ಮಗುವಿನ ದುರ್ಬಳಕೆಯು ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಾಂಸ್ಕೃತಿಕ , ಜನಾಂಗಿಯ ಕುಲದ ಎಲ್ಲ ಗುಂಪುಗಳಲ್ಲಿ ಇದೆ.
ಸಂಶೋಧನೆ, ದಾಖಲೀಕರಣ,ಮತ್ತು ಸರಕಾರದ, ನಾಗರೀಕ ಸಮಾಜದ , ಸಮುದಾಯದ ಮಧ್ಯವರ್ತನೆಗಳು ಮಗುವಿನ ರಕ್ಷಣೆಯ ವಿಷಯಗಳನ್ನು ಗಮನಿಸಿ ಈಗಾಗಲೆ ಯಾವ ವರ್ಗದ ಮಕ್ಕಗಳಿಗೆ ವೀಶೇಷ ರಕ್ಷಣೆ ಅಗತ್ಯ ಎಂದು ವರ್ಗೀಕರಿಸಿವೆ.
ಮಗುವಿನ ದುರ್ಬಳಕೆಯು ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಾಂಸ್ಕೃತಿಕ , ಜನಾಂಗಿಯ ಕುಲದ ಎಲ್ಲ ಗುಂಪುಗಳಲ್ಲಿ ಇದೆ.ಸಂಶೋಧನೆ, ದಾಖಲೀಕರಣ,ಮತ್ತು ಸರಕಾರದ, ನಾಗರೀಕ ಸಮಾಜದ , ಸಮುದಾಯದ ಮಧ್ಯವರ್ತನೆಗಳು ಮಗುವಿನ ರಕ್ಷಣೆಯ ವಿಷಯಗಳನ್ನು ಗಮನಿಸಿ ಈಗಾಗಲೆ ಯಾವ ವರ್ಗದ ಮಕ್ಕಗಳಿಗೆ ವೀಶೇಷ ರಕ್ಷಣೆ ಅಗತ್ಯ ಎಂದು ವರ್ಗೀಕರಿಸಿವೆ.ಲಿಂಗ (ಜೆಂಡರ್) ತಾರತಮ್ಯಜಾತಿ ತಾರತಮ್ಯಅಂಗವಿಕಲತೆಹೆಣ್ಣು ಭ್ರೂಣ ಹತ್ಯೆಶಿಶು ಹತ್ಯೆಗೃಹ ಹಿಂಸೆಮಗುವಿನ ಲೈಂಗಿಕ ದುರ್ಬಳಕೆಬಾಲ ಕಾರ್ಮಿಕರುಬಾಲ್ಯ ವಿವಾಹಬಾಲ ವ್ಯೇಶ್ಯಯರುಮಕ್ಕಳ ಸಾಗಣೆಮಕ್ಕಳ ಬಲಿಶಾಲೆಯಲ್ಲಿ ದೈಹಿಕ ಶಿಕ್ಷೆಪರೀಕ್ಷಾ ಒತ್ತಡ ಮತ್ತು ವಿದ್ಯಾರ್ಥಿಗಳ ಆತ್ಮ ಹತ್ಯೆನೈಸರ್ಗಿಕ ವಿಕೋಪಗಳು \ ಯುದ್ಧ ಮತ್ತು ಸಂಘರ್ಷಹೆಚ್ ಐವಿ/ ಏಡ್ಸ್ ( HIV/AIDS).
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 1/28/2020
ಡಯಾಬೆಟಿಸ್ ಮೆಲಿಟಿಸ್ ಒಂದು ಅಸಹಜತೆ ಅದರಲ್ಲಿ ರಕ್ತದಲ್ಲಿನ ...
ಆರೋಗ್ಯವಂತ ತಾಯಿಗೆ ಆರೋಗ್ಯವಂತ ಮಗು ಕುರಿತಾದ ಮಾಹಿತಿ ಇಲ್ಲ...
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊ...
ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮ...