অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾರ್ವಜನಿಕ ಗ್ರಂಥಾಲಯ

ಸಾರ್ವಜನಿಕ ಗ್ರಂಥಾಲಯ ಒಂದು ಮುಕ್ತವಾದ ಸಾರ್ವಜನಿಕ ಸಂಸ್ಥೆ. ಸಾರ್ವಜನಿಕ ಗ್ರಂಥಾಲಯ ಶ್ರೀ ಸಾಮಾನ್ಯನ ವಿಶ್ವವಿದ್ಯಾಲಯ ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ. ಸರ್ಕಾರ ಸಾರ್ವಜನಿಕರಲ್ಲಿ ವಿದ್ಯೆ, ಜ್ಞಾನ ಓದಿನ ಬಗೆಗೆ ಅಭಿರುಚಿ ಮುಂತಾದವುಗಳನ್ನು ಬೆಳೆಸಲು ಉದ್ದೇಶಿಸಿ ಸ್ಥಾಪನೆ ಮಾಡಿದ ಮುಕ್ತ ಸಾರ್ವಜನಿಕ ವ್ಯವಸ್ಥೆಯೇ ಈ ಗ್ರಂಥಾಲಯಗಳು ಕರ್ನಾಟಕ ಸರ್ಕಾರ 1965ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ರೂಪಿಸಿ ಸಾರ್ವಜನಿಕ ಗ್ರಂಥಾಲಯಗಳ ಜಾಲದ ಬೆಳವಣಿಗೆಗೆ ಬುನಾದಿ ಹಾಕಿತು. ನಮ್ಮ ರಾಜ್ಯ ಇಡೀ ಭಾರತದಲ್ಲಿಯೇ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯ ದೃಷ್ಟಿಯಿಂದ ಮಂಚೂಣಿಯಲ್ಲಿರುವ ರಾಜ್ಯವಾಗಿದೆ.

ಸಾಹಿತ್ಯಾಭಿರುಚಿ, ರಾಜಕೀಯ, ಸಾಮಾಜಿಕ ಆಥರ್ಿಕ ಪ್ರಜ್ಷೆ ಇವುಗಳನ್ನು ಸಾರ್ವಜನಿಕರಲ್ಲಿ ಅಭಿವೃದ್ಧಿ ಪಡಿಸುವುದು ಈ ವ್ಯವಸ್ಥೆಯ ಮುಖ್ಯ ಗುರಿ. ಅಬಾಲವೃದ್ಧರವರೆಗೆ ಎಲ್ಲರಿಗೂ ಸುಲಭ ಮನೋರಂಜನೆ, ಜ್ಞಾನ ಪ್ರಧಾನ ಮಾಡುವ ಸಾಮಾಜಿಕ ಶಿಕ್ಷಣವನ್ನು ಮುಂದುವರಿಸುವ ಮತ್ತು ಮಾಹಿತಿ ಪ್ರಸಾರ ಮಾಡುವ ಒಂದು ಜೀವಂತಶಕ್ತಿಯಾಗಿ ಸೇವೆ ಸಲ್ಲಿಸುತ್ತಿದೆ.

ರಾಜ್ಯದಲ್ಲಿ ಪ್ರಸ್ತುತ ಸಾಲಿನವರೆಗೆ 1 ರಾಜ್ಯ ಕೇ0ದ್ರ ಗ್ರ0ಥಾಲಯ, 30 ಜಿಲ್ಲಾ ಕೇ0ದ್ರ ಗ್ರಂಥಾಲಯಗಳು ಮತ್ತು 26 ನಗರ ಕೇ0ದ್ರ ಗ್ರ0ಥಾಲಯಗಳನ್ನು ಮತ್ತು 490 ಶಾಖೆಗಳನ್ನು ಪ್ರಾರ0ಭಿಸಿ ಸಾರ್ವಜನಿಕರಿಗೆ ಓದುವ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ ಗ್ರಾಮೀಣ ಜನತೆಗೆ 5766 ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸಿ ಗ್ರಂಥಾಲಯ ಸೇವೆ ನೀಡಲಾಗುತ್ತಿದೆ. ಹಾಗೆಯೇ ವೃದ್ಧರು, ಮಹಿಳೆಯರಿಗಾಗಿ ಮನೆ ಬಾಗಿಲಲ್ಲೇ ಪುಸ್ತಕಗಳನ್ನು ಒದಗಿಸುವ ಸಲುವಾಗಿ 14 ಸ0ಚಾರಿ ಗ್ರ0ಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಗ್ರ0ಥಾಲಯಗಳ ಸುವ್ಯವಸ್ಥೆಗೆ ರಾಜ್ಯ/ಜಿಲ್ಲಾ ಹಾಗೂ ನಗರ ಗ್ರ0ಥಾಲಯ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ವ್ಯಾಪ್ತಿಗೆ ಒಳಪಟ್ಟ ಯೋಜನೆಗಳನ್ನು ಸಿದ್ಧಪಡಿಸಿ ಅವುಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತಿವೆ.

ರಾಜ್ಯದ ಜನತೆಗೆ ಜ್ಞಾನ, ಸಾಮಾಜಿಕ ಶಿಕ್ಞಣ, ಮಾಹಿತಿ ಪ್ರಸಾರ ಹಾಗೂ ನಿರಂತರ ಕಲಿಕೆಗೆ ಒತ್ತಾಸೆ ನೀಡಿ ಸಾರ್ವಜನಿಕರಿಗೆ ಓದುವ ಸೌಲಭ್ಯ ಒದಗಿಸಿ ಅವರ ಸಾಕ್ಷರತಾ ಮಟ್ಟವನ್ನು ಹೆಚ್ಚಿಸಲು ಜೀವ0ತ ಶಕ್ತಿಯಾಗಿ ಈ ವ್ಯವಸ್ಥೆ ಸಮಾಜಕ್ಕೆ ಸೇವೆ ಸಲ್ಲಿಸುತ್ತ್ತಿದೆ.

ಓದುವ ಸಮುದಾಯದ ಬೇಡಿಕೆಗಳನ್ನು ಗಮನದಲ್ಲಿರಿಸಿ ಗ್ರ0ಥಾಲಯ ಸ0ಪನ್ಮೂಲಗಳನ್ನು ಕ್ರೋಢೀಕರಿಸಲಾಗುತ್ತದೆ. ಓದುಗರ ವಾಸ್ತವ ಅವಶ್ಯಕತೆಗಳನ್ನು ಪರಿಗಣಿಸಿ ಪುಸ್ತಕ ಖರೀದಿಸಲು ಹೊಸ ಆಯಾಮವಾದ ಪುಸ್ತಕ ಖರೀದಿ ಪ್ರಕ್ರಿಯೆಗಾಗಿ ಸಕರ್ಾರದ ಆದೇಶದ ಮೇರೆಗೆ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ರಚನೆಯಾಗಿದ್ದು, ಗುಣಾತ್ಮಕ ಗ್ರ0ಥಗಳ ಆಯ್ಕೆಯಲ್ಲಿ ನಿರತವಾಗಿದೆ. ಇಲಾಖೆಯ ವೃತ್ತಿನಿರತ ಸಿಬ್ಬ0ದಿಗಳಿಗೆ ಹಾಗೂ ಇತರ ಆಸಕ್ತರಿಗೆ ಗ್ರ0ಥಾಲಯ ವಿಜ್ಞಾನದಲ್ಲಿ ತರಬೇತಿ ಶಾಲೆಯನ್ನು ಬೆಂಗಳೂರು ಹಾಗೂ ಧಾರವಾಡ ಕೆಂದ್ರಗಳಲ್ಲಿ ತೆರೆಯಲಾಗಿದೆ. ಗ್ರ0ಥಾಲಯಗಳ ಬಗ್ಗೆ, ಓದುವ ಹವ್ಯಾಸದ ಬಗ್ಗೆ ಅಭಿರುಚಿ ಮೂಡಿಸಲು ವಿಸ್ತéರಣಾ ಚಟುವಟಿಕೆಗಳನ್ನು ರಾಜ್ಯದಾದ್ಯ0ತ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರಿಗೆ ಕ್ಷಿಪ್ರವಾಗಿ ಮಾಹಿತಿ ಸೇವೆ ಒದಗಿಸಲು 30 ಜಿಲ್ಲಾ/ನಗರ ಗ್ರ0ಥಾಲಯಗಳಲ್ಲಿ ಹಾಗೂ ನಿದರ್ೆಶಕರ ಕಛೇರಿಯಲ್ಲಿ ಗಣಕಯ0ತ್ರಗಳನ್ನು ಅಳವಡಿಸಿ ಇ0ಟರ್ನೆಟ್ ಹಾಗೂ ಇ-ಮೇಲ್ ವ್ಯವಸ್ಥೆ ಅಳವಡಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಸಾಲಿನಲ್ಲಿ 6 ಜಿಲ್ಲಾ / ನಗರ ಕೇ0ದ್ರ ಗ್ರ0ಥಾಲಯಗಳಲ್ಲಿ ಗ್ರ0ಥಗಳ ಗಣಕೀಕರಣ ಕಾರ್ಯಗಳಿಗೋಸ್ಕರ ರಾಜಾ ರಾ0ಮೋಹನ್ ರಾಯ್ ಗ್ರ0ಥಾಲಯ ಪ್ರತಿಷ್ಠಾನ ಹಾಗೂ ಸಕರ್ಾರದ ಸಮಪಾಲು ನಿಧಿಯ ಅನುದಾನದ ಮೇರೆಗೆ ಗಣಕಯ0ತ್ರಗಳನ್ನು ಖರೀದಿಸಿ ಅದರ ಕಾರ್ಯ ಪ್ರಾರ0ಭಿಸಲಾಗುವುದು.

2010-11ನೇ ಸಾಲಿನಲ್ಲಿ ಸುವರ್ಣ ಕರ್ನಟಕ ವರ್ಷ 2006ನ್ನು ಆಚರಿಸಲಾಗುತ್ತಿದೆ. ಈ ಸಂಬಂಧದಲ್ಲಿ ಕನರ್ಾಟಕದಲ್ಲಿ ಪ್ರಕಟಗೊಂಡ ಒಂದು ಲಕ್ಷ ಕನ್ನಡ ಪುಸ್ತಕಗಳನ್ನು ಡಿಜಿಟೈಸ್ ಮಾಡಿಸಿ ವೆಬ್ಗೆ ಹಾಕಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಈ ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಮಂತ್ರಿಗಳು ಉದ್ಘಾಟಿಸಿರುತ್ತಾರೆ.

ಇಲಾಖೆಯ ಕರ್ತವ್ಯಗಳು

ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಅನ್ವಯ ರಾಜ್ಯದಲ್ಲಿ ಸಮಗ್ರವಾಗಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಕಾರ್ಯ ರೂಪಕ್ಕೆ ತರಲಾಗಿದೆ. ರಾಜ್ಯ ಮಟ್ಟದಲ್ಲಿ ರಾಜ್ಯ ಕೇಂದ್ರ ಗ್ರಂಥಾಲಯ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಒಂದು ಲಕ್ಷ ಜನ ಸಂಖ್ಯೆಗಿಂತ ಹೆಚ್ಚಿನ ಜನ ಸಂಖ್ಯೆ ಹೊಂದಿದ ಪ್ರತಿಯೊಂದು ನಗರದಲ್ಲಿ ನಗರ ಕೇಂದ್ರ ಗ್ರಂಥಾಲಯ, ತಾಲ್ಲೂಕು ಕೇಂದ್ರ, ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಂಥಾಲಯಗಳು ಕಾರ್ಯನಿರತವಾಗಿವೆ.

ಗ್ರಂಥಾಲಯಗಳ ಸುವ್ಯವಸ್ಥೆಗೆ ರಾಜ್ಯ ಜಿಲ್ಲಾ ಹಾಗೂ ನಗರ ಗ್ರಂಥಾಲಯಗಳ ವ್ಯಾಪ್ತಿಯಲ್ಲಿ ಗ್ರಂಥಾಲಯ ಪ್ರಾಧಿಕಾರಗಳು ಕಾರ್ಯ ನಿರ್ವಹಿಸುತ್ತಿವೆ. ಆಯಾ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಗೆ ಒಳಪಟ್ಟ ಯೋಜನೆಗಳನ್ನು ಸಿದ್ಧಪಡಿಸಿ ಅವುಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತವೆ.

ರಾಜ್ಯ ಕೇಂದ್ರ ಗ್ರಂಥಾಲಯ

ಕ್ರ. ಸಂ.

ಜಿಲ್ಲೆಗಳು

ಜಿಲ್ಲಾ ಕೇಂದ್ರ ಗ್ರಂಥಾ ಲಯ

ನಗರ ಕೇಂದ್ರ ಗ್ರಂಥಾ ಲಯ

ಶಾಖಾ ಗ್ರಂಥಾಲಯ -ಗಳು

ಸಮುದಾಯ ಮಕ್ಕಳ ಗ್ರಂಥಾಲಯ (ಜಿಲ್ಲಾ)

ವಾಚನಾ ಲಯಗಳು/ ಆಸ್ಪತ್ರೆ ಗ್ರಂ.ಗಳು

ಸಂಚಾರಿಗ್ರಂಥಾಲಯ ಗಳು (ನಗರ)

ಗ್ರಾಮ ಪಂಚಾಯಿತಿ, ಸಂಚಾರಿ ಮತ್ತು ಕೊಳಚೆ ಪ್ರದೇಶ ಗ್ರಂಥಾಲಯಗಳು

ಒಟ್ಟು

ನಗರ

ಗ್ರಾಮೀಣ

ಗ್ರಾ.ಪಂ ಗ್ರಂಥಾಲಯ

ಕೊಳಚೆ / ಜೈಲಿನ ಗ್ರಂಥಾಲಯ

ಅಲೆಮಾರಿ ಗ್ರಂಥಾ ಲಯ

1

2

1323

1324

1325

1326

1327

1328

1329

1330

1331

1332

1

ಬೆಂಗಳೂರು (ನ)

1

6

94

1

7

1

3

135

205

5

458

1) ಉತ್ತರ ವಲಯ

0

1

18

0

1

4

0

0

10

0

34

2) ಪೂರ್ವ ವಲಯ

0

1

24

0

0

0

0

0

6

0

31

3) ದಕ್ಷಿಣ ವಲಯ

0

1

24

0

2

0

0

5

0

32

4) ಪಶ್ಚಿಮ ವಲಯ

0

1

35

0

2

25

1

0

9

0

73

5) ಕೇಂದ್ರ ವಲಯ

0

1

24

0

0

1

0

9

99

0

131

6) ರಾಜ್ಯ ಕೇಂ.ಗ್ರಂ.

0

1

0

0

1

0

0

0

0

0

2

2.

ಬೆಂಗಳೂರು (ಗ್ರಾ)

1

0

0

5

1

0

0

98

0

3

108

3.

ರಾಮನಗರ

1

0

0

4

1

0

0

132

4

1

143

4.

ಚಿತ್ರದುರ್ಗ

1

1

2

5

1

2

0

199

4

4

219

5.

ದಾವಣಗೆರೆ

1

1

5

5

1

9

1

242

0

0

265

6.

ಕೋಲಾರ

1

1

0

5

2

2

0

159

4

10

184

7.

ಚಿಕ್ಕಬಳ್ಳಾಪುರ

1

0

0

5

1

1

0

151

4

2

165

8.

ಶಿವಮೊಗ್ಗ

1

1

8

7

1

0

0

261

0

3

282

ಭದ್ರಾವತಿ

0

1

0

3

0

1

0

0

0

0

5

9.

ತುಮಕೂರು

1

1

4

10

1

1

1

331

3

0

353

10.

ಚಿಕ್ಕಮಗಳೂರು

1

1

1

8

1

0

0

226

4

4

246

11

ದಕ್ಷಿಣ ಕನ್ನಡ

1

1

15

25

2

0

1

206

4

2

257

12.

ಉಡುಪಿ

1

0

4

4

0

0

0

147

0

2

158

13.

ಹಾಸನ

1

1

6

9

3

0

0

260

4

0

284

14

ಕೊಡಗು

1

0

0

6

1

0

0

98

0

1

107

15.

ಮಂಡ್ಯ

1

1

1

17

1

10

0

236

4

0

271

16.

ಮೈಸೂರು

1

1

22

7

1

3

1

236

4

2

278

17.

ಚಾಮರಾಜನಗರ

1

0

0

2

1

3

0

122

5

0

134

ದಕ್ಷಿಣ ಕರ್ನಾಟಕ

17

23

284

128

32

63

8

3248

378

39

4220

18.

ಬೆಳಗಾವಿ

1

1

18

30

2

0

0

488

4

5

549

19.

ಬಿಜಾಪುರ

1

1

13

8

1

0

1

197

5

4

231

20.

ಬಾಗಲಕೋಟೆ

1

0

0

17

1

0

0

163

4

3

220

21.

ಧಾರವಾಡ

1

1

23

3

16

0

127

4

3

220

22.

ಗದಗ

1

1

4

10

1

1

0

106

4

0

128

23.

ಹಾವೇರಿ

1

0

0

10

1

2

0

211

12

4

241

24.

ಉತ್ತರ ಕನ್ನಡ

1

0

0

11

1

0

0

218

2

0

233

25.

ಬಳ್ಳಾರಿ

1

1

4

9

2

1

1

194

4

7

224

ಹೊಸಪೇಟೆ

0

1

10

0

0

0

0

0

0

0

11

26.

ಬೀದರ್

1

1

7

5

2

11

0

180

13

5

225

27.

ಗುಲ್ಬುರ್ಗಾ

1

1

16

10

0

1

0

216

4

10

259

28.

ಯಾದಗಿರಿ

1

0

0

5

1

0

0

120

11

0

138

29.

ರಾಯಚೂರು

1

1

1

11

0

6

0

164

20

16

220

30.

ಕೊಪ್ಪಳ

1

0

0

7

1

0

0

134

7

0

150

ಉತ್ತರ ಕರ್ನಾಟಕ

13

9

36

175

16

38

2

2518

94

54

3015

ರಾಜ್ಯ

30

32

380

303

48

101

10

5766

472

93

7239

ನಗರ ಕೇಂದ್ರ ಗ್ರಂಥಾಲಯ

1.

ದಕ್ಷಿಣ ವಲಯ, ಜಯನಗರ ಬೆಂಗಳೂರು

15.

ನೆಹರು ನಗರ, ಗಾಂದಿಚೌಕ, ಬಿಜಾಪುರ

2.

ಕೇಂದ್ರ ವಲಯ, ಡಬಲ್ ರೋಡ್, ಬೆಂಗಳೂರು

16.

ಡಿ.ಸಿ. ಆಫೀಸ್ ಕಾಂಪೌಂಡ್, ಧಾರವಾಡ

3.

ಉತ್ತರ ವಲಯ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು

17.

ತಹಶೀಲ್ದಾರ್ ಕಛೇರಿ ಹತ್ತಿರ, ಸೂಪರ್ ಮಾರ್ಕೆಟ್, ಗುಲ್ಬುರ್ಗಾ

4.

ಪೂರ್ವ ವಲಯ, ಆರ್.ಟಿ. ನಗರ, ಬೆಂಗಳೂರು

18.

ಅನಂತಪುರ ರಸ್ತೆ, ಬಳ್ಳಾರಿ

5.

ಪಶ್ಚಿಮ ವಲಯ, ಹಂಪಿನಗರ, ಬೆಂಗಳೂರು

19.

ನಗರ ಉದ್ಯಾನವನ ಸ್ಟೇಷನ್ ರೋಡ್, ರಾಯಚೂರು

6.

ರಾಬರ್ಟಸನ್ ಪೇಟೆ, ಕೆ.ಜಿ.ಎಫ್.

20.

ಹೆಡ್ಪೋಸ್ಟ್ ಆಫೀಸ್ ಹತ್ತಿರ, ಹೊಸಪೇಟೆ

7.

ತುಮಕೂರು

21.

ಜಿಲ್ಲಾಡಳಿತ ಭವನ, ಹುಬ್ಬಳ್ಳಿ ರೋಡ್, ಗದಗ

8.

ಕೆ.ಟಿ. ಶಾಮಯ್ಯ ರಸ್ತೆ, ಶಿವಮೊಗ್ಗ

22.

ಚಿಕ್ಕಮಗಳೂರು

9.

ಪಿ.ಜಿ. ಬಡಾವಣೆ, ದಾವಣಗೆರೆ

23.

ಹಳೇನಗರ, ಭದ್ರಾವತಿ

10.

ಸಯ್ಯಾಜಿ ರಾವ್ ರಸ್ತೆ, ಮೈಸೂರು

24.

ಚಿತ್ರದುರ್ಗ

11.

ಮಹಾವೀರ ವೃತ್ತ, ಹಾಸನ

25.

ಕೆ.ಎಂ. ಮಾರ್ಗ, ಉಡುಪಿ

12.

ಲೈಟ್ ಹೌಸ್ ಹಿಲ್, ಮಂಗಳೂರು

26.

ಅಂಬೇಡ್ಕರ್ ಚೌಕ ಹತ್ತಿರ, ಬೀದರ್

13.

ಗುರುಭವನ ಬಳಿ, ಮಂಡ್ಯ

27.

ರಾಜ್ಯ ಕೇಂದ್ರ ಗ್ರಂಥಾಲಯ,ಕಬ್ಬನ್ ಪಾರ್ಕ್, ಬೆಂಗಳೂರು

14.

ಡಿ.ಸಿ. ಆಫೀಸ್ ಕಾಂಪೌಂಡ್, ಬೆಳಗಾಂ

ಜಿಲ್ಲಾ ಕೇಂದ್ರ ಗ್ರಂಥಾಲಯ

ವಿಜಯನಗರ ಬಸ್ ನಿಲ್ದಾಣದ ಹತ್ತಿರ, ಬೆಂಗಳೂರು (ನಗರ)

16.

ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಬೆಳಗಾಂ

ವಿಜಯನಗರ, ಬೆಂಗಳೂರು (ಗ್ರಾ)

17.

ಮಾಳಮಡಿ, ಧಾರವಾಡ

ಜಿಲ್ಲಾ ಕೇಂದ್ರ ಗ್ರಂಥಾಲಯ, ಕೋಲಾರ

18.

ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರ

ಜಿಲ್ಲಾ ಕೇಂದ್ರ ಗ್ರಂಥಾಲಯ, ತುಮಕೂರು

19.

ನೆಹರು ನಗರ, ಗಾಂಧಿಚೌಕ, ಬಿಜಾಪುರ

ಕೃಷ್ಣ ರಾಜೇಂದ್ರ, ಚಿತ್ರದುರ್ಗ

20.

ಜಿಲ್ಲಾ ಕೇಂದ್ರ ಗ್ರಂಥಾಲಯ, ಹಾವೇರಿ

ಜಿಲ್ಲಾ ಕೇಂದ್ರ ಗ್ರಂಥಾಲಯ, ಶಿವಮೊಗ್ಗ

21.

ಸ್ಟೇಷನ್ ರೋಡ್, ತ್ರೀಮೂರ್ತಿ ಲಾಡ್ಜ್ ಎದುರು, ಗದಗ

ನಿಟುವಳ್ಳಿ ಹೊಸ ಬಡಾವಣೆ, ದಾವಣಗೆರೆ

22.

ಆರ್ ಅಂಡ್ ಆರ್ ಕಛೇರಿ ಹಿಂಭಾಗ, ಬಾಗಲಕೋಟೆ

ಶಂಕರಮಠದ ರಸ್ತೆ, ಬಿಲ್ಲೆ ಮೊಹಲ್ಲ, ಮೈಸೂರು

23.

ಸ್ಟೇಶನ್ ರಸ್ತೆ, ಮಿನಿ ವಿಧಾನಸೌಧ, ಗುಲ್ಬುರ್ಗಾ

ಸ್ಟೇಡಿಯಂ ರಸ್ತೆ, ಗುರುಭವನ ಬಳಿ, ಮಂಡ್ಯ

24.

ಎಸ್.ಪಿ. ಸರ್ಕಲ್ ರೋಡ್, ಬಳ್ಳಾರಿ

ಮಹಾವೀರ ವೃತ್ತ, ಹಾಸನ

25.

ಅಂಬೇಡ್ಕರ್ ಚೌಕ ಹತ್ತಿರ, ಬೀದರ್

ಜಿಲ್ಲಾ ಕೇಂದ್ರ ಗ್ರಂಥಾಲಯ, ಚಿಕ್ಕಮಗಳೂರು

26.

ನಗರ ಉದ್ಯಾನವನ, ಸ್ಟೇಶನ್ ರೋಡ್, ರಾಯಚೂರು

ಜಿಲ್ಲಾ ಕೇಂದ್ರ ಗ್ರಂಥಾಲಯ, ಮಡಿಕೇರಿ

27.

ಜಿಲ್ಲಾ ಕೇಂದ್ರ ಗ್ರಂಥಾಲಯ, ಕೊಪ್ಪಳ

ಡಿ.ಸಿ. ಆಫೀಸ್ ಕಾಂಪೌಂಡ್, ಮಂಗಳೂರು (ದ.ಕ)

28.

ಕುವೆಂಪುನಗರ, ಐಜೂರು ಬಡಾವಣೆ, ರಾಮನಗರ

ಕೆ.ಎಂ. ಮಾರ್ಗ, ಉಡುಪಿ

29.

ಬಿ.ಬಿ. ರಸ್ತೆ, ಚಿಕ್ಕಬಳ್ಳಾಪುರ

ರಥಬೀದಿ, ಚಾಮರಾಜನಗರ

30.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು, ಚಿತ್ತಾಪುರ ರಸ್ತೆ, ಯಾದಗಿರಿ

ಕಟ್ಟಡಗಳು

ಸಾರ್ವಜನಿಕ ಗ್ರಂಥಾಲಯ ಇಲಾಖೆಯು ವಿವಿಧ ರೀತಿಯ ಕಟ್ಟಡಗಳಲ್ಲಿ ಶಾಖಾ ಗ್ರಂಥಾಲಯ ಸೇವಾ ಕೇಂದ್ರಗಳು ಹಾಗೂ ವಾಚನಾಲಯಗಳು ಮತ್ತು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಸ್ವಂತ ಕಟ್ಟಡಗಳು, ಬಾಡಿಗೆ ರಹಿತ ಕಟ್ಟಡಗಳು ಹಾಗೂ ಉಚಿತ ಕಟ್ಟಡಗಳಲ್ಲಿ ಗ್ರಂಥಾಲಯವು ನಡೆಯುತ್ತಿವೆ ಅವುಗಳ ವಿವರ ಈ ಕೆಳಗಿನಂತಿದೆ.

ಕ್ರ.ಸಂ.

ಕಟ್ಟಡಗಳು

ನಗರ ಕೇಂದ್ರ ಗ್ರಂಥಾಲಯ

ಜಿಲ್ಲಾ ಕೇಂದ್ರ ಗ್ರಂಥಾಲಯ

1.

ಸ್ವಂತ ಕಟ್ಟಡಗಳು

47

153

2.

ಬಾಡಿಗೆ ಕಟ್ಟಡಗಳು

68

43

3.

ಉಚಿತ ಕಟ್ಟಡಗಳು

124

340+3390 (ಗ್ರಾ.ಪಂ.ಗ್ರಂಥಾಲಯಕಟ್ಟಡಗಳು)

ಒಟ್ಟು

239

536+3390

ಮೂಲ : ಸಾರ್ವಜನಿಕ  ಗ್ರಂತಲಯ  ಇಲಾಖೆ

ಕೊನೆಯ ಮಾರ್ಪಾಟು : 5/28/2020

© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate