ಮಗುವಿನ ಅಭಿವೃದ್ಧಿಗಾಗಿ ಸಂವಿಧಾನದ ನಿಬಂಧನೆಗಳು
ಭಾರತದ ಸಂವಿಧಾನವೂ ಮಕ್ಕಳ ಅಭಿವೃದ್ಧಿಗಾಗಿನ ಬದ್ಧತೆಯನ್ನು ಅನುಚ್ಛೇದ 21 ಎ, 24 ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳ 39 ರಲ್ಲಿ ವ್ಯಕ್ತಪಡಿಸಿದೆ.
ಅನುಚ್ಛೇದ 21 ಎ
ಶಿಕ್ಷಣದ ಹಕ್ಕು ರಾಜ್ಯವು ಎಲ್ಲಾ 6-14 ವಯೋಮಾನದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನಿರ್ದೇಶಿತ ಮಾದರಿಯಲ್ಲಿ ನೀಡಬೇಕು.
|
ಅನುಚ್ಛೇದ 39
ರಾಜ್ಯವು ವೀಶೇಷವಾಗಿ ಈ ಕೆಳಗಿನವುಗಳನ್ನು ಪಡೆಯಲು ತನ್ನ ನೀತಿಯನ್ನು ಗುರಿಯಾಗಿರಿಸಿದೆಮುಖ್ಯವಾಗಿ ನಿದರ್ಶಿಸಿಸುವುದು:-
(ಇ) ಕಾರ್ಮಿಕರ ಆರೋಗ್ಯ ಮತ್ತು ಸಾಮರ್ಥ್ಯ, ಪುರುಷರು ಮತ್ತು ಮಹಿಳೆಯರು, ಮತ್ತು ಎಳೆಯಮಕ್ಕಳ ದುರ್ಬಳಕೆ ಪಡಿಸಿಕೊಂಡು ಮತ್ತು ನಾಗರೀಕರು ಹಣ ಕಾಸಿನ ಕೊರತೆಯೀಂದ ತಮ್ಮ ವಯಸ್ಸು ಮತ್ತು ಶಮರ್ಥ್ಯಕ್ಕೆ ಅನುಗುಣವಲ್ಲದ ಉದ್ಯೋಗಕ್ಕೆ ಸೇರಲು ಒತ್ತಾಯಿಸಬಾರದು.
|
ಅನುಚ್ಛೇದ 24
ಕಾರ್ಖಾನೆ, ಇತ್ಯಾದಿಗಳಲ್ಲಿ ಮಕ್ಕಳ ಉದ್ಯೋಗದ ನಿಷೇಧ ಯಾವುದೇ ಹದಿನಾಲ್ಕು ವರ್ಷ ವಯಸ್ಸಿಗಿಂತ ಕಡಿಮೆಇರುವ ಮಗವನ್ನು ಕಾರ್ಖಾನೆಯಲ್ಲಿ, ಅಥವ ಗಣಿಯಲ್ಲಿ ಅಥವ ಇತರೆ ಅಪಾಯಕರ ಉದ್ಯೋಗದಲ್ಲಿ ತೊಡಗಿಸಬಾರದು.
|
ಕೊನೆಯ ಮಾರ್ಪಾಟು : 2/15/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.