অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಂಶೋಧನೆ

ಸಂಶೋಧನೆ

  • ಮಕ್ಕಳಿಗಾಗಿ POCSO ಇ-ಬಾಕ್ಸ್
  • ಮಕ್ಕಳಿಗಾಗಿ POCSO ಇ-ಬಾಕ್ಸ್

  • ಮೆಟ್ರೋ ಸುರಂಗ ಸ್ಫೋಟ : ಪರಿಣಾಮಗಳತ್ತ ಒಂದು ನೋಟ
  • ಇತ್ತೀಚೆಗೆ ಹೆಚ್ಚಾಗುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಯೋಚಿಸಿದಾಗ , ಭೂತಳದ ರೈಲು ಸುರಂಗಗಳಲ್ಲಿ ಸಂಭವಿಸಬಹುದಾದ ಸ್ಫೋಟದ ಪರಿಣಾಮಗಳ ಕುರಿತು ಗಮನಹರಿಸಬೇಕಾದ್ದು ಅತೀ ಅವಶ್ಯಕ. ಅಗ್ನಿ ದುರ0ತ, ಕೊಳವೆಗಳಲ್ಲಿ ಬಿರುಕುಂಟಾಗಿ ಅನಿಲ ಸೋರಿಕೆ, ಅಂತರ್ಜಲದ ಪ್ರವಾಹ, ನೆಲದ ಮೇಲ್ಮೈನಲ್ಲಿರುವ ಕಟ್ಟಡಗಳಿಗೆ ಹಾನಿ ಈ ಎಲ್ಲಾ ಅವಘಡಗಳಿಗೆ ಇ0ಥ ಸ್ಫೋಟ ಕಾರಣವಾಗಬಹುದು. ಹೀಗಾಗಿ ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನೆಲದಾಳದ ಸುರ0ಗಮಾರ್ಗಗಳ ಸ್ಥಿರತೆ, ದೃಢತೆಗಳ ಲೋಪದ ಕುರಿತಾಗಿ ಅಧ್ಯಯನ ನಡೆಸುವುದು ಹಾಗೂ ದೋಷರಹಿತ ಸುರಂಗಮಾರ್ಗಗಳ ರಚನೆಯತ್ತ ಹೆಜ್ಜೆಹಾಕುವುದು ಇಂದಿನ ಅಗತ್ಯವಾಗಿದೆ.

  • ಸದೃಢ ವೈಮಾನಿಕ ಎಂಜಿನ್ನಿಗೆ ‘ಸೂಪರ್‌ ಅಲಾಯ್‌’!
  • ವೈಮಾನಿಕ ಎಂಜಿನ್ನುಗಳು ಅಗ್ಗದ ಇಂಧನದಿಂದ ಕಾರ್ಯ­ನಿರ್ವ­ಹಿಸುವ ಸಾಧ್ಯತೆಯನ್ನು ತೆರೆದಿಡುವ ಮೂಲ­ವಸ್ತುವೊಂದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋ­ಧಕರು ಅಭಿವೃದ್ಧಿ­ಪಡಿಸಿದ್ದಾರೆ. ಈ ವಸ್ತುವು ಕೋಬಾಲ್ಟ್ ಎಂಬ ಮೂಲ ಧಾತುವನ್ನು ಆಧರಿಸಿದೆ. ಇದು ಪ್ರತಿ­ಕೂಲ ಪರಿಸ್ಥಿತಿಗಳಲ್ಲೂ ತನ್ನ ಸದೃಢತೆ­ಯನ್ನು ಕಾಯ್ದುಕೊಳ್ಳು­ವುದಲ್ಲದೇ ತುಕ್ಕು ಹಿಡಿಯುವ ಪ್ರಕ್ರಿಯೆ­ಯನ್ನೂ ಪ್ರತಿರೋ­ಧಿಸುವ ಗುಣವನ್ನು ಈ ವಸ್ತು ಹೊಂದಿದೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate