ಮಕ್ಕಳು ತಾತ್ಸಾರ , ದುರ್ಬಳಕೆ ಹಿಂಸೆ ಮತ್ತು ಶೋಷಣೆಗೆ ಎಲ್ಲಿ ಬೇಕಾದರೂ ಗುರಿಯಾಗಬಹುದು. ಶಾಲಾ ಆವರಣದಲ್ಲಿಯೇ ದುರ್ಬಳಕೆ ಆಗಬಹುದು. ಬಹಳಷ್ಟು ಸಲ ಮನೆಯಲ್ಲಿ , ಶಾಲೆಯ ಹೊರಗೆ ಆಗುವುದು. ನಿಮ್ಮ ತರಗತಿಯ ವಿದ್ಯಾರ್ಥಿಯು ಹಿಂಸೆ/ದುರ್ಬಳಕೆ/ಶೋಷಣೆಗೆ ಗುರಿಯಾಗಿರಬಹುದು. ನೀವು ಅದನ್ನು ನಿರ್ಲಕ್ಷೆ ಮಾಡುವ ಹಾಗಿಲ್ಲ. ಬದಲಾಗಿ ಅವನಿಗೆ ಸಹಾಯ ಮಾಡಬೇಕು. ಅವನ ಸಮಸ್ಯೆಯನ್ನು ಗುರುತಿಸಿ ಅವನ ಜೊತೆ ಸ್ವಲ್ಪ ಸಮಯ ಕಳೆದರೆ, ಸಮಸ್ಯೆಯು ಅರ್ಥವಾಗಿ ಪರಿಹಾರ ದೊರಕುವ ಸಾಧ್ಯತೆಇದೆ.
ಮಕ್ಕಳ ಬಗೆಗಿನ ನಿಮ್ಮ ಕರ್ತವ್ಯವು ಶಾಲೆಯಿಂದ ಹೊರಗೆ ಬಂದೊಡನೆ ಮುಗಿಯುವುದಿಲ್ಲ ಎಂದು ನೀವು ಯಾವಾಗಲು ನೆನಪಿಡಬೇಕು. ಮಗುವಿನ ಜೀವನವು ಶಾಲಾ ವ್ಯವಸ್ಥೆಯ ಹೊರಗಿದ್ದರೂ ನಿಮ್ಮ ಇತ್ಯಾತ್ಮಕ ಮಧ್ಯಪ್ರವೇಶದಿಂದ ಅದು ಬದಲಾಗಬಹುದು. ನೀವು ಅದಕ್ಕೆ ತಯಾರಿರಬೇಕು. ಅದರ ಸಮಸ್ಯೆ ಏನೆಂದು ಅರಿತು ಸಹಾಯ ಮಾಡಲು ಏನು ಮಾಡಬೇಕು ಎಂಬುದನ್ನು ತೀಳಿದಿರಬೇಕು ಒಂದು ಸಾರಿ ನೀವು ಮಾನಸಿಕವಾಗಿ ಸಿದ್ದರಾದರೆ , ಸನ್ನದ್ಧರಾದರೆ ಸಮಸ್ಯೆಯನ್ನು ನಿವಾರಿಸುವಲ್ಲಿ ನೀವು ಕನಸಿನಲ್ಲಿಯೂ ಕಾಣದಷ್ಟು ಚೆನ್ನಾಗಿ ಪರಿಹಾರ ಕೊಡುವಿರಿ
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 4/24/2020
ಎಚ್ ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳ ಕುರಿತು
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊ...
ಅದು ಮಗುವಿನ ಮನದ ಮೇಲೆ ನಿಷೇಧಾತ್ಮಕ ಪರಿಣಾಮ ಬೀರುವುದು. ಸ...
ಮಗುವಿನ ಲೈಂಗಿಕ ದುರ್ಬಳಕೆಯಾ ಕುರಿತಾದ ಮಿಥ್ಯೆ ಮತ್ತು ಸತ್ಯ...