ನಮ್ಮ ರಾಜ್ಯದ ಎಲ್ಲಾ ಮಕ್ಕಳನ್ನು ಉತ್ತಮ ಮಾನವರಾಗಲು, ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರಾಗಲು ಮತ್ತು ಅವರು ಏನೇ ಶ್ರೇಷ್ಠತೆಯನ್ನು ಸಾಧಿಸಲು ಸಕ್ರಿಯಗೊಳಿಸಲು ಮತ್ತು ರಚನಾತ್ಮರಾಗಲು ಅವಶ್ಯವಾಗಿ ಬೇಕಾದ ನಿಗದಿತ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಹೊಂದಲು ಸಜ್ಜುಗೊಳಿಸುವುದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಮುಖ ಗುರಿಯಾಗಿದೆ
ವಿನ್ಯಾಸ & ನಿರ್ಮಾಣ ಕಾರ್ಯವನ್ನು ಇ-ಆಡಳಿತ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದಲ್ಲಿ ಘೋಷಿಸಲ್ಪಟ್ಟಿರುವಂತೆ ಪ್ರತಿಯೊಬ್ಬ ಹಸಿದ ಮಗುವಿಗೂ ಆಹಾರವನ್ನು ಒದಗಿಸಬೇಕಾಗಿದೆ. ಮಧ್ಯಾಹ್ನ ಉಪಹಾರ ಯೋಜನೆಯು ಒಂದು ಪ್ರತಿಷ್ಠಿತ ಯೋಜನೆಯಾಗಿದ್ದು, ಮಕ್ಕಳು ಆರೋಗ್ಯ ಪೂರ್ಣವಾಗಿ ಶಕ್ತಿವಂತರು ಹಾಗೂ ದೃಢಕಾಯರಾಗಿ ಬೆಳೆಯಲು ಒಂದು ಸದವಕಾಶ ಕಲ್ಪಿಸುವ ಬದ್ಧತೆಯಿಂದ ಕೂಡಿದ್ದು, ಸಹಕಾರಿಯಾಗಿದೆ. ಸದರಿ ಕಾರ್ಯಕ್ರಮದ ಪ್ರಮುಖ ಉದ್ದೇಶವು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಸಿವು ನೀಗಿಸಿ ತನ್ಮೂಲಕ ಅವರ ಕಲಿಕಾ ಸಾಮರ್ಥ್ಯಗಳನ್ನೂ ಮತ್ತು ಸಾಧನೆಗಳನ್ನು ಹೆಚ್ಚಿಸುವುದಾಗಿದೆ.
ಘನೋದ್ದೇಶ
2002-03ರವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ತಲಾ 3 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ನೀಡಲಾಗಿತ್ತಿದೆ. ಕರ್ನಾಟಕ ರಾಜ್ಯದ ಮಧ್ಯಾಹ್ನದ ಉಪಹಾರ ಯೋಜನೆ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈಶಾನ್ಯ ವಲಯದ ಏಳು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಲಾಯಿತು.
ಪ್ರಯೋಜನ ಪಡೆಯುತ್ತಿರುವ ಶಾಲೆಗಳ ಸಂಖ್ಯೆ
ಶಾಲೆಗಳು |
ಸರ್ಕಾರಿ |
ಅನುದಾನಿತ |
ಒಟ್ಟು |
ಪ್ರಾಥಮಿಕ |
21455 |
219 |
21674 |
ಹಿರಿಯ ಪ್ರಾಥಮಿಕ ಶಾಲೆ |
22545 |
2570 |
25115 |
ಪ್ರೌಢ |
4464 |
3551 |
8015 |
ಎ.ಐ.ಇ.ಸೆಂಟರ್ |
67 |
0 |
67 |
ಮದರಸಾ |
127 |
0 |
127 |
ಎನ್.ಸಿ.ಎಲ್.ಪಿ. |
115 |
0 |
115 |
ಒಟ್ಟು |
48773 |
6340 |
55113 |
ಪ್ರಯೋಜನ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ
ತರಗತಿ |
ಅನುಮೋದನೆ |
ದಾಖಲಾತಿ |
ಫಲಾನುಭವಿಗಳು |
ಅನುಮೋದನೆಗೆ ಎದುರಾಗಿ ಫಲಾನುಭವಿಗಳು ಶೇಕಡಾವಾರು |
ದಾಖಲಾತಿಗೆ ಎದುರಾಗಿ ಫಲಾನುಭವಿಗಳು ಶೇಕಡಾವಾರು |
1 to 5 |
34.00 |
34.12 |
31.86 |
93.71 |
93.38 |
6 to 8 |
20.00 |
20.86 |
18.69 |
93.45 |
86.60 |
9 to 10 |
12.00 |
11.86 |
10.85 |
90.42 |
92.89 |
ಒಟ್ಟು |
66.00 |
66.66 |
61.40 |
93.03 |
92.11 |
ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ ಧಾನ್ಯ ಮತ್ತು ಪರಿವರ್ತನಾ ವೆಚ್ಚದ ವಿವರ:ಪ್ರತಿ ವಿದ್ಯಾರ್ಥಿಗೆ/ಪ್ರತಿ ದಿನಕ್ಕೆ) (ರೂ.ಗಳಲ್ಲಿ)
|
ಆಹಾರ ಪದಾರ್ಥ |
ತರಗತಿ 1 ರಿಂದ 5 |
ತರಗತಿ 6 ರಿಂದ 8 |
ತರಗತಿ 6 ರಿಂದ 8 |
|||
ಪ್ರಮಾಣ |
ಅಡುಗೆ ತಯಾರಿಕಾ ವೆಚ್ಚ |
ಪ್ರಮಾಣ |
ಅಡುಗೆ ತಯಾರಿಕಾ ವೆಚ್ಚ |
ಪ್ರಮಾಣ |
ಅಡುಗೆ ತಯಾರಿಕಾ ವೆಚ್ಚ |
||
1 |
ಅಕ್ಕಿ |
100 |
ಉಚಿತ |
150 |
ಉಚಿತ |
150 |
1.62 |
2 |
ಬೇಳೆ |
20 |
1.47 |
30 |
2.19 |
30 |
2.19 |
3 |
ತರಕಾರಿ |
50 |
0.76 |
75 |
1.14 |
75 |
1.14 |
4 |
ಎಣ್ಣೆ |
5 |
0.32 |
7.5 |
0.49 |
7.5 |
0.49 |
5 |
ಉಪ್ಪು |
2 |
0.02 |
4 |
0.04 |
4 |
0.04 |
6 |
ಅಡುಗೆ ಅನಿಲ |
- |
0.60 |
- |
0.90 |
- |
0.90 |
7 |
ಸಾಂಬಾರು ಪದಾರ್ಥ |
- |
0.17 |
- |
0.24 |
- |
0.24 |
|
ಒಟ್ಟು |
|
3.34 |
|
5.00 |
|
6.62 |
ಕೇಂದ್ರ ಮತ್ತು ರಾಜ್ಯ ಸರ್ಕಾರದ ಘಟಕ ವೆಚ್ಚದ ವಿವರ
ತರಗತಿ |
ರಾಜ್ಯದ ಪಾಲು |
ಕೇಂದ್ರದ |
ಒಟ್ಟು |
ಸಾಗಾಣಿಕಾ |
|
ರೂ.ಪೈ |
ರೂ.ಪೈ |
ರೂ.ಪೈ |
ರಾಜ್ಯ |
ಕೇಂದ್ರ |
|
1-5 |
0.84 |
2.50 |
3.34 |
- |
75 |
6-8 |
1.25 |
3.75 |
5.00 |
- |
75 |
9-10 |
6.62 |
0 |
6.62 |
75 |
- |
ಅನುಷ್ಟಾನ ಮತ್ತು ಮೇಲ್ವಿಚಾರಣೆ
ವಿದ್ಯಾರ್ಥಿಗಳಿಗೆ ವಾರದಲ್ಲಿ ಈ ಕೆಳಕಂಡಂತೆ ಆಹಾರವನ್ನು ತಯಾರಿಸಿ ನೀಡಲು ಸೂಚಿಸಲಾಗಿದೆ.
ವಾರ/ದಿನ |
ನಿಗದಿ ಪಡಿಸಿರುವ ಆಹಾರದ ವಿವರ |
ಸಾಂಬಾರಿಗೆ ಬಳಸಬೇಕಾದ |
ಸೋಮವಾರ |
ಅನ್ನ-ಸಾಂಬಾರ್ |
ಪಾಲಕ್, ನುಗ್ಗೆ ಸೊಪ್ಪು ಅಥವಾ ಇತರೆ ಸೊಪ್ಪು,ಆಲೂಗೆಡ್ಡೆ, ಬದನೆಕಾಯಿ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು |
ಮಂಗಳವಾರ |
ಅನ್ನ-ಸಾಂಬಾರ್ |
ಬೂದುಕುಂಬಳ,ಕ್ಯಾರೆಟ್,ಬೀನ್ಸ್,ಎಲೆಕೋಸು, ಬೀಟ್ರೂಟ್,ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು |
ಬುಧವಾರ |
ಅನ್ನ-ಸಾಂಬಾರ್ |
ನುಗ್ಗೆಕಾಯಿ,ಬೀನ್ಸ್ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು |
ಗುರುವಾರ |
ಅನ್ನ-ಸಾಂಬಾರ್ |
ಕುಂಬಳಕಾಯಿ,ಸೋರೆಕಾಯಿ, ಸಾಂಬಾರುಸೌತೆ,ಬೆಂಡೆಕಾಯಿ,ಹೀರೆಕಾಯಿ,ಮೂಲಂಗಿ,ಇತರೆ ತರಕಾರಿಗಳು |
ಶುಕ್ರವಾರ/ |
ಬಿಸಿಬೇಳೆ ಬಾತ್ |
ಬೀನ್ಸ್,ಗೆಡ್ಡೆಕೋಸು,ಕ್ಯಾರೆಟ್, ಕ್ಯಾಪ್ಸಿಕಮ್,ಈರುಳ್ಳಿ ಟೊಮೆಟೋ ಇತರೆ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು |
ಶನಿವಾರ |
ಗೋಧಿ ಉತ್ಪನ್ನಗಳಿಂದ ತಯಾರಿಸಿದ ಆಹಾರ |
ಈರುಳ್ಳಿ, ಬೀನ್ಸ್, ಕ್ಯಾರೆಟ್, ಎಲೆಕೋಸು ಸಬ್ಬಸ್ಸಿಗೆ ಸೊಪ್ಪು ಮತ್ತು ಇತರೆ ದ್ವಿದಳ ಧಾನ್ಯಗಳು |
ಷರಾ:ಬೇಳೆ/ಕಾಳನ್ನು ಕಡ್ಡಾಯಗೊಳಿಸಿದೆ. ಈ ತರಕಾರಿಗಳೊಂದಿಗೆ ಸ್ಥಳೀಯ ಆಹಾರ ಪದ್ಧತಿಯನ್ವಯ ಸ್ಥಳೀಯವಾಗಿ ಬೆಳೆಯುವ ಇತರೆ ತರಕಾರಿ/ ಗೆಡ್ಡೆ/ಗೆಣಸುಗಳನ್ನು ಬಳಸುವುದು. ಸ್ಥಳೀಯವಾಗಿ ಆಹಾರ ಪದ್ಧತಿಯನ್ವಯವೇ ತರಕಾರಿಗಳನ್ನು ಮತ್ತು ಸಾಂಬಾರು ಪದಾರ್ಥಗಳನ್ನು ಹೊಂದಾಣಿಕೆ ಮಾಡಿಕೊಂಡು ಆಹಾರ ಸಿದ್ಧಪಡಿಸುವುದು. ಸಿದ್ಧ ಪಡಿಸಿದ ಸಾಂಬಾರು ಪದಾರ್ಥ/ಪುಡಿಗಳನ್ನು ಆಗ್ ಮಾರ್ಕ್ ಮುದ್ರೆ/ಪ್ರಮಾಣ ಪತ್ರ ಹೊಂದಿರುವ ತಯಾರಕರಿಂದ ತಯಾರಿಸಿದ ಪದಾರ್ಥಗಳನ್ನು ಮಾತ್ರ ಬಳಸುವುದು ಅಥವಾ ಉತ್ತಮ ಸಾಮಗ್ರಿಗಳನ್ನು ಬಳಸಿ ಸ್ವಂತವಾಗಿ ತಯಾರಿಸಿ ಬಳಸುವುದು. ಸ್ಥಳೀಯ ಹವಾಮಾನ /ವಾತಾವರಣಕ್ಕೆ ಅನುಗುಣವಾಗಿ ತರಕಾರಿ ಮತ್ತು ಸಾಂಬಾರು ಪದಾರ್ಥಗಳನ್ನು ಬಳಸುವುದು.
ಬಿಸಿಊಟ ನೀಡುವುದರಿಂದ ಪ್ರತೀ ಮಗುವಿಗೆ ದಿವಸಕ್ಕೆ ಪ್ರಾಥಮಿಕ ಶಾಲಾ ಮಕ್ಕಳಿಗೆ 490 ಕ್ಯಾಲರಿಯಷ್ಟು ಪೌಷ್ಠಿಕಾಂಶ ಹಾಗೂ 12 ರಿಂದ 16 ಗ್ರಾಂ ಪ್ರೋಟೀನ್ ದೊರೆಯುತ್ತದೆ.
2012-13 ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಮಧ್ಯಾಹ್ನ ಬಿಸಿಊಟದಲ್ಲಿ ರಾಗಿ ಮುದ್ದೆ ಮತ್ತು ಸೊಪ್ಪಿನ ಸಾಂಬಾರನ್ನು ನೀಡಲಾಗುತ್ತಿದೆ. 2013-14 ನೇ ಸಾಲಿಗೆ ಚಿತ್ರದುರ್ಗ, ಶಿವಮೊಗ್ಗ, ಕೋಲಾರ ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ರಾಗಿ ಬಳಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ.
ಮಾತ್ರೆಗಳ ಸರಬರಾಜು ವಿವರ
ಶಿಕ್ಷಣ ಇಲಾಖೆಯಿಂದ ನಿರ್ವಹಿಸಲಾಗುವ ಮಾತ್ರೆಗಳು
1 ರಿಂದ 7ನೇ ತರಗತಿಯವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಿಟಮಿನ್ ಎ 2 ಲ್ಯಾಕ್ ಐ.ಯು 6 ತಿಂಗಳಿಗೆ 1 ರಂತೆ ವರ್ಷಕ್ಕೆ 2 ಮಾತ್ರೆಗಳನ್ನು ನೀಡಲಾಗುವುದು.
1 ರಿಂದ 10 ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಎನ್. ಆರ್. ಹೆಚ್. ಎಂ. WIFS ಕಾರ್ಯಕ್ರಮದಡಿ ವಾರಕ್ಕೊಂದು ಸಲ ಐರನ್ ಮತ್ತು ಫೋಲಿಕ್ ಆಸಿಡ್ ಮಾತ್ರೆ ಮತ್ತು 6 ತಿಂಗಳಿಗೆ 1 ರಂತೆ ವರ್ಷಕ್ಕೆ 2 ಆಲ್ ಬೆಂಡಜೋಲ್ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತದೆ
ಅಡುಗೆ ಕೋಣೆ & ಉಪಕರಣಗಳುಕೇಂದ್ರ ಸರ್ಕಾರವು 2007-08 ನೇ ಸಾಲಿನಲ್ಲಿ 18241 ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲು ಪ್ರತೀ ಅಡುಗೆ ಕೋಣೆಗೆ ರೂ. 60,000/- ದಂತೆ ಒಟ್ಟು 10,944.60 ಲಕ್ಷಗಳನ್ನು ಬಿಡುಗಡೆ ಮಾಡಿರುತ್ತದೆ. ಈ ಅನುದಾನವನ್ನು ರಾಜ್ಯ ಸರ್ಕಾರವು ಜುಲೈ-09 ರ ಮಾಹೆಯಲ್ಲಿ ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ.
ಸೂಚಿತ ನಕ್ಷೆಯಂತೆ, 2007-08ರಲ್ಲಿನ ಎಸ್.ಆರ್. ದರದಂತೆ ಕೇಂದ್ರ ಸರ್ಕಾರವು ನೀಡಿದ ಮೊತ್ತದಲ್ಲಿ ನಿರ್ಮಿಸಲು ರೂ. 1.85 ಲಕ್ಷಗಳು ಬೇಕಾಗುತ್ತದೆ. ಕಟ್ಟಡದ ನಿರ್ಮಾಣದ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರದಿಂದ ಮ್ಯಾಚಿಂಗ್ ಗ್ರ್ಯಾಂಟ್ ಬಳಸಿಕೊಂಡು ಅಡುಗೆ ಕೋಣೆ ಪೂರ್ಣಗೊಳಿಸಲು ಜ್ಞಾಪನ ಹೊರಡಿಸಲಾಗಿದೆ.
2011-12 ನೇ ಸಾಲಿನ ಆರ್ಥಿಕ ವರ್ಷದ ಕೊನೆಯಲ್ಲಿ ಕೇಂದ್ರ ಸರ್ಕಾರವು 8724 ಅಡುಗೆ ಕೋಣೆಗಳನ್ನು ಕೇಂದ್ರ ಮತ್ತು ರಾಜ್ಯದ ಶೇ.75:25 % ರ ಅನುಪಾತದಂತೆ ವಿವಿಧ ಪ್ಲಿಂತ್ ಏರಿಯಾವಾರು ಪ್ರತೀ ಏರಿಯಾಕ್ಕೆ ರೂ. 3.01 ಲಕ್ಷಗಳಂತೆ ಒಟ್ಟಾರೆ ರೂ. 33660.83 ಲಕ್ಷಗಳಿಗೆ ಅನುಮೋದನೆ ನೀಡಿ ಕೇದ್ರ ಸರ್ಕಾರದ ಬಾಬ್ತಾದ ರೂ.25245.62 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಜಿಲ್ಲೆಗಳಿಗೆ ರಾಜ್ಯದ ಪಾಲಾದ ರೂ. 8415.21 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಅಡುಗೆ ಕೋಣೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.
2013-14ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 3906 ಅಡುಗೆ ಕೋಣೆಗಳು ಬಿಡುಗಡೆಗೊಳಿಸಿದ್ದು, ಇದಕ್ಕಾಗಿ ಕೇಂದ್ರದ ಪಾಲು ರೂ.11975.59 ಲಕ್ಷಗಳು ಹಾಗೂ ರಾಜ್ಯದ ಪಾಲು ರೂ.3991.86 ಲಕ್ಷಗಳು ಒಟ್ಟಾರೆ ರೂ.15967.45 ಲಕ್ಷಗಳಾಗಿರುತ್ತದೆ.
ಕಾರ್ಯಕ್ರಮದ ಪ್ರಾರಂಭದಲ್ಲಿ ಪಾತ್ರೆ ಪರಿಕರ ಹಾಗೂ ಸ್ಟೌ ಖರೀದಿಸಲು ರಾಜ್ಯ ಸರ್ಕಾರವು ಪ್ರತೀ ಅಡುಗೆ ಕೇಂದ್ರಕ್ಕೆ ರೂ.5000/- ರಂತೆ ಅನುದಾನ ನೀಡಿದೆ. 2006-07 ನೇ ಸಾಲಿನಿಂದ ಕೇಂದ್ರ ಸರ್ಕಾರವು ಪಾತ್ರೆ ಹಾಗೂ ಸ್ಟೌ ದುರಸ್ತಿಗಾಗಿ ಹಣ ಬಿಡುಗಡೆ ಮಾಡಿದ್ದು, ಅದರ ವಿವರ ಕೆಳಕಂಡಂತಿದೆ ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಲಾಗಿರುವ ಹೊಸ ಅಡುಗೆ ಕೇಂದ್ರಗಳಿಗೆ MME ಅಡಿಯಲ್ಲಿ 1283 ಪ್ರಾಥಮಿಕ ಕೇಂದ್ರಗಳಿಗೆ ರೂ. 5000/- ನಂತೆ 64.15 ಲಕ್ಷಗಳನ್ನು 1023 ಪ್ರೌಢ ಶಾಲೆಗಳಿಗೆ (ರೂ.7500/-ರಂತೆ) ಒಟ್ಟು 77.40 ಲಕ್ಷಗಳನ್ನು ಬಿಡುಗಡೆಗೊಳಿಸಿ, ವೆಚ್ಚ ಭರಿಸಲಾಗಿದೆ.
2012-13 ನೇ ಸಾಲಿಗೆ 16,325 ಹೊಸ ಕೇಂದ್ರಗಳಿಗೆ ಪಾತ್ರೆ ಪರಿಕರಕ್ಕಾಗಿ ಮಂಜೂರಾತಿ ನೀಡಿದ್ದು, ಹಾಗೂ 30,691 ಕೇಂದ್ರಗಳ ಹಳೆಯ ಪಾತ್ರೆ ಪರಿಕರಗಳನ್ನು ಬದಲಾವಣೆಗೆ ರೂ.5000/-ರಂತೆ ಒಟ್ಟಾರೆ ರೂ.2135.85 ಲಕ್ಷಗಳನ್ನು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿದ್ದು, ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಹಂಚಿಕೆ ಮಾಡಿ ಬಿಡುಗಡೆಗೊಳಿಸಿದೆ.
ವರ್ಷ |
ಮಂಜೂರಾತಿ |
ಖರೀದಿ |
ಬಾಕಿ |
ಶೇ. |
ಷರಾ |
||
ಭೌತಿಕ |
ಆರ್ಥಿಕ |
ಭೌತಿಕ |
ಆರ್ಥಿಕ |
||||
2006-07 |
14401 |
720.05 |
14401 |
720.05 |
0 |
100 |
ಖರೀದಿ ಆಗಿರುತ್ತದೆ |
2007-08 |
16290 |
814.50 |
16290 |
814.50 |
0 |
100 |
ಖರೀದಿ ಆಗಿರುತ್ತದೆ |
900 |
45.00 |
900 |
45.00 |
0 |
100 |
ಖರೀದಿ ಆಗಿರುತ್ತದೆ |
|
2011-12 |
2315 |
141.55 |
2315 |
141.55 |
0 |
100 |
ಖರೀದಿ ಆಗಿರುತ್ತದೆ |
2012-13 |
42717 |
2135.85 |
42717 |
2135.85 |
0 |
100 |
ಖರೀದಿ ಆಗಿರುತ್ತದೆ |
ಒಟ್ಟು ಕೇಂದ್ರ ಸರ್ಕಾರದಿಂದ 1,14,653 ಅಡುಗೆ ಸಿಬ್ಬಂದಿ ನೇಮಕಕ್ಕೆ ಅನುಮತಿ ದೊರೆತಿದ್ದು, ಪ್ರಸ್ತುತ 1,08,209 ಅಡುಗೆಯವರು ಕಾರ್ಯ ನಿರ್ವಹಿಸಿತ್ತಿದ್ದಾರೆ, ಉಳಿದ ಅಡುಗೆಯವರನ್ನು ಎನ್.ಜಿ.ಒ. ನೀಡುತ್ತಿರುವ ಶಾಲೆಗಳಿಗೆ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲು ಆದೇಶ ನೀಡಲಾಗಿದ್ದು, ಈವರೆಗೆ 2025 ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಗೌರವ ಧನವನ್ನು ಮುಖ್ಯ ಅಡುಗೆಯವರಿಗೆ ರೂ. 1,700/- ಮತ್ತು ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಸಹಾಯಕರಿಗೆ ರೂ.1600/-ಗಳನ್ನು ನಿಗದಿ ಪಡಿಸಿದೆ.
ಭಾರತದ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ:13-04-2009 ರಲ್ಲಿನ ತೀರ್ಪಿನಂತೆ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಅಗ್ನಿ ಆಕಸ್ಮಿಕಗಳು ನಡೆಯದಂತೆ ಅನಾಹುತಗಳನ್ನು ತಡೆಯುವ ಸಲುವಾಗಿ ಅಗ್ನಿ ನಂದಿಸುವ ಸಾಧನಗಳನ್ನು ಅಳವಡಿಸಲು ಆದೇಶವಾಗಿರುತ್ತದೆ.
