অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೀಲಿಮಣೆ

  • Application → Office → OpenOffice.org Word processor ಮೇಲೆ  ಕ್ಲಿಕ್  ಮಾಡಿದ ನಂತರ ಖಾಲಿ ಕಡತ  ತೆರೆಯುತ್ತದೆ. ಅದರಲ್ಲಿ ಕನ್ನಡವನ್ನು ಟೈಪ್ ಮಾಡಲು ಕೀ ಬೋರ್ಡ್ ನಲ್ಲಿರುವ  CTRL ಕೀಯನ್ನು ಒತ್ತಿ ಹಿಡಿದು SPACE BAR ಕೀಯ ನ್ನು  ಒತ್ತಿರಿ
  • ನಿಮ್ಮ ibus prefernces ನಲ್ಲಿರುವ ಮೊದಲನೇಯ ಆಯ್ಕೆ Kn-kgp (Kannada Ganaka parishat key-map ) ನುಡಿ ರೀತಿಯಲ್ಲಿ ಟೈಪ್ ಮಾಡಬಹುದು. ಕನ್ನಡದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ  ಇಂಗ್ಲೀಷ್ ಪದ ಅಥವಾ ಸಂಖ್ಯೆ ಗಳನ್ನು ಬಳಸಬೇಕಾದರೆ  ಮತ್ತೊಮ್ಮೆ ನಿಮ್ಮ ಕೀ ಬೋರ್ಡ್ ನಲ್ಲಿರುವ CTRL ಕೀಯನ್ನು  ಒತ್ತಿ ಹಿಡಿದು  SPACE  BAR  ಕೀಯನ್ನು  ಒತ್ತಿರಿ . ಈ ರೀತಿಯಾಗಿ  ನಿಮ್ಮ  ಕಡತದಲ್ಲಿ  ಕನ್ನಡ  ಮತ್ತು  ಇಂಗ್ಲೀಷ್ ಭಾಷೆಯಲ್ಲಿಯೂ ಟೈಪ್ ಮಾಡಬಹುದು.

kn-kgp (ನುಡಿ) ಕೀಲಿಮಣೆ  ವಿನ್ಯಾಸ :

 

ಗಮನಿಸಿ : ಇಲ್ಲಿ  ಅರ್ಕಾ  ಒತ್ತು  ಹಾಕಲು ಸ್ವಲ್ಪ  ಬದಲಾವಣೆ ಮಾಡಬೇಕು  ಉದಾ: ಸೂರ್ಯ ಎಂದು  ಟೈಪ್ ಮಾಡಬೇಕಾದರೆ  sUyFನ  ಬದಲಾಗಿ  sUrfy  ಎಂದು  ಟೈಪ್ ಮಾಡಬೇಕು.

ಒಂದು ಪದದ ಮಧ್ಯದಲ್ಲಿ ವ್ಯಂಜನಾಕ್ಷರ ಬಂದಲ್ಲಿ, (ಉದಾ: ಇನ್‌ಸರ್ಟ್)  inffsrfqff ಎಂದು ಟೈಪ್ ಮಾಡಿದಾಗ 'ನ್'ಅಕ್ಷರದ ನಂತರ ಬರುವ 'ಸ' ಅಕ್ಷರ ಒತ್ತಕ್ಷರವಾಗುವುದನ್ನು ತಪ್ಪಿ ಸಬಹುದು (ಎರಡು ಬಾರಿ 'f'ಅನ್ನು ಒತ್ತುವುದು)

ಮೂಲ: ಕರ್ನಾಟಕ ಶಿಕ್ಷಣ

ಕೊನೆಯ ಮಾರ್ಪಾಟು : 7/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate