ಮಕ್ಕಳು ತೊಡಗಬಹುದಾದ ವಿಷಯ ಆಧಾರಿತ ಮನರಂಜನಾಚಟುವಟಿಕೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಚರ್ಚೆ/ವಿಚಾರ ವಿನಮಯ/ ಕ್ವಿಜ್ ಕಥೆ ಹೇಳುವುದು ಪೇಂಟಿಂಗ್ , ಸ್ಥಳೀಯ ಕಲೆಗಳು ( ಪ್ರಾದೇಶಿಕ ಕಲೆ) ಸ್ಕಿಟ್ಸ್/ ನಾಟಕ / ರಂಗಮಂದಿರ ಕುಂಭ ಕಲೆ ಮತ್ತು ಇತರ ಕ್ರಾಫ್ಟಗಳು ಗೊಂಬೆ ತಯಾರಿಕೆ ಮುಖ ವರ್ಣಿಕೆ ಒರಿಗಮಿ ಛಾಯಾಚಿತ್ರ ಪಿಕ್ನಿಕ್ ಮತ್ತು ಎಕ್ಸಕರ್ಷನ್ಸ (ಪ್ರವಾಸಗಳು) ಕ್ರೀಡೆ (ಒಳಾಂಗಣ ಮತ್ತು ಹೊರಾಂಗಣ) ವಸ್ತುಪ್ರದರ್ಶನ ಮೂಲ: ಪೋರ್ಟಲ್ ತಂಡ