ಚಿಲ್ಡರ್ನ ( ಪ್ಲಡ್ಜಿಂಗ್ ಅಫ್ ಲೇಬರ್) ಆಕ್ಟ , 1933 ಪ್ರಕಾರ ತಾಯಿತಂದೆ ಇಲ್ಲವೆ ಪೋಷಕರು ೧೫ ವರ್ಷ ಕೆಳಗಿನ ಮಗುವನ್ನು ಸಂಬಳಕ್ಕೆ ಅಥವ ಲಾಭಕ್ಕಾಗಿ ಕೆಲಸಕ್ಕೆ ಕಳುಹಿಸಿದರೆ, ವೇತನವು ಸೂಕ್ತವಾಗಿರದಿದ್ದರೆ ಮಾಡಿಕೊಳ್ಳುವ ಒಪ್ಪಂದವು ರದ್ದಾಗುವುದು. ಅದು ಕಾನೂನು ಬಾಹಿರ. ಅದು ತಾಯಿತಂದೆ ಅಥವ ಪೋಷಕರಿಗೆ ಮತ್ತು ಮಗುವನ್ನು ಕೆಲಸಕ್ಕೆ ಇಟ್ಟುಕೊಂಡವರಿಗೆ ಶೀಕ್ಷೆ ವಿಧಿಸುವುದು,
ಜೀತ ಪದ್ದತಿ (ರದ್ದತಿ) ಕಾಯಿದೆ ೧೯೭೬ , ಸಾಲತೀರಿಸಲು ವ್ಯಕ್ತಿಯನ್ನು ಜೀತಕ್ಕೆ ಇಟ್ಟುಕೊಳ್ಳುವುದನ್ನು ನಿಷೇಧಿಸುವುದು. ಈ ಕಾಯಿದೆಯು ಎಲ್ಲಾ ಸಾಲದ ಒಪ್ಪಂದವನ್ನು , ಹೊಣೆಯನ್ನು ಇಲ್ಲವಾಗಿಸುವುದು. ಬಾಕಿ ಹಣಕ್ಕಾಗಿ ಹೊಸ ಒಪ್ಪಂದವನ್ನು ಮಾಡಿಕೊಳ್ಳುವ ಹಾಗಿಲ್ಲ . ಬಾಕಿ ಮನ್ನಾಆಗುವುದು . ಕಾಯಿದೆಯ ಅಡಿಯಲ್ಲಿ ಜೀತದಾಳಾಗಲು ಮಾಡುವ ಒತ್ತಾಯವು ಶೀಕ್ಷಾರ್ಹ ಅಪರಾಧ. ಇದು ಜೀತಕ್ಕೆ ಇಡುವ ಮಗುವಿನ ಕುಟುಂಬದ ಸದಸ್ಯರಿಗೂ ಅನ್ವಯವಾಗುವುದು.
ಬಾಲಕಾರ್ಮಿಕ ( ನಿಷೇದ ಮತ್ತು ನಿಯಂತ್ರಣ) ಕಾಯಿದೆ, 1986 ಇದು ೧೪ ವರ್ಷದ ಮಕ್ಕಳನ್ನು ಕೆಲ ನಿರ್ಧಿಷ್ಟ ಅಪಾಯಕಾರಿ ಕಾರ್ಯ ವಿಧಾನ ಗಳಲ್ಲಿ , ಅಪಾಯಕಾರಿ ವೃತ್ತಿಯಲ್ಲಿ ಕೆಲಸ ಮಾಡುವುದನ್ನು ನಿಷೇಧಿಸುತ್ತದೆ. ನಿರಪಾಯಕಾರಿ ಕೆಲಸ ಮಾಡುವುದನ್ನು ನಿಯಂತ್ರಿಸುವುದು ಜುವಿನೈಲ್ ಜಸ್ಟೀಸ್ ( ಕೇರ್ ಅಂಡ್ ಪ್ರೊಟೆಕ್ ಷನ್ ಅಫ್ ಚಿಲ್ಡರನ್ಸ್)ಕಾಯಿದೆ, 2000 ಪ್ರಕರಣ 24 ಇದು ಮಗುವನ್ನು ಅಪಾಯಕಾರಿ ಕೆಲಸಕ್ಕಾಗಿ ನೇಮಿಸಿಕೊಳ್ಳುವುದನ್ನು, ಅವರನ್ನು ಅವರ ವೇತನವನ್ನು ತಮಗಾಗಿ ಹಿಡಿದಿಟ್ಟು ಕೊಳ್ಳುವುದನ್ನು ನಿಷೇಧಿಸಿಸುವುದು. ಅವರಿಗೆ ಶಿಕ್ಷೆ ನೀಡುವುದು. ಈ ರೀತಿ ಅವುಗಳನ್ನು ಉಪಯೋಗಿಸಿದ ಮಾಲೀಕರ ಮೇಲೆ ಕ್ರಮ ತೆಗೆದು ಕೊಳ್ಳಬಹುದು
ಹುಡುಗಿಯು ೧೨ವ ರ್ಷ ದ ಒಳಗಿದ್ದರೆ ಅತ್ಯಾಚಾರಿಗೆ ಗರಿಷ್ಟ ಶಿಕ್ಷೆ ೭ ವರ್ಷ ಸೆರೆ ವಾಸ .ಅವನು ಅಧಿಕಾರದಲ್ಲಿದ್ದರೆ ( ಆಸ್ಪತ್ರೆ, ಬಾಲ ಗೃಹ, ಪೋಲೀಸ ಠಾಣೆಯಲ್ಲಿ) ಶಿಕ್ಷೆಯು ಹೆಚ್ಚಾಗುವುದು
ಗಂಡು ಮಗುವಿನೊಡನೆ ಒತ್ತಾಯದ ಲೈಂಗಿ ಕ್ರಿಯೆಯೂ ಅತ್ಯಾಚಾರ ಎನಿಸಿದರೂ ಈಗಿರುವ ಕಾಯಿದೆಯು ಅದನ್ನು ಪರಿಗಣಿಸಿಲ್ಲ. ಲೈಂಗಿಕ ಹಲ್ಲೆಯನ್ನು ಶಿಕ್ಷಿಸುವ ವಿಶೇಷ ಶಾಸನ ಇಲ್ಲ. ಆದರೆ I PC ಸೆಕ್ಷನ್೩೩೭ ಇದನ್ನು “ಅನೈಸರ್ಗಿಕ ಅಪರಾಧ” ಎಂದು ಪರಿಗಣಿಸುವುದು.
ಚಿಲ್ಡರ್ನ ( ಪ್ಲಡ್ಜಿಂಗ್ ಅಫ್ ಲೇಬರ್) ಆಕ್ಟ , 1933 ಪ್ರಕಾರ ತಾಯಿತಂದೆ ಇಲ್ಲವೆ ಪೋಷಕರು ೧೫ ವರ್ಷ ಕೆಳಗಿನ ಮಗುವನ್ನು ಸಂಬಳಕ್ಕೆ ಅಥವ ಲಾಭಕ್ಕಾಗಿ ಕೆಲಸಕ್ಕೆ ಕಳುಹಿಸಿದರೆ, ವೇತನವು ಸೂಕ್ತವಾಗಿರದಿದ್ದರೆ ಮಾಡಿಕೊಳ್ಳುವ ಒಪ್ಪಂದವು ರದ್ದಾಗುವುದು. ಅದು ಕಾನೂನು ಬಾಹಿರ. ಅದು ತಾಯಿತಂದೆ ಅಥವ ಪೋಷಕರಿಗೆ ಮತ್ತು ಮಗುವನ್ನು ಕೆಲಸಕ್ಕೆ ಇಟ್ಟುಕೊಂಡವರಿಗೆ ಶೀಕ್ಷೆ ವಿಧಿಸುವುದು, ಜೀತ ಪದ್ದತಿ (ರದ್ದತಿ) ಕಾಯಿದೆ ೧೯೭೬ , ಸಾಲತೀರಿಸಲು ವ್ಯಕ್ತಿಯನ್ನು ಜೀತಕ್ಕೆ ಇಟ್ಟುಕೊಳ್ಳುವುದನ್ನು ನಿಷೇಧಿಸುವುದು. ಈ ಕಾಯಿದೆಯು ಎಲ್ಲಾ ಸಾಲದ ಒಪ್ಪಂದವನ್ನು , ಹೊಣೆಯನ್ನು ಇಲ್ಲವಾಗಿಸುವುದು. ಬಾಕಿ ಹಣಕ್ಕಾಗಿ ಹೊಸ ಒಪ್ಪಂದವನ್ನು ಮಾಡಿಕೊಳ್ಳುವ ಹಾಗಿಲ್ಲ . ಬಾಕಿ ಮನ್ನಾಆಗುವುದು . ಕಾಯಿದೆಯ ಅಡಿಯಲ್ಲಿ ಜೀತದಾಳಾಗಲು ಮಾಡುವ ಒತ್ತಾಯವು ಶೀಕ್ಷಾರ್ಹ ಅಪರಾಧ. ಇದು ಜೀತಕ್ಕೆ ಇಡುವ ಮಗುವಿನ ಕುಟುಂಬದ ಸದಸ್ಯರಿಗೂ ಅನ್ವಯವಾಗುವುದು.ಬಾಲಕಾರ್ಮಿಕ ( ನಿಷೇದ ಮತ್ತು ನಿಯಂತ್ರಣ) ಕಾಯಿದೆ, 1986 ಇದು ೧೪ ವರ್ಷದ ಮಕ್ಕಳನ್ನು ಕೆಲ ನಿರ್ಧಿಷ್ಟ ಅಪಾಯಕಾರಿ ಕಾರ್ಯ ವಿಧಾನ ಗಳಲ್ಲಿ , ಅಪಾಯಕಾರಿ ವೃತ್ತಿಯಲ್ಲಿ ಕೆಲಸ ಮಾಡುವುದನ್ನು ನಿಷೇಧಿಸುತ್ತದೆ. ನಿರಪಾಯಕಾರಿ ಕೆಲಸ ಮಾಡುವುದನ್ನು ನಿಯಂತ್ರಿಸುವುದು ಜುವಿನೈಲ್ ಜಸ್ಟೀಸ್ ( ಕೇರ್ ಅಂಡ್ ಪ್ರೊಟೆಕ್ ಷನ್ ಅಫ್ ಚಿಲ್ಡರನ್ಸ್)ಕಾಯಿದೆ, 2000 ಪ್ರಕರಣ 24 ಇದು ಮಗುವನ್ನು ಅಪಾಯಕಾರಿ ಕೆಲಸಕ್ಕಾಗಿ ನೇಮಿಸಿಕೊಳ್ಳುವುದನ್ನು, ಅವರನ್ನು ಅವರ ವೇತನವನ್ನು ತಮಗಾಗಿ ಹಿಡಿದಿಟ್ಟು ಕೊಳ್ಳುವುದನ್ನು ನಿಷೇಧಿಸಿಸುವುದು. ಅವರಿಗೆ ಶಿಕ್ಷೆ ನೀಡುವುದು. ಈ ರೀತಿ ಅವುಗಳನ್ನು ಉಪಯೋಗಿಸಿದ ಮಾಲೀಕರ ಮೇಲೆ ಕ್ರಮ ತೆಗೆದು ಕೊಳ್ಳಬಹುದು ದ ಫ್ಯಾಕ್ಟರಿ ಆಕ್ಟ , 1948. ದ ಪ್ಲಾಂಟೇಷನ್ ಆಕ್ಟ, 1951.ದ ಮೈನ್ಸ ಆಕ್ಟ , 1952. ದ ಮರ್ಚಂಟ್ ಷಿಪ್ಪಿಂಗ್ ಆಕ್ಟ, 1958ದ ಅಪ್ರೆಂಟೀಶಿಪ್ಸ ಆಕ್ಟ, 1961.ದ ಮೋಟಾರ್ ಟ್ರಾನ್ಸಪೋರ್ಟ ವರ್ಕರ್ಸ ಆಕ್ಟ, 1961.ದ ಬೀಡಿ ಅಂಡ್ ಸಿಗಾರ್ ವರ್ಕರ್ಸ (ಕಂಡೀಷನ್ ಅಫ್ ಎಂಪ್ಲಾಯಮೆಂಟ್) ಆಕ್ಟ, 1966.ದ ಡಬ್ಲ್ಯು .ಬಿ ಷಾಪ್ಸ & ಎಸ್ಟಾಬ್ಲಿಷ್ ಮೆಂಟ ಆಕ್ಟ, 1963.ಹುಡುಗಿಯು ೧೨ವ ರ್ಷ ದ ಒಳಗಿದ್ದರೆ ಅತ್ಯಾಚಾರಿಗೆ ಗರಿಷ್ಟ ಶಿಕ್ಷೆ ೭ ವರ್ಷ ಸೆರೆ ವಾಸ .ಅವನು ಅಧಿಕಾರದಲ್ಲಿದ್ದರೆ ( ಆಸ್ಪತ್ರೆ, ಬಾಲ ಗೃಹ, ಪೋಲೀಸ ಠಾಣೆಯಲ್ಲಿ) ಶಿಕ್ಷೆಯು ಹೆಚ್ಚಾಗುವುದುಗಂಡು ಮಗುವಿನೊಡನೆ ಒತ್ತಾಯದ ಲೈಂಗಿ ಕ್ರಿಯೆಯೂ ಅತ್ಯಾಚಾರ ಎನಿಸಿದರೂ ಈಗಿರುವ ಕಾಯಿದೆಯು ಅದನ್ನು ಪರಿಗಣಿಸಿಲ್ಲ. ಲೈಂಗಿಕ ಹಲ್ಲೆಯನ್ನು ಶಿಕ್ಷಿಸುವ ವಿಶೇಷ ಶಾಸನ ಇಲ್ಲ. ಆದರೆ I PC ಸೆಕ್ಷನ್೩೩೭ ಇದನ್ನು “ಅನೈಸರ್ಗಿಕ ಅಪರಾಧ” ಎಂದು ಪರಿಗಣಿಸುವುದು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 1/28/2020