ದೈಹಿಕ ಶಿಕ್ಷಣ ಅನೇಕ ಪ್ರಕಾರದ ವಿವಿಧ ಸ್ಫರ್ಧಾತ್ಮಕವಾದ ಚಟುವಟಿಕೆಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿದೆ. ಅವುಗಳೆಂದರೆ:
- ಆಟೋಟಗಳು
- ಮನರಂಜನಾ ಆಟಗಳು
- ವ್ಯಾಯಾಮಗಳು
- ಪದ್ ಕವಾಯಿತ್
- ಯೋಗ
- ನಾಟ್ಯಗಳು
- ಕಸರತ್ತುಗಳು
- ಸಾಹಸದ ಕ್ರೀಡೆಗಳು
- ಸ್ಲೈಕ್ಲಿಂಗ್
- ಒಂಳಾಗಣ ಬೌದ್ಧಿಕ ಆಟಗಳು
- ಈಜು
- ಜೇಮ್ನಾಸ್ಟಿಕ್ ಕ್ರೀಡೆಗಳು
- ಪರ್ವತಾರೋಹಣ
- ಸ್ಕೇಟಿಂಗ್
- ಬಿಲ್ಲುಗಾರಿಕೆ ಇತ್ಯಾದಿ
ದೈಹಿಕ ಶಿಕ್ಷಣ ಬೋಧನಾ ವಿಷಯಗಳು ಮತ್ತು ರೂಢಿಗಳನ್ನು ಹೊಂದಿದೆ
- ಆರೋಗ್ಯ ಶಿಕ್ಷಣ
- ಮೌಲ್ಯ ಶಿಕ್ಷಣ
- ಪ್ರಥಮ ಚಿಕಿತ್ಸೆ
- ಸುರಕ್ಷತಾ ಶಿಕ್ಷಣ
- ಆರೋಗ್ಯ ರೂಢಿಗಳು (ಜೀವನದಲ್ಲಿ ಶಿಸ್ತು)
- ಸೇವೆ ಮತ್ತು ಸಂರಕ್ಷಣೆ
- ಶರೀರ ರಚನೆ ಮತ್ತು ಚಲನಾಶಾಸ್ತ್ರ
- ಯೋಗ ಶಿಕ್ಷಣ
- ದೈಹಿಕ ಶಿಕ್ಷಣ (ಕ್ರೀಡೆ)
ಕೊನೆಯ ಮಾರ್ಪಾಟು : 6/19/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.