ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ವಿಜ್ಞಾನ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಿಜ್ಞಾನ

ವಿಜ್ಞಾನ ಲೇಖನಗಳ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಆಧುನಿಕ ಖಗೋಳ ವಿಜ್ಞಾನಗಳು
ಆಕಾಶಕಾಯಗಳು ಹೊರಸೂಸುವ ಬೆಳಕಿನ ಅಧ್ಯ್ಯಯನದಿ೦ದ ಖಗೋಳ ವಿಜ್ಞಾನ ಜನ್ಮತಾಳಿತು. ೨೦ನೆಯ ಶತಮಾನದ ತನಕ ಈ ವಿಜ್ಞಾನದಲ್ಲಿ ಪ್ರಗತಿಯೆಲ್ಲಾ ಆ ಬೆಳಕಿನ ಪರಿಶೀಲನೆಯಿ೦ದಲೆ ನಡೆಯಿತು. ಆದರೆ ಬೆಳಕಿಗೆ ಬೇರೆ ಬೇರೆ ರೂಪಗಳಿವೆ ಎ೦ದು ೧೮ನೆಯ ಮತ್ತು ೧೯ನೆಯ ಶತಮಾನದಲ್ಲಿನ ವಿವಿಧ ಪ್ರಯೋಗಗಳಿ೦ದ ತಿಳಿಯಿತು.
ಪುರಾತನ ಪಾಶ್ಚಾತ್ಯ ನಾಗರಿಕತೆಗಳಲ್ಲಿ ಖಗೋಳವಿಜ್ಞಾನ
ಪುರಾತನ ಪಾಶ್ಚಾತ್ಯ ನಾಗರಿಕತೆಗಳಲ್ಲಿ ಖಗೋಳವಿಜ್ಞಾನ ಕುರಿತು ಇಲ್ಲಿ ತಿಳಿಸಲಾಗಿದೆ .
ಭಾರತದಲ್ಲಿ ಭೂ ವಿಜ್ಞಾನ : ಒಂದು ಕಿರುನೋಟ
ಪ್ರಕೃತಿಯನ್ನು ಅರಿಯಲು ನೆರವು ನೀಡುವಲ್ಲಿ ವಿಜ್ಞಾನ ಲೋಕದ ಪಾತ್ರ ಅಪಾರ. ವಿಜ್ಞಾನವು ಅದರ ಮೂಲ ಸ್ವಭಾವದಲ್ಲಿ ಪ್ರಕೃತಿಯ ಒಳ ಹೊರಗನ್ನು ವಿವರಿಸುವುದರ ಜೊತೆಗೆ ಭವಿಷ್ಯದಲ್ಲಿ ಅದರ ರಚನೆ, ಆಗು-ಹೋಗುಗಳನ್ನು ಊಹಿಸುವ ಪ್ರಕ್ರಿಯೆಯನ್ನೂ ಅಪೇಕ್ಷಿಸುತ್ತದೆ. ನಾವು ಮಾನವರು ನೆಲೆಸಿರುವ ಭೂಮಿ, ಅದರ ರಚನೆ, ಸುತ್ತುವರೆದ ವಾತಾವರಣ, ಅದನ್ನಾವರಿಸಿರುವ ವಿಶಾಲ ಆಗಸ ಇವೆಲ್ಲವೂ ನಮ್ಮನ್ನು ಸದಾ ಮನಮೋಹಕಗೊಳಿಸುವ0ಥದ್ದು. ಇವುಗಳ ಅಂತರ್ಯವನ್ನು ತಿಳಿಯಲು ಕಳೆದ ಎರಡು ಮೂರು ಶತಮಾನಗಳಲ್ಲಿ ವಿಜ್ಞಾನವು ಸ್ವಲ್ಪ ಮಟ್ಟಿಗೆ ಸಫಲವಾಗಿದ್ದರೂ ಇನ್ನೂ ನಮ್ಮ ಗಮನಕ್ಕೆ ಬಾರದ ಅದೆಷ್ಟೋ ಚಿದಂಬರ ರಹಸ್ಯಗಳು ಪ್ರಕೃತಿಯ ಅ0ತರಾಳದಲ್ಲಿ ಅಡಗಿಕೊಂಡಿವೆ.
ಯಾಮಿನಿಯ ಯಾತ್ರಿಕರು
ರಾತ್ರಿಯ ಆಕಾಶದತ್ತ ನೋಡಿದರೆ ನಮಗೆ ನೂರಾರು ಜ್ಯೋತಿಗಳು ಕಾಣುತ್ತವೆ. ಈ ಜ್ಯೋತಿಗಳನ್ನು ಪೂರ್ವೀಕರು ನಕ್ಷತ್ರ ಅಥವಾ ತಾರೆ ಗಳೆ೦ದು ಕರೆದರು... ಹಾಗೆಯೇ ಹೆಚ್ಚು ಗಮನವಿತ್ತಾಗ ಅವರಿಗೆ ನಕ್ಷತ್ರಗಳ ವಿನ್ಯಾಸದಲ್ಲಿ ಹಲವಾರು ಮಾದರಿಗಳು ಕಾಣಿಸಿದವು.
ಯಾಮಿನಿಯ ಯಾತ್ರಿಕರು-ನಕ್ಷತ್ರಗಳ ಹುಟ್ಟು ಮತ್ತು ಸಾವು
ಯಾಮಿನಿಯ ಯಾತ್ರಿಕರು(೨) - ನಕ್ಷತ್ರಗಳ ಹುಟ್ಟು ಮತ್ತು ಸಾವು ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಬಾನು ಕ೦ಡ ಭೂಮಿ
ಬಾನು ಕ೦ಡ ಭೂಮಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಪರಮಾಣು‌(೧೦೦ ಪ್ಲುಸ್ ವರ್ಷಗಳು)
ಪರಮಾಣು ಕುರಿತಾದ ಮಾಹಿತಿ
ಆಕಾಶದಲ್ಲಿ ಮಾನವನ ಮೊದಲ ಹೆಜ್ಜೆಗಳು
ವಿಮಾನಗಳ ಕಲ್ಪನೆ ಅನೇಕ ಸ0ಸ್ಕೃತಿಗಳಲ್ಲೂ ಇದ್ದಿತು. ಆದರೂ ಅ0ತರಿಕ್ಷ ಯಾನ ಪ್ರಾರ0ಭವಾಗಲು ವಿಜ್ಞಾನಿ ತ0ತ್ರಜ್ನಾನಗಳ ಅವಶ್ಯಕತೆ ಇದ್ದು ಅದು ನಿಜವಾಗಲು 20ನೆಯ ಶತಮಾನ ಹುಟ್ಟಬೇಕಾಯಿತು.
ಸೌರಮಂಡಲ ಸಮೀಪವೇ ಇದೆ ಮತ್ತೊಂದು ಭೂಮಿ!
ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹವೊಂದು ನಮ್ಮ ಸೌರಮಂಡಲದ ಸಮೀಪವೇ ಪತ್ತೆಯಾಗಿದೆ. ಖಗೋಳ ವಿಜ್ಞಾನಿಗಳ ದಶಕಗಳ ಸಂಶೋಧನೆ ಫಲ ನೀಡಿದ್ದು ನಮ್ಮ ಸೌರಮಂಡಲದ ಸಮೀಪದಲ್ಲಿ ಮತ್ತೊಂದು ಸೌರಮಂಡಲ ವ್ಯವಸ್ಥೆಯಿದ್ದು ಭೂಮಿಯನ್ನು ಹೋಲುವ ಗ್ರಹ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇಂದಿನ ಶಿಕ್ಷಣದಲ್ಲಿ ದೈಹಿಕ ಶಿಕ್ಷಣ
ಇಂದಿನ ಶಿಕ್ಷಣದಲ್ಲಿ ದೈಹಿಕ ಶಿಕ್ಷಣ
Back to top