ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಭಾಗ-6

ಸಾಮಾನ್ಯ ಜ್ಞಾನ ಬಗ್ಗೆ ಇಲ್ಲಿ ತಿಳಿಸಲಾಗಿದೆ

ಪ್ರಶ್ನೆಗಳು:

ಉತ್ತರಗಳು:

೧. ಇತ್ತೀಚಿಗೆ ಮೈಸೂರು ಯದು ವಂಶದ ೨೭ನೇ
ಉತ್ತರಾಧಿಕಾರಿಯಾಗಿ ಯಾರನ್ನು ದತ್ತು ಪಡೆಯಲಾಯಿತು?
೨. ಇತ್ತೀಚೆಗೆ ೭೫ನೇ ವರ್ಷದ ಅಮೃತ
ಮಹೋತ್ಸವ ಆಚರಿಸಿದ ಕರ್ನಾಟಕದ ಜಿಲ್ಲೆ ಯಾವುದು?
೩. ಲೇಸರ್ (LASER)ನ ವಿಸ್ತೃತ ರೂಪವೇನು?
೪. ಶೇಷಾದ್ರಿ ಅಯ್ಯರ ಜಲವಿದ್ಯುತ್ ಕೇಂದ್ರ
ಕರ್ನಾಟಕದಲ್ಲಿ ಎಲ್ಲಿದೆ?
೫. ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ
ಅತ್ಯುತ್ತಮ ಚಿತ್ರ ಯಾವುದು?
೬. ಸುಜನ ಇದು ಯಾರ ಕಾವ್ಯ ನಾಮವಾಗಿದೆ?
೭. ಏಕಕೋಶ ಜೀವಿಗಳ ಚಲನೆಗೆ ಸಹಾಯಕವಾಗುವ
ಅಂಗಗಳು ಯಾವುವು?
೮. ಶಬ್ದಗಾರುಡಿಗ ಎಂದು ಬಿರುದು
ಹೊಂದಿದ ಕವಿ ಯಾರು?
೯. ರನ್ನ ವೈಭವ ಇತ್ತೀಚೆಗೆ ಯಾವ
ಜಿಲ್ಲೆಯಲ್ಲಿ ನಡೆಯಿತು?
೧೦. ಮೈ ಮ್ಯೂಸಿಕ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು?
೧೧. ಶಾಖದ ಪ್ರಮಾಣವನ್ನು ಅಳೆಯುವ ಸಾಧನ ಯಾವುದು?
೧೨. ಜ್ಞಾನಪೀಠ ಪುರಸ್ಕೃತೆ ಮಹಾದೇವಿ ವರ್ಮ
ಯಾವ ಭಾಷೆಯ ಕವಯಿತ್ರಿ?
೧೩. ಬೂದುಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ
ಸಂಬಂಧಿಸಿದೆ?
೧೪. ಟಿ.ವಿ.ಯ ಮುಖ್ಯ ಅಂಗ ಯಾವುದು?
೧೫. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇದ್ದ
ಮೊದಲ ಹೆಸರು ಯಾವುದು?
೧೬. ಜೋತಿಷ್ಯ ಶಾಸ್ತ್ರದಲ್ಲಿರುವ ರಾಶಿಗಳ ಸಂಖ್ಯೆ
ಎಷ್ಟು?
೧೭. ೧೮೯೪ರಲ್ಲಿ ಪ್ರಪಂಚದಲ್ಲೇ
ಮೊದಲು ಅರಣ್ಯ ನೀತಿಯನ್ನು ರೂಪಿಸಿದ
ದೇಶ ಯಾವುದು?
೧೮. ಮೊಘಲರ ಮಾತೃಭಾಷೆ ಯಾವುದಾಗಿತ್ತು?
೧೯. ಸಿಮ್ಮಲಿಗೆಯ ಚೆನ್ನರಾಯ ಇದು ಯಾರ
ಕಾವ್ಯನಾಮವಾಗಿದೆ?
೨೦. ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ಯಾವ
ರಾಜ್ಯಕ್ಕೆ ಸಂಬಂಧಿಸಿದವರು?
೨೧. ಬಾಂಗ್ಡಾ ಇದು ಯಾವ ರಾಜ್ಯದ ಜಾನಪದ ನೃತ್ಯ
ಶೈಲಿಯಾಗಿದೆ?
೨೨. ಕಿರು ಸಂವಿಧಾನ ಎಂದು ಕರೆಯಲ್ಪಡುವ
ತಿದ್ದುಪಡಿ ಯಾವುದು?
೨೩. ಸೀಮೆಸುಣ್ಣದ ರಾಸಾಯನಿಕ ಹೆಸರೇನು?
೨೪. ಭಾರತ ದೇಶದ ಉದ್ದಾರ ಸಣ್ಣ ಮತ್ತು ಗೃಹ
ಕೈಗಾರಿಕೆಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯವೆಂದು
ಹೇಳಿದವರು ಯಾರು?
೨೫. ಸ್ವಾತಂತ್ರ ಭಾರತದ ಮೊದಲ ಶಿಕ್ಷಣ
ಸಚಿವರು ಯಾರು?
೨೬. ಜಾನ್ ಡೆವಿಡ್ ಪ್ರತಿಷ್ಠಿತ ಪ್ರಶಸ್ತಿ ಪಡೆದ ಕನ್ನಡದ
ಮೊದಲ ವಿಜ್ಞಾನಿ ಯಾರು?
೨೭. ಒರಿಸ್ಸಾದ ಪುರಿಯಲ್ಲಿ ಗೋವರ್ಧನ ಮಠ
ಸ್ಥಾಪಿಸಿದವರು ಯಾರು?
೨೮. ಇತ್ತೀಚೆಗೆ ವಿಶ್ವಕಪ್ನಲ್ಲಿ
ಮೊದಲ ದ್ವಿಶತಕದ ದಾಖಲೆ ಮಾಡಿದ ಕ್ರಿಕೆಟ್
ಆಟಗಾರ ಯಾರು?
೨೯. ದಾದಾ ಸಾಹೇಬ್ ಫಾಲ್ಕೆಯವರ ಮೊದಲ
ಹೆಸರೇನು?

೧. ಯದುವೀರ್ ಗೋಪಾಲ್ ರಾಜ್ ಅರಸ
೨. ಮಂಡ್ಯ
೩. ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮ್ಯೂಲೇಟೆಡ್
ಎಮಿಶನ್ ಆಫ್ ರೇಡಿಯೇಷನ್
೪. ಶಿವನ ಸಮುದ್ರ
೫. ಬರ್ಡಮ್ಯಾನ್
೬. ಎಸ್.ಜೆ.ನಾರಾಯಣ ಶೆಟ್ಟಿ
೭. ಮಿಥ್ಯಪಾದ, ಲೋಮಾಂಗ, ಕಶಾಂಗ
೮. ದತ್ತಾತ್ರೇಯ ರಾಮಚಂದ್ರ ಬೇಂದ್ರೆ
೯. ಬಾಗಲಕೋಟೆ (ಮುಧೋಳ)
೧೦. ಪಂಡಿತ ರವಿಶಂಕರ
೧೧. ಕ್ಯಾಲೋರಿ ಮೀಟರ್
೧೨. ಹಿಂದಿ
೧೩. ಉಣ್ಣೆ ಉತ್ಪಾದನೆ
೧೪. ಕ್ಯಾಥೋಡ್ ಕಿರಣಗಳ ಕೊಳವೆ
೧೫. ಇಂಪೀರಿಯಲ್ ಬ್ಯಾಂಕ್
೧೬. ೧೨
೧೭. ಭಾರತ
೧೮. ತುರ್ಕಿ
೧೯. ಚಂದಿಮರಸ
೨೦. ತಮಿಳುನಾಡು
೨೧. ಪಂಜಾಬ್
೨೨. ೪೨ನೇ ತಿದ್ದುಪಡಿ
೨೩. ಕ್ಯಾಲ್ಸಿಯಂ ಕಾರ್ಬೋನೆಟ್
೨೪. ಮಹಾತ್ಮಗಾಂಧಿ
೨೫. ಮೌಲಾನಾ ಅಬ್ದುಲ್ ಕಲಾಂ ಆಜಾದ್
೨೬. ಸಿ.ಎನ್.ಆರ್.ರಾವ್
೨೭. ಶಂಕರಾಚಾರ್ಯರು
೨೮. ಕ್ರೀಸ್ ಗೇಯ್ಲ
೨೯. ದುಂಡೀರಾಜ್ ಗೋವಿಂದ

ಪ್ರಶ್ನೆಗಳು:

ಉತ್ತರಗಳು:

೧. ಬಿಎಮ್ಟಿಸಿ ಕೊಡುಮಾಡುವ ನೃಪತುಂಗ
ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ
ನೀಡಲಾಯಿತು?
೨. ೧೨ನೇ ಅಖಿಲಭಾರತ ಶರಣ ಸಾಹಿತ್ಯ
ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು?
೩. ಇತ್ತೀಚೆಗೆ ಅಮೇರಿಕಾ ವೈದ್ಯಕೀಯ
ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ
ವ್ಯಕ್ತಿ ಯಾರು?
೪. ಇಸ್ರೋ ಇತೀಚಿಗೆ ಯಾವ ಬಾಹ್ಯಾಕಾಶ
ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್ – ೩
ರಾಕೆಟ್ನ್ನು ಉಡಾವಣೆ ಮಾಡಲಾಯಿತು?
೫. ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ
ಹೆಸರಾಗಿದೆ?
೬. ಐಶ್ವರ್ಯ ರೈ ಮೇಣದ ಪ್ರತಿಮೆ ಲಂಡನ್ನ
ಯಾವ ಮ್ಯೂಸಿಯಂನಲ್ಲಿದೆ?
೭. ನಾ ಕಸ್ತೂರಿ ಇದು ಯಾರ
ಕಾವ್ಯನಾಮವಾಗಿದೆ?
೮. ಭಾರತೀಯ ಶುಷ್ಕ ತೋಟಗಾರಿಕೆ
ಸಂಶೋಧನಾ ಸಂಸ್ಥೆ ಎಲ್ಲಿದೆ?
೯. ಗೋಕಾಕ್ ಕರದಂಟುಗೆ ಪ್ರಸಿದ್ಧವಾದರೆ
ಮುಧೋಳು ಯಾವುದಕ್ಕೆ ಪ್ರಸಿದ್ಧವಾಗಿದೆ?
೧೦. ರಾಜೀವ್ಗಾಂಧಿ ಆರೋಗ್ಯ
ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ
ಎಲ್ಲಿದೆ?
೧೧. ಡ್ರೆಮಾಕ್ರೇಷಿಯಾ ಎಂಬ ಪದವು
ಯಾವ ಭಾಷೆಯ ಪದವಾಗಿದೆ?
೧೨. ಕ್ವಾಂಟಂ ಸಿದ್ಧಾಂತಕ್ಕಾಗಿ ಐನ್ಸ್ಟೈನ್
ಅವರಿಗೆ ನೊಬೆಲ್ ಪ್ರಶಸ್ತಿ ದೊರೆತ ವರ್ಷ
ಯಾವುದು?
೧೩. ಮಾರಯ್ಯಪ್ರಿಯ ಅಮರೇಶ್ವರ ಲಿಂಗ
ಇದು ಯಾರ ಅಂಕಿತನಾಮವಾಗಿದೆ?
೧೪. ಕೆ.ಎಂ.ಎಫ್ (ಏಒಈ) ನ ವಿಸ್ತೃತ
ರೂಪವೇನು?
೧೫. ಫ್ರೀಡಮ್ ಇನ್ ಎಕ್ಸೈಲ್ ಇದು ಯಾರ
ಆತ್ಮಕಥನವಾಗಿದೆ?
೧೬. ಕಿರು ಅಥವಾ ಮಿನಿ ಸಂವಿಧಾನ ಎಂದು
ಕರೆಯಲ್ಪಡುವ ತಿದ್ದುಪಡಿ ಯಾವುದು?
೧೭. ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ
ಮೊದಲ ಕನ್ನಡಿಗ ಯಾರು?
೧೮. ಪ್ರಪಂಚದ ಅತಿದೊಡ್ಡ ಬಂದರು
ಯಾವುದು?
೧೯. ಕರ್ನಾಟಕದ ಯಾವ ಜಿಲ್ಲೆಯನ್ನು
ಸಾಹಸಿಗರ ಜಿಲ್ಲೆ ಎಂದು ಕರೆಯಲಾಗುತ್ತದೆ?
೨೦. ನ್ಯಾಷನಲ್ ಬುಕ್ ಟ್ರಸ್ಟ್ನ
ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?
೨೧. ಕದಂಬರ ಪತನದ ನಂತರ ಆಡಳಿತಕ್ಕೆ ಬಂದ
ರಾಜವಂಶ ಯಾವುದು?
೨೨. ವೆನಿಸ್ ಆಫ್ ದಿ ಈಸ್ಟ್ ಎಂದು ಹೆಸರಾದ
ವಿಶ್ವದ ನಗರ ಯಾವುದು?
೨೩. ಗೋಕಾಕ್ ಜಲಪಾತ ಯಾವ ನದಿಯಿಂದ
ಉಂಟಾಗಿದೆ?
೨೪. ವಿಶ್ವ ಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ
ಸಂಸ್ಥೆ ಯ ಮುಖ್ಯ ಕಛೇರಿ ಎಲ್ಲಿದೆ?
೨೫. ವಾತಾಪಿಗೊಂಡ ಎಂಬ ಬಿರುದು
ಯಾವ ರಾಜನಿಗಿತ್ತು?
೨೬. ಅಮಿಬಿಕ್ ಡೀಸೆಂಟ್ರ ಎಂಬ ಆಮಶಂಕೆಗೆ
ಕಾರಣವಾಗುವ ಏಕಕೋಶ ಜೀವಿ
ಯಾವುದು?
೨೭. ಇರಾನ್ ದೇಶದಲ್ಲಿ ಚಲಾವಣೆಯಲ್ಲಿರುವ
ನಾಣ್ಯದ ಹೆಸರೇನು?
೨೮. ನೌಟಂಕಿ ಇದು ಯಾವ ರಾಜ್ಯದ ನೃತ್ಯ
ಶೈಲಿಯಾಗಿದೆ?
೨೯. ಮೂರನೇ ಕಣ್ಣು ಹೊಂದಿರುವ
ಟ್ವಿಟಾರ ಎಂಬ ಸರೀಸೃಪ ಯಾವ ದೇಶದಲ್ಲಿ
ಕಂಡು ಬರುತ್ತದೆ?

