ಪ್ರಶ್ನೆಗಳು: ಉತ್ತರಗಳು ೧. ಇತ್ತೀಚಿಗೆ ೨೦೧೪ರ ಸಾಲಿನ ಪಂಪಪ್ರಶಸ್ತಿ ಯಾರಿಗೆ ನೀಡಲಾಯಿತು?೨. ಕಿಮ್ಸ್ (KIMS)ನ ವಿಸ್ತೃತ ರೂಪವೇನು?೩. ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು?೪. ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ?೫. ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆಸಂಬಂಧಿಸಿದಾಗಿದೆ?೬. ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕನಾರು?೭. ಕೇಳು ಕಿಶೋರಿ ಎಂಬ ವೈದ್ಯಕೀಯಪುಸ್ತಕವನ್ನು ಬರೆದವರು ಯಾರು?೮. ಭಾರತದ ಮೊದಲ ಖಾಸಗಿವೈದ್ಯಕೀಯ ಕಾಲೇಜು ಯಾವುದು?೯. ವಿಶ್ವ ಹವಮಾನ ಸಂಸ್ಥೆಯ ಪ್ರಧಾನ ಕಛೇರಿಎಲ್ಲಿದೆ?೧೦. ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆಸಂಬಂಧಿಸಿದವರಾಗಿದ್ದಾರೆ?೧೧. ಮೈಸೂರಿನ ಹುಲಿ ಎಂದು ಹೆಸರು ಪಡೆದ ಕರ್ನಾಟಕದವ್ಯಕ್ತಿ ಯಾರು?೧೨. ಚಂದ್ರಯಾನ ಮಾಡಿದ ಮೊದಲ ದೇಶಯಾವುದು?೧೩. ಭಾರತದಲ್ಲಿ ರಚನೆಗೊಂಡ ೨೮ನೇರಾಜ್ಯ ಯಾವುದು?೧೪. ಬೆನ್ನಹೀನ್ ಯಾವ ದೇಶದವರು?೧೫. ಪ್ರಥಮ ಭಾರತೀಯಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ ಯಾರು?೧೬. ಕನಕ ಪುರಂದರ ಪ್ರಶಸ್ತಿಪಡೆದುಕೊಂಡ ಮೊದಲ ಕನ್ನಡಿಗಯಾರು?೧೭. ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವರಾಜ್ಯಕ್ಕೆ ಸೇರಿದವರು?೧೮. ಹಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆಸೇರಿದ್ದಾಗಿದೆ?೧೯. ಜೈನಧರ್ಮದ ಪ್ರಕಾರ ಮಹಾನಿರ್ವಾಣಎಂದರೇನು?೨೦. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಬ್ರಿಟನ್ನಿನ ಪ್ರಧಾನಿ ಯಾರು?೨೧. ಕಾಲುವೆ ನೀರಾವರಿ ಕ್ಷೇತ್ರದಲ್ಲಿಮೊದಲ ಸ್ಥಾನ ಪಡೆದ ರಾಜ್ಯ ಯಾವುದು?೨೨. ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದವರ್ಷ ಯಾವುದು?೨೩. ತುಂಗಭದ್ರಾ ಅಣೆಕಟ್ಟೆಯ ಜಲಾಶಯದಹೆಸರೇನು?೨೪. ಚಿತ್ತಾ ಇದು ಯಾರ ಕಾವ್ಯ ನಾಮವಾಗಿದೆ?೨೫. ಕಲ್ಯಾಣ ಚಾಲುಕ್ಯ ದೊರೆಗಳಲ್ಲಿಪ್ರಸಿದ್ಧನಾದ ದೊರೆ ಯಾರು?೨೬. ಭಾರತದ ಯಾವ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನುಆರಂಭಿಸಲಾಯಿತು?೨೭. ಭೂತಯ್ಯನ ಮಗ ಅಯ್ಯು ಕಥೆಯ ಕರ್ತೃ ಯಾರು?೨೮. ಪ್ರಸಿದ್ಧ ಧಾರ್ಮಿಕ ಸ್ಥಳ ಶೃಂಗೇರಿ ಯಾವನದಿಯ ದಂಡೆಯ ಮೇಲಿದೆ?೨೯. ಕರ್ಜನ್ ರೇಖೆಯು ಯಾವ ಎರಡು ದೇಶಗಳ ನಡುವಿನಗಡಿ ರೇಖೆಯಾಗಿದೆ? ೧. ಪ್ರೊ.ಜಿ.ವೆಂಕಟಸುಬ್ಬಯ್ಯ೨. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್೩. ಉತ್ತರಕನ್ನಡ೪. ಮಡಿವಾಳ ಮಾಚಯ್ಯ೫. ಬಿಹಾರ೬. ಉಲ್ಲಾ-ಉದ್-ದಿನ್ ಹಸನ್ ಬಹುಮನ್ ಶಾಹ್೭. ಡಾ||ಅನುಪಮಾ೮. ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ೯. ಜಿನೀವಾ೧೦. ಉತ್ತರ ಕನ್ನಡ೧೧. ಟಿಪ್ಪು ಸುಲ್ತಾನ್೧೨. ರಷ್ಯಾ೧೩. ಜಾರ್ಖಂಡ್೧೪. ಯು.ಎಸ್.ಎ೧೫. ಇಳಾ ಮಜುಮದಾರ್೧೬. ತಿಟ್ಟೆ ಅಯ್ಯಂಗಾರ್೧೭. ಕೇರಳ೧೮. ಇಂಗ್ಲೆಂಡ್೧೯. ಮುಕ್ತಿ ಹೊಂದುವುದು೨೦. ವಿನ್ಸ್ಟನ್ ಚರ್ಚಿಲ್೨೧. ಉತ್ತರಕನ್ನಡ೨೨. ೧೯೭೦೨೩. ಪಂಪಸಾಗರ೨೪. ನವರತ್ನರಾಂ೨೫. ೬ನೇ ವಿಕ್ರಮಾದಿತ್ಯ೨೬. ಮಹಾರಾಷ್ಟ್ರ೨೭. ಗೊರೂರು ರಾಮಸ್ವಾಮಿ ಅಯ್ಯಂಗಾರ್೨೮. ತುಂಗಭದ್ರಾ೨೯. ರಷ್ಯಾ ಪೊಲೇಂಡ್ ಪ್ರಶ್ನೆಗಳುಉತ್ತರಗಳು ೧. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?೨. ನ್ಯಾಕೋ (NACO)ನ ವಿಸ್ತೃತರೂಪವೇನು?೩. ಚಲಿಸುತ್ತಿರುವ ವಾಹನಗಳ ವೇಗವನ್ನುಕಂಡು ಹಿಡಿಯಲು ಬಳಸುವ ಸಾಧನಯಾವುದು?೪. ಧರ್ಮೇಶ್ವರಾ ಇದು ಯಾರಅಂಕಿತನಾಮವಾಗಿದೆ?೫. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?೬. ಬರ್ಲಾಂಗ ಇದು ಯಾವ ರಾಜ್ಯದನೃತ್ಯ ಶೈಲಿಯಾಗಿದೆ?೭. ಧನುರ್ವಾಯು ರೋಗ ಬರಲುಕಾರಣವಾಗುವ ಬ್ಯಾಕ್ಟೀರಿಯಾಯಾವುದು?೮. ಭಾರತದ ರಾಷ್ಟ್ರಪತಿ ಭವನದಉದ್ಯಾನವಕ್ಕೆ ಇರುವ ಹೆಸರು ಯಾವುದು?೯. ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆಕಟ್ಟಲಾಗಿದೆ?೧೦. ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ಯಾವುದು?೧೧. ಕರ್ನಾಟಕ ರಾಜ್ಯ ಸಂಸ್ಕೃತವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ?೧೨. ೨೦೦೭ರಲ್ಲಿ ವಿಶ್ವಗೋಸಮ್ಮೇಳನವನ್ನು ಆಯೋಜಿಸಿದ ಕರ್ನಾಟಕದಮಠ ಯಾವುದು?೧೩. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲಯಕ್ಷಗಾನ ಕಲಾವಿದ ಯಾರು?೧೪. ಭಾರತದ ಸಂವಿಧಾನದಲ್ಲಿರುವಮೂಲಭೂತ ಹಕ್ಕುಗಳನ್ನು ಯಾವ ದೇಶದಸಂವಿಧಾನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ?೧೫. ತರಕಾರಿಗಳು ಕೊಳೆತಾಗಬಿಡುಗಡೆಯಾಗುವ ಅನಿಲ ಯಾವುದು?೧೬. ಕನ್ನಡ ಪತ್ರಿಕೋದ್ಯಮ ಜನಿಸಿದ ಜಿಲ್ಲೆಯಾವುದು?೧೭. ಧರ್ಮ ಜಲಾಶಯ ಕರ್ನಾಟಕದ ಯಾವಜಿಲ್ಲೆಯಲ್ಲಿದೆ?೧೮. ಕರ್ನಾಟಕದಲ್ಲಿ ಮೊಟ್ಟಮೊದಲುಕಾನೂನು ಕಾಲೇಜನ್ನು ಯಾವ ಜಿಲ್ಲೆಯಲ್ಲಿಪ್ರಾರಂಭಿಸಲಾಯಿತು?೧೯. ರಾಜ್ಯಗಳ ಭಾಷಾವರುಪುನರ್ವಿಂಗಡೆಯಾದ ವರ್ಷ ಯಾವುದು?೨೦. ದೂರದರ್ಶಕದ ಸಹಾಯದಿಂದ ಪತ್ತೆಹಚ್ಚಲ್ಪಟ್ಟ ಮೊದಲನೆ ಗ್ರಹ ಯಾವುದು?೨೧. ಭಾರತದ ಬಾಹ್ಯ ಗೂಡಾಚಾರ ದಳದಹೆಸರೇನು?೨೨. ಖಾದ್ಯ ತೈಲವನ್ನು ವನಸ್ಪತಿಯಾಗಿಮಾರ್ಪಡಿಸುವಾಗ ಬಳಸುವ ಅನಿಲಯಾವುದು?೨೩. ದೇಶದಲ್ಲಿ ಮೊದಲ ಸಹಕಾರ ಸಂಘಸ್ಥಾಪಿತವಾದ ಕರ್ನಾಟಕದ ಜಿಲ್ಲೆ ಯಾವುದು?೨೪. ಚಿನ್ನ ಇದು ಯಾರ ಕಾವ್ಯನಾಮ?೨೫. ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕಸಂಗ್ಯಾ ಬಾಳ್ಯಾ ನಾಟಕದ ಕರ್ತೃಯಾರು?೨೬. ಪೊಚ್ಂಪಾಡೆ ನೀರಾವರಿ ಮತ್ತುವಿವಿದೊದ್ದೇಶ ಯೋಜನೆ ಯಾವ ನದಿಗೆಸಂಬಂಧಿಸಿದೆ?೨೭. ಮಹಾಮಾನವ ಎಂದು ಬಿರುದು ಪಡೆದಭಾರತದ ಪ್ರಸಿದ್ಧ ವ್ಯಕ್ತಿ ಯಾರು?೨೮. ಗಾರ್ಡನ ರಿಚರ್ಡ್ ಯಾವ ಕ್ರೀಡೆಯಲ್ಲಿಹೆಸರು ಮಾಡಿದವರು?೨೯. ದ್ಯುತಿ ಸಂಶ್ಲೇಷಣೆ ಕ್ರಿಯೆಗೆಅತ್ಯವಶ್ಯಕವಾಗಿ ಬೇಕಾಗುವ ಅನಿಲಯಾವುದು? ೧. ನಾಕು ತಂತಿ೨. ನ್ಯಾಷನಲ್ ಏಡ್ಸ್ ಕಂಟ್ರೋಲ್ಆರ್ಗಾನೈಜೇಶನ್೩. ರಾಡಾರ್ ಗನ್೪. ಹೆಂಡದ ಮಾರಯ್ಯ೫. ಡಾ|| ಎಸ್.ರಾಮೇಗೌಡ೬. ಬಿಹಾರ೭. ಕ್ಲಾಸ್ಪೀಡಿಯಂ ಟೆಟನೈ೮. ಮೊಗಲ ಉದ್ಯಾನ್೯. ಕೃಷ್ಣಾ೧೦. ವಿಟಮಿನ್ ಸಿ೧೧. ಬೆಂಗಳೂರು೧೨. ಚಂದ್ರಾಪುರ ಮಠ೧೩. ರಾಮ ಗಾಣಿಗ೧೪. ಅಮೇರಿಕಾ೧೫. ಜಲಜನಕ ಸಲ್ಫೈಡ್೧೬. ದಕ್ಷಿಣ ಕನ್ನಡ೧೭. ಹಾವೇರಿ೧೮. ಬೆಳಗಾವಿ೧೯. ೧೯೫೬೨೦. ಯುರೇನಸ್೨೧. ಇಂಟಲಿಜೆನ್ಸ್ ಬ್ಯೂರೋ೨೨. ನೈಟ್ರೋಜನ್೨೩. ಗದಗ (ಕಣಗಿನಹಾಳ)೨೪. ಚನ್ನಕ್ಕ ಎಲಿಗಾರ೨೫. ಡಾ|| ಚಂದ್ರಶೇಖರ ಕಂಬಾರ೨೬. ಗೋದಾವರಿ೨೭. ಮದನ್ ಮೋಹನ್ ಮಾಳವೀಯ೨೮. ಕುದುರೆ ಸವಾರಿ೨೯. ಇಂಗಾಲದ ಡೈ ಆಕ್ಸೈಡ್ ಪ್ರಶ್ನೆಗಳುಉತ್ತರಗಳು ೧. ಬಿರ್ಲಾ ಟೆಕ್ನಾಲಾಜಿಕಲ್ ಹಾಗೂಇಂಡಸ್ಟ್ರೀಯಲ್ ಮ್ಯೂಸಿಯಂ ಎಲ್ಲಿದೆ?೨. ಕೆಂಪು ತ್ರಿಕೋನ ಇದು ಯಾವುದರ ಸಂಕೇತವಾಗಿದೆ?೩. ಬಿಹಾರದ ಗಾಂಧಿ ಎಂದು ಕರೆಯಲ್ಪಡುವವ್ಯಕ್ತಿ ಯಾರು?೪. ಪಂಡರಾಪುರ ಪ್ರಸಿದ್ಧ ಯಾತ್ರಾ ಸ್ಥಳ ಯಾವರಾಜ್ಯದಲ್ಲಿದೆ?೫. ಶಂಕರದೇವ ಪ್ರಶಸ್ತಿಯನ್ನು ಭಾರತದ ಯಾವರಾಜ್ಯ ಸರ್ಕಾರ ಪ್ರತಿಷ್ಟಾಪಿಸಿರುವ ಪ್ರಶಸ್ತಿಯಾಗಿದೆ?೬. ಭೂ ಮೇಲ್ಮೈನ ಅತ್ಯಂತ ಕೆಳ ಬಿಂದುಯಾವುದು?೭. ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆಮಾಡಿದವರು ಯಾರು?೮. ಕಕ್ಷೆಯಲ್ಲಿ ಬಂದ ಮೊದಲ ಕೃತಕಉಪಗ್ರಹ ಯಾವುದು?೯. ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿಉತ್ಪಾದಿಸುವ ಹಣ್ಣು ಯಾವುದು?೧೦. ರಸಿಕರಂಗ ಇದು ಯಾರ ಕಾವ್ಯ ನಾಮ?