ಅದರಂತೆ, ಸುತ್ತೋಲೆಯನ್ನು ಹೊರಡಿಸಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲು ಆದೇಶಿಸಲಾಗಿತ್ತು. ಈಗಾಗಲೇ ಬಂದಿರುವ ಮಾಹಿತಿಯಂತೆ ಶೇ.99.8 ರಷ್ಟು ಶಾಲೆಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲಾಗಿದೆ. ಕಡ್ಡಾಯವಾಗಿ ಅಗ್ನಿ ನಂದಕಗಳನ್ನು ಅಳವಡಿಸಬೇಕೆಂದು ಮತ್ತೊಮ್ಮೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಸಹಕಾರವನ್ನು ಪಡೆದು ಅಗ್ನಿ ನಂದಕಗಳನ್ನು ಬಳಸುವ ಬಗ್ಗೆ ತರಬೇತಿಯನ್ನು ಏರ್ಪಡಿಸಲು ಸಹ ಸೂಚಿಸಿದೆ. ಪೌಡರ್ ಬದಲಾಯಿಸಲು ಶಾಲಾ ಸಂಚಿತ ನಿಧಿಯಲ್ಲಿ ಹಣ ಬಳಸಲು ಅನುಮತಿ ನೀಡಲಾಗಿದೆ. ಅದರಂತೆ ಅಗ್ನಿ ನಂದಕಗಳನ್ನು ಸದಾಕಾಲ ಸುಸ್ಥಿತಿಯಲ್ಲಿಡಲು ಕಡ್ಡಾಯವಾಗಿದೆ
ರಾಜ್ಯದಲ್ಲಿ ಒಟ್ಟು 46,414 ಅಡುಗೆ ಕೇಂದ್ರಗಳಿದ್ದು, ಈ ಕೆಳಕಂಡಂತೆ ಅಡುಗೆ ಕೇಂದ್ರಗಳನ್ನು ವರ್ಗೀಕರಿಸಲಾಗಿದೆ.
ಕ್ರ.ಸಂ. |
ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ವಿಭಾಗ |
||
ಮಕ್ಕಳಸಂಖ್ಕೆ |
ಕೇಂದ್ರದ ಮಾದರಿ |
ಅಡುಗೆಯವರ ಸಂಖ್ಯೆ |
|
1 |
1 ರಿಂದ 25 ರವರೆಗೆ |
ಎ |
1 |
2 |
26 ರಿಂದ 100 ರವರೆಗೆ |
ಬಿ |
2 |
3 |
101 ರಿಂದ 200 ರವರೆಗೆ |
ಸಿ |
3 |
4 |
201 ರಿಂದ 300 ರವರೆಗೆ |
ಡಿ |
4 |
5 |
301 ರಿಂದ 500 ರವರೆಗೆ |
ಇ |
5 |
6 |
501 ರಿಂದ 800 ರವರೆಗೆ |
ಎಫ್ |
6 |
7 |
801 ರಿಂದ 1100 ರವರೆಗೆ |
ಜಿ |
7 |
8 |
1101 ರಿಂದ 1400 ರವರೆಗೆ |
ಹೆಚ್ |
8 |
9 |
1401 ರಿಂದ 1700 ರವರೆಗೆ |
ಐ |
9 |
10 |
1701 ರಿಂದ 25 ಮೇಲ್ಪಟ್ಟು |
ಜೆ |
10 |
ಸರ್ಕಾರಿ ಆದೇಶದಂತೆ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳು ಒಳಗೊಂಡಿರಬೇಕು
ವರ್ಗ |
ಮಕ್ಕಳ ಸಂಖ್ಯೆ |
ಅಡುಗೆಯವರ ಸಂಖ್ಯೆ |
ಸಂಭಾವನೆ |
ಎ-1 |
1-25 |
1 |
ಮು.ಅ.-ರೂ.1700/-ಅ.ಸಹಾಯಕರಿಗೆ-ರೂ.1600/- |
ಎ |
26- 70 |
2 |
|
ಬಿ |
71 - 300 |
3 |
|
ಸಿ |
301 ಕ್ಕಿಂತ ಮೇಲ್ಪಟ್ಟು |
4 |
ವರ್ಗ |
ಮಕ್ಕಳ ಸಂಖ್ಯೆ |
ಅಡುಗೆಯವರ ಸಂಖ್ಯೆ |
ಸಂಭಾವನೆ |
ಹಿ.ಪ್ರಾ.ಕ್ಕೆ ಸೇರಿಸಿದಂತೆ |
1 - 300 |
1 |
ಮು.ಅ.-ರೂ.1700/- ಅ.ಸಹಾಯಕರಿಗೆ-ರೂ.1600/- |
ಎ |
301 - 500 |
4 |
|
ಬಿ |
501 - 1000 |
5 |
|
ಸಿ |
1001 ಕ್ಕೂ ಮೇಲ್ಪಟ್ಟು |
6 |
ಅಡುಗೆಯವರಿಗೆ ಈ ಕೆಳಕಂಡ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.
ಕಾರ್ಯಕ್ರಮಗಳು_ತರಬೇತಿಗಳು
ತರಬೇತಿಗಳು :
ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮವನ್ನು 2006-07ನೇ ಸಾಲಿನಿಂದ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳ ಾರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಗುತ್ತದೆ. ಸರ್ವ ಶಿಕ್ಷಣ ಅಭಿಯಾನ ಎನ್.ಆರ್.ಹೆಚ್.ಎಂ. ವತಿಯಿಂದ ಹೆಲ್ತ್ ಕಾರ್ಡ್ ಗಳನ್ನು ಮುದ್ರಿಸಿ ಶಾಲೆಗಳಿಗೆ ವಿತರಿಸಿದೆ. ವಾಹನದ ಇಂಧನ ವೆಚ್ಚಕ್ಕಾಗಿ ಪ್ರತಿ ತಾಲ್ಲೂಕಿಗೆ ರೂ.69318/- ದಂತೆ ರೂ.122.00 ಲಕ್ಷಗಳನ್ನು ಮಧ್ಯಾಹ್ನ ಉಪಹಾರ ಯೋಜನೆಯ ಲೆಕ್ಕ ಶೀರ್ಷಿಕೆಯಡಿ ಭರಿಸಲಾಗಿದೆ. 2010-11ನೇ ಸಾಲಿನಲ್ಲಿ ತಪಾಸಣೆಗೊಳಪಟ್ಟ ವಿದ್ಯಾರ್ಥಿ ಗಳ ಸಂಖ್ಯೆ 86,08,998(93.34%) ಇದರಲ್ಲಿ 2538 ವಿದ್ಯಾರ್ಥಿ ಗಳಿಗೆ ತೀವ್ರತರವಾದ ಖಾಯಿಲೆಗಳಿಗೆ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಚಿಕಿತ್ಸೆ ನೀಡಲಾಗಿದೆ. ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಎನ್.ಆರ್.ಹೆಚ್.ಎಂ. ವತಿಯಿಂದ ರೂ.778.53 ಲಕ್ಷ ಖರ್ಚು ಭರಿಸಲಾಗಿದೆ.
2011-12ನೇ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಸುವರ್ಣ ಆರೋಗ್ಯ ಮಾಸಾಚರಣೆಯನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡು ಮಾರ್ಚ್-2012ರ ಅಂತ್ಯಕ್ಕೆ ಶೇ.95.72 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅಗತ್ಯವಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1241 ವಿದ್ಯಾರ್ಥಿಗಳಿಗೆ ತೀವ್ರತರ ಖಾಯಿಲೆಗಳನ್ನು ಗುರ್ತಿಸಿ ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಎನ್.ಆರ್.ಹೆಚ್.ಎಂ. ಯೋಜನೆಯಡಿಯಲ್ಲಿ ರೂ.630.42 ಲಕ್ಷಗಳ ಖರ್ಚು ಭರಿಸಲಾಗಿದೆ.
2012-13ನೇ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಸುವರ್ಣ ಆರೋಗ್ಯ ಮಾಸಾಚರಣೆಯನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡು ಮಾರ್ಚ್-2013ರ ಅಂತ್ಯಕ್ಕೆ ಶೇ.91.51 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅಗತ್ಯವಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1219 ವಿದ್ಯಾರ್ಥಿಗಳಿಗೆ ತೀವ್ರತರ ಖಾಯಿಲೆಗಳನ್ನು ಗುರ್ತಿಸಿ ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಎನ್.ಆರ್.ಹೆಚ್.ಎಂ. ಯೋಜನೆಯಡಿಯಲ್ಲಿ ರೂ.703.71 ಲಕ್ಷಗಳ ಖರ್ಚು ಭರಿಸಲಾಗಿದೆ.
ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮವನ್ನು ಆಗಸ್ಟ್ ತಿಂಗಳಲ್ಲಿ ಮಾಸಾಚರಣೆಯನ್ನಾಗಿ ಹಮ್ಮಿಕೊಳ್ಳಲಾಗುತ್ತಿದೆ. 2013-14ನೇ ಸಾಲಿನಿಂದ ವರ್ಷಪೂರ್ತಿ ತಪಾಸಣಾ ಕಾರ್ಯಕ್ರಮವು 1 ರಿಂದ 10ನೇ ತರಗತಿಯ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಮುಂದುವರೆಸಲಾಗುತ್ತದೆ. ಎನ್.ಆರ್.ಹೆಚ್.ಎಂ.ನಡಿ ಪ್ರತಿ ತಾಲ್ಲೂಕಿನಲ್ಲಿ ಒಬ್ಬರು ವೈದ್ಯಾಧಿಕಾರಿ ಹಾಗೂ ಒಬ್ಬ ನರ್ಸ್ ಒಳಗೊಂಡಂತೆ 2 ತಂಡಗಳನ್ನು ರಚಿಸಿಕೊಂಡು ಮಕ್ಕಳ ತಪಾಸಣೆ ನಡೆಸಲಾಗುತ್ತದೆ
ಕ್ರ.ಸಂ. |
ಪದಾರ್ಥ/ವಿವರ |
ಪರಿಮಾಣ |
ಮೊತ್ತ(ರೂ.ಗಳಲ್ಲಿ) |
1 |
ಹಾಲಿನ ಪುಡಿ |
18 ಗ್ರಾಂ |
4.59 |
2 |
ಸಕ್ಕರೆ |
10 ಗ್ರಾಂ |
0.32 |
3 |
ಇಂಧನ |
- |
0.15 |
4 |
ಇತರೆ |
0.12 |
0.12 |
|
|
ಒಟ್ಟು : |
5.18 |
ಅಡುಗೆಯವರ ಗೌರವ ಸಂಭಾವನೆ ಮಾಸಿಕ |
ರೂ. 100.00 |
ಇತರೆ ಇಲಾಖೆಗಳೊಂದಿಗೆ ಸಂಯೋಜಿತ ಕಾರ್ಯಕ್ರಮಗಳು
ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಜವಾಬ್ದಾರಿಯು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ್ದಾಗಿರುತ್ತದೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೇಡ್-1 ಹುದ್ದೆಯ ಅಧಿಕಾರಿಯ ಸಹಕಾರದೊಂದಿಗೆ, ಈ ಕಾರ್ಯಕ್ರಮವು ನಡೆಯುತ್ತದೆ.
ತಾಲ್ಲೂಕು ಮಟ್ಟದಲ್ಲಿ ಗ್ರೂಪ್-ಬಿ ಹುದ್ದೆಯ ಅಧಿಕಾರಿಯ ಸಹಕಾರದೊಂದಿಗೆ, ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯು ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿರುತ್ತದೆ
ಮಧ್ಯಾಹ್ನ ಬಿಸಿಯೂಟದ ಜೊತೆಗೆ ಹೆಚ್ಚುವರಿ ಪೌಷ್ಟಿಕಾಂಶವುಳ್ಳ ಮಾತ್ರೆಗಳನ್ನು ಸಹ ನೀಡಲಾಗುತ್ತಿದೆ. ಇದನ್ನು Karnataka Drugs Logistics and Warehousing Society’ ಯ ಸಹಯೋಗದೊಂದಿಗೆ ಸರಬರಾಜು ಮಾಡಲಾಗುತ್ತಿದೆ. ಮಾತ್ರೆಗಳನ್ನು ಶಿಕ್ಷಣ ಇಲಾಖೆಯಿಂದ ಬಂದ ಬೇಡಿಕೆಗೆ ಅನುಸಾರವಾಗಿ ತಾಲ್ಲೂಕು ಮಟ್ಟದಲ್ಲಿ ಪೂರೈಕೆ ಮಾಡಿದ ನಂತರ ಶಾಲೆಗಳಿಗೆ ಮರುಹಂಚಿಕೆಯಾಗುತ್ತದೆ.
ಈ ಇಲಾಖೆಯು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಎ.ಪಿ.ಎಲ್. ಆಹಾರ ಧಾನ್ಯಗಳನ್ನು ಪೂರೈಸುವ ಕೆಲಸ ಮಾಡುತ್ತದೆ.
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವು ಬಿಸಿಯೂಟ ಕಾರ್ಯಕ್ರಮಕ್ಕೆ ಬೇಳೆ, ಎಣ್ಣೆ, ಉಪ್ಪು ಇನ್ನಿತರ ಆಹಾರಧಾನ್ಯಗಳನ್ನು ಪೂರೈಸುವ ಜವಾಬ್ದಾರಿ ಹೊಂದಿದ್ದು, ಆಹಾರಧಾನ್ಯಗಳ ಬೇಡಿಕೆಗನುಸಾರ ಯಾವುದೇ ಅಡೆತಡೆಗಳಿಲ್ಲದೆ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಇದರ ಜವಾಬ್ದಾರಿಯಾಗಿದೆ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಹಾರಧಾನ್ಯಗಳ ಬೇಡಿಕೆಗೆ ಅನುಸಾರವಾಗಿ 02 ತಿಂಗಳ ಮುಂಗಡ ಹಣ ಬಿಡುಗಡೆ ಮಾಡಿ ಮುಂದಿನ ತಿಂಗಳುಗಳಲ್ಲಿ ಸರಬರಾಜು ಮಾಡುವ ಆಹಾರಧಾನ್ಯಗಳ ಬಿಲ್ಲಿಗೆ ಈ ಹಣವನ್ನು ಸರಿದೂಗಿಸುತ್ತದೆ.
ಭಾರತೀಯ ಆಹಾರ ನಿಗಮವು 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ನೀಡುವ ಅಕ್ಕಿ, ಗೋಧಿಯನ್ನು ಎಫ್.ಸಿ.ಐ. ಗೋದಾಮಿನಲ್ಲಿ ಶೇಖರಿಸಿಟ್ಟುಕೊಂಡು, ಹಂಚಿಕೆ ಮಾಡುವ ಕಾರ್ಯ ನಿಗಮದ್ದಾಗಿರುತ್ತದೆ.
ಆಹಾರ ಸರಬರಾಜಿನಲ್ಲಿ ಯಾವುದೇ ನಿಲುಗಡೆಗೆ ಆಸ್ಪದವಿಲ್ಲದಂತೆ ತ್ರೈಮಾಸಿಕಕ್ಕೆ ಅಗತ್ಯವಿರುವ ಆಹಾರಧಾನ್ಯಗಳನ್ನು ಸರಬರಾಜು ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಎಫ್.ಎ.ಕ್ಯೂ. ಆಧಾರದ ಮೇಲೆ ಮಧ್ಯಾಹ್ನ ಉಪಹಾರ ಯೋಜನೆಗೆ ಎಫ್.ಸಿ.ಐ. ಯು ಅತ್ಯುತ್ತಮ ಆಹಾರಧಾನ್ಯಗಳನ್ನು ಸರಬರಾಜು ಮಾಡುತ್ತದೆ.
