RDS 4 ಅನ್ನು ಹೊಂದಾಣಿಕೆಗಾಗಿ ಪರೀಕ್ಷಿಸಬಹುದು ಎಂಬ ಕಾರಣಕ್ಕಾಗಿ RDS 4 ಬಿಡುಗಡೆಯನ್ನು ವಿಂಡೋಸ್ 8 ಗ್ರಾಹಕರ ಮುನ್ನೋಟ ಮತ್ತು ವಿಶುವಲ್ ಸ್ಟುಡಿಯೋ 11 ಬೀಟಾದ ಬಿಡುಗಡೆಯ ನಂತರದವರೆಗೆ ನಡೆಸಲಾಗಿತ್ತು. ತಿಳಿಯಲ್ಪಟ್ಟ ಸಮಸ್ಯೆಗಳಿದ್ದವು. ಆದರೆ, ಈ ಉತ್ಪನ್ನಗಳು ಬೀಟಾ ಆವೃತ್ತಿಗಳಾಗಿದ್ದರಿಂದ ಮತ್ತು ಇವುಗಳ ಅಂತಿಮ ಬಿಡುಗಡೆಗೂ ಮುನ್ನ ಬದಲಾವಣೆಗೆ ಒಳಪಟ್ಟ ಕಾರಣದಿಂದಾಗಿ RDS ನಿಂದ ಅಧಿಕೃತವಾಗಿ ಬೆಂಬಲಿಸ್ಪಟ್ಟಿರಲಿಲ್ಲ.
ಉಲ್ಲೇಖ ಪ್ಲಾಟ್‌ಫಾರ್ಮ್ ವಿನ್ಯಾಸ:
ಈ ಬಿಡುಗಡೆಯು ಉಲ್ಲೇಖ ಪ್ಲಾಟ್‌ಫಾರ್ಮ್‌ನ ಕಲ್ಪನೆಯನ್ನು ಪರಿಚಯಿಸುತ್ತದೆ. ಇದು ಉಚಿತವಾಗಿ ಲಭ್ಯವಿರುವ ಮತ್ತು ನೈಜ ರೋಬೋಟ್‌ಗಳಿಗೆ ಮೂಲವಾಗಿ ಬಳಸಬಹುದಾದ ಹಾರ್ಡ್‌ವೇರ್ ರೆಫರೆನ್ಸ್ ಪ್ಲಾಟ್‌ಫಾರ್ಮ್ ಡಿಸೈನ್ ಡಾಕ್ಯುಮೆಂಟ್ ಅನ್ನು ಒಳಗೊಂಡಿರುತ್ತದೆ. ವಿನ್ಯಾಸವನ್ನು ಅನುಸರಿಸುವ ಮೂಲಕ, ಒಂದೇ ತೆರನಾಗಿಲ್ಲದ ತಯಾರಕರು ಮತ್ತು ಅಂತಿಮ-ಬಳಕೆದಾರರು RDS ನೊಂದಿಗೆ ಒದಗಿಸುವ ಸೇವೆಗಳ ಪ್ರಯೋಜನವನ್ನು ತಮ್ಮ ಅಭಿವೃದ್ಧಿ ಪ್ರಯತ್ನಗಳನ್ನು ಸರಳೀಕರಿಸಲು ಪಡೆದುಕೊಳ್ಳಬಹುದು. ಮುಂದಿನ ಫೋಟೋವು ಮುಂಚಿನ ರೆಫರೆನ್ಸ್ ಪ್ಲಾಟ್‌ಫಾರ್ಮ್ ರೋಬೋಟ್ ಅನ್ನು ಜೊತೆಗೆ ಮತ್ತೊಂದು ರೆಫರೆನ್ಸ್ ಪ್ಲಾಟ್‌ಫಾರ್ಮ್ ರೋಬೋಟ್‌ನ 3D ಮಾದರಿಯನ್ನು ತೋರಿಸುತ್ತದೆ.
ರೆಫರೆನ್ಸ್ ಪ್ಲಾಟ್‌ಫಾರ್ಮ್‌ನ ಪ್ರಮುಖ ವೈಶಿಷ್ಟ್ಯವೆಂದರೆ, ಇದರ ಮೇಲ್ಭಾಗದಲ್ಲಿ ಕೈನೆಕ್ಟ್ ಸೆನ್ಸಾರ್ ಅನ್ನು ಸ್ಥಾಪಿಸಿರಲಾಗಿರುತ್ತದೆ ಮತ್ತು ಇದನ್ನು ನ್ಯಾವಿಗೇಶನ್‌ಗೆ ಮತ್ತು ಜನರೊಂದಿಗೆ ಸಂವಹನಕ್ಕಾಗಿ ಬಳಸಬಹುದು. ಈ ವಿನ್ಸಾಸವನ್ನು ಕೈನೆಕ್ಟ್ ಬಳಸಿಕೊಂಡು ಮಾರ್ಕ್-ಮೊಬೈಲ್ ಆಟೋನೋಮಸ್ ರೋಬೋಟ್ ಎಂದು ಉಲ್ಲೇಖಿಸಲಾಗುತ್ತದೆ.
ಕೈನೆಕ್ಟ್ ಸೆನ್ಸಾರ್ ಬೆಂಬಲ:
RDS ನ ಈ ಬಿಡುಗಡೆಯು ಕೈನೆಕ್ಟ್ ಸೆನ್ಸಾರ್‌ಗೆ ಬೆಂಬಲವನ್ನು ಒಳಗೊಂಡಿರುತ್ತದೆ. ಸೇವೆಗಳು ನೈಜ ಮತ್ತು ಸಿಮ್ಯುಲೇಟೆಡ್ ಕೈನೆಕ್ಟ್ ಸೆನ್ಸಾರ್‌ಗಳಿಗೆರಡೂ ಒಳಗೊಂಡಿರುತ್ತದೆ. ವಿಂಡೋಸ್ SDK, RDS ಗಾಗಿ ಕೈನೆಕ್ಟ್‌ನಲ್ಲಿ ಬಲವಾದ ಬೆಂಬಲವು ಬಿಡುಗಡೆ ನಿಗದಿಗೆ ಮುಂದುವರಿದಿದೆ ಮತ್ತು ಇದು ವಿಂಡೋಸ್‌ಗಾಗಿ ಕೈನೆಕ್ಟ್ ಬಿಡುಗಡೆಯನ್ನು ಅನುಸರಿಸುತ್ತದೆ. ವಿಂಡೋಸ್‌ಗಾಗಿ ಕೈನೆಕ್ಟ್‌ನೊಂದಿಗೆ ಹೊಂದಾಣಿಕೆಯ ಗ್ಯಾರಂಟಿಗಾಗಿ ಇದು ಅಗತ್ಯವಿದೆ. RDS 4 ನ ಈ ಬಿಡುಗಡೆಯನ್ನು ವಿಂಡೋಸ್ SDK V1 ಗಾಗಿ ಕೈನೆಕ್ಟ್‌ನೊಂದಿಗೆ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ವಿಂಡೋಸ್‌ಗಾಗಿ ಕೈನೆಕ್ಟ್‌ನ ಭವಿಷ್ಯದ ಆವೃತ್ತಿಯಲ್ಲಿ ಯಾವುದೇ ಭಾರಿ ಬದಲಾವಣೆಗಳನ್ನು ಮಾಡಿದರೆ, ಆಗ RDS ಗೆ ನವೀಕರಣವು ಅಗತ್ಯವಾಗಬಹುದು.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 10/16/2019