೧. ಕುಂ.ವೀರಭದ್ರಪ್ಪ
೨. ವಿಜಯಪುರ
೩. ಡಾ. ವಿವೇಕ ಮೂರ್ತಿ (ಕರ್ನಾಟಕ)
೪. ಸತೀಶ್ಧವನ್ ಬಾಹ್ಯಾಕಾಶ ಕೇಂದ್ರ
ಶ್ರೀ ಹರಿಕೋಟಾ
೫. ಆನೆ
೬. ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ
೭. ಕಸ್ತೂರಿ ರಂಗನಾಥ್ ನಾರಾಯಣ ಶರ್ಮ
೮. ಬಿಕನೆರ್ (ರಾಜಸ್ಥಾನ)
೯. ನಾಯಿಗಳಿಗೆ
೧೦. ಬೆಂಗಳೂರು
೧೧. ಗ್ರೀಕ್
೧೨. ೧೯೧೮
೧೩. ಲಕ್ಕಮ್ಮ
೧೪. ಕರ್ನಾಟಕ ಮಿಲ್ಕ್ ಫೆಡರೇಷನ್
೧೫. ದಲೈಲಾಮಾ
೧೬. ೪೨ನೇ ತಿದ್ದುಪಡಿ
೧೭. ಬಸವರಾಜ ಕಟ್ಟ್ಟಿಮನಿ
೧೮. ಹಾರ್ವಾರಾ (ನ್ಯೂಯಾರ್ಕ್)
೧೯. ದಕ್ಷಿಣ ಕನ್ನಡ
೨೦. ಡಾ||ಯು.ಆರ್.ಅನಂತಮೂರ್ತಿ
೨೧. ಬಾದಾಮಿ ಚಾಲುಕ್ಯರು
೨೨. ಬ್ಯಾಂಕಾಕ್
೨೩. ಘಟಪ್ರಭಾ
೨೪. ವಿಯೆನ್ನಾ
೨೫. ನರಸಿಂಹವರ್ಮ
೨೬. ಎಂಟಮೀಬಾ ಹಿಸ್ಟಲಿಕ
೨೭. ರೀಯಲ್
೨೮. ಉತ್ತರ ಪ್ರದೇಶ
೨೯. ನ್ಯೂಜಿಲ್ಯಾಂಡ್

ಪ್ರಶ್ನೆಗಳು:

ಉತ್ತರಗಳು:

೧. ಮೈಸೂರು ಸಂಸ್ಥಾನದ ಮೊದಲ ದಿವಾನರು
ಯಾರಾಗಿದ್ದರು?
೨. ಬಾಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು?
೩. ೧೯೭೮ರಲ್ಲಿ ಹಿಂದಿ ಲೇಖಕ ಎಸ್.ಎಚ್.ವಾತ್ಸಾಯನ್
ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ
ದೊರಕಿದೆ?
೪. ವಾಣಿ ಇದು ಯಾರ ಕಾವ್ಯನಾಮ?
೫. ವಾರ್ ಮೆಮೋರಿಯಲ್ ಮ್ಯುಸಿಯಂ ಎಲ್ಲಿದೆ?
೬. ಶಾಂತಿದೂತ ಎಂದು ಬಿರುದು ಹೊಂದಿದ
ಭಾರತದ ವ್ಯಕ್ತಿ ಯಾರು?
೭. ರಷ್ಯಾದ ರಾಷ್ಟ್ರೀಯ ಕ್ರೀಡೆ
ಯಾವುದು?
೮. ಸೌರವ್ಯೂಹದಲ್ಲಿರುವ ಯಾವ ಗ್ರಹವು ತನ್ನ
ಕಕ್ಷೆಯಲ್ಲಿ ಅತಿ ವೇಗವಾಗಿ ತಿರುಗುತ್ತದೆ?
೯. ಭಾರತದ ಮೊದಲ ಇಂಗ್ಲೀಷ್
ಕಾದಂಬರಿ ಯಾವುದು?
೧೦. ವಿಶ್ವದ ಮೊದಲ ಮಹಿಳಾ ಪ್ರಧಾನಿ
ಯಾರು?
೧೧. ೧೯೮೧ರಲ್ಲಿ ಚನ್ನವೀರ ಕಣವಿಯವರ
ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದೊರಕಿದೆ?
೧೨. ಉಜ್ಜಯಿನಿ ಯಾವ ನದಿಯ ದಡದ ಮೇಲಿದೆ?
೧೩. ಒಮ್ಮೆಯೂ ಪಾರ್ಲಿಮೆಂಟ್ ಎದುರಿಸಿದ ಪ್ರಧಾನಿ
ಯಾರು?
೧೪. ಕ್ಲೋರಿನ್ ಒಂದು ಮೂವಸ್ತು ಎಂದು ತೋರಿಸಿ
ಕೊಟ್ಟ ವಿಜ್ಞಾನಿ ಯಾರು?
೧೫. ಮಧ್ವಾಚಾರ್ಯರು ಜನಿಸಿದ ಸ್ಥಳ ಯಾವುದು?
೧೬. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಪ್ರಥಮ
ಭಾರತೀಯ ಯಾರು?
೧೭. ಬೆಂಗಳೂರಿನಲ್ಲಿ ನಿಮಾನ್ಸ್ಹ್ ಸ್ಥಾಪನೆಯಾದ
ವರ್ಷ ಯಾವುದು?
೧೮. ಬಾಹ್ಯಾಕಾಶ ಯಾನ ಮಾಡಿದ ಪ್ರಥಮ
ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ ಯಾವ
ರಾಜ್ಯದವರು?
೧೯. ಭಾರತೀಯ ಮಣ್ಣು ಸಂಶೋಧನಾ
ಸಂಸ್ಥೆ ಎಲ್ಲಿದೆ?
೨೦. ಭಾರತ ಮೊದಲು ಸ್ಥಳೀಯವಾಗಿ
ತಯಾರಿಸಿದ ಅಣು ಕ್ರಿಯಾಕಾರಕ ಯಾವುದು?
೨೧. ಭಾರತದಲ್ಲಿ ಜನಗಣತಿಯನ್ನು ಎಷಟು
ವರ್ಷಕ್ಕೊಮ್ಮೆ ನಡೆಸಲಾಗುತದೆ?
೨೨. ಡಾ||ರಾಜಕುಮಾರರವರಿಗೆ ದಾದಾ ಸಾಹೇಬ್ ಫಾಲ್ಕೆ
ಪ್ರಶಸ್ತಿ ದೊರೆತ ವರ್ಷ ಯಾವುದು?
೨೩. ಪ್ರಥಮವಾಗಿ ಭಾರತದಲ್ಲಿ ಎಂಜಿನಿಯರಿಂಗ್
ಪದವಿ ಪಡೆದ ಭಾರತೀಯ ಮಹಿಳೆ ಯಾರು?
೨೪. ಒರಿಸ್ಸಾ ರಾಜ್ಯದ ರಾಜ್ಯಧಾನಿ ಯಾವುದು?
೨೫. ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ
ಜಿಲ್ಲೆಯಲ್ಲಿದೆ?
೨೬. ಸಂಗಯ್ಯಾ ಇದು ಯಾರ
ಅಂಕಿತನಾಮವಾಗಿದೆ?
೨೭. ಕರ್ನಾಟಕದ ಅತ್ಯಂತ ದೊಡ್ಡ
ಪುಸ್ತಕ ಮಳಿಗೆ ಯಾವುದು?
೨೮. ಜಮನಾಲಾಲ್ ಬಜಾಬ್ ಪ್ರಶಸ್ತಿ ಪಡೆದ ಪ್ರಥಮ
ಕನ್ನಡಿಗ ಯಾರು?
೨೯. ನಯನ್ ಮಾಂಗೀಯಾ ಇವರು ಯಾವ
ಕ್ರೀಡೆಗೆ ಸಂಬಂಧಿಸಿದವರು?

೧. ಪೂರ್ಣಯ್ಯ
೨. ’ಎ’ ಜೀವಸತ್ವ
೩. ಕಿತ್ನಿನಾವೋಂಮೆ ಕಿತ್ನಿಬಾರ್
೪. ಬಿ.ಎಸ್.ಸುಬ್ಬಮ್ಮ
೫. ದೆಹಲಿ
೬. ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ
೭. ಚೆಸ್
೮. ಗುರು
೯. ರಾಜ್ ಮೋಹನ್ಸ್ ವೈಫ್
೧೦. ಶ್ರೀಮತಿ ಸರಿಮಾವೋ ಬಂಡಾರ ನಾಯಕ
೧೧. ಜೀವಧ್ವನಿ
೧೨. ಶಿಪ್ರಾ (ಮಧ್ಯ ಪ್ರದೇಶ)
೧೩. ಚರಣ್ಸಿಂಗ್
೧೪. ಹಂಫ್ರಿ ಡೇವಿ
೧೫. ಉಡುಪಿಯ ಬಳಿ ಪಾಜಕ
೧೬. ಖುದಾದಾ ಖಾನ್
೧೭. ೧೯೭೪
೧೮. ಹರಿಯಾಣ
೧೯. ಭೂಪಾಲ್ (ಮಧ್ಯ ಪ್ರದೇಶ)
೨೦. ಟ್ರಾಂಬೆ
೨೧. ೧೦ ವರ್ಷಗಳಿಗೊಮ್ಮೆ
೨೨. ೧೯೯೫
೨೩. ಇಳಾ ಮಜುಮ್ದಾರ್
೨೪. ಭುವನೇಶ್ವರ
೨೫. ಉತ್ತರ ಕನ್ನಡ
೨೬. ನೀಲಾಂಬಿಕೆ
೨೭. ಸ್ವಪ್ನ ಬುಕ್ ಹೌಸ್ ಬೆಂಗಳೂರು
೨೮. ತಗಡೂರು ರಾಮಚಂದ್ರರಾವ್
೨೯. ಕ್ರಿಕೆಟ್

