ಪ್ರಶ್ನೆಗಳು: ಉತ್ತರಗಳು ೧. ಇತ್ತೀಚಿಗೆ ೨೦೧೪ರ ಸಾಲಿನ ಪಂಪಪ್ರಶಸ್ತಿ ಯಾರಿಗೆ ನೀಡಲಾಯಿತು?೨. ಕಿಮ್ಸ್ (KIMS)ನ ವಿಸ್ತೃತ ರೂಪವೇನು?೩. ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು?೪. ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ?೫. ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆಸಂಬಂಧಿಸಿದಾಗಿದೆ?೬. ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕನಾರು?೭. ಕೇಳು ಕಿಶೋರಿ ಎಂಬ ವೈದ್ಯಕೀಯಪುಸ್ತಕವನ್ನು ಬರೆದವರು ಯಾರು?೮. ಭಾರತದ ಮೊದಲ ಖಾಸಗಿವೈದ್ಯಕೀಯ ಕಾಲೇಜು ಯಾವುದು?೯. ವಿಶ್ವ ಹವಮಾನ ಸಂಸ್ಥೆಯ ಪ್ರಧಾನ ಕಛೇರಿಎಲ್ಲಿದೆ?೧೦. ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆಸಂಬಂಧಿಸಿದವರಾಗಿದ್ದಾರೆ?೧೧. ಮೈಸೂರಿನ ಹುಲಿ ಎಂದು ಹೆಸರು ಪಡೆದ ಕರ್ನಾಟಕದವ್ಯಕ್ತಿ ಯಾರು?೧೨. ಚಂದ್ರಯಾನ ಮಾಡಿದ ಮೊದಲ ದೇಶಯಾವುದು?೧೩. ಭಾರತದಲ್ಲಿ ರಚನೆಗೊಂಡ ೨೮ನೇರಾಜ್ಯ ಯಾವುದು?೧೪. ಬೆನ್ನಹೀನ್ ಯಾವ ದೇಶದವರು?೧೫. ಪ್ರಥಮ ಭಾರತೀಯಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ ಯಾರು?೧೬. ಕನಕ ಪುರಂದರ ಪ್ರಶಸ್ತಿಪಡೆದುಕೊಂಡ ಮೊದಲ ಕನ್ನಡಿಗಯಾರು?೧೭. ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವರಾಜ್ಯಕ್ಕೆ ಸೇರಿದವರು?೧೮. ಹಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆಸೇರಿದ್ದಾಗಿದೆ?೧೯. ಜೈನಧರ್ಮದ ಪ್ರಕಾರ ಮಹಾನಿರ್ವಾಣಎಂದರೇನು?೨೦. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಬ್ರಿಟನ್ನಿನ ಪ್ರಧಾನಿ ಯಾರು?೨೧. ಕಾಲುವೆ ನೀರಾವರಿ ಕ್ಷೇತ್ರದಲ್ಲಿಮೊದಲ ಸ್ಥಾನ ಪಡೆದ ರಾಜ್ಯ ಯಾವುದು?೨೨. ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದವರ್ಷ ಯಾವುದು?೨೩. ತುಂಗಭದ್ರಾ ಅಣೆಕಟ್ಟೆಯ ಜಲಾಶಯದಹೆಸರೇನು?೨೪. ಚಿತ್ತಾ ಇದು ಯಾರ ಕಾವ್ಯ ನಾಮವಾಗಿದೆ?೨೫. ಕಲ್ಯಾಣ ಚಾಲುಕ್ಯ ದೊರೆಗಳಲ್ಲಿಪ್ರಸಿದ್ಧನಾದ ದೊರೆ ಯಾರು?೨೬. ಭಾರತದ ಯಾವ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನುಆರಂಭಿಸಲಾಯಿತು?೨೭. ಭೂತಯ್ಯನ ಮಗ ಅಯ್ಯು ಕಥೆಯ ಕರ್ತೃ ಯಾರು?೨೮. ಪ್ರಸಿದ್ಧ ಧಾರ್ಮಿಕ ಸ್ಥಳ ಶೃಂಗೇರಿ ಯಾವನದಿಯ ದಂಡೆಯ ಮೇಲಿದೆ?೨೯. ಕರ್ಜನ್ ರೇಖೆಯು ಯಾವ ಎರಡು ದೇಶಗಳ ನಡುವಿನಗಡಿ ರೇಖೆಯಾಗಿದೆ? ೧. ಪ್ರೊ.ಜಿ.ವೆಂಕಟಸುಬ್ಬಯ್ಯ೨. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್೩. ಉತ್ತರಕನ್ನಡ೪. ಮಡಿವಾಳ ಮಾಚಯ್ಯ೫. ಬಿಹಾರ೬. ಉಲ್ಲಾ-ಉದ್-ದಿನ್ ಹಸನ್ ಬಹುಮನ್ ಶಾಹ್೭. ಡಾ||ಅನುಪಮಾ೮. ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ೯. ಜಿನೀವಾ೧೦. ಉತ್ತರ ಕನ್ನಡ೧೧. ಟಿಪ್ಪು ಸುಲ್ತಾನ್೧೨. ರಷ್ಯಾ೧೩. ಜಾರ್ಖಂಡ್೧೪. ಯು.ಎಸ್.ಎ೧೫. ಇಳಾ ಮಜುಮದಾರ್೧೬. ತಿಟ್ಟೆ ಅಯ್ಯಂಗಾರ್೧೭. ಕೇರಳ೧೮. ಇಂಗ್ಲೆಂಡ್೧೯. ಮುಕ್ತಿ ಹೊಂದುವುದು೨೦. ವಿನ್ಸ್ಟನ್ ಚರ್ಚಿಲ್೨೧. ಉತ್ತರಕನ್ನಡ೨೨. ೧೯೭೦೨೩. ಪಂಪಸಾಗರ೨೪. ನವರತ್ನರಾಂ೨೫. ೬ನೇ ವಿಕ್ರಮಾದಿತ್ಯ೨೬. ಮಹಾರಾಷ್ಟ್ರ೨೭. ಗೊರೂರು ರಾಮಸ್ವಾಮಿ ಅಯ್ಯಂಗಾರ್೨೮. ತುಂಗಭದ್ರಾ೨೯. ರಷ್ಯಾ ಪೊಲೇಂಡ್ ಪ್ರಶ್ನೆಗಳುಉತ್ತರಗಳು 1. ವಿಶ್ವದ ಪ್ರಥಮ ಔದ್ಯೋಗಿಕ ರಾಷ್ಟ್ರಯಾವುದು?2. ಭಾರತದಲ್ಲಿ ಆಡಳಿತ ಸುಧಾರಣಾಆಯೋಗದ ಪ್ರಥಮ ಅಧ್ಯಕ್ಷರುಯಾರಾಗಿದ್ದರು?3. ಕರ್ನಾಟಕ ರಾಜ್ಯ ಡಾ||ಗಂಗೂಬಾಯಿಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳವಿಶ್ವವಿದ್ಯಾನಿಲಯ ಎಲ್ಲಿದೆ?4. ಅಮುಗೇಶ್ವರ ಇದು ಯಾರ ಅಂಕಿತನಾಮವಾಗಿದೆ?5. ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯನಿರ್ವಹಿಸುವ ಭಾಗ ಯಾವುದು?6. ಕುವೆಂಪು ರವರ ಮೊದಲ ಕಾವ್ಯನಾಮಯಾವುದು?7. ಕಳರಿಪಟ್ ಎನ್ನುವುದು ಯಾವ ರಾಜ್ಯಕ್ಕೆಸಂಬಂಧಿಸಿದ ಯುದ್ಧ ಕಲೆಯಾಗಿದೆ?8. ಫ್ರೈಡೆಟೈಮ್ ಇದು ಯಾವ ದೇಶದಪ್ರಮುಖ ಪತ್ರಿಕೆಯಾಗಿದೆ?9. ಬನವಾಸಿಗಿದ್ದ ಪ್ರಾಚೀನ ಹೆಸರುಯಾವುದು?10. ಟಿ.ಎಮ್.ಸಿ (TMC) ಯ ವಿಸ್ತೃತರೂಪವೇನು?11. ನೇಪಾಳದ ಪ್ರಪ್ರಥಮ ಅಧ್ಯಕ್ಷರುಯಾರಾಗಿದ್ದರು?12. ಕನ್ನಡದ ಚಂದನ ವಾಹಿನಿ ಪ್ರಾರಂಭವಾದವರ್ಷ ಯಾವುದು?13. ಭಾರತದ ಏಕಪೌರತ್ವ ಪದ್ಧತಿಯನ್ನು ಯಾವದೇಶದ ಸಂವಿಧಾನದಿಂದ ಪಡೆಯಲಾಗಿದೆ?14. ಅನಾಮಧೇಯ ಇದು ಯಾರಕಾವ್ಯನಾಮವಾಗಿದೆ?15. ತಾಲಿಬಾನ್ ಸಂಘಟನೆ ಯಾವ ದೇಶಕ್ಕಸೇರಿದ್ದಾಗಿದೆ?16. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ಯೋಜನೆಯನ್ನು ಹೊಂದಿದ ನದಿಯಾವುದು?17. ಇರುಪು ಜಲಪಾತವನ್ನುಉಂಟುಮಾಡಿದ ನದಿ ಯಾವುದು?18. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ಶುಗರ್ಕೇನ್ ರಿಸರ್ಚ್ ಇರುವ ರಾಜ್ಯಯಾವುದು?19. ರೈಬೋಸೋಮಗಳನ್ನು ಕಂಡುಹಿಡಿದವಿಜ್ಞಾನಿ ಯಾರು?20. ಭಾರತದಲ್ಲಿ ಪಕ್ಷರಹಿತಪ್ರಜಾಪ್ರಭುತ್ವವನ್ನು ಪ್ರತಿವಾದಿಸಿದವರುಯಾರು?21. ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿವಾಸವಾದ ಮೊದಲ ರಾಷ್ಟ್ರಪತಿ ಯಾರು?22. ಔರಂಗಜೇಬನು ರಾಜಾ ಜಗದೇವ್ಎಂಬ ಬಿರುದನ್ನು ಯಾರಿಗೆ ನೀಡಿದ್ದನು?23. ಬೇಸಿಗೆಯ ಕಾಲದಲ್ಲಿ ಭಾರತದಲ್ಲಿ ಗರಿಷ್ಠಉಷ್ಣಾಂಶವನ್ನು ಹೊಂದುವ ನಗರಯಾವುದು?24. ಭಾರತದ ದಕ್ಷಿಣ ಗಂಗೆ ಎಂದುಕರೆಯಲ್ಪಡುವ ನದಿ ಯಾವುದು?25. ಪಂಚಾಯತ್ರಾಜ್ ವ್ಯವಸ್ಥೆಯನ್ನುಜಾರಿಗೆ ತಂದ ಭಾರತ ಎರಡನೇಯ ರಾಜ್ಯಯಾವುದು?26. ಮರಣದಂಡನೆಯನ್ನು ರದ್ದುಪಡಿಸುವಅಧಿಕಾರ ಯಾರಿಗಿದೆ?27. ಅಧುನಿಕ ಭಾರತದ ನವೋದಯದ ತಾರೆಎಂದು ಯಾರನ್ನು ಕರೆಯುತ್ತಾರೆ?28. ಕರ್ನಾಟಕದ ಸೋನಂ ದೀಪ್ಕೌರ್ ಯಾವಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?29. ಕೇಂದ್ರ ಆಹಾರ ತರಬೇತಿ ಮತ್ತುಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದಮೊದಲ ಕನ್ನಡಿಗ ಯಾರು? 1. ಇಂಗ್ಲೆಂಡ್2. ಮುರಾರ್ಜಿ ದೇಸಾಯಿ3. ಮೈಸೂರು4. ರಾಯಸದ ಮಂಚಣ್ಣ5. ಅಕ್ಷಿಪಟಲ6. ಪರ್ವತವಾಣಿ7. ಕೇರಳ8. ಪಾಕಿಸ್ತಾನ9. ವೈಜಯಂತಿಪುರ10. ಥೌಸಂಡ್ ಮಿಲಿಯನ್ ಕ್ಯುಬಿಕ್ ಫೀಟ್11. ರಾಮಚರಣ್ ಯಾದವ್12. 199413. ಬ್ರಿಟನ್14. ಭೀಮಾಚಾರ್ಯ ಜೋಶಿ15. ಆಫ್ಘಾನಿಸ್ತಾನ್16. ಶರಾವತಿ17. ಕಾವೇರಿ18. ಉತ್ತರ ಪ್ರದೇಶ (ಲಕ್ನೋ)19. ಕೊಲ್ಲಿಕಾರ20. ಜಯಪ್ರಕಾಶ್ ನಾರಾಯಣ್21. ರಾಜೇಂದ್ರ ಪ್ರಸಾದ್22. ಚಿಕ್ಕದೇವರಾಜ ಒಡೆಯರ್23. ಗಂಗಾನಗರ (ರಾಜಸ್ಥಾನ)24. ಗೋದಾವರಿ25. ಆಂಧ್ರಪ್ರದೇಶ26. ರಾಷ್ಟ್ರಪತಿ27. ರಾಜಾರಾಮ್ ಮೋಹನ್ ರಾಯ್28. ಬಾಸ್ಕೇಟ್ ಬಾಲ್29. ವಿ.ಪ್ರಕಾಶ್ ಪ್ರಶ್ನೆಗಳುಉತ್ತರಗಳು ೧. ವಿಶ್ವದಲ್ಲಿ ಉದ್ಭವಿಸಬಹುದಾದ ವಾಣಿಜ್ಯವಿವಾದಗಳನ್ನು ನಿವಾರಿಸಲು ಸ್ಥಾಪಕವಾದ ಸಂಸ್ಥೆಯಾವುದು?೨. ಮೋಹಿನಿಯಟ್ಟಂ ಇದು ಯಾವ ರಾಜ್ಯಕ್ಕೆಸಂಬಂಧಿಸಿದ ನೃತ್ಯ ಶೈಲಿಯಾಗಿದೆ?೩. ನಳ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?೪. ನೇಪಾಳದ ಕಠ್ಮಂಡು ನಗರದಲ್ಲಿರುವ ಹಿಂದುಗಳಪ್ರಸಿದ್ಧ ದೇವಾಲಯ ಯಾವುದು?೫. ಭಾರತದ ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆಯಾವುದು?೬. ನಾಯಿಕೆಮ್ಮು ರೋಗಕ್ಕೆ ಕಾರಣವಾಗುವಬ್ಯಾಕ್ಟೀರಿಯಾ ಯಾವುದು?೭. ಚಿಕ್ಕಮಗಳೂರು ಮಂಗಳೂರು ನಡುವೆ ಬರುವ ಕಣಿವೆಮಾರ್ಗ ಯಾವುದು?೮. ಭಾರತ ಸರಕಾರದಿಂದ ದಾಮೋದರ ಕಣಿವೆ ಸಂಸ್ಥೆ(ಡಿವಿಸ್) ಸ್ಥಾಪಿಸಲಾದ ವರ್ಷ ಯಾವುದು?೯. ಹರಿಜನ ಎಂಬ ಹೆಸರನ್ನು ಮೊದಲಬಾರಿಗೆ ಪ್ರಯೋಗಿಸಿದವರು ಯಾರು?೧೦. ಚಲನ ಸಿದ್ಧಾಂತವನ್ನುಸೂತ್ರೀಕರಿಸಿದವರು ಯಾರು?೧೧. ಜೈಸಲ್ ಮೀರ್ ಕೋಟೆ ಯಾವ ರಾಜ್ಯದಲ್ಲಿದೆ?೧೨. ಲಾಲ್ಗುಳಿ ಪಾಲ್ಸ್ ಯಾವ ಜಿಲ್ಲೆಯಲ್ಲಿದೆ?೧೩. ಹರಿಸೇನ್ ಎಂಬ ಸೈನ್ಯಾಧಿಪತಿ ಯಾವ ರಾಜನಆಸ್ಥಾನದಲ್ಲಿದ್ದ?೧೪. ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಎಲ್ಲಿದೆ?೧೫. ಜೈ ಹಿಂದ್ ಅಭಿನಂದನೆಯನ್ನುಮೊದಲು ಪ್ರಾರಂಭಿಸಿದ ವ್ಯಕ್ತಿ ಯಾರು?೧೬. ಬಿಪಿಸಿಎಲ್ ನ ವಿಸ್ತೃತ ರೂಪವೇನು?೧೭. ಬಂದೂಕಿನ ಹಾಗೂ ಪಟಾಕಿಯ ಮದ್ದಿನ ಪುಡಿಯತಯಾಕೆಯಲ್ಲಿ ಬಳಸಲಾಗುವ ಇಂಗಾಲದ ರೂಪ ಯಾವುದು?೧೮. ಮಾಂಡೋವಿ ಭಾರತದ ಯಾವ ರಾಜ್ಯದ ಮುಖ್ಯನದಿಯಾಗಿದೆ?೧೯. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನುಸ್ಥಾಪಿಸಿದ ಮೊದಲ ದೇಶ ಯಾವುದು?೨೦. ಬದರಿನಾಥ ಯಾವ ನದಿ ದಡದ ಮೇಲಿದೆ?೨೧. ಮಣಿಪುರ ರಾಜ್ಯದ ರಾಜಧಾನಿ ಯಾವುದು?೨೨. ಪರ್ವತವಾಣಿ ಇದು ಯಾರ ಕಾವ್ಯ ನಾಮ?೨೩. ಜಲವಿಲಾಸ್ ಅರಮನೆ ಯಾವ ರಾಜ್ಯದಲ್ಲಿದೆ?೨೪. ರಾವಣನಿಗೆ ಶಿವನು ಅನುಗ್ರಹಿಸಿದ ಖಡ್ಗದ ಹೆಸರೇನು?೨೫. ಅಕ್ಬರ್ ಚಕ್ರವರ್ತಿಯ ಪತ್ನಿಯ ಹೆಸರೇನು?೨೬. ಪ್ರೀನ್ಸ್ ಆಫ್ ವೇಲ್ಸ್ ಮ್ಯೂಸಿಯಂಎಲ್ಲಿದೆ?೨೭. ೧೯೯೬ – ೯೭ ನೇ ಸಾಲಿನ ಪ್ರವಾಸೋದ್ಯಮಉತ್ತಮ ನಿರ್ವಹಣಾ ರಾಜ್ಯ ಪ್ರಶಸ್ತಿಪಡೆದುಕೊಂಡ ರಾಜ್ಯ ಯಾವುದು?೨೮. ಮುತ್ತಯ್ಯ ಭಾಗವತರ್ ರವರ ಅಂಕಿತ ನಾಮಯಾವುದು?