অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲಿಂಗ

ಲಿಂಗ

ಲಿಂಗಾಧಾರಿತ ಆಯ್ದ ಗರ್ಭಪಾತದಲ್ಲಿ ತೊಡಗಿದವರನ್ನು ಅಭಿಯೋಜಿಸಲು ಇರುವ ಮುಖ್ಯ ಕಾಯಿದೆ ಎಂದರೆ ಪ್ರಿ-ನೇಟಲ್  ಡಯಾಗ್ನೊಸ್ಟಿಕ್ ಟೆಕ್ನಿಕ್ಸ (ದುರ್ಬಳಕೆ ನಿಯಂತ್ರಣ ಮತ್ತು ತಡೆ)  ಕಾಯಿದೆ ೧೯೯೪

  • ಅದು ಪ್ರಿ-ನೇಟಲ್ ಡಯಾಗ್ನೊಸ್ಟಿಕ್ ಟೆಕ್ನಿಕ್ಸ ಅನ್ನು ಭ್ರೂಣದ ಲಿಂಗ ಪತ್ತೆಗಾಗಿ ಬಳಸುವುದನ್ನು,  ಮುಂದೆ ಹೆಣ್ಣು ಭ್ರೂಣದ ಹತ್ಯೆಗೆ ಕಾರಣ ವಾಗುವುದರಿಂದ,  ಅದರ ಜಾಹಿರಾತು ನೀಡುವುದನ್ನು ನಿಷೇಧಿಸಿದೆ.     .
  • ಇದು ಪ್ರಿ-ನೇಟಲ್  ಡಯಾಗ್ನೊಸ್ಟಿಕ್ ಟೆಕ್ನಿಕ್ಸ ಅನ್ನು   ನಿರ್ಧಿಷ್ಟ  ಜೆನಿಟಿಕ್ ಅಸಹಜತೆಯನ್ನು, ಡಿಸ್ಆರ್ಡರಳನ್ನು  ಪತ್ತೆ ಹಚ್ಚಲು ಬಳಸುವುದನ್ನು ಅನುಮತಿಸುತ್ತದೆ. ಇದನ್ನು ಕೆಲವು ಶರ್ತುಗಳಿಗೆ ಅನುಗುಣವಾಗಿ ನೊಂದಾಯಿತ ಸಂಸ್ಥೆಗಳು ಮಾತ್ರ  ಮಾಡಬಹುದು
  • ಇದರ ಪ್ರಕಾರ  ಕಾಯಿದೆಯ ಉಲ್ಲಂಘನೆಯಾದಲ್ಲಿ ಶಿಕ್ಷೆ ನೀಡಬಹುದಾಗಿದೆ
  • ಯಾವುದೆ ವ್ಯಕ್ತಿ ನೀಡಿದ ದೂರನ್ನು  ಸೂಕ್ತ ಪ್ರಾಧಿಕಾರಕ್ಕೆ ಕೊಡಬೇಕು. ಮೂವತ್ತು ದಿನದೊಳಗೆ  ಕ್ರಮತೆಗೆದು ಕೊಳ್ಳಲು ಸೂಚನೆ     ಕೊಡಬೇಕು. ಮತ್ತು  ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಉದ್ದೇಶವಿರಬೇಕು.
  • ಈ ಕಾಯಿದೆ ಅಲ್ಲದೆ  ಭಾರತೀಯ ದಂಡಸಂಹಿತೆ, ೧೮೬೦ ರ ಕೆಲವು ಪ್ರಕರಣಗಳು ಮುಖ್ಯವಾಗಿವೆ
  • ಒಬ್ಬ ವ್ಯಕ್ತಿಯಿಂದ ಸಾವು ಸಂಭವಿಸಿದಾಗ (ಪ್ರಕರಣ 299 ಮತ್ತು ಪ್ರಕರಣ 300).
  • ಗಭಿಣಿ ಮಹಿಳೆಗೆ  ಉದ್ದೇಶ ಪೂರ್ವಕವಾಗಿ ಗರ್ಭಪಾತವಾಗುವಂತೆ ಮಾಡಿದಾಗ (ಪ್ರಕರಣ 312).
  • ಮಗುವು ಜೀವಸಹಿತ ಹುಟ್ಟುವುದನ್ನು ತಡೆಯುವ ಅಥವ ಹುಟ್ಟಿದ ತಕ್ಷಣ ಸಾಯುವಂತೆ ಮಾಡುವ ಕ್ರಮ (ಪ್ರಕರಣ 315).
  • ಇನ್ನೂ ಜನಿಸದ ಮಗುವಿನ ಸಾವಿಗೆ ಕಾರಣ ವಾಗುವುದು (ಪ್ರಕರಣ 316).
  • ೧೨ ವರ್ಷದ ಒಳಗಿನ ಮಗುವನ್ನು ತೊರೆಯುವುದು (ಪ್ರಕರಣ 317).
  • ಮಗುವಿನ ಜನನವನ್ನೆ ಮುಚ್ಚಿಟ್ಟು ಅದರ ದೇಹವನ್ನು ವಿಲೆ ಮಾಡುವುದು (ಪ್ರಕರಣ 318).
  • ಈ ಅಪರಾಧಗಳಿಗೆ ಶಿಕ್ಷೆಯು ೨ ವರ್ಷದಿಂದ ಜೀವಾವಧಿವರೆಗೆ  ಅಥವಾ ದಂಡ ಅಥವಾ ಎರಡೂ ಅಗಬಹುದು.
  • ನೀವು ಕಾನೂನಿನ ಪ್ರಕ್ರಿಯಗೆ ಪೂರಕವಾಗಲು ಕೆಳಗಿನ ಕ್ರಮಗಳನ್ನು ತೆದು ಕೊಳ್ಳ ಬಹುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate