ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಮಕ್ಕಳ ಮೂಲೆ / ಕನ್ನಡದ ಆತ್ಮಕಥೆಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕನ್ನಡದ ಆತ್ಮಕಥೆಗಳು

ಕನ್ನಡದ ಆತ್ಮಕಥೆಗಳು

ಕನ್ನಡದ ಆತ್ಮಕಥೆಗಳು

1 ಕುವೆಂಪು 
ನೆನಪಿನ ದೋಣಿಯಲ್ಲಿ

2 ಶಿವರಾಮ ಕಾರಂತ 
ಹುಚ್ಚು ಮನಸಿನ ಹತ್ತು ಮುಖಗಳು

3 ಮಾಸ್ತಿ 
ಭಾವ

4 ಅ.ನ.ಕೃ. 
ಬರಹಗಾರನ ಬದುಕು

5 ಸ.ಸ.ಮಾಳವಾಡ 
ದಾರಿ ಸಾಗಿದೆ

6 ಎಸ್.ಎಲ್.ಭೈರಪ್ಪ 
ಭಿತ್ತಿ

7 ಬಸವರಾಜ ಕಟ್ಟೀಮನಿ 
ಕಾದಂಬರಿಕಾರನ ಬದುಕು

8 ಪಿ.ಲಂಕೇಶ್ 
ಹುಳಿ ಮಾವಿನ ಮರ

9 ಎ.ಎನ್.ಮೂರ್ತಿರಾವ್ 
ಸಂಜೆಗಣ್ಣಿನ ಹಿನ್ನೋಟ

10 ಎಚ್.ನರಸಿಂಹಯ್ಯ 
ಹೋರಾಟದ ಬದುಕು

11 ಗುಬ್ಬಿ ವೀರಣ್ಣ 
ಕಲೆಯೇ ಕಾಯಕ

12 ಹರ್ಡೇಕರ್ ಮಂಜಪ್ಪ
ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ

13 ಸ.ಜ.ನಾಗಲೋಟಿಮಠ 
ಬಿಚ್ಚಿದ ಜೋಳಿಗೆ

14 ಬೀchi 
ಭಯಾಗ್ರಫಿ

15 ಸಿದ್ದಲಿಂಗಯ್ಯ 
ಊರು ಕೇರಿ

16 ಕುಂ.ವೀರಭದ್ರಪ್ಪ 
ಗಾಂಧಿ ಕ್ಲಾಸು

ಮೂಲ : ಲಯನ್ ಡಿ.ವಿ.ಜಿ.

2.9406779661
ಶ್ರೀನಿವಾಸ ತಂ/ ಭೀಮಣ್ಣ ಹೆಗ್ಗನದೊಡ್ಡಿ Aug 04, 2015 05:12 PM

ನಿಜಕ್ಕೂ ಉತ್ತಮ ಕೆಲಸ ನಿಮ್ಮ ಕಾರ್ಯ ನಮ್ಮಂತಹ ಹಲವಾರು ಸ್ಪರ್ಧಾರ್ಥಿಗಳಿಗೆ ಉಪಯುಕ್ತ.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top