অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ 11

ಭಾಗ 11

ಪ್ರಶ್ನೆಗಳು: ಉತ್ತರಗಳು
೧. ಇತ್ತೀಚಿಗೆ ಬಿಡುಗಡೆಯಾದ ಸಚಿನ್
ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ
ಹೆಸರೇನು?
೨. ಇತ್ತೀಚಿಗೆ ಎಲ್.ಜಿ.ಐಸಿಸಿ ವರ್ಷದ ಏಕದಿನ
ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯ
ಏಕೈಕ ಕ್ರಿಕೆಟ್ ಆಟಗಾರ ಯಾರು?
೩. ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ
೨೦೧೩ರ ಏಕಲವ್ಯ ಪ್ರಶಸ್ತಿಯನ್ನು
ನೀಡಲಾಯಿತು?
೪. ಐಬಿಡಬ್ಲ್ಯೂಎಲ್ (IBWL) ನ ವಿಸ್ತೃತ ರೂಪವೇನು?
೫. ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು?
೬. ಭಾರತೀಯ ರಿಸರ್ವ್ ಬ್ಯಾಂಕಿನ
ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?
೭. ಮೋಳಿಗೆ ಮಾರಯ್ಯ ಇದು ಯಾರ
ಅಂಕಿತನಾಮವಾಗಿದೆ?
೮. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ
ಬಂದ ವರ್ಷ ಯಾವುದು?
೯. ಹಿಂದೂ ಧರ್ಮದಲ್ಲಿ ನದೀತಮೇ ಎಂದು
ಕರೆಯಲ್ಪಟುವ ನದಿ ಯಾವುದು?
೧೦. ಮಿಸ್ ಅಮೇರಿಕಾ ಕಿರೀಟ ಧರಿಸಿದ
ಭಾರತೀಯ ಮೂಲದ ಮೊದಲ ಯುವತಿ
ಯಾರು?
೧೧. ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ
ಯಾವ ವಿಧಿಯಲ್ಲಿ ಅವಕಾಶ ನೀಡಿದೆ?
೧೨. ಗ್ರೀನ್ ವಿಚ್ ಮೀನ್ ಟೈಮ್
ಎಂದು ಕರೆಯಲಾಗುವ ಗ್ರೀನ್ ವಿಚ್ ಪ್ರದೇಶ
ಎಲ್ಲಿದೆ?
೧೩. ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್
ಯಾವುದು?
೧೪. ರಾಘವ ಇದು ಯಾರ ಕಾವ್ಯ ನಾಮವಾಗಿದೆ?
೧೫. ದೇಶಬಂಧು ಎಂದು ಬಿರುದು
ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
೧೬. ಜರ್ಮನಿಯ ಉಕ್ಕಿನ ಮನುಷ್ಯ ಎಂದು
ಪ್ರಸಿದ್ದಿ ಪಡೆದಿದ್ದವರು ಯಾರು?
೧೭. ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತ
ಸಂಗ್ರಹಣೆಯಾಗುತ್ತದೆ?
೧೮. ಭಾರತೀಯ ಮಸಾಲೆ ಪದಾರ್ಥಗಳ
ಸಂಶೋಧನಾ ಸಂಸ್ಥೆ ಎಲ್ಲಿದೆ?
೧೯. ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು?
೨೦. ಮೈಲಾರ ಮಹದೇವಪ್ಪ
ಗಾಂಧೀಜಿಯವರೊಂದಿಗೆ
ಭಾಗವಹಿಸಿದ್ದ ಸತ್ಯಾಗ್ರಹ ಯಾವುದು?
೨೧. ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ
ಜನಿಸಿದರು?
೨೨. ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ
ನೀಡಿದ ವರದಿ ಯಾವುದು?
೨೩. ಬಾಬಾ ಅಮ್ಟೆ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ
ಪಡೆದವರು?
೨೪. ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ?
೨೫. ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾ
ಕೇಂದ್ರ ಎಲ್ಲಿದೆ?
೨೬. ಅರ್ಕಾಲಾಜಿಕಲ್ ಮ್ಯೂಸಿಯಂ ಯಾವ
ರಾಜ್ಯದಲ್ಲಿದೆ?
೨೭. ತುಂಗಭದ್ರಾ ಸ್ಟೀಲ್
ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ?
