ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಗೀತಾ

ವಿದ್ಯಾಭ್ಯಾಸದ ಗುರಿ
ಪ್ರಾರಂಭದಲ್ಲಿ ವಿದ್ಯೆ ಎಂಬುದು ಜ್ಞಾನ ಸಂಪಾದನೆಗೆ ಸೀಮಿತವಾಗಿತ್ತು. ಅನಂತರ ವಿದ್ಯೆಯ ಪರಿಭಾಷೆ ವಿಸ್ತಾರವಾಗುತ್ತಾ ಇಂದು ವಿದ್ಯೆ "ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ದಿ" ಎಂದು ವ್ಯಾಖ್ಯಾನಗೊಳಿಸುತ್ತಿದೆ. "ವಿದ್" ಎಂದರೆ ಜ್ಞಾನ. ಅದರ ಅಭ್ಯಾಸ ಮಾಡುವುದೇ " ವಿದ್ಯಾಭ್ಯಾಸ".
ಇಂಗ್ಲಿಷ್ ಶಿಕ್ಷಣ
ಭಾರತದಲ್ಲಿ ಪ್ರಚಲಿತವಿರುವ ದೇಶೀಯ ಭಾಷೆಗಳೊಂದಿಗೆ ವಿದೇಶೀ ಭಾಷೆಗಳೂ ಬಳಕೆಯಲ್ಲಿವೆ. ಅವುಗಳಲ್ಲಿ ಪ್ರಮುಖವಾಗಿ ಇಂಗ್ಲಿಷ್ ಸಹ ಒಂದಾಗಿದೆ. ಇಂಗ್ಲೀಷರ ಆಳ್ವಿಕೆಯೊಂದಿಗೆ ಆಗಮಿಸಿದ ಇಂಗ್ಲಿಷ್ ಭಾಷೆ ಭಾರತದಲ್ಲಿ ಭದ್ರವಾಗಿ ತಳವೂರಿ ನಿಂತಿದೆ.
ಹವಾಗುಣ ಬದಲಾವಣೆಯಂತೂ ಖಾತ್ರಿ
ಹವಾಗುಣ ಬದಲಾವಣೆಯಂತೂ ಖಾತ್ರಿ - ನಮ್ಮ ಗುಣ ಬದಲಾದೀತೆ
ಗುಂಪಿನಲ್ಲಿ ನಾಯಕತ್ವ
ಗುಂಪಿನಲ್ಲಿ ನಾಯಕತ್ವ ಕುರಿತು ಮಾಹಿತಿ ಇಲ್ಲಿ ಲಭ್ಯವಿದೆ.
ಭಾರತದ ಸಂವಿಧಾನ
ಭಾರತ ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಹೊಂದಿದರೂ ಆಡಳಿತ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಪಡೆಯಲು ಕೆಲವು ಕಾಲ ಕಾಯ ಬೇಕಾಯಿತು. ಏಕೆಂದರೆ ಸುಮಾರು ೨೦0 ವರ್ಷಗಳ ಕಾಲದ ಅವರ ಆಳ್ವಿಕೆಯ ಆಡಳಿತ ಪದ್ಧತಿ ಭಾರತಕ್ಕೆ ಹೊಂದುವಂತಿರಲಿಲ್ಲ.
ಮಹಿಳಾ ಅಸಮಾನತೆಯ ವಿರುದ್ಧ ಬಂಡಾಯ
ಪುರುಷಪ್ರಧಾನ ಸಮಾಜದಲ್ಲಿ ಮಹಿಳೆ ಮೊದಲಿನಿಂದಲೂ ಎರಡನೆಯ ದರ್ಜೆ ಪ್ರಜೆಯಾಗಿಯೇ ಕಷ್ಟಗಳನ್ನು ಅನುಭವಿಸುತ್ತಿದ್ದು ಅದರ ವಿರುದ್ಧ ಹಲವು ಮಹನೀಯರು ಕೈಗೊಂಡ ಕ್ರಮಗಳು ಹಾಗೂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ರೂಪಿಸಿದ ನೀತಿಗಳನ್ನು ಲೇಖಕರು ತಮ್ಮ 'ಮಹಿಳಾ ಅಸಮಾನತೆ' ಪುಸ್ತಕದ ೩ ನೇ ಅಧ್ಯಾಯದಲ್ಲಿ ವಿವರಿಸಿದ್ದಾರೆ.
ಧರೆ ಹತ್ತಿ ಉರಿದೊಡೆ
ಕಳೆದ ೫೦ ವರ್ಷಗಳಿಂದ ಮಳೆಯ ಪ್ರಮಾಣ ಇಳಿಮುಖವಾಗುತ್ತಿದ್ದು , ಕಳೆದ ೨೫ ವರ್ಷಗಳಿಂದ ಈ ಇಳಿಮುಖತೆಯ ಪ್ರಮಾಣ ತೀವ್ರವಾಗುತ್ತಿದೆ.
ಪ್ರಜಾಪ್ರಭುತ್ವ ಮತ್ತು ಶಿಸ್ತು
ಮನುಷ್ಯ ಬುದ್ದುಜೆವಿ, ಸಮಾಜ ಜೀವಿಯೂ ಹೌದು. ಮಾನವ ಸಮಾಜದಲ್ಲಿರುವವರೆಲ್ಲರೂ ಪ್ರಜೆಗಳು, ಅಂದರೆ ಯಾವುದೇ ಒಂದು ದೇಶದ ಜನರೆಲ್ಲರೂ ಆ ದೇಶದ ಪ್ರಜೆಗಳು. ಈ ಪ್ರಜೆಗಳು ಪರಸ್ಪರ ಸೌಹಾರ್ದ ದಿಂದ ಬದುಕುತ್ತಾ ಬಂದಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ
ಆಧುನಿಕ ಪ್ರಪಂಚವು ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುಗವೆನಿಸಿದೆ. ಆಹಾರ, ಗಾಳಿ, ನೀರಿನಷ್ಟೇ ಇಂದು ಜ್ಞಾನ, ಮಾಹಿತಿ ಇತ್ಯಾದಿಗಳು ಅತ್ಯಂತ ಅವಶ್ಯಕವೆನಿಸಿವೆ.
ಅರಣ್ಯೆ ನಿನಗೆ ಶರಣು
ಅರಣ್ಯೆ ನಿನಗೆ ಶರಣು ಕುರಿತು
ನೇವಿಗೇಶನ್‌
Back to top