ಮಕ್ಕಳಲ್ಲಿನ ಮಾನವತೆಯ ಗೌರವವನ್ನು ಉತ್ತೇಜಿಸುವ ರಚನಾತ್ಮಕ ಶಿಸ್ತಿನ ಅಭ್ಯಾಸಗಳು
- ಮಗುವಿನ ಗೌರವವನ್ನು ಪರಿಗಣಿಸಿ.
- ಸಮಾಜ ಪರವಾದ ವರ್ತನೆ,ಸ್ವಯಂ ಶಿಸ್ತು ಮತ್ತು ಸನ್ನಡತೆಯನ್ನು ಅಭಿವೃದ್ಧಿಪಡಿಸಿ.
- ಮಗುವಿನ ಚುರುಕಾದ ಪಾಲುಗೊಳ್ಳುವಿಕೆ ಅಗತ್ಯ.
- ಮಗುವಿನ ಅಭಿವೃದ್ಧಿಯ ಮತ್ತು ಗುಣಮಟ್ಟದ ಜೀವನದ ಅಗತ್ಯಗಳು.
- ಮಗುವಿನ ಜೀವನ ದೃಷ್ಟಿಯ ಸ್ಪೂರ್ತಿದಾಯಕ ಲಕ್ಷಣಗಳನ್ನು ಗೌರವಿಸಿ.
- ಸುಧಾರಣೆ ಮತ್ತು ಉತ್ತಮ ನ್ಯಾಯ ಒದಗಿಸಿ.
- ಐಕ್ಯತೆಯನ್ನು ಉತ್ತೇಜಿಸಿ
ಮೂಲ: ಶಾರೀರಿಕ ಶಿಕ್ಷೆಯ ನಿವಾರಣೆ, ದ ಫಾರವರ್ಡ ಟು ಕನಸ್ಟ್ರಕ್ಟಿವ್ ಚಯಲ್ಡ ಡಿಸಿಪ್ಲಿನ್- - ಯುನೆಸ್ಕೊ ಪ್ರಕಟಣೆ.
ಕೊನೆಯ ಮಾರ್ಪಾಟು : 7/17/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.