೨೮. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ
ಹಣಕಾಸಿನ ನೆರವು ನೀಡುವ ಮೂಲ ಯಾವುದು?
೨೯. ಪ್ರಸಿದ್ಧ ಯಾತ್ರ ಸ್ಥಳ ವಾರಣಾಸಿಗೆ ಇದ್ದ
ಮೊದಲ ಹೆಸರು ಯಾವುದು?
೧. ಪ್ಲೆಯಿಂಗ್ ಇಟ್ ಮೈ ವೇ
೨. ವಿರಾಟ್ ಕೊಯ್ಲಿ
೩. ಹಾಕಿ
೪. ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್
೫. ಸರ್ದಾರ್ ವಲ್ಲಭಬಾಯಿ ಪಟೇಲ್
೬. ಹುಲಿ
೭. ನಿಃಕಳಂಕ ಮಲ್ಲಿಕಾರ್ಜುನ್
೮. ಡಿಸೆಂಬರ್ ೨೦೦೦
೯. ಸರಸ್ವತಿ ನದಿ
೧೦. ನೀನಾ ದವುಲುರಿ
೧೧. ೧೯ನೇ ವಿಧಿ
೧೨. ಲಂಡನ್ ಬಳಿ
೧೩. ವಿಟಮಿನ್ ಡಿ
೧೪. ಎಂ.ವಿ.ಸೀತಾರಾಮಯ್ಯ
೧೫. ಸಿ.ಆರ್.ದಾಸ್
೧೬. ಬಿಸ್ಮಾರ್ಕ್
೧೭. ಬಲಹೃತ್ಕರ್ಣ
೧೮. ಕಲ್ಲಿಕೋಟೆ (ಕೇರಳ)
೧೯. ಕಾಂಗರೂ
೨೦. ಉಪ್ಪಿನ ಸತ್ಯಾಗ್ರಹ
೨೧. ಇಟಲಿ
೨೨. ಎಚ್.ನರಸಿಂಹಯ್ಯ ವರದಿ
೨೩. ಸಮಾಜಸೇವೆ
೨೪. ಅಸ್ಸಾಂ
೨೫. ಕಾಶ್ಮೀರ
೨೬. ಆಂಧ್ರಪ್ರದೇಶ (ಹೈದರಾಬಾದ್)
೨೭. ಹೊಸಪೇಟೆ
೨೮. ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ
೨೯. ಬನಾರಸ್

ಪ್ರಶ್ನೆಗಳುಉತ್ತರಗಳು
೧. ಪರ್ವ ಕೃತಿಯ ಕರ್ತೃ ಯಾರು?
೨. ೧೯೯೩ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ
ಪಂಪ ಪ್ರಶಸ್ತಿ ದೊರಕಿದೆ?
೩. ವಿಸೀ ಇದು ಯಾರ ಕಾವ್ಯನಾಮ?
೪. ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ
ರಾಜ್ಯದಲ್ಲಿದೆ?
೫. ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ
ತಮಿಳುನಾಡಿನಲ್ಲಿ ಎಲ್ಲಿದೆ?
೬. ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್
ರಾಜ್ಯದ ನಗರ ಯಾವುದು?
೭. ದೆಹಲಿಯಲ್ಲಿ ಅಂತರರಾಷ್ಟ್ರೀಯ
ಬೊಂಬೆಗಳ ಮ್ಯೂಸಿಯಂ ಎಲ್ಲಿದೆ?
೮. ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು?
೯. ಕುವೆಂಪುರವರ ಆತ್ಮ ಚರಿತ್ರೆಯ ಕೃತಿ ಯಾವುದು?
೧೦. ಥಾಯಲ್ಯಾಂಡ್ ದೇಶದ ರಾಜಧಾನಿ ಯಾವುದು?
೧೧. ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್
ದರ್ಜೆಯ ಮಂತ್ರಿಯಾದ ಮಹಿಳೆ ಯಾರು?
೧೨. ಖಗೇಂದ್ರಮಣಿದರ್ಪಣ ಎಂಬ ವೈದ್ಯ
ಶಾಸ್ತ್ರದ ಗ್ರಂಥ ರಚಿಸಿದವರು ಯಾರು?
೧೩. ಲೋಕ್ಟಕ್ ಸರೋವರವಿರುವ ರಾಜ್ಯ ಯಾವುದು?
೧೪. ಕ್ರೈಯೋ ಸರ್ಜರಿಯ ಸಂಶೋಧಕರು ಯಾರು?
೧೫. ೨೦೦೩ರಲ್ಲಿ ಮೂಡಬಿದರೆಯಲ್ಲಿ ನಡೆದ ಅಖಿಲ
ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಯಾರಾಗಿದ್ದರು?
೧೬. ಏರ್ ಕಂಡೀಶನಿಂಗ್ನ ಸಂಶೋಧಕರು
ಯಾರು?
೧೭. ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದ
ವಿಜ್ಞಾನಿ ಯಾರು?
೧೮. ಕರ್ನಾಟಕ ವಿದ್ಯುತ್ ಕಾರ್ಖಾನೆಗೆ (ಕವಿಕಾ) ಗೆ ಇದ್ದ
ಮೊದಲ ಹೆಸರು ಯಾವುದು?
೧೯. ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ?
೨೦. ಗಾಯತ್ರಿ ಜಪವನ್ನು ರಚಿಸಿದವರು ಯಾರು?
೨೧. ದಕ್ಷಿಣ ಆಫ್ರಿಕಾದಲ್ಲಿ ಚಲಾವಣೆಯಲ್ಲಿರುವ
ನಾಣ್ಯದ ಹೆಸರೇನು?
೨೨. ರಾಮಾಯಣದಲ್ಲಿ ಶ್ರೀರಾಮನನ್ನು ಯಾವ
ವಂಶದವನೆಂದು ನಂಬಲಾಗಿದೆ?
೨೩. ೧೮೨೦ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ
ತಂದವರು ಯಾರು?
೨೪. ಸ್ಕೂಲ್ ಆಫ್ ಏವಿಯೇಷನ್ ಮೆಡಿಸನ್ ಕರ್ನಾಟಕದಲ್ಲಿ
ಎಲ್ಲಿದೆ?
೨೫. ಮೌಂಟ್ ಎವರೆಸ್ಟ್ ಶಿಖರದ ಎತ್ತರವೆಷ್ಟು?
೨೬. ರಾಣಾಪ್ರತಾಪನ ಪ್ರಸಿದ್ಧ ಕುದುರೆಯ ಹೆಸರೇನು?
೨೭. ೨೦೧೦ರಲ್ಲಿ ಕಾಮನ್ ವೆಲ್ತ್ ಕ್ರೀಡೆಗಳು
ನಡೆದ ಸ್ಥಳ ಯಾವುದು?
೨೮. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು
ನಿರ್ಮಿಸಿದ ರಾಜವಂಶ ಯಾವುದು?
೨೯. ಹಬೆ ಇಂಜಿನನ್ನು ಜೇಮ್ಸ್ದಾಟ್ ಕಂಡು ಹಿಡಿದ
ವರ್ಷ ಯಾವುದು?
೧. ಡಾ|| ಎಸ್.ಎಲ್.ಬೈರಪ್ಪ
೨. ಸುವರ್ಣ ಪುತ್ಥಳಿ
೩. ವಿ.ಸೀತಾರಾಮಯ್ಯ
೪. ಉತ್ತರ ಪ್ರದೇಶ
೫. ಕೊಯಮತ್ತೂರು
೬. ಸೂರತ್
೭. ನೆಹರು ಹೌಸ್
೮. ಬೆಂಗಳೂರು ಮೆಟ್ರೋಪಾಲಿಟಿನ್ ಟ್ರಾನ್ಸ್ಪೋರ್ಟ್
೯. ನೆನಪಿನ ದೋಣಿಯಲ್ಲಿ
೧೦. ಬ್ಯಾಂಕಾಕ್
೧೧. ಶ್ರೀಮತಿ ಮೇನಕಾ ಗಾಂಧಿ (೩೪ನೇ
ನಯನಿನಲ್ಲಿ)
೧೨. ಮಂಗರಾಜ
೧೩. ಮಣಿಪುರ
೧೪. ಹೆನ್ರಿಸ್ವಾನ್ (ಯುಎಸ್ಎ)
೧೫. ಕಮಲಾ ಹಂಪನಾ
೧೬. ಕ್ಯಾರಿಯರ್ (ಯುಎಸ್ಎ)
೧೭. ಆರ್ಕಿಮೆಡಿಸ್
೧೮. ಗೌರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ
೧೯. ೨೪೦೦ ಕಿ.ಮೀ
೨೦. ವಿಶ್ವಾಮಿತ್ರ
೨೧. ರಾಂಡ್
೨೨. ರಘುವಂಶ
೨೩. ಥಾಮಸ್ ಮನ್ರೋ
೨೪. ಬೆಂಗಳೂರು
೨೫. ೮.೮೪೮ ಮೀಟರ್ಸ್
೨೬. ಚೇತಕ್
೨೭. ನವದೇಹಲಿ
೨೮. ಹೊಯ್ಸಳರು
೨೯. ೧೮೮೯
ಪ್ರಶ್ನೆಗಳುಉತ್ತರಗಳು
೧. ನಡೆದಾಡುವ ವಿಶ್ವಕೋಶ ಎಂದು
ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು?
೨. ಅತೀ ಹೆಚ್ಚು ತೆಂಗು
ಉತ್ಪಾದಿಸುವ ರಾಜ್ಯ ಯಾವುದು?
೩. ಉಪಲಬ್ಧವಿರುವ ಕನ್ನಡದ ಮೊದಲ
ಶಾಸನ ಯಾವುದು?
೪. ೧೯೮೩ರಲ್ಲಿ ಯಶವಂತ ಚಿತ್ತಾಲರ ಯಾವ
ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ ದೊರಕಿದೆ?
೫. ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು?
೬. ಕನ್ನಡದ ಜಾನಪದ ಕ್ಷೇತ್ರದಲ್ಲಿ ಪ್ರಥಮ ಡಾಕ್ಟರೇಟ್
ಪದವಿ ಪಡೆದವರು ಯಾರು?
೭. ಮೊಟ್ಟ ಮೊದಲು ಕಂಡು
ಹಿಡಿದ ಕೃತಕ ದಾರ ಯಾವುದು?
೮. ಲಾಲ್ ಬಹುದ್ದೂರ್ ಶಾಸ್ತ್ರೀಯವರ ಸಮಾಧಿ
ಸ್ಥಳದ ಹೆಸರೇನು?
೯. ವಿಶ್ವ ಸಂಸ್ಥೆಯ ಮೊದಲ
ಪ್ರಧಾನ ಕಾರ್ಯದರ್ಶಿ ಯಾರು?
೧೦. ಗೇಟ್ವೇ ಆಫ್ ಇಂಡಿಯಾ ಎಲ್ಲಿದೆ?
೧೧. ಗಾಳಿಗೆ ತೂಕವಿದೆ ಎಂಬುದನ್ನು
ಕಂಡು ಹಿಡಿದವರು ಯಾರು?
೧೨. ಟಿ.ಪಿ.ಕೈಲಾಸಂ ರವರ ಪೂರ್ಣ ಹೇಸರೇನು?
೧೩. ಮೋಟಾರ್ ಸೈಕಲ್ನ ಸಂಶೋಧಕರು ಯಾರು?
೧೪. ತಂಪು ಪಾನೀಯಗಳ
ತಯಾರಿಕೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ
ಯಾವುದು?
೧೫. ತಾಜಮಹಲ್ ಕಟ್ಟಿದ ಶಿಲ್ಪಿ ಯಾರು?
೧೬. ಸ್ವದೇಶಿ ಚಳುವಳಿಯನ್ನು ಪ್ರಥಮ ಬಾರಿಗೆ
ಪ್ರಾರಂಭಿಸಿದವರು ಯಾರು?
೧೭. ಗಾಂಧೀಜಿಯವರನ್ನು ಅರೆ
ಬೆತ್ತಲೆ ಫಕೀರ ಎಂದು
ಕರೆದವರು ಯಾರು?
೧೮. ಭಾರತದಲ್ಲಿ ಅತಿ ಹೆಚ್ಚು ಕಾಗದದ
ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ
ಯಾವುದು?
೧೯. ಹರಾರೆ ಇದು ಯಾವ ದೇಶದ ರಾಜ್ಯಧಾನಿ?
೨೦. ಕಾಳಿದಾಸನ ಶಕುಂತಲಾ ನಾಟಕವನ್ನು
ಇಂಗ್ಲೀಷ್ ಭಾಷೆಗೆ
ಭಾಷಾಂತರಿಸಿದವರು ಯಾರು?
೨೧. ಮರಾಠಿ ಭಾಷೆಯಲ್ಲಿ
ಭಗವದ್ಗೀತೆಯನ್ನು ಬರೆದವರು
ಯಾರು?
೨೨. ಮೊಟ್ಟ ಮೊದಲ
ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?
೨೩. ಬಾಯಿಗೆ ಸಂಬಂಧಿಸಿದ ರೋಗಗಳ
ಅಧ್ಯಯನಕ್ಕೆ ಏನೆನುತ್ತಾರೆ?
೨೪. ತ್ರಿವೇಣಿ ಇದು ಯಾರ ಕಾವ್ಯ ನಾಮ?
೨೫. ಮಾಳಿಗೆ ಬೇಸಾಯ ಪದ್ಧತಿಗೆ
ಹೆಸರಾದ ದೇಶ ಯಾವುದು?
೨೬. ಕಾಮನ್ ವೆಲ್ತ್ನ ಪ್ರಧಾನ ಕೇಂದ್ರವಿರುವ
ಸ್ಥಳ ಯಾವುದು?
೨೭. ಯಾವ ವೇದವು ಔಷಧಿಗಳ ಬಗ್ಗೆ
ತಿಳಿಸುತ್ತದೆ?
೨೮. ಮೊಟ್ಟ ಮೊದಲ
ಅಂತರಾಷ್ಟ್ರೀಯ ಟಿ-೨೦ ವಿಶ್ವಕಪ್ ವಿಜೇತರು
ಯಾರು?
೨೯. ೨೦೧೩ರಲ್ಲಿ ರಂಜನ್ ಸೋಧಿಯವರಿಗೆ
ಯಾವ ಕ್ರೀಡೆಗೆ
ರಾಜೀವ್ಗಾಂಧಿ ಖೇಲ್ರತ್ನ ಪ್ರಶಸ್ತಿ
ನೀಡಲಾಯಿತು?
೧. ಕೆ.ಶಿವರಾಂ ಕಾರಂತ
೨. ಕೇರಳ
೩. ಹಲ್ಮಿಡಿ ಶಾಸನ
೪. ಕತೆಯಾದಳು ಹುಡುಗಿ
೫.    ಝೆರ್ ತುಷ್ಟ
೬. ಡಾ||ಗದ್ಧಗಿ ಮಠ
೭.    ನೈಲಾನ್
೮.    ವಿಜಯ ಘಾಟ್
೯. ಪ್ರಿಗ್ವಿಲೀ
೧೦. ಮುಂಬೈ
೧೧. ಗೆಲಿಲಿಯೋ
೧೨. ತ್ಯಾಗರಾಜ ಪರಮಶಿವ ಕೈಲಾಸಂ
೧೩. ಜಿ.ಡೈಮ್ಲರ್ (ಜರ್ಮನಿ)
೧೪. ಕಾರ್ಬೋನಿಕ್ ಆಮ್ಲ
೧೫. ಉಸ್ತಾದ ಇಸಾ
೧೬. ದಾದಾಬಾಯಿ ನವರೋಜಿ
೧೭. ವಿನಸ್ಟೇನ್ ಚರ್ಚಿಲ್
೧೮. ಮಹಾರಾಷ್ಟ್ರ
೧೯.    ಜಿಂಬಾಂಬೆ
೨೦.    ವಿಲಿಯಂ ಜೋನ್ಸ್
೨೧. ಜ್ಞಾನದೇವ
೨೨.    ಮಲಯಾಳನ ಗೋವಿಂದ್ಶಂಕರ ಕುರುಪ್
೨೩. ಸ್ಟೊಮೊಟಾಲಜಿ
೨೪. ಶ್ರೀಮತಿ ಅನಸೂಯಾ ಶಂಕರ
೨೫. ಜಪಾನ್
೨೬.    ಲಂಡನ್
೨೭. ಅಥರ್ವಣ ವೇದ
೨೮. ಭಾರತ
೨೯. ಶೋಟರ್

ಮೂಲ : ಲಯನ್ ಡಿ.ವಿ.ಜಿ.

ಕೊನೆಯ ಮಾರ್ಪಾಟು : 4/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate