ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ

ಅಜೀಂ ಪ್ರೇಮ್ಜೀ ಫೌಂಡೇಶನ್ ಮತ್ತು ಶಿಕ್ಷಾ ಮಿಷನ್ ಬೆಂಬಲದಿಂದ ವಿಜ್ಞಾನ, ಗಣಿತ , ಸಮಾಜ ವಿಜ್ಞಾನ, ಇಂಗ್ಲೀಷ್ ಮತ್ತು ಭಾಷೆಗಳು ಈ ರೀತಿ ವಿವಿಧ ವಿಷಯಗಳನ್ನು ಒಳಗೊಡ ಡಿಜಿಟಲ್ ಅಧ್ಯಯನ ಸಾಮಗ್ರಿಗಳನ್ನು ಶಾಲಾ ಮಕ್ಕಳಿಗೆ ಒದಗಿಸಲಾಗುತ್ತದೆ.

ಯುನಿಸೆಫ್ ಸಿದ್ಧಪಡಿಸಿದ ಈ ಕೈಪಿಡಿಯು ಗರ್ಭಿಣಿಯರು ತೆಗೆದುಕೊಳ್ಳ ಬೇಕಾದ ಮುನ್ನೆಚರಿಕೆ ಕ್ರಮ, ನವಜಾತ ಶಿಶುವಿನ ಆರೈಕೆ ಬಗ್ಗೆ, ಹಾಲುಣಿಸುವ ತಾಯಿ ಆರೈಕೆ, ಬಾಲ್ಯವಸ್ಥೆ ಯಲ್ಲಿ ಮತ್ತು ಶಾಲೆಗೆಹೋಗುವ ಸಮಯದಲ್ಲಿ ಮಕ್ಕಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.

ಈ ಕೈಪಿಡಿಯಲ್ಲಿ ಕಂಪ್ಯೂಟರ್ ಫಂಡಮೆಂಟಲ್ಸ್ (ಗಣಕಯಂತ್ರದ ಬಗ್ಗೆ ಅತ್ಯಗತ್ಯ ಮಾಹಿತಿ ) , ಇಂಟರ್ನೆಟ್ ಪರಿಕಲ್ಪನೆಗಳು ಮತ್ತು ಇಮೇಲ್ , ಕೀಬೋರ್ಡ್ ಶಾರ್ಟ್ಕಟ್ಗಳು , ಉಪಯುಕ್ತ ವೆಬ್ಸೈಟ್ ಡೈರೆಕ್ಟರಿ & ಸ್ಥಳೀಯ ಬಾಷೆಯಲ್ಲಿ ಕಂಪ್ಯೂಟಿಂಗ್ ಸೇರಿದಂತೆ ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ. ಸದ್ಯ ಇದು ಹಿಂದಿ, ತೆಲುಗು ಮತ್ತು ಇಂಗ್ಲೀಷ್ ನಲ್ಲಿ ಲಭ್ಯವಿದೆ.

ಈ ಕೈಪಿಡಿಯು ಗಣಕಯಂತ್ರದ ಸಾಮಾನ್ಯ ನಿರ್ವಹಣೆ ವೈರಸ್ ಗಳ ನಿರ್ವಹಣೆ,ಅನಧಿಕೃತ ಪ್ರವೇಶದ ನಿರ್ವಹಣೆ, ಮತ್ತು ಸರಳ ತೊಂದರೆ ಗಳ ನಿರ್ವಹಣೆ ಇದರಬಗ್ಗೆ ಅಲ್ಲದೆ ಪ್ರಿಂಟರ್ ಮತ್ತು ಯುಪಿಎಸ್ ಗೆ ಸಂಬಂದಿಸಿದ ಸಾಮಾನ್ಯ ಪರಿಹಾರ ಸಲಹೆಗಳನ್ನು ಒದಗಿಸುತ್ತದೆ. ಸದ್ಯ ಇದು ಹಿಂದಿ, ತೆಲುಗು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿದೆ.

ಈ ಉತ್ಪನ್ನವನ್ನು ರಾಷ್ಟ್ರೀಯ ಪೌಷ್ಟಿಕತೆಯ ಸಂಸ್ಥೆ ( ನಿನ್ ) ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗಿದೆ, ಇದು ಆಹಾರ, ಪೋಷಕಾಂಶಗಳ ಅವಶ್ಯಕತೆ ಮತ್ತು ಅದರ ಮೂಲಗಳು , ಆಹಾರ ಸಂಬಂಧಿತ ರೋಗಗಳು ಮತ್ತು ಆಹಾರ ಸುರಕ್ಷತೆ ಬಗ್ಗೆ ಮಾಹಿತಿ ನೀಡುತ್ತದೆ. ಸದ್ಯ ಇದು ಹಿಂದಿ , ತೆಲುಗು, ತಮಿಳು, ಬಂಗಾಳಿ, ಮರಾಠಿ ಮತ್ತು ಇಂಗ್ಲೀಷ್ - 6 ಭಾಷೆಗಳಲ್ಲಿ ಲಭ್ಯವಿದೆ.