೧೧. ೧೯೬೪ರಲ್ಲಿ ಬಿ.ಪುಟ್ಟಸ್ವಾಮಯ್ಯ ಅವರಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿನೀಡಲಾಗಿದೆ?೧೨. ಆಲ್ಕೋಹಾಲ್ ತಯಾರಿಸಲು ಬಳಸುವ ಪ್ರಮುಖರಾಸಾಯನಿಕ ಯಾವುದು?೧೩. ದಕ್ಷಿಣ ಕೇಂದ್ರ ರೈಲ್ವೆಯ ಆಡಳಿತ ಕಛೇರಿಇರುವ ಸ್ಥಳ ಯಾವುದು?೧೪. ಪೈಕಾಲಜಿ ಇದು ಯಾವುದರ ಕುರಿತು ಅಧ್ಯಯನವಾಗಿದೆ?೧೫. ಕೈಗಾರಿಕಾ ಉತ್ಪನ್ನಗಳ ಗುಣಮಟ್ಟವನ್ನುನಿರ್ಧರಿಸುವ ಸಂಸ್ಥೆ ಯಾವುದು?೧೬. ರಾಜಾಜಿ ಎಂದು ಬಿರುದು ಹೊಂದಿದಭಾರತದ ವ್ಯಕ್ತಿ ಯಾರು?೧೭. ಮಗುವಿನ ಹೃದಯ ಒಂದು ನಿಮಿಷಕ್ಕೆ ಸುಮಾರುಎಷ್ಟು ಬಾರಿ ಬಡಿದುಕೊಳ್ಳುತ್ತದೆ?೧೮. ಕಾನ್ಹಾ ರಾಷ್ಟ್ರೀಯ ಉದ್ಯಾನವನ ಯಾವರಾಜ್ಯದಲ್ಲಿದೆ?೧೯. ಕಿತ್ತಳೆ ಹಣ್ಣುಗಳಿಗೆ ಪ್ರಸಿದ್ಧವಾದ ಭಾರತದ ನಗರಯಾವುದು?೨೦. ೧೯೧೫ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಅಧ್ಯಕ್ಷರು ಯಾರಾಗಿದ್ದರು?೨೧. ಬಾಸುಮತಿ ಅಕ್ಕಿಯ ರಫ್ತಿನಲ್ಲಿಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿರುವದೇಶ ಯಾವುದು?೨೨. ಷಿಲ್ಲಾಂಗ್ ಗಿರಿಧಾಮ ಯಾವ ರಾಜ್ಯದಲ್ಲಿದೆ?೨೩. ರೇಡಿಯೋ ಆಸ್ಟ್ರಾನಾಮಿ ಸೆಂಟರ್ ಯಾವರಾಜ್ಯದಲ್ಲಿದೆ?೨೪. ಕಾಫಿಯು ಒಳಗೊಂಡಿರುವಉತ್ತೇಜನಕಾರಕ ಯಾವುದು?೨೫. ೨೦೧೨ರ ಲಂಡನ್ ಒಲಂಪಿಕ್ಸ್ನಲ್ಲಿ ಹೆಚ್ಚುಚಿನ್ನದ ಪದಕಗಳನ್ನು ಪಡೆದ ರಾಷ್ಟ್ರ ಯಾವುದು?೨೬. ಆಸ್ಟ್ರೇಲಿಯಾದ ರಾಷ್ಟ್ರೀಯಕ್ರೀಡೆ ಯಾವುದು?೨೭. ವಾಟರ್ ಪೋಲೊ ಆಟದಲ್ಲಿರುವ ಆಟಗಾರರಸಂಖ್ಯೆ ಎಷ್ಟು?೨೮. ಕಕ್ರಾಪಾರಾ ಪರಮಾಣು ಶಕ್ತಿ ಕೇಂದ್ರ ಯಾವರಾಜ್ಯದಲ್ಲಿದೆ?೨೯. ಬಣ್ಣದ ಸಿನೇಮಾದ ಸಂಶೋಧಕರು ಯಾರು? ೧. ಕೋಲ್ಕತ್ತಾ೨. ಕುಟುಂಬ ಯೋಜನೆ೩. ಡಾ|| ರಾಜೇಂದ್ರಪ್ರಸಾದ್೪. ಮಹಾರಾಷ್ಟ್ರ೫. ಅಸ್ಸಾಂ೬. ಡೆಡ್ ಸಮುದ್ರ ದಡ (ಸಮುದ್ರಮಟ್ಟದಿಂದ೩೬೯ಕಿ.ಮೀ ಕೆಳಗೆ)೭. ವಿಶ್ವಗುರು ಬಸವೇಶ್ವರ೮. ರಷ್ಯಾದ ಸ್ಪುಟ್ನಿಕ್೯. ಬಾಳೆಹಣ್ಣು೧೦. ರಂ.ಶ್ರೀ.ಮುಗಳಿ೧೧. ಕ್ರಾಂತಿ ಕಲ್ಯಾಣ೧೨. ಈಥಾನಾಲ್೧೩. ಸಿಕಂದರಬಾದ್೧೪. ಅಲ್ಗೆ ಸಸ್ಯಗಳ ಕುರಿತು೧೫. ಐ.ಎಸ್.ಐ (ಇಂಡಿಯನ್ ಸ್ಟಾಂಡರ್ಡ್ಇನ್ಸಿಟಿಟ್ಯೂಟ್)೧೬. ಶ್ರೀ.ಸಿ.ರಾಜಗೋಪಾಲಚಾರಿ೧೭. ೧೨೦ ಬಾರಿ೧೮. ಮಧ್ಯಪ್ರದೇಶ೧೯. ನಾಗ್ಪುರ್೨೦. ಎಚ್.ವಿ.ನಂಜುಂಡಯ್ಯ೨೧. ಭಾರತ೨೨. ಆಸ್ಸಾಂ೨೩. ತಮಿಳುನಾಡು೨೪. ಕೆಫೀನ್೨೫. ಅಮೇರಿಕಾ೨೬. ಕ್ರಿಕೆಟ್೨೭. ಏಳು೨೮. ಗುಜರಾತ್೨೯. ಜಾರ್ಜ್ ಈಸ್ಟಮನ್ (ಅಮೇರಿಕಾ) ಪ್ರಶ್ನೆಗಳು ಉತ್ತರಗಳು ೧. ನೊಬೆಲ್ ಬಹುಮಾನವನ್ನು ಎರಡು ಬಾರಿ ಪಡೆದಏಕೈಕ ಮಹಿಳೆ ಯಾರು?೨. ಚದುರಂಗ ಇದು ಯಾರ ಕಾವ್ಯ ನಾಮ?೩. ೧೯೬೦ರಲ್ಲಿ ವಿ.ಕೃ.ಗೋಕಾಕರ ಯಾವ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?೪. ಹೆಲಿಕ್ಟಾಪ್ಟರ್ನ ಸಂಶೋಧಕರು ಯಾರು?೫. ಟೈಲ್ಸ್ ಸ್ವಚ್ಛಗೊಳಿಸಲು ಬಳಸುವಪ್ರಮುಖ ರಾಸಾಯನಿಕ ಯಾವುದು?೬. ’ಸೆಕೆಂಡ್’ ಗ್ರಂಥದ ಕರ್ತೃ ಯಾರು?೭. ವಿದ್ಯುತ್ಕಾಂತೀಯ ಪರಿಣಾಮವನ್ನುಮೊದಲು ಆವಿಷ್ಕರಿಸಿದವರು ಯಾರು?೮. ತಮಿಳು ಸಾಹಿತ್ಯದಲ್ಲಿ ’ತಮಿಳು ತಾತಾ’ ಎಂದೂಹೆಸರಾದವರು ಯಾರು?೯. ಗರಿಬಿ ಹಠಾವೋ ಎಂಬ ಘೋಷಣೆಯು ಯಾವಪಂಚವಾರ್ಷಿಕ ಯೋಜನೆಯಲ್ಲಿ ಬರುತ್ತದೆ?೧೦. ಗ್ರಾಮೊಫೋನ್ ಕಂಡು ಹಿಡಿದವರು ಯಾರು?೧೧. ಯಾವ ದೇಶವನ್ನು ನೈದಿಲೆಗಳ ನಾಡು ಎಂದುಕರೆಯುತ್ತಾರೆ?೧೨. ೧೯೯೪ರಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಯಾವಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?೧೩. ಎಲ್ಲರಂತವನಲ್ಲ ನನ್ನ ಗಂಡ ಕಾವ್ಯದಕರ್ತೃ ಯಾರು?೧೪. ಬಿ.ಡಿ.ಎ. ನ ವಿಸ್ತೃತ ರೂಪವೇನು?೧೫. ಟಾವೋ ಧರ್ಮದ ಸಂಸ್ಥಾಪಕ ಯಾರು?೧೬. ಬೆಕ್ಕಿಗಿರುವ ವೈಜ್ಞಾನಿಕ ಹೆಸರು ಯಾವುದು?೧೭. ಹಾಕಿ ಎಂಬ ರಾಷ್ಟ್ರೀಯ ಆಟಪ್ರಾರಂಭವಾದ ವರ್ಷ ಯಾವುದು?