ಗೃಹ ಕ್ರೌರ್ಯದ ಬಗ್ಗೆ ದೇಶದಲ್ಲಿ ಯಾವುದೆ ಕಾನೂನು ಇಲ್ಲ. ಹಾಗಿದ್ದರೂ 2000ನೇ ಇಸ್ವಿಯಲ್ಲಿ ದ ಜುವೆನೈಲ ಜಸ್ಟೀಸ್( ಕೇರ್ ಅಂಡ್ ಪ್ರೊಟೆಕಷನ್) ಕಾಯಿದೆಯು , ಮಕ್ಕಳ ಮೇಲಿನ ಪೋಷಕ, ಮಕ್ಕಳ ಮೇಲೆ ನಿಯೊಂತ್ರಣವಿರುವವರ ಕ್ರೌರ್ಯವನ್ನು ವಿಶೇಷ ಅಪರಾಧ ಎಂದು ಪರಿಗಣಿಸುವುದು ಕಾಯಿದೆಯ ಸೆಕ್ಷನ್ ೨೩ ಶಿಕ್ಷೆಗೆ ಅವಕಾಶ ನೀಡುವುದು. ಅದರ ಪ್ರಕಾರ ಹಲ್ಲೆ, ಉದ್ದೇಶ ಪೂರ್ವಕ ತೊರೆಯುವುದು, ಮಗುವಿಗೆ ದೈಹಿಕ ಮಾನಸಿಕ ತೊಂದರೆಗೆ ಕಾರಣವಾಗುವುದು ಅಪರಾಧವಾಗುವುದು
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 10/15/2019