ಪೆಟ್ರಾ (9 ಕ್ರಿ.ಪೂ - 40 ಕ್ರಿ.ಶ.) ಜೋರ್ಡಾನ್
ಅರೆಬಿಯನ್ ಮರುಭೂಮಿಯ ಅಂಚಿನಲ್ಲಿ, ಪೆಟ್ರಾವು ನಾಬಾಟಿಯನ್ ಸಾಮ್ರಾಜ್ಯದ ರಾಜ ಅರೆಟಾಸ್ IV ನ (9 ಕ್ರಿ.ಪೂ - 40 ಕ್ರಿ.ಶ.) ಮಿನುಗುವ ರಾಜಧಾನಿಯಾಗಿತ್ತು. ಜಲ ತಂತ್ರಜ್ಞಾನದ ಪ್ರವೀಣರಾದ, ನಾಬಾಟಿಯನರು ಶ್ರೇಷ್ಠ ಸುರಂಗ/ಕಾಲುವೆಗಳ ನಿರ್ಮಾಣಗಳ ಮತ್ತು ನೀರು ಕೋಣೆಗಳ ಮೂಲಕ ನಗರಕ್ಕೆ ಒದಗಿಸಿದ್ದರು. ಗ್ರೀಕ್-ರೋಮನ್ ಮಾದರಿಯಲ್ಲಿ ಒಂದು ರಂಗಭೂಮಿಯನ್ನು ವಿನ್ಯಾಸಗೊಳಿಸಲಾಗಿದೆ, ಅದು 4,000 ವೀಕ್ಷರರಿಗೆ ಸ್ಥಳವನ್ನು ಒದಗಿಸುತ್ತದೆ. ಇಂದು ಪೆಟ್ರಾದ ಎಲ್-ಡೆಯರ್ ಮೊನಸ್ಟೆರಿ ಮೇಲೆ ಮುಖಭಾಗದ 42 ಮೀಟರ್ ಎತ್ತರ ಹೆಲ್ಲೆನಿಸ್ಟಿಕ್ ದೇವಾಲಯ ಹೊಂದಿದ ಪ್ಯಾಲೇಸ್ ಟೊಂಬ್ಸ್ ಮಧ್ಯ ಪೂರ್ವದ ಸಂಸ್ಕೃತಿಯ ಹೃದಯಸ್ಪರ್ಶಿ ಉದಾಹರಣೆಗಳು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 1/28/2020