ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ಮೊದಲನೆ ಅಂಕಪಟ್ಟಿಯನ್ನು ಕಳೆದುಕೊಂಡಲ್ಲಿ ಇಲ್ಲವೇ ಅಂಕಪಟ್ಟಿ ಹಾಳಾಗಿದ್ದಲ್ಲಿ (ಹರಿದಿರುವುದು ಅಥವಾ ಸುಟ್ಟಿರುವುದು), ಅಂಥಹ ವಿದ್ಯಾರ್ಥಿಗಳು ಮಂಡಳಿಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿಸಲ್ಲಿಸಿದಲ್ಲಿ ಅಂಥಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಭವಿಷ್ಯದ ದೃಷ್ಟಿಯಿಂದ ಮಂಡಳಿಯು ದ್ವಿತೀಯ, ತೃತೀಯ, ಹಾಗೂ ನಾಲ್ಕನೇ ಪ್ರತಿ ಅಂಕಪಟ್ಟಿಗಳನ್ನು ಸೂಕ್ತ ದಾಖಲೆಗಳನ್ನು ಪಡೆದು ಷರತ್ತಿನ ಮೇಲೆ ವಿತರಿಸಲು ಕ್ರಮವಹಿಸುವುದು.
ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಪ್ರತಿ ಅಂಕಪಟ್ಟಿ ಪಡೆಯಲು ಅರ್ಜಿ ನಿಗದಿಪಡಿಸಲಾಗಿದೆ. ಇದು ಎಲ್ಲಾ ಅಧಿಕೃತ ಶಾಲೆಗಳಲ್ಲೂ ದೊರೆಯುತ್ತದೆ. ಅರ್ಜಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ: ಇಲ್ಲಿ ಕ್ಲಿಕ್ ಮಾಡಿ
ಕೊನೆಯ ಮಾರ್ಪಾಟು : 3/4/2020
ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಪ್ರತಿ ಅಂಕಪಟ್ಟಿ