ಶಿಕ್ಷಣ ಇಲಾಖೆ, ಭಾರತೀಯ ಆಹಾರ ನಿಗಮದ ಅಧಿಕಾರಿಗಳನ್ನೊಳಗೊಂಡಂತೆ ಜಿಲ್ಲಾಧಿಕಾರಿಗಳ ನೇತೃತ್ವದ ಆಹಾರ ಗುಣಮಟ್ಟ ಪರಿಶೀಲನಾ ತಂಡ ಆಹಾರಧಾನ್ಯ ಸರಬರಾಜಿನ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಆಹಾರವಿದೆಯೇ ಎಂದು ಪರಿಶೀಲಿಸಿ ವರದಿ ನೀಡುತ್ತದೆ ಹಾಗೂ ಆಹಾರಧಾನ್ಯಗಳ ಮಾದರಿಯನ್ನಿಟ್ಟುಕೊಂಡು ಪರಿಶೀಲಿಸುತ್ತದೆ.
ವರ್ಗ |
ಅಕ್ಕಿ(ಗ್ರಾಂ.ಗಳಲ್ಲಿ) |
ತಯಾರಿಕಾ ವೆಚ್ಚ(ರೂ.ಗಳಲ್ಲಿ) |
ಸಾಗಾಣಿಕಾ ವೆಚ್ಚ(ಕ್ವಿಂ/ ರೂ.ಗಳಲ್ಲಿ) |
||||
|
ಕೇಂದ್ರ |
ರಾಜ್ಯ |
ಕೇಂದ್ರ |
ರಾಜ್ಯ |
Total |
ಕೇಂದ್ರ |
ರಾಜ್ಯ |
1 - 5 |
100 |
- |
2.50 |
0.84 |
3.59 |
75 |
- |
6 - 8 |
150 |
- |
3.75 |
1.25 |
5.38 |
75 |
- |
9 - 10 |
- |
150 |
- |
6.62 |
6.62 |
- |
75 |
ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 2014-15 ನೇ ಸಾಲಿಗೆ ಬಿಡುಗಡೆಗೊಳಿಸಿರುವ ಅನುದಾನ
ಕ್ರ.ಸಂ |
ಜಿಲ್ಲಾ ಪಂಚಾಯತ್ |
ಜಿಲ್ಲಾ ಕೋಡ್ |
2014-15 ನೇ ಸಾಲಿನಲ್ಲಿ ಒದಗಿಸಿದ ಅನುದಾನ |
ಮೊದಲ ಕಂತಿನಲ್ಲಿ ಬಿಡುಗಡೆ ಮಾಡಿದ ಅನುದಾನ |
ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಿದ ಅನುದಾನ |
1 |
ಬೆಂಗಳೂರು ನಗರ |
401 |
6030.00 |
2009.80 |
2508.48 |
2 |
ಬೆಂಗಳೂರು ಗ್ರಾಮಾಂತರ |
402 |
2227.00 |
742.26 |
926.43 |
3 |
ಚಿತ್ರದುರ್ಗ |
403 |
4627.00 |
1542.18 |
1924.83 |
4 |
ಕೋಲಾರ |
404 |
3318.00 |
1105.89 |
1380.29 |
5 |
ಶಿವಮೊಗ್ಗ |
405 |
3988.00 |
1329.20 |
1659.01 |
6 |
ತುಮಕೂರು |
406 |
5933.00 |
1977.47 |
2468.13 |
7 |
ಮೈಸೂರು |
407 |
5238.00 |
1745.83 |
2179.01 |
8 |
ಚಿಕ್ಕಮಗಳೂರು |
408 |
2802.00 |
933.91 |
1165.63 |
9 |
ದಕ್ಷಿಣ ಕನ್ನಡ |
409 |
4140.00 |
1379.86 |
1722.24 |
10 |
ಹಾಸನ |
410 |
3641.00 |
1213.55 |
1514.66 |
11 |
ಕೊಡಗು |
411 |
1367.00 |
455.62 |
568.67 |
12 |
ಮಂಡ್ಯ |
412 |
4163.00 |
1387.53 |
1731.81 |
13 |
ಬೆಳಗಾವಿ |
413 |
12014.00 |
4004.27 |
4997.82 |
14 |
ಬಿಜಾಪುರ |
414 |
7082.00 |
2360.43 |
2946.11 |
15 |
ಧಾರವಾಡ |
415 |
3908.00 |
1302.54 |
1625.73 |
16 |
ಉತ್ತರ ಕನ್ನಡ |
416 |
4169.00 |
1389.53 |
1734.30 |
17 |
ಗುಲ್ಬರ್ಗ |
417 |
5930.00 |
1976.47 |
2466.88 |
18 |
ಬಳ್ಳಾರಿ |
418 |
5953.00 |
1984.13 |
2476.45 |
19 |
ಬೀದರ್ |
419 |
4485.00 |
1494.85 |
1865.76 |
20 |
ರಾಯಚೂರು |
420 |
4657.00 |
1552.18 |
1937.31 |
21 |
ಯಾದಗಿರಿ |
421 |
3127.00 |
1937.31 |
1300.83 |
22 |
ದಾವಣಗೆರೆ |
451 |
4190.00 |
1396.53 |
1743.04 |
23 |
ರಾಮನಗರ |
452 |
2094.00 |
697.93 |
871.10 |
24 |
ಚಿಕ್ಕಬಳ್ಳಾಪುರ |
453 |
2506.00 |
835.25 |
1042.50 |
25 |
ಚಾಮರಾಜನಗರ |
456 |
1908.00 |
635.94 |
793.73 |
26 |
ಉಡುಪಿ |
457 |
2422.00 |
807.25 |
1077.55 |
27 |
ಬಾಗಲಕೋಟೆ |
461 |
5433.00 |
1810.82 |
2260.13 |
28 |
ಗದಗ |
462 |
2568.00 |
855.91 |
1068.29 |
29 |
ಹಾವೇರಿ |
463 |
4216.08 |
1405.22 |
1753.89 |
30 |
ಕೊಪ್ಪಳ |
466 |
3786.00 |
1261.87 |
1574.98 |
ಒಟ್ಟು |
|
127922.08 |
42636.45 |
53285.59 |
ಪ್ರತೀ ಮಗುವಿಗೆ/ದಿನಕ್ಕೆ ಆಹಾರ ಧಾನ್ಯಗಳು ಹಾಗೂ ತಯಾರಿಕಾ ವೆಚ್ಚ - 2014-15 ನೇ ಸಾಲು :
ಕ್ರ.ಸಂ. |
ಆಹಾರ ಧಾನ್ಯಗಳು |
ತರಗತಿ 1 ರಿಂದ 5 |
ತರಗತಿ 6 ರಿಂದ 8 |
ತರಗತಿ 9 ರಿಂದ 10 |
|||
ಪ್ರಮಾಣ(ಗ್ರಾಂ.ಗಳಲ್ಲಿ) |
ವೆಚ್ಚ(ರೂ.ಗಳಲ್ಲಿ) |
ಪ್ರಮಾಣ(ಗ್ರಾಂ.ಗಳಲ್ಲಿ) |
ವೆಚ್ಚ(ರೂ.ಗಳಲ್ಲಿ) |
ಪ್ರಮಾಣ(ಗ್ರಾಂ.ಗಳಲ್ಲಿ) |
ವೆಚ್ಚ(ರೂ.ಗಳಲ್ಲಿ) |
||
1 |
ಅಕ್ಕಿ |
100 |
ಉಚಿತ |
150 |
ಉಚಿತ |
150 |
1.62 |
2 |
ಬೇಳೆ |
20 |
1.48 |
30 |
2.19 |
30 |
2.19 |
3 |
ತರಕಾರಿ ಮತ್ತು ಸಾಂಬಾರು ಪದಾರ್ಥಗಳು |
50 |
1.00 |
75 |
1.50 |
75 |
1.14 |
4 |
ಎಣ್ಣೆ |
05 |
0.32 |
7.5 |
0.50 |
7.5 |
0.49 |
5 |
ಉಪ್ಪು |
02 |
0.02 |
04 |
0.04 |
04 |
0.04 |
6 |
Cooking gas |
- |
0.17 |
- |
0.24 |
- |
0.24 |
7 |
Transportation of Dhal, oil and salt |
- |
0.60 |
- |
0.90 |
- |
0.90 |
ಒಟ್ಟು : |
3.59 |
5.38 |
- |
6.62 |
ಶಾಲೆ, ತಾಲ್ಲೂಕು ಮತ್ತು ಜಿಲ್ಲೆಗಳ ಮಾಹಿತಿಯನ್ನಾಧರಿಸಿ, ಮಧ್ಯಾಹ್ನ ಉಪಹಾರ ಯೋಜನೆಯು ರಾಜ್ಯಮಟ್ಟದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯವನ್ನು ಸಿದ್ಧಪಡಿಸುತ್ತದೆ. ಯೋಜನೆಯು ಮೇಲಿನ ಹಂತಕ್ಕಿಂತಲೂ ಕೆಳಹಂತದಲ್ಲಿ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಶಾಲಾ ಹಂತದ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸಿ ದಾಖಲೀಕರಿಸಲಾಗುವುದು.
ಮಧ್ಯಾಹ್ನ ಉಪಹಾರ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯಗಳ ಸಮಗ್ರವಾದ ಪ್ರಸ್ತುತ ಚಿತ್ರಣವನ್ನು ನೀಡುತ್ತದೆ. ಆಡಳಿತಾತ್ಮಕ ರಚನೆ, ಅನುಷ್ಠಾನದ ವಿಧಾನ, ನಿರ್ವಹಣಾ ವಿಧಾನ, ಸಾಮಾಜಿಕವಾಗಿ ಗುರಿಮುಟ್ಟಲು ದೊರೆಯುವ ಮೂಲಭೂತ ಸೌಕರ್ಯಗಳ ಸ್ಥಿತಿ, ಮೌಲ್ಯಮಾಪನದ ಅಧ್ಯಯನದಲ್ಲಿ ದೊರೆಯುವ ಅಂಶಗಳು, ಸಮಸ್ಯೆಯನ್ನು ಎದುರಿಸುವ ಉತ್ತಮ ಅಂಶಗಳು, ಸಮುದಾಯದ ಪಾಲ್ಗೊಳ್ಳುವಿಕೆಯ ಪರಿಶೀಲನೆಯೊಂದಿಗೆ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯಗಳನ್ನು ತಯಾರಿಸಲಾಗುತ್ತದೆ
ಅಧಿಕಾರಿಗಳ ಹೆಸರು & ಪದನಾಮ |
ದೂರವಾಣಿ, ಮೊಬೈಲ್ |
ಫ್ಯಾಕ್ಸ್ |
ಮಿಂಚಂಚೆ ವಿಳಾಸ |
ಶ್ರೀ ಬೆಳ್ಳಶೆಟ್ಟಿ, ಕ.ಆ.ಸೇ |
080-22242943 |
080-22271998 |
|
- |
|
080-22271998 |
|
ಗಂಗಾಧರ ಎನ್, ಕ.ಆ.ಸೇ., |
9480835502 |
080-22271998 |
|
|
9480835503 |
080-22271998 |
|
ಟಿ.ಎನ್.ಲಿಂಗೇಗೌಡ, |
9480835504 |
080-22271998 |
|
ಮುಷೀರ್ ಅಹ್ಮದ್ ಎಂ. |
9449081789 |
080-22271998 |
|
|
9480835501 |
080-22271998 |
|
ಅಧಿಕಾರಿಗಳ ಹೆಸರು & ಪದನಾಮ |
ದೂರವಾಣಿ, ಮೊಬೈಲ್ |
ಫ್ಯಾಕ್ಸ್ |
ಮಿಂಚಂಚೆ ವಿಳಾಸ |
|
|
|
|
ಜಯಕುಮಾರ್ |
9480835505 |
|
eoban_urbanmms@yahoo.co.in |
ತಾಲ್ಲೂಕಿನ ಹಸರು |
ಶಿಕ್ಷಣಾಧಿಕಾರಿ(ಅ.ದಾ.)_ಹೆಸರು, |
ದೂರವಾಣಿ/ಮೊಬೈಲ್/ಮಿಂಚಂಚೆ |
ಬೆಂಗಳೂರು ನಗರ |
ಪ್ರಭಾವತಿ ಭದ್ರಿ |
9480835506 |
ಬೆಂಗಳೂರು ದಕ್ಷಿಣ |
ಹರೀಶ್ |
9480835507 |
ಬೆಂಗಳೂರು ಪೂರ್ವ |
ನಾಗರಾಜ್ |
9480835508 |
ಆನೇಕಲ್ |
ಭಾಗ್ಯಳಕ್ಷಮ್ಮ |
9480835509 |
ಅಧಿಕಾರಿಗಳ ಹೆಸರು & ಪದನಾಮ |
ದೂರವಾಣಿ, ಮೊಬೈಲ್ |
ಫ್ಯಾಕ್ಸ್ |
ಮಿಂಚಂಚೆ ವಿಳಾಸ |
|
|
|
|
ಟಿ.ಜಯರಾಂ |
9480835532 |
|
eobangruralmms@yahoo.co.in |
ತಾಲ್ಲೂಕಿನ ಹಸರು |
ಶಿಕ್ಷಣಾಧಿಕಾರಿ(ಅ.ದಾ.)_ಹೆಸರು, |
ದೂರವಾಣಿ/ಮೊಬೈಲ್/ಮಿಂಚಂಚೆ |
ನೆಲಮಂಗಲ |
ರಾಘವೇಂದ್ರ |
9480835536 |
ದೇವನಹಳ್ಳಿ |
ಬಿ . ರೇಣುಕ |
9480835533 |
ದೊಡ್ಡಬಳ್ಳಾಪುರ |
ಶಿವಕುಮಾರ್ |
9480835534 |
ಹೊಸಕೋಟೆ |
- |
9480835535 |
ಅಧಿಕಾರಿಗಳ ಹೆಸರು & ಪದನಾಮ |
ದೂರವಾಣಿ, ಮೊಬೈಲ್ |
ಫ್ಯಾಕ್ಸ್ |
ಮಿಂಚಂಚೆ ವಿಳಾಸ |
|
|
|
|
ಸೂರ್ಯಪ್ರಕಾಶ್ ಮೂರ್ತಿ |
9480835537 |
|
eorammms@yahoo.in |
ತಾಲ್ಲೂಕಿನ ಹಸರು |
ಶಿಕ್ಷಣಾಧಿಕಾರಿ(ಅ.ದಾ.)_ಹೆಸರು, |
ದೂರವಾಣಿ/ಮೊಬೈಲ್/ಮಿಂಚಂಚೆ |
ರಾಮನಗರ |
ಶಂಕರೇಗೌಡ |
9480835541 |
ಮಾಗಡಿ |
ಶಿವಣ್ಣ |
9480835540 |
ಕನಕಪುರ |
ಮುನೇಗೌಡ |
9480835539 |
ಚನ್ನಪಟ್ಟಣ |
ಕುಮಾರ್ |
9480835538 |
ಅಧಿಕಾರಿಗಳ ಹೆಸರು & ಪದನಾಮ |
ದೂರವಾಣಿ, ಮೊಬೈಲ್ |
ಫ್ಯಾಕ್ಸ್ |
ಮಿಂಚಂಚೆ ವಿಳಾಸ |
|
|
|
|
ಗಂಗಯ್ಯ |
9480835555 |
|
eotummms@yahoo.co.in |
ತಾಲ್ಲೂಕಿನ ಹಸರು |
ಶಿಕ್ಷಣಾಧಿಕಾರಿ(ಅ.ದಾ.)_ಹೆಸರು, |
ದೂರವಾಣಿ/ಮೊಬೈಲ್/ಮಿಂಚಂಚೆ |
ತುಮಕೂರು |
ಶಿವಣ್ಣ |
9480835560 |
ತುರುವೇಕೆರೆ |
ನಾಗರಾಜಪ್ಪ |
9480835561 |
ಗುಬ್ಬಿ |
ಸೋಮಷೆಕರ್ |
9480835557 |
ಕುಣಿಗಲ್ |
ಸಿದ್ದಯ್ಯ |
9480835558 |
ತಿಪಟೂರು |
ರಾಮಚಂದ್ರಯ್ಯ |
9480835559 |
ಚಿಕ್ಕನಾಯಕನ ಹಳ್ಳಿ |
ತಿಮ್ಮರಾಜು |
9480835556 |
ಮಧುಗಿರಿ |
ಲಕ್ಷ್ಮಿಕಂಥ |
9480835563 |
ಕೊರಟಗೆರೆ |
ಮುದ್ಳಗಿರಿಯಪ್ಪ |
9480835562 |
ಪಾವಗಡ |
ಬಿ .ಏನ್ ನಾಗರಾಜ್ |
9480835564 |
ಸಿರಾ |
ಹನುಮಂತಪ್ಪ |
9480835565 |
ಅಧಿಕಾರಿಗಳ ಹೆಸರು & ಪದನಾಮ |
ದೂರವಾಣಿ, ಮೊಬೈಲ್ |
ಫ್ಯಾಕ್ಸ್ |
ಮಿಂಚಂಚೆ ವಿಳಾಸ |
|
|
|
|
ಶಿವಲಿಂಗಯ್ಯ |
9480835542 |
|
eokolmms@yahoo.co.in |
ತಾಲ್ಲೂಕಿನ ಹಸರು |
ಶಿಕ್ಷಣಾಧಿಕಾರಿ(ಅ.ದಾ.)_ಹೆಸರು, |
ದೂರವಾಣಿ/ಮೊಬೈಲ್/ಮಿಂಚಂಚೆ |
ಕೋಲಾರ |
ಉಮಾ |
9480835544 |
ಬಂಗಾರಪೇಟೆ(ಕೆ.ಜಿ.ಎಫ್) |
ಕೆ .ಸಿದ್ದರಾಜು |
9480835543 |
ಮಾಲೂರು |
ಏನ್ .ನಾರಾಯಣಸ್ವಾಮಿ |
9480835554 |
ಮುಳಬಾಗಿಲು |
ಬಿ .ಜಿ .ನರ್ಯನಸ್ವಾಮ್ಯ್ |
9480835546 |
ಶ್ರೀನಿವಾಸಪುರ |
ಎಸ್ . ಅಬ್ದುಲ್ ರಜ್ಯಾಕ್ |
9480835547 |
ಅಧಿಕಾರಿಗಳ ಹೆಸರು & ಪದನಾಮ |
ದೂರವಾಣಿ, ಮೊಬೈಲ್ |
ಫ್ಯಾಕ್ಸ್ |
ಮಿಂಚಂಚೆ ವಿಳಾಸ |
|
|
|
|
ಅಶ್ವಥಯ್ಯ |
9480835548 |
|
eockbmms@yahoo.co.in |
ತಾಲ್ಲೂಕಿನ ಹಸರು |
ಶಿಕ್ಷಣಾಧಿಕಾರಿ(ಅ.ದಾ.)_ಹೆಸರು, |
ದೂರವಾಣಿ/ಮೊಬೈಲ್/ಮಿಂಚಂಚೆ |
ಚಿಕ್ಕಬಳ್ಳಾಪುರ |
ಚಂದ್ರಪ್ಪ |
9480835550 |
ಬಾಗೇಪಲ್ಲಿ |
ಲಕ್ಷ್ಮಣಪ್ಪ |
9480835546 |
ಚಿಂತಾಮಣಿ |
ವೆಂಕಟರಮಣಪ್ಪ |
9480835551 |
ಗೌರಿಬಿದನೂರು |
ದೇವರಾಜು |
9480835552 |
ಗುಡಿಬಂಡೆ |
ನಾರಾಯಣಪ್ಪ |
9480835553 |
ಶಿಡ್ಲಘಟ್ಟ |
ನಾಗರಾಜರಾವ್ |
9480835554 |
ಅಧಿಕಾರಿಗಳ ಹೆಸರು & ಪದನಾಮ |
ದೂರವಾಣಿ, ಮೊಬೈಲ್ |
ಫ್ಯಾಕ್ಸ್ |
ಮಿಂಚಂಚೆ ವಿಳಾಸ |
|
|
|
|
ಪಿ .ಕುಮಾರಸ್ವಾಮಿ |
9480835510 |
|
eochtmms@yahoo.co.in |
ತಾಲ್ಲೂಕಿನ ಹಸರು |
ಶಿಕ್ಷಣಾಧಿಕಾರಿ(ಅ.ದಾ.)_ಹೆಸರು, |
ದೂರವಾಣಿ/ಮೊಬೈಲ್/ಮಿಂಚಂಚೆ |
ಚಳ್ಳಕೆರೆ |
ಸುರೇಶ |
9480835511 |
ಚಿತ್ರದುರ್ಗ |
ಬಸವರಾಜ್ |
9480835512 |
ಹಿರಿಯೂರು |
ಭಿಮ್ಳನಯ್ಕ |
9480835513 |
ಹೊಳಲ್ಕೆರೆ |
ಜಯಣ್ಣ |
9480835514 |
ಹೊಸದುರ್ಗ |
ಸ್ಯೆದ್ ಮೊಶಿನ್ |
9480835515 |
ಮೊಳಕಾಲ್ಮೂರು |
ಎಸ್ .ಪಿ .ಶಿವಣ್ಣ |
9480835516 |
ಅಧಿಕಾರಿಗಳ ಹೆಸರು & ಪದನಾಮ |
ದೂರವಾಣಿ, ಮೊಬೈಲ್ |
ಫ್ಯಾಕ್ಸ್ |
ಮಿಂಚಂಚೆ ವಿಳಾಸ |
|
|
|
|
ಬಿ .ಎಸ್ .ಜಗದೀಶ್ವರ್ |
9480835517 |
|
eodavmms@yahoo.co.in |
ತಾಲ್ಲೂಕಿನ ಹಸರು |
ಶಿಕ್ಷಣಾಧಿಕಾರಿ(ಅ.ದಾ.)_ಹೆಸರು, |
ದೂರವಾಣಿ/ಮೊಬೈಲ್/ಮಿಂಚಂಚೆ |
ಚನ್ನಗಿರಿ |
ಕೆ . ಸೋಮಷೆಕರಪ್ಪ |
9480835518 |
ದಾವಣಗೆರೆ |
ಅರ್. ಬಸವರಾಜಪ್ಪ |
9480835519 |
ಹರಪ್ಪನಹಳ್ಳಿ |
ಎಂ . ಜಗದೀಶ್ ಗೌಡ |
9480835520 |
ಹರಿಹರ |
ಸಂಜೀವಪ್ಪ |
9480835521 |
ಹೊನ್ನಾಳಿ |
ಭರಮಪ್ಪ ಮೈಸೂರ್ |
9480835522 |
ಜಗಳೂರು |
ಬೇಬಿ ಸುನಿತಾ |
9480835523 |
ಅಧಿಕಾರಿಗಳ ಹೆಸರು & ಪದನಾಮ |
ದೂರವಾಣಿ, ಮೊಬೈಲ್ |
ಫ್ಯಾಕ್ಸ್ |
ಮಿಂಚಂಚೆ ವಿಳಾಸ |
|
|
|
|
ಲೋಹಿತಾಶ್ವ |
9480835524 |
|
eoshimms@yahoo.co.in |
ತಾಲ್ಲೂಕಿನ ಹಸರು |
ಶಿಕ್ಷಣಾಧಿಕಾರಿ(ಅ.ದಾ.)_ಹೆಸರು, |
ದೂರವಾಣಿ/ಮೊಬೈಲ್/ಮಿಂಚಂಚೆ |
ಭದ್ರಾವತಿ |
ರಾಜಪ್ಪ |
9480835525 |
ಹೊಸನಗರ |
ಎಷ್ವರಪ್ಪ ಐ /ಸಿ |
9480835526 |
ಸಾಗರ |
ಗನ್ನಪಥಿ |
9480835527 |
ಶಿಕಾರಿಪುರ |
ಭಿಮ್ಲ ನಾಯಕ್ |
9480835528 |
ಶಿವಮೊಗ್ಗ |
ಊಮಮಹೆಶ್ ಕೆ .ಅರ್ |
9480835529 |
ಸೊರಬ |
ರಾಮಪ್ಪ ಕೆ .ಅರ್ |
9480835530 |
ತೀರ್ಥಹಳ್ಳಿ |
G.K Giri Raju |
9480835531 |
ಮೂಲ : ಸಾರ್ವಜನಿಕ ಶಿಕ್ಷಣ ಇಲಾಖೆ
ಕೊನೆಯ ಮಾರ್ಪಾಟು : 6/2/2020