೨೯. ಸೂಕ್ಷ್ಮದರ್ಶಕ ಯಂತ್ರ ಕಂಡು ಹಿಡಿದವಿಜ್ಞಾನಿ ಯಾರು? ೧. ವಿಶ್ವ ವಾಣಿಜ್ಯ ಸಂಸ್ಥೆ೨. ಕೇರಳ೩. ಗುಜರಾತ್೪. ಪಶುಪತಿನಾಥ ದೇವಾಲಯ೫. ಖಾದಿ೬. ಬಾರ್ಡೆಟೆಲ್ಲ ಪರ್ಟುಸಿಸ್೭. ಚಾರ್ಮುಡಿ ಫಾಟ್೮. ೧೯೪೮೯. ಗಾಂಧೀಜಿ೧೦. ಐಸಾಕ್ ನ್ಯೂಟನ್೧೧. ರಾಜಸ್ಥಾನ್೧೨. ಉತ್ತರಕನ್ನಡ೧೩. ಸಮುದ್ರ ಗುಪ್ತ೧೪. ಮುಂಬೈ೧೫. ಸುಭಾಶ್ ಚಂದ್ರ ಬೋಸ್೧೬. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ಲಿಮಿಟೆಡ್೧೭. ಇದ್ದಿಲು೧೮. ಗೋವಾ೧೯. ಫ್ರಾನ್ಸ್೨೦. ಗಂಗೋತ್ರಿ೨೧. ಇಂಫಾಲಾ೨೨. ನರಸಿಂಗ್ರಾವ್೨೩. ಮಧ್ಯಪ್ರದೇಶ, (ಗ್ವಾಲಿಯರ್)೨೪. ಚಂದ್ರಹಾಸ೨೫. ಜೋಧಾಬಾಯಿ೨೬. ಮುಂಬೈ೨೭. ಕರ್ನಾಟಕ೨೮. ಹರಿಕೇಶ್೨೯. ಲ್ಯೂವನ್ ಹಾಕ್ ಪ್ರಶ್ನೆಗಳು ಉತ್ತರಗಳು 1. ಸ್ವತಂತ್ರ ಭಾರತದ ಮೊದಲನೆಯ ಗವರ್ನರ್ಜನರಲ್ ಯಾರು?2. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮಭಾರತೀಯ ಯಾರು?3. ಭಾರತದ ಪ್ರಥಮ ಕೃತಕ ಉಪಗ್ರಹಯಾವುದು?4. ಸಿಂಧೂ ನಾಗರೀಕತೆಯ ನಗರ ಯೋಜನೆಯಮುಖ್ಯ ಲಕ್ಷಣ ಯಾವುದು?5. ತಾಂತ್ರಿಕ ಸೂತ್ರಗಳನ್ನು ಒಳಗೊಂಡವೇದ ಯಾವುದು?6. ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?7. ಗೌತಮ ಬುದ್ಧನು ಯಾವ ಭಾಷೆಯಲ್ಲಿಬೋಧಿಸಿದನು?8. ಭಾರತದ ಮೊದಲ ವಾಕ್ ಚಿತ್ರ ಯಾವುದು?9. ವಾಯುದಳದಲ್ಲಿ ಪ್ರಥಮ ಮಹಿಳಾ ಪೈಲಟ್ಯಾರು?10. ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿಯಾರು?11. ಮಿಸ್ವಲ್ರ್ಡ್ ಆದ ಪ್ರಥಮ ಭಾರತೀಯ ಮಹಿಳೆಯಾರು?12. ಪಂಚತಂತ್ರಗಳನ್ನು ಬರೆದವರು ಯಾರು?13. ನಳಂದ ವಿಶ್ವವಿದ್ಯಾನಿಲಯವನ್ನು ಯಾರುಕಟ್ಟಿಸಿದರು?14. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾರು?15. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮಮಹಿಳೆ ಯಾರು?16. ಭಾರತದ ಪ್ರಥಮ ಮಹಿಳಾ ರಾಯಭಾರಿಯಾರು?17. ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಪ್ರಥಮಮಹಿಳಾಧ್ಯಕ್ಷೆ ಯಾರು?18. ಭಾರತದ ರಾಷ್ಟ್ರೀಯ ಹಾಡುಯಾವುದು?19. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯಮಹಿಳೆ ಯಾರು?20. ಭಾರತಕ್ಕೆ ಆಗಮಿಸಿದ ಪ್ರಸಿದ್ಧ ಫ್ರೆಂಚ್ ಗವರ್ನರ್ಯಾರು?21. ದಂಡಯಾತ್ರೆ ಎಲ್ಲಿಂದಪ್ರಾರಂಭಿಸಲಾಯಿತು?22. ಅಭಿನವ ಭಾರತದ ಸ್ಥಾಪಕನ್ಯಾರು?23. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಪ್ರಥಮ ಅಧ್ಯಕ್ಷ ಯಾರು?24. ಭಾರತದ ಪ್ರಥಮ ಮಹಿಳಾ ಪ್ರಧಾನಿಯಾರು?25. ಮಹಾಭಾರತದ ಕರ್ತೃ ಯಾರು?26. ಮಹಂಜೋದಾರೊ ಪದದ ಅರ್ಥವೇನು?27. ದೆಹಲಿಯ ಕೆಂಪುಕೋಟೆಯನ್ನು ಕಟ್ಟಿಸಿದಮೊಗಲ್ ದೊರೆ ಯಾರು?28. ಪ್ರಾಚೀನ ಭಾರತದ ರಾಜಧಾನಿ ನಗರಯಾವುದು?29. ಹಿಮಾಲಯ ಪರ್ವತ ಪ್ರದೇಶಗಳಲ್ಲಿನಹುಲ್ಲುಗಾವಲುಗಳ ಹೆಸರೇನು? 1. ಲಾರ್ಡ್ಮೌಂಟ್ ಬ್ಯಾಟನ್ 2. ರಾಕೇಶ್ ಶರ್ಮ3. ಆರ್ಯಭಟ 4. ಒಳಚರಂಡಿ ವ್ಯವಸ್ಥೆ 5.ಅಥರ್ವಣ ವೇದ 6. ಋಗ್ವೇದ 7. ಪಾಲಿಭಾಷೆ 8.ಆಲಂ ಆರ್ (1931) 9. ಹರಿತಾಕೌರ್ ದಯಾಳ್ 10.ಬಾಬು ರಾಜೇಂದ್ರ ಪ್ರಸಾದ್ 11. ರೀಟಾ ಫರಿಯಾ 12. ವಿಷ್ಣು ಶರ್ಮ 13. 1ನೇಕುಮಾರ ಗುಪ್ತ 14. ಪಂಡಿತ್ ಜವಹರ್ಲಾಲ್ನೆಹರು 15. ಕಲ್ಪನಾ ಚಾವ್ಲಾ 16.ಸಿ.ಬಿ.ಮುತ್ತಮ್ಮ 17. ವಿಜಯಲಕ್ಷ್ಮಿ ಪಂಡಿತ18. ವಂದೇ ಮಾತರಂ 19. ಬಚೇಂದ್ರಿ ಪಾಲ್20. ಡೂಪ್ಲೆ 21. ಸಾಬರಮತಿ ಆಶ್ರಮದಿಂದ 22.ವಿ.ಡಿ.ಸಾವರಕರ್ 23. ಉಮೇಶ್ ಚಂದ್ರ ಬ್ಯಾನರ್ಜಿ 24. ಇಂದಿರಾಗಾಂಧಿ 25.ವೇದವ್ಯಾಸರು 26. ಮಡಿದವರ ದಿಬ್ಬ 27.ಷಹಜಾನ್ 28. ಇಂದ್ರ ಪ್ರಸ್ಥ 29. ತರೈ ಮೂಲ : ಲಯನ್ ಡಿ.ವಿ.ಜಿ.