ಇದು ಬಹು ಪವಿತ್ರವಾದ ಮತ್ತು ಪುರಾಣ , ಕಲೆ ಮತ್ತು ಇತಿಹಾಸಗಳಲ್ಲಿ ಅನನ್ಯ ಸ್ಥಾನ ಹೊಂದಿರುವ ಪುಷ್ಪ. ಭಾರತಿಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಪ್ರಮುಖ ಸಂಕೇತವಾಗಿದೆ. ಭಾರತದಲ್ಲಿ ಪುಷ್ಪ ಸಂಪತ್ತು ಅಪಾರವಾಗಿದೆ. ಈಗ ಇರುವ ದತ್ತಾಂಶಗಳ ಪ್ರಕಾರ ಭಾರತವು ಪ್ರಪಂಚದಲ್ಲಿ ಹತ್ತನೆ ಸ್ಥಾನ ಪಡೆದಿದೆ. ಏಷಿಯಾದಲ್ಲಿ ಸಸ್ಯ ವೈವಿಧ್ಯದಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಈಗಾಗಲೆ ಸಮೀಕ್ಷೆ ಮಾಡಿದ ಶೇಕಡಾ 70 ಪ್ರದೇಶದಲ್ಲಿ, 47,000 ಪ್ರಬೇಧದ ಸಸ್ಯಗಳು ಭಾರತೀಯ ಸಸ್ಯಗಳ ಸಮೀಕ್ಷೆ (ಬಟಾನಿಕಲ್ ಸರ್ವೆ ಅಫ್ ಇಂಡಿಯ (BSI)) ದಲ್ಲಿ ವಿವರಿಸಲ್ಪಟ್ಟಿವೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/9/2020