ಚೀನಾದ ಮಹಾ ಗೋಡೆ (220 ಕ್ರಿ.ಪೂ ಮತ್ತು 1368 - 1644 ಕ್ರಿ.ಶ) ಚೀನಾ
ಚೀನಾದ ಮಹಾ ಗೋಡೆಯನ್ನು ಅಸ್ತಿತ್ವದಲ್ಲಿರುವ ರಕ್ಷಣಾ ವ್ಯವಸ್ಥೆಯನ್ನು ಒಂದು ಸಂಯುಕ್ತ ರಕ್ಷಣಾ ವ್ಯವಸ್ಥೆಗೆ ಸಂಪರ್ಕಿಸಲು ಮತ್ತು ಆಕ್ರಮಣಮಾಡುವ ಮಂಘೋಲಿಯನ್ ಜನಾಂಗವನ್ನು ಚೀನಾದಿಂದ ಹೊರಗಿಡಲು ಕಟ್ಟಲಾಯಿತು. ಇದು ಇದುವರೆಗೂ ಕಟ್ಟಿರುವ ಅತ್ಯಂತ ದೊಡ್ಡ ಮಾನವ ನಿರ್ಮಿತ ಸ್ಮಾರಕವಾಗಿದೆ ಮತ್ತು ಇದು ಅಂತರಿಕ್ಷದಿಂದ ಕಾಣುವ ಏಕ ಮಾತ್ರ ಸಂರಚನೆಯಾಗಿದೆ ಎಂಬ ಬಗ್ಗೆ ಭಿನ್ನಭಿಪ್ರಾಯವಿದೆ. ಈ ಭಾರಿ ಗಾತ್ರದ ನಿರ್ಮಾಣವನ್ನು ಕಟ್ಟಿ ಮುಗಿಸಲು ಹಲವು ಸಾವಿರ ಜನರು ತಮ್ಮ ಜೀವನವನ್ನೆ ನೀಡಿರಬೇಕು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/8/2020