ತಾಜ್ ಮಹಲ್ (1630 ಕ್ರಿ.ಶ) ಅಗ್ರಾ, ಭಾರತ
ಈ ಅಗಾದ ಭವ್ಯ ಸಮಾಧಿಯನ್ನು, ಐದನೆ ಮುಸ್ಲಿಂ ಮೊಘಲ್ ರಾಜ, ಷಹಾ ಜಹಾನ್‌ನ ಆದೇಶದ ಮೇರೆಗೆ, ಆತನ ಪ್ರೀತಿಯ ಮಡದಿಯ ನೆನಪಿಗಾಗಿ ಕಟ್ಟಲಾಯಿತು. ಬಿಳಿಯ ಅಮೃತ ಶಿಲೆಯಿಂದ ಕಟ್ಟಲಾಗಿದೆ ಮತ್ತು ಸಾಂಪ್ರದಾಯಿಕವಾಗಿ ನಿರ್ಮಿಸಿದ ಉದ್ಯಾನದ ಆವರಣದಲ್ಲಿ ನಿಂತಿದೆ. ತಾಜ್ ಮಹಲ್ ಅನ್ನು ಭಾರತದಲ್ಲಿ ಮುಸ್ಲಿಂ ಕಲೆಯ ಅತಿಶ್ರೇಷ್ಠ ಆಭರಣ ಎಂದು ಪರಿಗಣಿಸಲಾಗುತ್ತದೆ. ನಂತರ ರಾಜನನ್ನು ಕಾರ ಗೃಹದಲ್ಲಿಡಲಾಯಿತು ಮತ್ತು ಆತ ಆತನ ಜೈಲಿನ ಸಣ್ಣ ಕಿಟಿಕಿಯಿಂದ ಮಾತ್ರ ತಾಜ್ ಮಹಲ್ ಅನ್ನು ನೋಡಲು ಸಾಧ್ಯವಾಗುತ್ತಿತ್ತು ಎಂದು ಹೇಳಲಾಗುತ್ತದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/29/2020