ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಮಕ್ಕಳ ಮೂಲೆ / ರಾಷ್ಟ್ರೀಯ ಲಾಂಛನಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರಾಷ್ಟ್ರೀಯ ಲಾಂಛನಗಳು

ಈ ಪೊರ್ಟಲ್ಲಿನ ವಿಭಾಗವು ರಾಷ್ಟ್ರದೊಂದಿಗೆ ಗುರುತಿಸಬಹುದಾದ ಅನೇಕ ಅಂಶಗಳ ವಿವರಗಳನ್ನು ಒಳಗೊಂಡಿದೆ. ಈ ಲಾಂಛನಗಳು ಭಾರತದ ಗುರುತಿಸುವಿಕೆ ಮತ್ತು ಪರಂಪರೆಯ ಮೂಲವಾಗಿವೆ. ವಿಶ್ವದ ಯಾವುದೆ ಜನಾಂಗದ, ಅಥವ ಮೂಲದ ಭಾರತಿಯರಾದರೂ ಅವರ ಹೃದಯದಲ್ಲಿ ರಾಷ್ಟ್ರಲಾಂಛನ ವೆಂದರೆ ಅಭಿಮಾನ, ಗೌರವ, ದೇಶಭಕ್ತಿ ಉಕ್ಕುವುದು.

ಮುನ್ನುಡಿ
ರಾಷ್ಟ್ರೀಯ ಲಾಂಛನಗಳ ಬಗ್ಗೆ
ರಾಷ್ಟ್ರ ಧ್ವಜ
ರಾಷ್ಟ್ರಧ್ವಜವು ಮೂರುಬಣ್ಣಗಳಿಂದ ಕೂಡಿದ್ದು ಅಡ್ಡಡ್ಡಲಾಗಿರುವದು. ಮೇಲೆ ಗಾಢ ಕೇಸರಿ, ಮಧ್ಯ ಬಿಳಿ ಮತ್ತು ಕೆಳಗೆ ಕಡು ಹಸಿರು ಬಣ್ಣಗಳನ್ನು ಸಮ ಪ್ರಮಾಣದಲ್ಲಿ ಹೊಂದಿರುವುದು
ರಾಷ್ಟ್ರೀಯ ಪುಷ್ಪ
ಕಮಲ (ನೆಲುಂಬೊ ನ್ಯುಸಿ ಪೆರಗ್ಯಅರ್ಟನ್) ವು ಭಾರತದ ರಾಷ್ಟ್ರೀಯ ಪುಷ್ಪ.
ರಾಷ್ಟ ಗೀತೆ
ಈ ಕೃತಿಯುದಿವಂಗತ ಕವಿ ರವೀಂದ್ರನಾಥ ಟಾಗೂರರ ಕವನದ ಮೊದಲ ಚರಣದ ಪದಗಳನ್ನು ಮತ್ತು ಸಂಗೀತವನ್ನು ಒಳಗೊಂಡಿದೆ
ರಾಷ್ಟ್ರೀಯ ಸಂಕೇತ / ಗುರುತು / ಲಾಂಛನ
ರಾಷ್ಟ್ರ ಲಾಂಛನ ಎಂದು ಸಾರನಾಥದಲ್ಲಿನ ಅಶೋಕ ಸ್ಥಂಭದ ಮೇಲು ತುದಿಯಲ್ಲಿರುವ ನಾಲ್ಕು ಸಿಂಹಗಳ ಪ್ರತಿಮೆಯನ್ನು ಆಂಗಿಕರಿಸಿದೆ
ರಾಷ್ಟ್ರೀಯ ಪ್ರಾಣಿ
ಭವ್ಯವಾದ ಹುಲಿ ಭಾರತದ ರಾಷ್ಟ್ರ ಪ್ರಾಣಿ, ಪ್ಯಾಂಥೆರ ಟೈಗ್ರಿಸ್ ಅದರ ವಯಜ್ಞಾನಿಕ ಹೆಸರಾಗಿದ್ದು
ರಾಷ್ಟ್ರೀಯ ಫಲ
ಇದು ತಿರುಳಿನಿಂದ ಕೂಡಿದ ಹಣ್ಣು. ಕಾಯಿಯಾಗಿದ್ದಾಗ ಉಪ್ಪಿನ ಕಾಯಿಯಾಗಿ, ಹಣ್ಣಾದಾಗ ತಿನ್ನಲು ಉಪಯುಕ್ತ
ರಾಷ್ಟ್ರ ಪಕ್ಷಿ
ಭಾರತೀಯ ನವಿಲು ನಮ್ಮ ರಾಷ್ಟ್ರ ಪಕ್ಷಿ
ರಾಷ್ಟ್ರೀಯ ಮರ
ಭಾರತದ ಆಲದ ಮರವು (ಫಿಕಸ್ ಬೆಂಗಾಲನೆಸಿಸ್) ರಾಷ್ಟ್ರ ವೃಕ್ಷವಾಗಿದೆ
ರಾಷ್ಟ್ರೀಯ ನದಿ
ಗಂಗಾ ಅಥವ ಗ್ಯಾಂಜೆಸ್ ಭಾರತದಲ್ಲಿನ ಅತ್ಯಂತ ಉದ್ದವಾದ ನದಿ
ನೇವಿಗೇಶನ್‌
Back to top