ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಕ್ಕಳ ಸಾಗಣೆ

ಮಕ್ಕಳ ಸಾಗಣಿಕೆಯನ್ನು ತಡೆಯಲು ಕಾನೂನುಗಳು ಇವೆ

ಮಕ್ಕಳ ಸಾಗಣಿಕೆಯನ್ನು ತಡೆಯಲು  ಕೆಳಗಿನ ಕಾನೂನುಗಳು ಇವೆ :

 • ಭಾರತೀಯ ದಂಡ  ಸಂಹಿತೆ ೧೮೬೦
 • ಭಾರತೀಯ ದಂಡ ಸಂಹಿತೆಯು  ಮೋಸ, ಅಪಹರಣ , ಒತ್ತಾಯವಾಗಿ ತಡೆಹಿಡಿಯುವುದು,   ಕ್ರಿಮಿನಲ್ ಇಂಟಿಮಿಡೇಷನ್ ,  ಅಪ್ರಾಪ್ತರನ್ನು ಅನೈತಿಕ ಸಾಗಣೆಗಾಗಿ  ಕೊಳ್ಳುವುದು, ಮಾರುವುದು.
 • ಜುವನೈಲ್ ಜಸ್ಟೀಸ್ ( ಕೇರ್  ಅಂಡ್ ಪ್ರೊಟೆಕ್ ಷನ್ ಅಫ್ ಚಿಲ್ಡರನ್ಸ್)ಕಾಯಿದೆ  Act, 2000
 • ಈ ಕಾನೂನು ಸಾಗಣಿಕೆ ಮಾಡಿದ ಮಕ್ಕಳ ಆರೈಕೆ ಮತ್ತು ರಕ್ಷಣೆಯ ಖಾತ್ರಿ ಕೊಡುತ್ತದೆ ಮತ್ತು ಅವರನ್ನು ಅವರ ಕುಟುಂಬದಲ್ಲಿ ಮತ್ತು ಸಮುದಾಯಕ್ಕೆ ವಾಪಸ್ಸು ಕಳುಹಿಸಿ  ಪುನರ್ ಸ್ಥಾಪಿಸುತ್ತದೆ.

 

ನಿರ್ಧಿಷ್ಟ ರೀತಿಯ ಸಾಗಣೆಯ  ವಿಧಾನ ಮತ್ತು ಉದ್ದೇಶಗಳಿಗಾಗಿಯೇ ಕ್ರಮ ತೆಗೆದು ಕೊಳ್ಳಲು ವಿಶೇಷ ಮತ್ತು ಸ್ಥಳೀಯ  ಕಾಯಿದೆಗಳು ಹೀಗಿವೆ :

 • ಆಂಧ್ರ ಪ್ರದೇಶ ದೇವದಾಸಿಯರ ( ಅರ್ಪಣೆಯ ನಿಷೇದ)  ಕಾಯಿದೆ, 1988
 • ಕರ್ನಾಟಕ ದೇವದಾಸಿಯರ ( ಅರ್ಪಣೆಯ ನಿಷೇದ)  ಕಾಯಿದೆ , 1982
 • ಬಾಂಬೆ ಭಿಕ್ಷಾಟನೆ ತಡೆ ಕಾಯಿದೆ, 1959.
 • ಜೀತಪದ್ದತಿ (ರದ್ದು) ಕಾಯಿದೆt, 1976.
 • ಬಾಲ ಕಾರ್ಮಿಕ ನಿಷೇದ & ನಿಯಂತ್ರಣ ಕಾಯಿದೆ , 1986.
 • ಬಾಲ್ಯ ವಿವಾಹ  ತಡೆ ಕಾಯಿದೆ, 1929.
 • ಗಾರ್ಡಿಯನ್ ಷಿಪ್ ಮತ್ತು ವಾರ್ಡ ಕಾಯಿದೆ, 1890.
 • ಹಿಂದು ದತ್ತಕ ಮತ್ತು ನಿರ್ವಹಣೆ ಕಾಯಿದೆ , 1956.
 • ಅನೈತಿಕ ಸಾಗಣಿಕೆ (ತಡೆ)  ಕಾಯಿದೆ, 1986.
 • ಮಾಹಿತಿ ತಂತ್ರಜ್ಞಾನ ಕಾಯಿದೆ, 2000.
 • ಇಲ್ಲಿಸಿಟ್ ಟ್ರಾಫಿಕ್  ತಡೆ  ಮತ್ತು  ನಾರಕೊಟಿಕ್ ಡ್ರಗ್ಸ ಅಂಡ ಸೈಕೋತ್ರೊಪಿಕ್ ಸಬಸ್ಟೆನ್ಸ ಕಾಯಿದೆ, 1988.
 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ( ದೌರ್ಜನ್ಯ ತಡೆ ) ಕಾಯಿದೆ, 1989.
 • ಟ್ರಾನ್ಸ ಪ್ಲಾಂಟೇಷನ್ ಅಫ್ ಹ್ಯಮನ್ ಅರ್ಗನ್ಸ ಕಾಯಿದೆ, 1994.

ಮೂಲ: ಪೋರ್ಟಲ್ ತಂಡ

2.98888888889
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top