ನೀವು ಕಾನೂನಿನ ಪ್ರಕ್ರಿಯಗೆ ಪೂರಕವಾಗಲು ಕೆಳಗಿನ ಕ್ರಮಗಳನ್ನು ತೆದು ಕೊಳ್ಳ ಬಹುದು
ಗೃಹ ಕ್ರೌರ್ಯದ ಬಗ್ಗೆ ದೇಶದಲ್ಲಿ ಯಾವುದೆ ಕಾನೂನು ಇಲ್ಲ.
ಭಾರತೀಯ ಸಂವಿಧಾನವು ನೀಡುವ ಖಾತ್ರಿ
ಚಿಲ್ಡರ್ನ ( ಪ್ಲಡ್ಜಿಂಗ್ ಅಫ್ ಲೇಬರ್) ಆಕ್ಟ , 1933 ಪ್ರಕಾರ ತಾಯಿತಂದೆ ಇಲ್ಲವೆ ಪೋಷಕರು ೧೫ ವರ್ಷ ಕೆಳಗಿನ ಮಗುವನ್ನು ಸಂಬಳಕ್ಕೆ ಅಥವ ಲಾಭಕ್ಕಾಗಿ ಕೆಲಸಕ್ಕೆ ಕಳುಹಿಸಿದರೆ, ವೇತನವು ಸೂಕ್ತವಾಗಿರದಿದ್ದರೆ ಮಾಡಿಕೊಳ್ಳುವ ಒಪ್ಪಂದವು ರದ್ದಾಗುವುದು.
ಬಾಲ್ಯವಿವಾಹ ತಡೆ ಕಾಯಿದೆ, 1929 ರ ಪ್ರಕಾರ ಬಾಲ್ಯ ಎಂದರೆಗಂಡಿಗೆ 21 ವರ್ಷ ವಯಸ್ಸು ಹೆಣ್ಣಮಗುವಿಗೆ ೧೮ ವರ್ಷ ಗಳಿಗಿಂತ ಕಡಮೆ ವಯಸ್ಸು (ಪ್ರಕರಣ 2(a)).
ಜುವೆನೈಲ್ ಜಸ್ಟೀಸ್ ( ಕೇರ್ ಅಂಡ್ ಪರೊಟೆಕ್ಷನ್) ಕಾಯಿದೆ 2000 ಇದು ಜುವೆನೈಲ್ ಅಥವ ಮಕ್ಕಳ ( ೧೮ ವರ್ಷ ಆಗದವರು) ಬಗೆಗೆ ಇರುವುದು
ಮಕ್ಕಳ ಸಾಗಣಿಕೆಯನ್ನು ತಡೆಯಲು ಕಾನೂನುಗಳು ಇವೆ
ಲಿಂಗ -ಆಯ್ಕೆಯ ಗರ್ಭ ಪಾತ, ಹೆಣ್ಣು ಭ್ರೂಣ ಹತ್ಯೆ ಮತ್ತು ಶಿಶು ಹತ್ಯೆ
ಶಾಲೆಗಳಲ್ಲಿ ಶಾರೀರಿಕ ಶಿಕ್ಷೆಯನ್ನು ನಿಷೇದಿಸಿ ಯಾವದೆ ಶಾಸನ ಇಲ್ಲ. ಆದರೆ ವಿವಿಧ ರಾಜ್ಯಗಳು ನಿಷೇಧಿಸಿ ಕಾಯಿದೆ ಅಥವ ನೀತಿಯ ನ್ನು ಜಾರಿಗೆ ತಂದಿವೆ.
ಮಕ್ಕಳಿಗೆ ಎಲ್ಲ ಶೋಷಣೆಯ ಮತ್ತು ತೊಂದರೆಯಾಗುವ ಪರಿಸ್ಥಿತಿಯಿಂದ ರಕ್ಷಣೆ ಪಡೆವ ಹಕ್ಕು ಇದೆ. ಶಿಕ್ಷಕರಾಗಿ ನೀವು ಇವುಗಳನ್ನು ನಿಭಾಯಿಸಲು ತಿಳಿದಿರಬೇಕು.
ಹೆಚ್ ಐವಿ ಸೊಂಕಿತ (ಪಾಸಿಟಿವ್) ಜನರ ಹಕ್ಕುಗಳನ್ನು ರಕ್ಷಿಸುವ ಕಾಯಿದೆಯು ಈಗ ತಯಾರಿಯ ಹಂತದಲ್ಲದೆ.