೧೮. ಕಾಗದವನ್ನು ಮೊಟ್ಟಮೊದಲಬಾರಿಗೆ ಯಾವ ದೇಶದಲ್ಲಿ ಬಳಸಲಾಯಿತು?೧೯. ತೆವಳಿಕೊಂಡು ಚಲಿಸುವ ಪ್ರಾಣಿಗಳನ್ನುಏನೆಂದು ಕರೆಯುತ್ತಾರೆ?೨೦. ಬಾಯಲ್ಲಿ ಜೊಲ್ಲು ರಸ ಉತ್ಪತ್ತಿಮಾಡುವ ಗ್ರಂಥಿ ಯಾವುದು?೨೧. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ೧೯೭೬ರಲ್ಲಿ ಜಾರಿಗೊಳಿಸಿಲಾದ ಶಾಸನ ಯಾವುದು?೨೨. ಚಿಕಾಗೋದಲ್ಲಿ ವಿಶ್ವ ಧಾರ್ಮಿಕ ಸಮ್ಮೇಳನ ನಡೆದವರ್ಷ ಯಾವುದು?೨೩. ೨೦೦೦ನೇ ಸಾಲಿನ ವಿಶ್ವಸುಂದರಿ ಪ್ರಶಸ್ತಿ ಪಡೆದಬೆಂಗಳೂರಿನ ಸುಂದರಿ ಯಾರು?೨೪. ೧೯೩೦ರಲ್ಲಿ ನಡೆದ ಮೊದಲ ವಿಶ್ವಕಪ್ಫುಟ್ಬಾಲ್ನ ವಿಜೇತರು ಯಾರು?೨೫. ೨೦೦೭ರಲ್ಲಿ ಮಾನವ ಜಿತ್ ಸಿಂಗ್ ಸಿಂಧುಅವರ ಯಾವ ಕ್ರೀಡೆಗೆ ರಾಜೀವ್ಗಾಂಧಿಖೇಲ್ ರತ್ನ ಪ್ರಶಸ್ತಿ ದೊರೆಯಿತು?೨೬. ೨೦೧೪ರ ಕಾಮನವೆಲ್ತ್ ಕ್ರೀಡೆಗಳು ನಡೆದಸ್ಥಳ ಯಾವುದು?೨೭. ಕೀಟಗಳ ಬಗೆಗಿನ ಅಧ್ಯಯನಕ್ಕೆಏನೆಂದು ಕರೆಯುತ್ತಾರೆ?೨೮. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಕಾರ್ಮಿಕ ಸಂಘಟನೆ ಸ್ಥಾಪನೆಯಾ ವರ್ಷಯಾವುದು?೨೯. ಭಾರತದಲ್ಲಿ ಯಾವ ವರ್ಷ ಪ್ರಥಮಅಂತರರಾಷ್ಟ್ರೀಯ ಚಲನ ಚಿತ್ರೋತ್ಸವನಡೆಯಿತು? ೧. ಮೇಡಂ ಕ್ಯೂರಿ೨. ಸುಬ್ರಹ್ಮಣ್ಯ ರಾಜೇ ಅರಸು೩. ದ್ಯಾವಾ ಪೃಥ್ವಿ೪. ಇ.ಒಹ್ನಿಚೆನ್ (ಪ್ರಾನ್ಸ್)೫. ಹೈಡ್ರೋಕ್ಲೋರಿಕ್ ಆಮ್ಲ೬. ಚರ್ಚಿಲ್೭. ವೋಲ್ವಾ೮. ಕಿ.ವ.ಜಗನ್ನಾಥನ್೯. ೫ನೇಯ೧೦. ಥಾಮಸ್ – ಆಲ್ವ – ಎಡಿಸನ್೧೧. ಕೆನಡಾ೧೨. ವಿಚಾರ ಪ್ರಪಂಚ೧೩. ಎಚ್.ಎಂ.ಚೆನ್ನಯ್ಯಾ೧೪. ಬೆಂಗಳೂರು ಡೆವಲಪಮೆಂಟ್ ಅಥಾರಿಟಿ೧೫. ಲಾವೋ ತ್ಸೊ೧೬. ಪೆಲಿಸ್ ಡೊಮೆಸ್ಟಿಕ್೧೭. ೧೮೭೫೧೮. ಚೀನಾ೧೯. ಸರಿಸೃಪಗಳು೨೦. ಲಾಲಾಗ್ರಂಥಿ೨೧. ಜೀತ ವಿಮುಕ್ತ ಶಾಸನ೨೨. ೧೮೯೩೨೩. ಲಾರಾದತ್ತಾ೨೪. ಉರುಗ್ವೆ೨೫. ಶೂಟಿರ್೨೬. ಗ್ಲಾಸ್ಗೋ೨೭. ಎಂಟಮೊಲಜಿ೨೮. ೧೯೨೦೨೯. ೧೯೫೨ ಮೂಲ : ಲಯನ್ ಡಿ.ವಿ.ಜಿ.