ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಪ್ರತಿ ಅಂಕಪಟ್ಟಿ
ಕನ್ನಡ ಅಭಿವೃಧಿ ಪ್ರಾಧಿಕಾರ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ
ಟಿ.ವಿ ಸುಳಿಯಿಂದ ಮಕ್ಕಳಿಗೆ ರಕ್ಷಣೆ ಕುರಿತು ಮಾಹಿತಿ
ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವ ಗುರುತರ ಪ್ರಕರಣಗಳನ್ನು ಪ್ರಜ್ನಾಪೂರ್ವಕವಾಗಿ ಸ್ವಯಂಪ್ರೇರಿತವಾಗಿ ಆಯೋಗವು ಗುರುತಿಸಬೇಕು ಅಲ್ಲದೇ ಮಕ್ಕಳು ಹಕ್ಕುಗಳನ್ನು ಅನುಭವಿಸಲು ತಡೆಯೊಡ್ಡುವ ಅಂಶಗಳನ್ನು ಪರಿಶೀಲಿಸಬೇಕು
ಮಕ್ಕಳ ಅಗತ್ಯಗಳು ಮತ್ತು ಹಕ್ಕುಗಳನ್ನು ಖಾತ್ರಿಪಡಿಸಿಕೊಳ್ಳಲು ಅಭಿವೃದ್ಧಿ ಯೋಜನೆಗಳಿಂದ ಪ್ರಭಾವಿತ ಕುಟುಂಬಗಳ ಪುನರ್ವಸತಿ ಮತ್ತು ಪುನಸಜ್ಜೀಕರಣದ ರಾಷ್ಟ್ರೀಯ ನೀತಿ-2003 ಮತ್ತು ರಾಷ್ಟ್ರೀಯ ಪುನರ್ವಸತಿ ನೀತಿ-2006 ಇವುಗಳಲ್ಲಿ ಬದಲಾವಣೆಗಳನ್ನು ತರಲು NCPCR ಸಲಹೆ ಮಾಡಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಯುನಿಸೆಫ್ ಮತ್ತು ಐಎಲ್ಒ ಸಹಯೋಗದೊಂದಿಗೆ ಎಲ್ಲ ರೀತಿಯ ಬಾಲಕಾರ್ಮಿಕತೆಯನ್ನ್ನುನಿಷೇದಿಸಲು ಮತ್ತು ಪ್ರತಿ ಮಗುವೂ ಶಾಲೆಗೆ ಹೋಗುವುದನ್ನು ಖಾತ್ರಿ ಪಡಿಸಲು ರಾಜ್ಯ ಮಟ್ಟದ ಸಲಹಾ ಸಭೆಗಳ ಸರಣಿಗಳನ್ನು ನಡೆಸಲಿದೆ.
ಈ ಕಾಯಿದೆಯು ೧೪ ವರ್ಷದೊಳಗಿನ ಮಕ್ಕಳನ್ನು ಅವರ ಜೀವ ಮತ್ತು ಆರೋಗ್ಯಕ್ಕೆ ಹಾನಿಕರವಾದ ೧೩ ವಿಧದ ವೃತ್ತಿಗಳಲ್ಲಿ ಮತ್ತು ೫೭ಕಾರ್ಯ ವಿಧಾನ ಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ.
ಮಕ್ಕಳ ಗರಿಷ್ಟ ಹಿತ ಸಾಧಿಸಲು ಬಾಲಗೃಹಗಳನ್ನು ಪರಿವರ್ತಿಸುವದು
ಬಾಲದುಡಿಮೆಯನ್ನು ನಿಷೇಧಿಸಲು ಮಾರ್ಗಸೂಚಿಗಳು
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊಳಗಿನ ಎಲ್ಲ ಮಾನವ ಜೀವಿಗಳು.
ಹದಿನೆಂಟು ವಯೋಮಾನದ ಕೆಳಗಿನ ಪ್ರತೀ ವ್ಯಕ್ತಿಯೂ ಮಗು. ಮಗುವಿನ ಪಾಲನೆ ಹಾಗೂ ಪೋಷಣೆ ತಂದೆ ತಾಯಿಯರ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ದೇಶವು ಮಗುವಿನ ಹಕ್ಕುಗಳನ್ನು ಗೌರವಿಸುವುದಲ್ಲದೆ ಸಂರಕ್ಷಿಸಲೇ ಬೇಕು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರ ಅಧ್ಯಾಯ 3ನೇ ಸೆಕ್ಷನ್ (6) ರನ್ವಯ ಮಕ್ಕಳ ವಾಸಸ್ಥಳದ ಹತ್ತಿರವಿರುವ ಸೂಚಿಸಲ್ಪಟ್ಟ ನೆರೆಹೊರೆಯ ಪ್ರದೇಶಗಳಲ್ಲಿ ಸ್ಥಾಪಿಸುವುದು ಸಂಬಂಧಿಸಿದ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ.
ಮಕ್ಕಳಿಗೆ ಎಲ್ಲ ಶೋಷಣೆಯ ಮತ್ತು ತೊಂದರೆಯಾಗುವ ಪರಿಸ್ಥಿತಿಯಿಂದ ರಕ್ಷಣೆ ಪಡೆವ ಹಕ್ಕು ಇದೆ.
ರಕ್ಷಣೆಯ ಹಕ್ಕು ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ಅಧಿನಿಯಮದಲ್ಲಿ ಸೂಚಿಸಿದಂತೆ ಆಯೋಗದ ಕಾರ್ಯಗಳ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ರೈಲ್ವೇ ಪ್ಲಾಟ್ ಫಾರಂಗಳಲ್ಲಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಮಾರ್ಗದರ್ಶಿ ಸೂಚಕಗಳನ್ನು ಸಿದ್ಧಪಡಿಸಲು ಮಕ್ಕಳ ಹಕ್ಕುಗಳಿಗೆ ಶ್ರಮಿಸುವವರು ಮತ್ತು ವಿವಿಧ ಸರ್ಕಾರೇತರ ಸಂಸ್ಥೆಗಳೊಡನೆ ಅನೇಕ ಸಭೆಗಳನ್ನು ಆಯೋಜಿಸಿದೆ.
ಮಕ್ಕಳನ್ನು ರಕ್ಷಿಸಲು ಶಿಕ್ಷಕರು ಏನು ಮಾಡಬಹುದೆ0ಬುದರ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ಶಿಕ್ಷಣವು ಮಾನವನ ಮೂಲಭೂತ ಹಕ್ಕಾಗಿದೆ.
ಆಂದೋಳನಗಳ ಮೂಲಕ ಮಕ್ಕಳಿಗೆ ಶಾರೀರಿಕ ದಂಡನೆ ವಿರುದ್ಧ ದನಿಯೆತ್ತಲು ಮತ್ತು ಅವುಗಳ ಬಗ್ಗೆ ಸೂಕ್ತಪ್ರಾಧಿಕಾರಕ್ಕೆ ದೂರು ನೀಡುವ ಹಕ್ಕಿದೆ ಎಂದು ತಿಳಿಸಬೇಕು
ಪಂಚಾಯಿತಿ ರಾಜ್ ಸಚಿವಾಲಯ ಮತ್ತು NCPCR ಗಳಿಂದ ಸಂಘಟಿಸಲಾದ ಪಂಚಾಯತಿರಾಜ್ ಸಂಸ್ಥೆಗಳು ಮತ್ತು ಮಕ್ಕಳ ಹಕ್ಕುಗಳ ಸಮ್ಮೇಳನದಲ್ಲಿ ಕೆಲವೊಂದು ಪಂಚಾಯತುಗಳ ಅತ್ಯುತಮ ಆಚರಣೆಗಳನ್ನು ವಿನಿಯಮ ಮಾಡಿಕೊಳ್ಳಲಾಯಿತು. ಮಕ್ಕಳು ಎದುರಿಸುತ್ತಿರುವ ಪ್ರಬಲ ಸವಾಲುಗಳ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಮತ್ತು ಮೇಲ್ವಿಚಾರಣೆ ಮಾಡುವ ಪಂಚಾಯತಿಗಳ ಪಾತ್ರದ ಮಹತ್ವವನ್ನು ಪ್ರಮುಖವಾಗಿ ಉಲ್ಲೇಖಿಸಲಾಯಿತು.