ಕಾಯಿದೆ-೧೯೪೯ ಭಾರತೀಯ ರಿಜವ್೯ ಬ್ಯಾಂಕಿಗೆ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸಲು , ಮೇಲ್ವಿಚಾರಣೆ ಮಾಡಲು ಮತ್ತು ವೄಧ್ಧಿಸಲು ಅಧಿಕಾರಗಳನ್ನು ಕೊಟ್ಟಿರುತ್ತದೆ.

ಭಾರತದ ಪ್ರಧಾನ ಮಾರುಕಟ್ಟೆ

ಭಾರತದ ಪ್ರಧಾನ ಮಾರುಕಟ್ಟೆಯು ದೇಶದ ಆಥಿ೯ಕ ಸ್ಥಿತಿಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಹೂಡಿಕೆದಾರರಿಗೆ ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಲು ಮತ್ತು ಒಳ್ಳೆಯ ದರಗಳನ್ನು ಪಡೆಯಲು ಸದವಕಾಶಗಳನ್ನು ಒದಗಿಸುತ್ತದೆ. ಇದು ತರತರದ ವಿಭಾಗಗಳಿಗೆ ಮೂಲ ಬಂಡವಾಳಗಳ ತಯಾರಿ ಮಾಡುತ್ತದೆ. ರಾಷ್ಟ್ರೀಯ ಬಂಡವಾಳ ವಿನಿಮಯ(ಎನ್.ಎಸ್.ಇ.) ಮತ್ತು ಬಾಂಬೆ ಬಂಡವಾಳ ವಿನಿಮಯ ( ಬಿ.ಎಸ್.ಇ.) ಇವು ಭಾರತದ ಪ್ರಧಾನ ಬಂಡವಾಳ ವಿನಿಮಯ ಕೇಂದ್ರಗಳಾಗಿರುತ್ತವೆ.

 • ವಿಮಾ ವಿಭಾಗ
 • ಭಾರತದಲ್ಲಿನ ವಿಮಾ ವಿಭಾಗವನ್ನು ಎರಡು ಮುಖ್ಯ ಭಾಗಗಳಲ್ಲಿ ವಿಭಜನೆ ಮಾಡಬಹುದು. 1. ಜೀವ ವಿಮೆ. 2. ಸಾಮಾನ್ಯ ವಿಮೆ.
 • ಆಥಿ೯ಕ ಮದ್ಯಸ್ತಿಕೆಗಳು, ಪರಸ್ಪರ ಬಂಡವಾಳಗಳು:-
  • ವ್ಯವಹಾರದ ಆಥಿ೯ಕ
   ಉಪಕರಣಗಳಲ್ಲಿ , ಸರಕಾರಿ ಸ್ವಾಧೀನ ವಿಭಾಗಗಳಲ್ಲಿ ಹಣ ತೊಡಗಿಸಲು ಸಹಾಯ ಮಾಡುತ್ತದೆ. (ಅವುಗಳ ಸದಸ್ಯರು ಪರಸ್ಪರ ಲಾಭ ಪಡೆಯಲು) ಎಮ್.ಎಫ್.ಗಳು ಹೂಡಿಕೆಗಳು ಅಪಾಯಕ್ಕೆ ಈಡಾಗುವುದನ್ನು ತಡೆಯುವ ಗುರಿಯನ್ನು ಹೊಂದಿರುತ್ತದೆ. ಪರಸ್ಪರ ಬಂಡವಾಳ ಸಂಸ್ಥೆಗಳು ಬಂಡವಾಳಗಳನ್ನು ಪ್ರಧಾನ ಮಾರುಕಟ್ಟೆಯಲ್ಲಿ ವಿನಿಯೋಗಿಸುವುದರ ಮೂಲಕ ಅವುಗಳ ಹೂಡಿಕೆದಾರರಿಗೆ ಅವರ ಮೌಲ್ಯ ವೄಧ್ದಿ ಮಾಡಲು ಸಹಾಯ ಮಾಡುತ್ತದೆ. ಪರಸ್ಪರ ಬಂಡವಾಳ ಮಧ್ಯಸ್ಥಿಕೆ ಸಂಸ್ಥೆಯು ತರತರದ ಯೋಜನೆಗಳಾದ, ಬೆಳವಣಿಗೆ ನಿಧಿ , ಆದಾಯ ನಿಧಿ, ಸಮತೋಲನ ನಿಧಿ, ವಿಭಾಗಗಳ ಅನುಗುಣವಾದ ನಿಧಿಗಳು ಮುಂತಾದವುಗಳ ಪ್ರಸ್ತಾಪ ಮಾಡುತ್ತದೆ. ಇದು ಎಸ್ಇಬಿಆಯ್.ಯಿಂದ ನಿಯಂತ್ರಿಸಲ್ಪಡುತ್ತದೆ.
  • ವ್ಯಾಪಾರೀ ಬ್ಯಾಂಕಿಂಗ್

  ಇದು ಮತ್ತೊಂದು ಆಥಿ೯ಕ ಮದ್ಯಸ್ಥಿಕೆಯ ಸಂಸ್ಥೆಯಾಗಿದ್ದು, ಹೊಸ ವಿವಾದಾಂಶಗಳ ವಿಮೆಯ ಭಯ ಅಪಾಯವನ್ನು ಒಪ್ಪಿಕೊಳ್ಳುವಂತೆ ಮಾಡುವುದು. ಸಾಲದ ವಹಿವಾಟಿನ ಹೊಣೆ ಹೊರುವುದರೊಂದಿಗೆ , ಸಯುಂಕ್ತ ಪಕ್ಷಗಾರರಿಗೆ ಬಂಡವಾಳ ವಸೂಲಿ ಮಾಡುವಲ್ಲಿ ಸಲಹೆ ನೀಡುವುದು. ಇದು ಎಸ್ಇಬಿಆಯ್ ಮತ್ತು ಆರ್.ಬಿ.ಆಯ್.ಗಳಿಂದ ನಿಯಂತ್ರಿತವಾಗಿದೆ. ಎಸ್ಇಬಿಆಯ್.ಯು ಕೊಡುವ ಚಟುವಟಿಕೆ ಮತ್ತು ಅವುಗಳ ವ್ಯವಹಾರದ ಸಂಪುಟ ನಿವ೯ಹಣೆಯಗಳನ್ನು ನಿಯಂತ್ರಿಸುತ್ತದೆ. ಯಾವ ವ್ಯಾಪಾರೀ ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳ ಸಹಕಾರಿ ಅಥವಾ ದತ್ತು ಸ್ವೀಕಾರವಾಗಿರುತ್ತವೆಯೋ ಅವುಗಳನ್ನು ಭಾರತೀಯ ರಿಜವ್೯ ಬ್ಯಾಂಕ ಮೇಲ್ವಿಚಾರಣೆ ಮಾಡುತ್ತದೆ.

ಮೂಲ: ಪೋರ್ಟಲ್ ತಂಡ

3.08571428571
Yallappa k Aug 16, 2020 07:49 AM

ನಾನು Epson m100 ಪ್ರಿಂಟಿಂಗ್ ಮಷಿನ್ ಕರಿದಿಸಿದ್ದು ಅದರಲ್ಲಿ ಸ್ಕ್ಯಾನರ್ ಇಲ್ಲ ಅದಕ್ಕೆ ಮರಲಿಕೊಡಬೇಕು ಅಮೆಜಾನ್ ಕಂಪನಿಯವರು ಈಗ ಅದನ್ನು ಮರಳಿ ಪಡೆಯಲು ಆಗುವದಿಲ್ಲ ಅನ್ನುತ್ತಿದ್ದಾರೆ ಇದರ ಬಗ್ಗೆ ಮಾಹಿತಿ ಕೊಡಿ

Somesha LM Jul 04, 2019 09:37 AM

ನನ್ನ ಪಡಿತರ ಚೀಟಿಯನ್ನು ಅನರ್ಹಗೊಳಿಸಲಾಯಿತು ಅದರ ಬಗ್ಗೆ ಕುರಿತು

krishna May 12, 2016 03:39 PM

ತುಂಬಾ ಉಪಯುಕ್ತ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top