ಈ ಮಲ್ಟಿಮೀಡಿಯಾ ಸಿಡಿಯು ವಾಣಿಜ್ಯ ಸ್ವರೂಪದಲ್ಲಿ ಮುಖ್ಯವಾಗಿರುವ ಔಷಧಿ, ಪರಿಮಳ ಮತ್ತು ಬಣ್ಣ ತಯಾರಿಕೆಗೆ ಅಗತ್ಯ ವಿರುವ ೫೪ ಬಗೆಯ ಬೆಳೆಗಳ ಉತ್ಪಾದನೆ ಮತ್ತು ಮಾರಾಟ ವಿಧಾನವು ಹೇಗೆ ಎನ್ನುವುದನ್ನು ವಿವರಿಸುತ್ತದೆ. ಸದ್ಯ ಇದು ಹಿಂದಿ , ತೆಲುಗು, ತಮಿಳು ಹಾಗೂ ಇಂಗ್ಲೀಷ್ - ೪ ಭಾಷೆಗಳಲ್ಲಿ ಲಭ್ಯವಿದೆ .

ಈ ಉತ್ಪನ್ನವನ್ನು ಆಕ್ಸ್ಫ್ಯಾಮ್ ನೋವಿಬ್ ಮತ್ತು ಕನ್ಸರ್ನ್ ವರ್ಲ್ಡ್ ವೈಡ್ ಇಂಡಿಯಾ ಬೆಂಬಲದೊಂದಿಗೆ ಮಾಡಲಾಗಿದೆ. ಇದು ಕಡಿಮೆ ವೆಚ್ಚದಲ್ಲಿ ಕೃಷಿ ನಿರ್ವಹಣೆ, ಕರಾವಳಿ ಪ್ರದೇಶಗಳಲ್ಲಿ ನೈಸರ್ಗಿಕ ವಿಪತ್ತುಗಳ ನಿರ್ವಹಣೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಕೃಷಿ, ಅಕ್ಕಿ ಬೆಳೆಗೆ ಅಗತ್ಯವಿರುವ ಕೃಷಿಯ ನಿರ್ದಿಷ್ಟ ಅತ್ಯುತ್ತಮ ಆಚರಣೆಗಳು ಇವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಒದಗಿಸುತ್ತದೆ. ಸದ್ಯ ಇದು ಇಂಗ್ಲೀಷ್ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಿದೆ.

ಕಲಿಕೆಯಸಂಪನ್ಮೂಲಗಳು

 
ಮಕ್ಕಳಿಗಾಗಿ ಡಿಜಿಟಲ್ ಕಲಿಕಾ ಸಂಪನ್ಮೂಲಗಳು
ಕಲಿಯುವಿಕೆಯಲ್ಲಿ ಮೋಜು
 
ಶಿಶು ಸಂರಕ್ಷಕ್ - ಮಕ್ಕಳ ರಕ್ಷಕ
ಒಂದು ಮಗುವಿನ ಜೀವನದಲ್ಲಿ ವಿವಿಧ ಹಂತಗಳಲ್ಲಿ ಅಗತ್ಯವಿರುವ ಮಾಹಿತಿಗಳು
 
 
ಮಾಹಿತಿ ತಂತ್ರಜ್ಞಾನದ ಮೂಲಗಳು - ತರಬೇತಿ ಕೈಪಿಡಿ
ಜ್ಞಾನ ಕೇದ್ರ ನಿರ್ವಾಹಕರ ಸಂಪನ್ಮೂಲ ಕೈಪಿಡಿ
 
ಹಾರ್ಡ್ವೇರ್ ತೊಂದರೆ ನಿವಾರಣೆ - ತರಬೇತಿ ಕೈಪಿಡಿ
ಜ್ಞಾನ ಕೇಂದ್ರ ನಿರ್ವಾಹಕರ ಸಂಪನ್ಮೂಲ ಕೈಪಿಡಿ

ಮಲ್ಟಿಮೀಡಿಯಾ ಉತ್ಪನ್ನಗಳು

 
ಪೌಷ್ಟಿಕತೆ ಮತ್ತು ಆರೋಗ್ಯ
 
 
ಔಷಧಿಗೆ, ಸುಗಂಧಕ್ಕೆ, ಬಣ್ಣ ತಯಾರಿಕೆಗೆ ಉಪಯುಕ್ತ ವಾದ ಬೆಳೆಗಳ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಅದರ ಉತ್ತಮ ವಿಕ್ರಯ ಮಾಡುವಿಕೆ
 
 
 
ಅಕ್ಕಿ ಕೃಷಿಯ ಕೊನೆಯ ಹಂತದಲ್ಲಿ ಒಂಟಾಗುವ ಅಪಾಯಗಳನ್ನು ತಗ್ಗಿಸುವಲ್ಲಿ ಮಾರ್ಗಸೂಚಿಗಳು
 
 

ಈ ಉತ್ಪನ್ನಗಳು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ

Back to top