ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕ್ರಮಗಳು

ನೀವು ಕಾನೂನಿನ ಪ್ರಕ್ರಿಯಗೆ ಪೂರಕವಾಗಲು ಕೆಳಗಿನ ಕ್ರಮಗಳನ್ನು ತೆದು ಕೊಳ್ಳ ಬಹುದು

  • ಪೋಲೀಸರಿಗೆ ಅಥವ ಮಕ್ಕಳ ಸಹಾಯವಾಣಿಗೆ ತಿಳಿಸಿ ..
  • ಮಕ್ಕಳ ಸಹಾಯವಾಣಿಯು  ಮಗುವಿಗೆ ಆಪ್ತ ಸಲಹೆ ಮತ್ತು ಕಾನೂನಿನ ಸಹಾಯ ನೀಡುವುದನ್ನು ಖಚಿತಪಡಿಸಿಕೊಳ್ಳಿ.
  • ಮಾಧ್ಯಮಕ್ಕೆ ಅಂತಿಮ ಪ್ರಯತ್ನವಾಗಿ ವರದಿ ಮಾಡಿ.
  • ನಿಮಗೆ ಕಾನೂನಿನ  ಅರಿವಿರಲಿ.

ಮೂಲ ಕಾಯಿದೆಗಳನ್ನು ತಿಳಿದಿರುವುದು ಬಹು ಮುಖ್ಯ. ಅವು ಯಾವ ಹಕ್ಕುಗಳನ್ನು ರಕ್ಷಿಸುತ್ತವೆ ಎಂಬುದು ತಿಳಿದಿರಲಿ. ನಿಮಗೆ ಹಕ್ಕುಗಳು ಮತ್ತು ಅವುಗಳ ರಕ್ಷಣೆಗೆ ಇರುವ ಕಾನೂನಿನ ಮಾಹಿತಿ ಇದ್ದರೆ ಮಾತ್ರ ಮಗುವನ್ನು , ಅದರ ತಾಯಿತಂದೆಯರನ್ನು , ಪೋಷಕರನ್ನು , ಸಮುದಾಯವನ್ನು  ಕಾನೂನಿನ ಕ್ರಮಕ್ಕೆ ಒಪ್ಪಿಸಬಹುದು. ಕೆಲವು ಸಲ ಅಡಳಿತ ಅಥವ ಪೋಲೀಸರು ಸಹಕರಿಸದೆ ಇರಬಹುದು. ನಿಮಗೆ ಕಾಯಿದೆ ಗೊತ್ತಿದ್ದರೆ, ಅವರ ಜತೆ ವ್ಯವಹರಿಸುವುದು ಸುಲಭ.

ಮೂಲ: ಪೋರ್ಟಲ್ ತಂಡ

3.03191489362
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top