ಪ್ರಶ್ನೆಗಳು:

ಉತ್ತರಗಳು:

೧. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ?
೨. ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು?
೩. ’ಮಾಲ್ಗುಡಿ ಡೇಸ್’ ಕೃತಿ ಬರೆದವರು ಯಾರು?
೪. ಏಷ್ಯಾದಲ್ಲೇ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು?
೫. ಬಿ.ಡಿ.ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು?
೬. ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ
ಎಲ್ಲಿದೆ?
೭. ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ?
೮. ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು?
೯. ಪಟ್ಟದ ಕಲ್ಲುವಿನಲ್ಲಿನ ದೇವಾಲಯಗಳನ್ನು ಯಾವ ರಾಜ್ಯವಂಶದವರು
ಕಾಲದಲ್ಲಿ ಕಟ್ಟಲಾಯಿತು?
೧೦. ಭಾರತದ ಪ್ರಥಮ ದಂಡನಾಯಕರಗಿದ್ದ ಕರ್ನಾಟಕದ ವ್ಯಕ್ತಿ ಯಾರು?
೧೧. ಶರಪಂಜರ ಕನ್ನಡ ಚಲನಚಿತ್ರ ಇದು ಯಾವ
ಕಾದಂಬರಿಯನ್ನಾಧರಿಸಿ ತೆಗೆದ ಚಿತ್ರವಾಗಿದೆ?
೧೨. ಕರ್ನಾಟಕದ ಅತ್ಯಂತ ದೊಡ್ಡ ಕೆರೆ ಯಾವುದು?
೧೩. ಯಾವ ಖನಿಜವನ್ನು ಕಪ್ಪು ವಜ್ರ ಎನ್ನುವರು?
೧೪. ಕರ್ನಾಟಕದ ಏಕೀಕರಣ ಸಭೆಯ ಮೊದಲ ಅಧ್ಯಕ್ಷರು
ಯಾರು?
೧೫. ಪಾಮ್ ಎಣ್ಣೆ ಯಾವುದರಿಂದ ಆಗುತ್ತದೆ?
೧೬. ಶಾರದಾ ಹಾನಗಲ್ ಯಾವ ಕ್ಷೇತ್ರದಲ್ಲಿ ಸುಪರಿಚಿತರು?
೧೭. ಕನ್ನಡ ವಿಶ್ವವಿದ್ಯಾನಿಲಯ ಎಲ್ಲಿ ಸ್ಥಾಪನೆಗೊಂಡಿದೆ?
೧೮. ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ
ಯಾರು?
೧೯. ’ಪಿಸು ಮಾತಿನ ಗ್ಯಾಲರಿ’ ಕರ್ನಾಟಕದಲ್ಲಿ ಇರುವ ತಾಣ ಯಾವುದು?
೨೦. ಕನ್ನಡ ಇಂಗ್ಲೀಷ್ ನಿಘಂಟನ್ನು ಮೊದಲು
ರಚಿಸಿದವರು ಯಾರು?
೨೧. ಕರ್ನಾಟಕದಲ್ಲಿ ಮೂರುಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆಸಲ್ಲಿಸಿದ
ಮಹಾನ್ ವ್ಯಕ್ತಿ ಯಾರು?
೨೨. ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಯಾವುದು?
೨೩. ಕೆ.ಆರ್.ಎಸ್.ನಲ್ಲಿ ಬೃಂದಾವನವನ್ನು ನಿರ್ಮಿಸಿದವರು ಯಾರು?
೨೪. ತಲಕಾಡಿನಲ್ಲಿರುವ ಪಂಚಲಿಂಗಗಳು ಯಾವುವು?
೨೫. ರಾಷ್ಟ್ರ ಪ್ರಶಸ್ತಿಗಳಿಸಿದ ಕನ್ನಡದ ಮೊದಲ ಚಿತ್ರ ಯಾವುದು?
೨೬. ಕನ್ನಡ ರತ್ನತ್ರಯರು ಯಾರು?
೨೭. ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ಎಲ್ಲಿದೆ?
೨೮. ಟೇಬಲ್ ಟೆನ್ನಿಸ್ ಮೇಜಿನ ಉದ್ದವೆಷ್ಟು?
೨೯. ಪಿಲಿಕುಳ ನಿಸರ್ಗಧಾಮ ಎಲ್ಲಿದೆ?

೧. ಕುಮಾರವ್ಯಾಸ
೨. ಬೆಂಗಳೂರು (೧೯೦೫ರಲ್ಲಿ)
೩. ಆರ್.ಕೆ.ನಾರಾಯಣ್
೪. ಕುದುರೆಮುಖ
೫. ಪಾಂಡಿಚೇರಿ
೬. ಮೈಸೂರು
೭. ಕಯ್ಯಾರ ಕಞ್ಞಣ್ಣ್ರೈ
೮. ರಂಗನತಿಟ್ಟು ಪಕ್ಷಿಧಾಮ
೯. ಚಾಲುಕ್ಯರು
೧೦. ಜನರಲ್ ಕಾರಿಯಪ್ಪ
೧೧. ತ್ರಿವೇಣಿಯವರ ’ ಶರಪಂಜರ’ ಕಾದಂಬರಿ
೧೨. ಚನ್ನಗಿರಿ ಸಮೀಪದ ಶಾಂತಿನಗರ (ಸೂಳಿಕೆರೆ)
೧೩. ಕಲ್ಲಿದ್ದಲು
೧೪. ಸರ್.ಸಿದ್ದಪ್ಪ ಕಂಬಳಿ
೧೫. ತಾಳೆ ಸಸ್ಯ
೧೬. ಹಿಂದೂಸ್ಥಾನಿ ಸಂಗೀತ
೧೭. ಹಂಪಿ (ಬಳ್ಳಾರಿ ಜಿಲ್ಲೆ)
೧೮. ಎಂ.ಪಿ.ಗಣೇಶ್
೧೯. ಬಿಜಾಪುರದ ಗೋಳಗುಮ್ಮಟ
೨೦. ವಿಲಿಯಂ ರೀವ್ಸ್
೨೧. ಸಿದ್ದವನಹಳ್ಳಿ ನಿಜಲಿಂಗಪ್ಪನವರು
೨೨. ಕೊಡಗು
೨೩. ಸರ್.ಮಿರ್ಜಾ ಇಸ್ಮಾಯಿಲ್
೨೪. ವೈಧ್ಯಾನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುಶೇಶ್ವರ,
ಅರ್ಕೇಶ್ವರ
೨೫. ಬೇಡರಕಣ್ಣಪ್ಪ
೨೬. ರನ್ನ, ಪೊನ್ನ, ಪಾಪ
೨೭. ನಾಗರಹೊಳೆ
೨೮. ಒಂಭತ್ತು ಅಡಿ
೨೯. ಮಂಗಳೂರು

ಮೂಲ : ಲಯನ್ ಡಿ.ವಿ.ಜಿ.

2.92553191489
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top