ಶಾರೀರಿಕ ಶಿಕ್ಷೆಯ ವಿಧಗಳು -
ಶಾರೀರಿಕ ಶಿಕ್ಷೆಗಳು :
- ಮಕ್ಕಳನ್ನು ಗೋಡೆಗೆ ಕುರ್ಚಿ ಕೂಡಿಸುವುದು.
- ಶಾಲಾ ಚೀಲವನ್ನು ಅವರ ತಲೆಯ ಮೇಲೆ ಹೊರಿಸುವುದು.
- ಬಿಸಿಲಲ್ಲಿ ದಿನಪೂರ್ತಿ ನಿಲ್ಲಿಸುವುದು.
- ಬಾಗಿ ನಿಂತು ಕೆಲಸ ಮಾಡಲು ಹೇಳುವುದು.
- ಬೆಂಚಿನ ಮೇಲೆ ನಿಲ್ಲಿಸುವುದು.
- ಕೈ ಎತ್ತಿ ನಿಲ್ಲಿಸುವುದು.
- ಪೆನ್ಸಿಲ್ಲನ್ನು ಬಾಯಿಯಲ್ಲಿ ಕಚ್ಚಿಸಿ ನಿಲ್ಲಿಸುವುದು
- ಮೊಣ ಕಾಲು ಕೆಳಗೆ ಕೈ ಹಾಕಿ ಕಿವಿ ಹಿಡಿಸುವುದು
- ಕೈಕಟ್ವುವುದು
- ಬಸ್ಕಿ ಹೊಡೆಸುವುದು.
- ಬೆತ್ತದಿಂದ ಹೊಡೆಯುವುದು.
- ಕಿವಿ ಹಿಂಡುವುದು.
ಭಾವನಾತ್ಮಕ ಶಿಕ್ಷೆಗಳು:
- ಅನ್ಯ ಲಿಂಗಿಯರಿಂದ ಹೊಡೆಸುವುದು
- ಅವನ ತಪ್ಪಿಗೆ ಅನುಗುಣವಾಗಿ ಲೇಬಲ್ ಮಾಡುವುದು
- ಶಾಲೆಯ ಅಥವ ಆಟದ ಮೈದಾನದ ಸುತ್ತಲೂ ಓಡಲು ತಿಳಿಸುವುದು.
- ತರಗತಿಯಲ್ಲಿ ಹಿಂದೆ ನಿಂತು ಕೆಲಸ ಪೂರ್ತಿಮಾಡಲು ಹೇಳವುದು.
- ಕೆಲ ದಿನಗಳಿಗೆ ಶಾಲೆಯಿಂದ ಅಮಾನತ್ತು ಮಾಡುವುದು
- ಅವನ ಬೆನ್ನಿಗೆ “ನಾನು ಮೂರ್ಖ’ , “ನಾನು ದಡ್ಡ” , “ ನಾನು ಕತ್ತೆ” ಎಂದು ಬರೆದ ಹಾಳೆಯನ್ನು ಹಚ್ಚುವುದು.
- ಪ್ರತಿ ತರಗತಿಗೆ ಅವನನ್ನು ಕರೆದೊಯ್ಯವುದು.
- ವಿದ್ಯಾರ್ಥಿಗಳ ಷರ್ಟು ತೆಗೆಸುವುದು
ನ್ಯೇತ್ಯಾತ್ಮಕ ಒತ್ತಡಗಳು :
- ಊಟ ,ಮತ್ತು ವಿರಾಮದ ಅವಧಿಯಲ್ಲಿ ಹೊರಗೆ ಬಿಡದೆ ಇರುವುದು
- ಕತ್ತಲ ಕೋಣೆಯಲ್ಲಿ ಕೂಡಿಹಾಕುವುದು .
- ತಾಯಿತಂದೆಯರನ್ನು ಕರೆಸುವುದು. ಇಲ್ಲವೆ ಅವರಿಂದ ಪತ್ರ ತರಲು ಹೇಳುವುದು.
- ಅವರನ್ನು ಮನೆಗೆ ಕಳುಹಿಸುವುದು ಇಲ್ಲವೆ ಬಾಗಿಲ ಹೊರಗೆ ನಿಲ್ಲಿಸುವುದು.
- ತರಗತಿಯಲ್ಲಿ ನೆಲದ ಮೇಲೆ ಕೂಡಿಸುವುದು.
- ಮಗುವಿಗೆ ಆವರಣವನ್ನು ಶುಚಿಗೊಳಿಸಲು ತಿಳಿಸುವುದು.
- ಶಾಲೆಯಸುತ್ತಲೂ ಇಲ್ಲವೆ ಆಟದ ಮೈದಾನದ ಸುತ್ತಲೂ ಓಡಿಸುವುದು..
- ಮುಖ್ಯೋಪಾಧ್ಯಾಯರ ಹತ್ತಿರ ಕಳುಹಿಸುವುದು.
- ತರಗತಿಯಲ್ಲಿ ಪಾಠ ಮಾಡಲು ತಿಳಿಸುವುದು.
- ಶಿಕ್ಷಕರು ಬರುವವರೆಗೆ ನಿಲ್ಲಿಸುವುದು.
- ಮೌಖಿಕ ಎಚ್ಚರಿಕೆ ನೀಡುವುದು, ದಿನಚರಿಯಲ್ಲಿ ಬರೆಯುವುದು..
- ಮಗುವಿಗೆ TC ಕೊಡುವುದಿಲ್ಲವೆಂದು ಹೆದರಿಸುವುದು.
- ಆಟ ಮತ್ತು ಇತರ ಚಟುವಟಿಕೆಗೆ ಬಿಡದೆ ಇರುವುದು.
- ಅಂಕಗಳನ್ನು ಖೋತಾ ಮಾಡುವುದು.
- ಮೂರು ದಿನ ತಡವಾದರೆ ಒಂದುದಿನ ಶಾಲೆಗೆ ಗೈರುಹಾಜರಿ ಎಂದು ಪರಿಗಣಿಸುವುದು.
- ಅತಿ ಹೆಚ್ಚು ಗೃಹ ಪಾಠ ಕೊಡುವುದು.
- ದಂಡ ವಿಧಿಸುವುದು.
- ತರಗತಿಯ ಒಳಗೆ ಬಿಡದೆ ಇರುವುದು.
- ಒಂದು ದಿನ, ವಾರ, ತಿಂಗಳು ತರಗತಿಯಲ್ಲಿ ನೆಲದ ಮೇಲೆ ಕೂಡಿಸುವುದು .
- ಅವರ ಶಿಸ್ತಿನ ದಾಖಲೆಯಲ್ಲಿ ಕಪ್ಪು ಗುರುತು ಹಾಕುವುದು..
ಮೂಲ: ಶಾರೀರಿಕ ಶಿಕ್ಷೆ ಶಾಲೆಯಲ್ಲಿ ಮಗುವಿನ ಹಕ್ಕುಗಳ ಉಲ್ಲಂಘನೆ - ಲೇಖಕ –ಪ್ರೊ. ಮಾದಭುಷಿ ಶ್ರೀಧರ .ನಲ್ಸಾರ ಕಾನೂನು ವಿಶ್ವ ವಿದ್ಯಾಲಯ- ಹೈದರಾಬಾದು.
ಕೊನೆಯ ಮಾರ್ಪಾಟು : 9/18/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.