ಚಿಚಿನ್ ಇಟ್ಜಾದಲ್ಲಿನ ಪಿರಮಿಡ್ (ಕ್ರಿ.ಪೂ.800 ಮುನ್ನ) ಯುಕಾಟನ್ ಪರ್ಯಾಯದ್ವೀಪ, ಮೆಕ್ಸಿಕೊ
ಚಿಚಿನ್ ಇಟ್ಜಾವು, ಅತ್ಯಂತ ಜನಪ್ರಿಯ ಮಾಯನ್ ದೇವಾಲಯ ನಗರ, ಇದು ಮಾಯನ್ ನಾಗರಿಕತೆಯ ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಗಿ ಸೇವೆ ಸಲ್ಲಿಸಿದೆ. ಇದರ ವಿವಿಧ ನಿರ್ಮಾಣಗಳು- ಕುಕುಲ್ಕನ್‌ನ ಪಿರಮಿಡ್, ಚಾಕ್ ಮೂಲ್‌ನ ದೇವಾಲಯ, ಸಾವಿರ ಸ್ತಂಬಗಳ ಹಜಾರ, ಮತ್ತು ಕೈದಿಗಳ ಆಟವಾಡುವ ಮೈದಾನ- ಇವುಗಳನ್ನು ಇಂದಿಗೂ ಕಾಣಬಹುದು ಮತ್ತು ಇವುಗಳು ವಾಸ್ತುಶಾಸ್ತ್ರದ ಅವಕಾಶ ಮತ್ತು ಸಂಯೋಜನೆಗೆ ಒಂದು ಅಸಾಮಾನ್ಯವಾದ ಬದ್ಧತೆಯ ಪ್ರದರ್ಶಕವಾಗಿದೆ. ಎಲ್ಲಾ ಮಾಯನ್ ದೇವಾಲಯಗಳಲ್ಲಿ, ಅಂತಿಮವಾದ ಮತ್ತು ಬಹುಮಟ್ಟಿಗೆ ಉತ್ಕೃಷ್ಟವಾಗಿರುವುದು ಪಿರಮಿಡ್ ಆಗಿದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 10/15/2019