1 ಕುವೆಂಪು ಶ್ರೀ ರಾಮಾಯಣ ದರ್ಶನಂ 1987 2 ತೀ.ನಂ.ಶ್ರೀಕಂಠಯ್ಯ ಭಾರತೀಯ ಕಾವ್ಯ ಮೀಮಾಂಸೆ 1988 3 ಶಿವರಾಮ ಕಾರಂತ ಮೈಮನಗಳ ಸುಳಿಯಲ್ಲಿ 1989 4 ಸಂ.ಶಿ.ಭೂಸನೂರಮಠ ಶೂನ್ಯ ಸಂಪಾದನೆ -ಪರಾಮರ್ಶೆ 1990 5 ಪು.ತಿ.ನ. ಹರಿಚರಿತೆ 1991 6 ಎ.ಎನ್.ಮೂರ್ತಿರಾವ್ ದೇವರು 1992 7 ಗೋಪಾಲಕೃಷ್ಣ ಅಡಿಗ ಸುವರ್ಣ ಪುತ್ಥಳಿ 1993 8 ಸೇಡಿಯಾಪು ಕೃಷ್ಣಭಟ್ಟ ವಿಚಾರ ಪ್ರಪಂಚ 1994 9 ಕೆ.ಎಸ್.ನರಸಿಂಹಸ್ವಾಮಿ ದುಂಡು ಮಲ್ಲಿಗೆ 1995 10 ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ 1996 11 ಜಿ.ಎಸ್.ಶಿವರುದ್ರಪ್ಪ ಸಮಗ್ರ ಸಾಹಿತ್ಯ 1997 12 ದೇಜಗೌ ಸಮಗ್ರ ಸಾಹಿತ್ಯ 1998 13 ಚನ್ನವೀರ ಕಣವಿ ಕವಿತೆಗಳು 1999 14 ಡಾ. ಎಲ್.ಬಸವರಾಜು ಸಮಗ್ರ ಸಾಹಿತ್ಯ (ಸಂಶೋಧನೆ )2000 15 ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯ ಸೇವೆ 2001 16 ಚಿದಾನಂದಮೂರ್ತಿ ಕನ್ನಡ ಸಾಹಿತ್ಯ ಸೇವೆ 2002 17 ಡಾ. ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಸೇವೆ 2003 18 ಹೆಚ್.ಎಲ್.ನಾಗೇಗೌಡ ಕನ್ನಡ ಸಾಹಿತ್ಯ ಸೇವೆ 2004 19 ಎಸ್.ಎಲ್.ಭೈರಪ್ಪ ಕನ್ನಡ ಸಾಹಿತ್ಯ ಸೇವೆ 2005 20 ಜಿ.ಎಸ್.ಆಮೂರ್ ಕನ್ನಡ ಸಾಹಿತ್ಯ ಸೇವೆ 2006 21 ಯಶವಂತ ಚಿತ್ತಾಲ ಕನ್ನಡ ಸಾಹಿತ್ಯ ಸೇವೆ 2007 22 ಟಿ.ವಿ.ವೆಂಕಟಾಚಲಶಾಸ್ತ್ರಿ ಕನ್ನಡ ಸಾಹಿತ್ಯ ಸೇವೆ 2008 22 ಚಂದ್ರಶೇಖರ ಪಾಟೀಲ ಕನ್ನಡ ಸಾಹಿತ್ಯ ಸೇವೆ 2009 23 ಜಿ.ಹೆಚ್.ನಾಯಕ ಕನ್ನಡ ಸಾಹಿತ್ಯ ಸೇವೆ 2010 24 ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯ ಸೇವೆ 2011 ಮೂಲ : ಲಯನ್ ಡಿ.ವಿ.ಜಿ.