অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ ಜೈವಿಕ ಇಂಧನದ ಯೋಜನೆಗಳು

ಕರ್ನಾಟಕ ಜೈವಿಕ ಇಂಧನದ ಯೋಜನೆಗಳು

ಹೊಂಬೆಳಕು ಯೋಜನೆ


ಜೈವಿಕ ಇಂಧನ ಉತ್ಪನ್ನ ಹಾಗೂ ಬಳಕೆಯ ಕ್ಷೇತ್ರದಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ನಿರ್ಣಾಯಕವೆನಿಸಿದೆ. ಈ ನಿಟ್ಟಿನಲ್ಲಿ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರನ್ನು ಬೀಜ ಸಂಗ್ರಹಣೆ, ಸಂಸ್ಕರಣೆ, ಹಾಗೂ ಮೌಲ್ಯವರ್ಧನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೊಂಬೆಳಕು ೨೦೧೨-೧೩ನೇ ಸಾಲಿನಿಂದ ಪ್ರಾರಂಭಿಸಿದೆ. ಯೋಜನೆಯಡಿ ಆಯ್ಕೆಯಾಗಲಿರುವ ಮಹಿಳಾ ಸ್ವ ಸಹಾಯ ಸಂಘಕ್ಕೆ ಪ್ರತಿ ದಿನ ಘಂಟೆಗೆ ೨೫ ರಿಂದ ೩೦ ಕೆ.ಜಿ. ಬೀಜ ಅರೆಯುವ ಸಾಮರ್ಥ್ಯದ ತೈಲೋತ್ಪಾದನ ಯಂತ್ರ ನೀಡುವುದರೊಂದಿಗೆ ಅಗತ್ಯ ತಾಂತ್ರಿಕ ತರಬೇತಿ ಮಂಡಳಿಯಿಂದ ನೀಡಲಾಗುವುದು.

ಸ್ಥಳೀಯವಾಗಿ ಬೀಜ ಸಂಗ್ರಹಣೆ ಮಾಡಿ ತೈಲೋತ್ಪಾದನೆ ನಂತರ ದೊರೆಯುವ ಹಿಂಡಿಯನ್ನು ಗೊಬ್ಬರವಾಗಿ ಮಾರಾಟಮಾಡುವುದರೊಂದಿಗೆ ಉತ್ಪಾದಿತ ತೈಲದಿಂದ ಸ್ಥಳೀಯ ಇಂಧನದ ಬೇಡಿಕೆ ಪೂರೈಸಲಾಗುವುದು. ಇದರಿಂದ ಗ್ರಾಮೀಣ ಜನತೆಗೆ ಉಪ ಉತ್ಪನ್ನಗಳ ಪ್ರಯೋಜನದೊಂದಿಗೆ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದು.

ಹೊಂಗಿರಣ ಯೋಜನೆ


ಜೈವಿಕ ಇಂಧನ ಕ್ಷೇತ್ರದ ಉತ್ಪನ್ನಗಳೆಲ್ಲವನ್ನು ಒಂದು ಸೂರಿನಡಿ ದೊರೆಯುವಂತಾಗಲು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸ್ವಯಂ ಸೇವಾಸಂಸ್ಥೆಗಳನ್ನು ತೊಡಗಿಸಿಕೊಂಡು ಜೈವಿಕ ಇಂಧನ ಮಾರಾಟ ಮಳಗೆಗಳನ್ನು ಹೊಂಗಿರಣ ಯೋಜನೆಯಡಿ ಹಮ್ಮಿಕೊಂಡಿದೆ. ಈ ಮಳಿಗೆಯಿಂದ ಬೀಜ ಸಂಗ್ರಹಣೆ, ತೈಲ ಹಾಗೂ ಹಿಂಡಿಯ ಮಾರಾಟ, ಉಪ ಉತ್ಪನ್ನಗಳ ಮಾರಾಟ ಇತ್ಯಾದಿಗಳೊಂದಿಗೆ ಜೈವಿಕ ಇಂಧನ ಕ್ಷೇತ್ರದ ಸಮಗ್ರ ಮಾಹಿತಿ ಸಾರ್ವಜನಕರಿಗೆ ನೀಡಲು ನೆರವಾಗುವುದು. ಈ ಮಾರಾಟ ಮಳಿಗೆಯ ನಿರ್ಮಾಣಕ್ಕಾಗಿ ಮಂಡಳಿಯಿಂದ ಆರ್ಥಿಕ ನೆರವು ನೀಡಲಾಗವುದು.

ಹಸಿರು ಕಲ್ಯಾಣ ಯೋಜನೆ

ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಪ್ರದೇಶದ ರೈತರ ಪಾಳು ಭೂಮಿಯಲ್ಲಿ ಜೈವಿಕ ಇಂಧನ ನೆಡುತೋಪು ಮಾಡುವ ಕಾರ್ಯಕ್ರಮದಡಿಯಲ್ಲಿ ಈ ಪ್ರಾಂತ್ಯದ ಆರು ಜಿಲ್ಲೆಗಳಾದ ಬೀದರ್, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಈಗಾಗಲೇ ಉಪಗ್ರಹ ತಂತ್ರಜ್ಞಾನ ಬಳಸಿ ರೈತರಿಗೆ ಸೇರಿದ 1.7 ಲಕ್ಷ ಹೆಕ್ಟೇರ್ ಪಾಳು ಭೂಮಿಯನ್ನು ಗುರುತಿಸಲಾಗಿದೆ. ಈ ಭೂಮಿಯಲ್ಲಿ ಕಳೆದ 10-15 ವರ್ಷಗಳಲ್ಲಿ ಯಾವುದೇ ಬೆಳೆ ತೆಗೆಯಲು ಪ್ರಯತ್ನ ನಡೆದಿಲ್ಲ. 31 ತಾಲ್ಲೂಕುಗಳಲ್ಲಿನ ೧೪೭೮ ಗ್ರಾಮಗಳಲ್ಲಿ ಈ ಪಾಳು ಭೂಮಿಯನ್ನು ಗುರುತಿಸಲಾಗಿದ್ದು, ಒಟ್ಟಾರೆ 31,265 ರೈತರಿಗೆ ಈ ಭೂಮಿ ಸೇರಿದೆ.

“ಹಸಿರು ಕಲ್ಯಾಣ” ಯೋಜನೆಯಡಿಯಲ್ಲಿ ರೈತರಿಗೆ ಹೊಂಗೆ, ಬೇವು, ಸಿಮರೂಬದಂತಹ ಜೈವಿಕ ಇಂಧನ ಸಸಿಗಳನ್ನು ಒದಗಿಸಿ ಮೇಲಿನ ಪಾಳು ಭೂಮಿಯಲ್ಲಿ ನೆಡಲು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಣವನ್ನು ಬಳಸಲಾಗುವುದು. ಈ ಕಾರ್ಯಕ್ರಮವು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಸುಮಾರು 200 ಕೋಟಿ ರೂ. ಗಳ (125 ಕೋಟಿ ರೂ. ಗ್ರಾಮೀಣ ಉದ್ಯೋಗ ಕಾತ್ರಿ ಯೋಜನೆ ಮತ್ತು ೭೫ ಕೋಟಿ ರೂ. ರಾಜ್ಯ ಸರ್ಕಾರದ ಅನುದಾನ) ವೆಚ್ಚವನ್ನು ಅಂದಾಜು ಮಾಡಲಾಗಿದೆ. ಪ್ರತಿ ವರ್ಷ 20,000 ಹೆಕ್ಟೇರ್ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯಲಿದೆ.

ಸುವರ್ಣ ಭೂಮಿ ಯೋಜನೆ

ಖುಷ್ಕಿ ಜಮೀನಿನಲ್ಲಿ ವ್ಯವಸಾಯ ಮಾಡುವ 5 ಎಕರೆಗಳಿಗಿಂತ ಕಡಿಮೆ ಖುಷ್ಕಿ ಸಾಗುವಳಿ ಜಮೀನು ಹೊಂದಿದ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಆದಾಯ ಹೆಚ್ಚಿಸಲು ಪ್ರತಿ ರೈತ ಕುಟುಂಬಕ್ಕೆ ರೂ.10,000/- ಗಳಂತೆ ರೈತರ ಬ್ಯಾಂಕ್ ಖಾತೆಗೆ ಸಹಾಯಧನ ಜಮೆ ಮಾಡುವ ಯೋಜನೆ. ಈ ಯೋಜನೆಯಡಿ ಪಡೆದ ಸಹಾಯಧನದಿಂದ ರೈತರು ತಮ್ಮ ಜಮೀನಿನ ಬದು, ಬೇಲಿಗುಂಟ, ಜೈವಿಕ ಇಂಧನ ಸಸಿ ನೆಡಲು ಅವಕಾಶ ಕಲ್ಪಿಸಿದೆ. 2011-12 ನೇ ಸಾಲಿನಲ್ಲಿ ಒಂದು ಲಕ್ಷ ರೈತರಿಗೆ ಈ ಯೋಜನೆಯ ಲಾಭ ಸಿಗಲಿದ್ದು, ಅದಕ್ಕಾಗಿ ರೂ 100.00 ಕೋಟಿ ಅನುದಾನ ಕಾಯ್ದಿರಿಸಿದೆ.

ಬರಡು ಬಂಗಾರ ಕಾರ್ಯಕ್ರಮ

ರಾಜ್ಯದಲ್ಲಿ ಲಭ್ಯವಿರುವ ಪಾಳುಬಿದ್ದ ಅರಣ್ಯ ಅಥವಾ ಯಾವುದೇ ಸರ್ಕಾರಿ ಭೂಮಿ, ಕಾವಲ್ ಭೂಮಿ, ಬರಡು ಬಿದ್ದ ಕೃಷಿ ಭೂಮಿ, ರಸ್ತೆ, ಕಾಲುವೆ, ನಾಲೆಗಳ ಇಕ್ಕೆಲಗಳಲ್ಲಿ ಹಾಗೂ ಕೆರೆ ಕುಂಟೆಗಳ ಬದುಗಳಲ್ಲಿ ಲಭ್ಯವಿರುವ ಅನುಪಯುಕ್ತ ಬರಡು ಭೂಮಿಯನ್ನು ಜೈವಿಕ ಇಂಧನ ಸಸಿಗಳನ್ನು ಬೆಳೆಯಲು ಉಪಯೋಗಿಸಬಹುದು. ಕರ್ನಾಟಕ ರಾಜ್ಯ ಸರ್ಕಾರದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಮೂಲಗಳ ಪ್ರಕಾರ (ವಾರ್ಷಿಕ ಬೆಳೆಗಳ ವರದಿ) ರಾಜ್ಯದ ಭೌಗೋಳಿಕ ವಿಸ್ತೀರ್ಣವು 190.50 ಲಕ್ಷ ಹೆಕ್ಟೇರ್ ಭೂ ಪ್ರದೇಶ ಹೊಂದಿದ್ದು, 7.88 ಲಕ್ಷ ಹೆಕ್ಟೇರ್ ಬಂಜರು ಭೂಮಿ, 9.23 ಲಕ್ಷ ಹೆಕ್ಟೇರ್ ಶಾಶ್ವತ ಗೋಮಾಳ, 2.90 ಲಕ್ಷ ಹೆಕ್ಟೇರ್ ಸರ್ಕಾರಿ ಗುಂಡು ತೋಪು ಹಾಗೂ 12.62 ಲಕ್ಷ ಹೆಕ್ಟೇರ್ ಜೌಗು ಪ್ರದೇಶ (follow land) ಹೊಂದಿದೆ.

ಒಟ್ಟಾರೆ 32.63 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ ಯಾವುದೇ ಬೆಳೆ ಬೆಳೆಯಲಾಗುತ್ತಿಲ್ಲ. (ಆರ್ಥಿಕ ಮತ್ತು ಸಾಖ್ಯಿಕ ನಿರ್ದೇಶನಾಲಯ) ಇಂತಹ ಭೂಮಿಯ ಸದ್ಬಳಕೆಯನ್ನು ಗ್ರಾಮ ಅರಣ್ಯ ಸಮಿತಿಗಳ ಮೂಲಕ ಹಾಗೂ ಸಮುದಾಯಗಳನ್ನು ತೊಡಗಿಸುವ ಮೂಲಕ ಬರಡು ಭೂಮಿ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಥಳೀಯ ಆರ್ಥಿಕ ಬಲವರ್ಧನೆಗೆ ವಿನಿಯೋಗಿಸಬಹುದು. ರಾಜ್ಯದ ಜೈವಿಕ ಇಂಧನ ವಿಶೇಷ ಕಾರ್ಯಕ್ರಮದಡಿ ಕೃಷಿಗೆ ಅನುಪಯುಕ್ತವಾದ ಇಂತಹ ಭೂಮಿಯನ್ನು ಸದುಪಯೋಗ ಪಡಿಸಿಕೊಳ್ಳಲು “ಬರಡು ಬಂಗಾರ” ಕಾರ್ಯಕ್ರಮ ರೂಪಿಸಿದೆ.

ಈ ಯೋಜನರಯಡಿಯಲ್ಲಿ ಬರಡು ಭೂಮಿಯನ್ನು ಪತ್ತೆ ಹಚ್ಚಿ ಜೈವಿಕ ಇಂಧನ ಸಸಿ ನೆಡುವ ಯೋಜನೆಯೇ “ಬರಡು ಬಂಗಾರ” ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ಸರ್ಕಾರಿ ಭೂಮಿ, ಬರಡು ಕೃಷಿ ಭೂಮಿ, ಗೋಮಾಳ, ಪಾಳು ಅರಣ್ಯ ಪ್ರದೇಶ, ಕೆರೆ ಅಂಗಳ ಇತ್ಯಾದಿಗಳಲ್ಲಿ ಜೈವಿಕ ಇಂಧನ ಸಸಿ ನೆಡುವುದರೊಂದಿಗೆ ಬರಡು ಭೂಮಿಯನ್ನು ಪರಿವರ್ತಿಸುವುದರೊಂದಿಗೆ ರಾಜ್ಯದಲ್ಲಿನ 30.72 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ಜೈವಿಕ ಇಂಧನ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಅರಣ್ಯ ಇಲಾಖೆಯ ವಿಶೇಷ ಅಭಿವೃದ್ಧಿ ಯೋಜನೆಯಡಿ ಗ್ರಾಮ ಅರಣ್ಯ ಸಮಿತಿಗಳ ಮೂಲಕ, ಕೆರೆ ಬಳಕೆದಾರರ ಸಂಘಗಳ ಮೂಲಕ, ಜಲಾನಯನ ಸಮಿತಿಗಳ ಮೂಲಕ ವಿಶೇಷ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ 5461.17 ಹೆಕ್ಟೇರ್ ಭೂ ಪ್ರದೇಶದಲ್ಲಿ ಜೈವಿಕ ಇಂಧನ ನೆಡುತೋಪು ಬೆಳೆಸಿ ಬಂಜರು ಭೂಮಿಯನ್ನು ಹೊನ್ನಾಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ರಾಜ್ಯದಲ್ಲಿ “ಬರಡು ಬಂಗಾರ” ಕಾರ್ಯಕ್ರಮದಡಿ 25,000 ಹೆಕ್ಟೇರ್‌ನಲ್ಲಿ ಜೈವಿಕ ಇಂಧನ ನೆಡುತೋಪು ಬೆಳೆಸಲು ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ ಸುಮಾರು 30,000 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಬೆಳೆಸಲಾಗಿದೆ. ಮಿಶ್ರ ನೆಡುತೋಪಿನಡಿ ಅಂದಾಜು 12,000 ಹೆಕ್ಟೇರ್ ಪ್ರದೇಶದಲ್ಲಿ ಶೇ. 40 ರಷ್ಟು ಜೈವಿಕ ಇಂಧನ ನೆಡುತೋಪು ಬೆಳೆಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಅರಣ್ಯ ಇಲಾಖೆಯ ಮೂಲಕ ಪ್ರಮುಖವಾಗಿ ಅನುಷ್ಠಾನಗೊಂಡಿರುವುದರಿಂದ ಇದರ ಸಂಪೂರ್ಣ ಜವಾಬ್ದಾರಿಯನ್ನು ಅರಣ್ಯ ಇಲಾಖೆಯು ನಿರ್ವಹಿಸುವುದು. 2009-10 ನೇ ಸಾಲಿನಿಂದ 2012-13 ನೇ ಸಾಲಿನವರೆಗೆ ಬರಡು ಬಂಗಾರ ಯೋಜನೆಯಡಿ ಒಟ್ಟು 304 ಲಕ್ಷ ಜೈವಿಕ ಇಂಧನ ಸಸಿಗಳನ್ನು 76,000 ಹೆಕ್ಟೇರ್ ಭೂ ಪ್ರದೇಶದಲ್ಲಿ ನೆಡಲಾಗಿದೆ.

ಹಸಿರು ಹೊನ್ನು ಕಾರ್ಯಕ್ರಮ

ರೈತರ ಜಮೀನಿನ ಬದು, ಬೇಲಿಗುಂಟ ಹಾಗೂ ಅನುಪಯುಕ್ತ ಕೃಷಿ ಭೂಮಿಯಲ್ಲಿ ಜೈವಿಕ ಇಂಧನ ಸಸಿ ಬೆಳೆಸುವ ಕಾರ್ಯಕ್ರಮ “ಹಸಿರು ಹೊನ್ನು” ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು 2009-10 ರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾರಿಯಲ್ಲಿದೆ. ಪ್ರಥಮ ಬಾರಿಗೆ ಈ ಕಾರ್ಯಕ್ರಮ ಪ್ರಯೋಗಾತ್ಮಕವಾಗಿ ದಾವಣಗೆರೆ ಜಿಲ್ಲೆಯ 15 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 78 ಗ್ರಾಮಗಳ ರೈತರ ಜಮೀನಿನ ಬದು ಬೇಲಿಗುಂಟ ಮೂರು ಲಕ್ಷ ಸಸಿಗಳನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ನೆಡಲಾಗಿದೆ.

ಈ ಕಾರ್ಯಕ್ರಮಕ್ಕೆ ಲಭಿಸಿದ ಉತ್ತಮ ಪ್ರತಿಕ್ರಿಯೆಯನ್ನು ಮನಗಂಡು ರಾಜ್ಯ ಸರ್ಕಾರ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ದಿನಾಂಕ 01.03.2009 ರಂದು ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ರಾಜ್ಯ ಜೈವಿಕ ಇಂಧನ ನೀತಿಯಂತೆ 2010-11ನೇ ಸಾಲಿಗೆ ರಾಜ್ಯದ 25,000 ಹೆಕ್ಟೇರ್ ಸರ್ಕಾರಿ ಭೂಮಿಯಲ್ಲೂ ಹಾಗೂ ರೈತರ ಹೊಲದ ಬದುಗಳಲ್ಲಿ ಒಟ್ಟು 3 ಕೋಟಿ ಸಸಿಗಳನ್ನು ಹಾಗೂ 30.00 ಲಕ್ಷ ಕಸಿ ಮಾಡಿದ ಉತ್ತಮ ತಳಿಯ ಮತ್ತು 3 ವರ್ಷಕ್ಕೆ ಅಧಿಕ ಇಳುವರಿ ನೀಡುವ ಹೊಂಗೆ ಮತ್ತು ಇತರ ಜೈವಿಕ ಇಂಧನ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ರೈತರುಗಳ ಜಮೀನಿನ ಬದುಗುಂಟ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ವಿನಿಯೋಗಿಸಿ, ಜೈವಿಕ ಇಂಧನ ಸಸಿ ನೆಡುವ ಬೃಹತ್ ಯೋಜನೆ “ಹಸಿರು ಹೊನ್ನು” ಕಾರ್ಯಕ್ರಮ ಜಾರಿಗೊಳಿಸಿದೆ. 2009-10 ನೇ ಸಾಲಿನಿಂದ ಈ ಕಾರ್ಯಕ್ರಮ ಪ್ರಾರಂಭಗೊಂಡಿದ್ದು 2012-13 ನೇ ಸಾಲಿನ ಅಂತ್ಯದವರೆಗೆ ಒಟ್ಟು 192.2 ಲಕ್ಷ ಜೈವಿಕ ಇಂಧನ ಸಸಿಗಳನ್ನು 48,050 ಹೆಕ್ಟೇರ್ ವಿಸ್ತೀರ್ಣದಲ್ಲಿ ನೆಡುವ ಮೂಲಕ 1,92,000 ಫಲಾನುಭವಿಗಳಿಗೆ ಇದರ ಪ್ರಯೋಜನ ನೀಡಿದೆ. 2013-14 ನೇ ಸಾಲಿನಲ್ಲಿ ಯೋಜನೆಯಡಿ ಪ್ರತಿ ತಾಲ್ಲೂಕಿನ 10 ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕನಿಷ್ಟ 100 ರೈತ ಫಲಾನುಭವಿಗಳ ಜಮೀನಿನಲ್ಲಿ ತಲಾ 100 ರಂತೆ ಜೈವಿಕ ಇಂಧನ ಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಿದೆ. ಪ್ರತಿ ತಾಲ್ಲೂಕಿನಲ್ಲಿ 1 ಲಕ್ಷ ಜೈವಿಕ ಇಂಧನ ಸಸಿಗಳಂತೆ ರಾಜ್ಯದಲ್ಲಿ 176 ಲಕ್ಷ ಜೈವಿಕ ಇಂಧನ ಸಸಿ ನೆಡುವಿಕೆಗೆ ಗುರಿ ಹೊಂದಿದೆ. ತಾಲ್ಲೂಕುವಾರು ಆಯ್ಕೆ ಮಾಡಲಾದ ಗ್ರಾಮ ಪಂಚಾಯತಿಗಳ ವಿವರ ಕೆಳಗೆ ತೋರಿಸಿದೆ.

ಕ.ಸಂಜಿಲ್ಲೆಸ್ವಯಂ ಸೇವಾ ಸಂಸ್ಥೆತಾಲ್ಲೂಕುಗ್ರಾಮ ಪಂಚಾಯತಿಗಳು
1ಬಾಗಲಕೋಟೆರೀಚ್ ಸಂಸ್ಥೆಬಾಗಲಕೋಟೆ (10)ಹಿರೇಗೋಲಬಾಳನಾಯನೇಗಲಿ
ಹೆಲ್ಲೂರುಕಡ್ಲಿಮಟ್ಟಿ
ರಾಂಪುರಬೆನ್ನೂರು
ನರಳಕೇರಿಮುಗಳೊಳ್ಳಿ
ಸಿರೂರುಬೆಲ್‌ಕೆರೂರಬಾದಮಿ  (10)ಅಡಗಲ್ಲಯೆಂಡಿಗೇರಿ
ನಂದಿಕೇಶ್ವರಸೂಳಿಕೇರಿ
ನಾಗರಾಳ ಎಸ್.ಕೆಕೆಳವಾಡಿ
ಹೆಣಸನೂರುಕೋಟಿಕಲ್ಲು
ಪಟ್ಟದಕಲ್ಲುಪರ್ವತಿಬೀಳಗಿ (10)ಯಡಹಳ್ಳಿಅಂಗವಾಡಿ
ತೆಗ್ಗಿಕಟರ್ಕಿ
ಸುನಾಗಸಿದ್ದಾಪುರ
ಬಾಡಗಲ್ಲಿಗಳಗಲಿ
ಹೊನ್ನಿಹಾಳ್ಬಾಡಗಂಡಿಹುನಗುಂದ  (10)ವಡಗೇರಿಮೂಗನೂರು
ಗಂಜಿಹಾಳ್ಐಹೊಳೆ
ಚಿತ್ತರ್ಗಿರಕ್ಕಸಗಿ
ಚಿಕ್ಕನಾಳ್ಅಮಿನಗಡ್
ಹಿರೇಮಗಿಕೇಲೂರುಜಮಕಂಡಿ  (10)ಸವಳಗಿತೋಡಲಬಾಗಿ
ಸುನಗಾಲ್ರಬಕವಿ
ಗೋಟೆಅಸನಗಿ
ಕೆನ್ನೋಲಿಗಳಬಾವಿ
ಹೀರೇಪಡಸಾಲಗಿಜಗದಾಳ್ಮುಧೋಳ್  (10)ಚಿಂಚಕಂಡಿಲೋಕಾಪುರ್
ಸೈದಾಪುರವೆಂಟಗುಡಿ
ಉತ್ತೂರುಸಿರೋಳ
ಯಡಹಳ್ಳಿಜಂಬಗಿ
ಅಮಲಜಾರಿದಡನಟ್ಟಿ
2ಬೆಳಗಾವಿಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆಅಥಣಿ (10)ಶಿರಗುಪ್ಪಿಐನಪುರ
ಶೇದಬಾಳ್ಮುರಗುಂಡಿ
ಮಂಗಸುಲಿತಂಗಡಿ
ಕೆಂಪವಾಡ್ಹುಲಗಬಲಿ
ಮೊಲೆಸಪ್ತಸಾಗರ್ರಾಯಬಾಗ್ (10)ಸೌದತ್ತಿಬೈಕುಡ್
ದಿಗ್ಗವಾಡಿಬೆಂದವಾಡ್
ನಸಲಾಪುರ್ಕಟಕಬಾವಿ
ಬೆಕ್ಕೇರಿನಿಪ್ಪನಾಲ್
ನಿಡಗುಂಡಿಐತನಾಳ್ಚಿಕ್ಕೋಡಿ (10)ಉಮರಾನಿಕರೋಶಿ
ಬೆಲ್‌ಕುಡ್ಜೈನಪುರ
ಕರಗೊನ್ಹಟ್ಟರವಾಟ್
ಕಬ್ಬೂರುಬಂಬಲವಾಡ್
ಜಗನೂರುಚಿಂಚನಿಹುಕ್ಕೇರಿ  (10)ಇಸಂಪುರಬೆನಿವಾಡ್
ಶಬಂದಾರ್ಅಮ್ಮನಗಿ
ಬಸ್ಸಾಪುರ್ಯಡಗುಡ್
ಮಾವನೂರ್ಬೋರಗಲ್
ಸುಲ್ತಾನಪುರನಿಡಸೋಸಿಬೆಳಗಾವಿ (10)ಮುಟ್ನಾಳ್ಬೆನಕನಹಳ್ಳಿ
ಃ. ಅಂಕಲಗಿಏ.ಏ. ಕೊಪ್ಪ
ದಸೂರ್ಬಂಬರಗಿ
ಸಂತಿ ಬಸ್ತವಾಡ್ಹೊಸವಂತಮುರಿ
ಮಚ್ಚಚ್ಚೆತುಮ್ಮರಗುಡ್ಡಿಖಾನಾಪುರ (10)ನಗುರ್ದಬರಗಾನ್
ನಿಟ್ಟೂರುಹಲಕರನಿ
ಇಡ್ಲಹೊಂಡಗುರಲಗುಂಜಿ
ರಾಮಗುರವಾಡಿಕಾರಂಬಲ್
ತೋಪಿನಕಟ್ಟೆಹೆಬ್ಬಾಳಬೈಲಹೊಂಗಲ (10)ಮಾರಿಕಟ್ಟಿಐನಗೋಲ್
ಸಂಪಗಾನ್ಬೈಲವಾಡ್
ಹಣಬರಹಟ್ಟಿದೇವಾಲಾಪುರ
ದೇಶನೂರ್ಕೆಂಗನೂರ್
ಮೆಕ್ಕಲಮರಡಿಬೆಳವಡಿಸವದತ್ತಿ (10)ಶಿರಸಂಗಿಉಗರಗೋಲ್
ಹುಲಿಕಟ್ಟೆಬೆಸರ್
ಹೋಳಿಕಾರಿಕಟ್ಟಿ
ಚುಲುಕಿಅಸುಂಡಿ
ಹಿರೇಕುಂಬಿಚಚಡಿರಾಮದುರ್ಗ (10)ಏ. ಚಂದ್ರಗಿಮುಲ್ಲೂರು
ಕಟಕೋಲ್ಕಿತ್ತೂರು
ನರಸಾಪುರಅವರಡಿ
ಗೋಡಚಿಹಲಗಟ್ಟಿ
ಆ. ಸಾಲಾಪುರಚತಕನೂರುಗೋಕಾಕ್ (10)ಅಕ್ಕತೇಂಗೇರಲ್ಕುಂದರ್ಗಿ
ಅಂಕಲಗಿಶಿಲ್ಟಿಬಾವಿ
ಗುಜನಾಳ್ಮಕ್ಕಲಗೇರಿ
ಸುಲದಾಲ್ತಾವಗ್
ಬೆಂಚನಮರಡಿಕೊಲವಿ
3ಬಳ್ಳಾರಿಔಟರೀಚ್ ಸಂಸ್ಥೆಬಳ್ಳಾರಿ (10)ಬಡನಹಟ್ಟಿಕಲ್ಲುಕಂಬ
ಹೆಚ. ವೀರಪುರ್ಬೆಳಗಲ್ಲು
ಸಿದ್ದಮ್ಮನಹಳ್ಳಿಹಾಲಕುಂದಿ
ಎಮ್ಮಿಗನೂರ್ಕೊಳಗಲ್ಲು
ಗೆನಕಿಹಳ್ಸಂಜೀವರಯನಕೋಟೆಸಿರಗುಪ್ಪ (10)ಸಿರಿಗೆರಿಉಪ್ಪರ ಹೊಸಹಳ್ಳಿ
ಕೆ.ಸೂಗೂರುಸಣವಪುರ
ಮುದ್ದಟನೂರುಕರೂರು
ಕೊಂಚಗೆರಿಬಾಳಕುಂದಿ
ಎಮ್.ಸೂಗೂರುಹಳೆಕೋಟೆಹಗರಿ ಬೊಮ್ಮನಹಳ್ಳಿ (10)ದಾಸಮಪುರಹಂಪಾಪಟ್ಟಣ
ಹಲಗಪುರಹಗರಿಬೊಮ್ಮನಹಳ್ಳಿ
ಬ್ಯಾಸಿಗದರೆಚಿಂತ್ರಪಲ್ಲಿ
ಕಡಲಬಾಳುಬೆಣ್ಣೆಕಲ್ಲು
ಮುರಬ್ಬಿ ಹಾಲ್ಮಾಳವಿಹಡಗಲಿ (10)ನಂದಿಹಳ್ಳಿನಾಗತಿಬಸಾಪುರ
ಸೂಗಿಮನ್ಯರ ಮಸಲವಾಡ
ಹಿರೆಮಲ್ಲನಕೆರೆಮಗಲ
ಮಹಜನಧಹಳ್ಳಿಸೊವೆನಹಳ್ಳಿ
ಇಟ್ಟಿಗೆದಾಸನಹಳ್ಳಿಸಂಡೂರು  (10)ಸೊವೆನಹಳ್ಳಿಬೊಮ್ಮಘಟ್ಟ
ಕಲಿನಗೆರೆಕುರೆಕುಪ್ಪ
ಚೊರನುರುಗೊಲ್ಲಲಿಂಗಮ್ಮನಹಳ್ಳಿ
ನಿಡುಗುರ್ತಿಕೃಷ್ಣ ನಗರ
ಬಂzದ್ರಿಶುಸೀಲನಗರಹೊಸಪೇಟೆ (10)ಚಿಲಕನಹಟ್ಟಿಕಮಲಾಪುರ
ಮರಿಯಮ್ಮನಹಳ್ಳಿದಾನಪುರ
ದನನಾಯಕನಕೆರೆದೇವಲಾಪುರ
ನಾಗಲಾಪುರಮಲಪನಗುಡಿ
ಕಲ್ಲಹಳ್ಳಿಪಾಪಿನಾಯಕನಹಳ್ಳಿಕೂಡ್ಲಿಗಿ  (10)ನಿಂಬಳಗೆರೆಹಿರೆಕುಂಬಳಕುಂಟೆ
ಹೊಸಹಳ್ಳಿಶಿವಪುರ
ಹರಕಬಾವಿಮೊರಬ
ಬಣವಿಕಲ್ಲುಬಡೆಲಡಕು
ಪುಜಾರಹಳ್ಳಿಹಿರೆಹೆಗ್ದಲ್
4ಬೀದರ್ಪ್ರವರ್ಧ ಸಂಸ್ಥೆಬೀದರ್ (10)ಮಾರ್ಕಹಾಳ್ಯಕ್ತಾಪುರ್
ಹಿಪ್ಪರಗೌನ್ಅಶ್ತೋರ್
ಅಂದೂರುಜನವಾಡ
ಚಿಟ್ಟಗಡಗಿ
ಮನಲಿಮೇಲೆಗೌನ್ಬಾಲ್ಕಿ (10)ಕಂಜಿಸಿದ್ದೇಶ್ವರ್
ಜ್ಯಾಂತಿಲೋಕಂಡೌನ
ಬಾಲ್ಕಿಭಾತಂಬ್ರ
ಕಟಕ್ ಚಿಂಚೋಲಿಭಜುಲ್ಗ
ಹಲಬರ್ಗಾಜೋಳದಬ್ಕಔರಾದ್ (10)ಮಾಡನೂರ್ವಡಗೌನ್
ಕಮಲಾನಗರ್ಹಿಲ್ಸಮದಾರ್
ಸುಂದಾಳ್ತಾನ ಕೌಸನೂರ್
ಔರಾದ್ .ಃಸಂತಪೂರ್
ಚಿಂತಕಿಲಾಡಹುಮ್ನಾಬಾದ್ (10)ಬೀಮಲಕೇಡ್ಮನ್ನೆಕಿಹೇಲಿ
ಮುತ್ತನಗಿಹಲ್ಕೇಡ
ಚಿಟಗುಪನಿರಾನ
ಗಾಡುವನಟ್ಟಿಡುಬಲಗುಂಡಿ
ಚಂದನಹಳ್ಳಿಹುಮ್ನಬಾದ್ಬಸವ ಕಲ್ಯಾಣ (10)ರಾಜೇಶ್ವರ್ಬೋಸ್ಗಾ
ನಾರಾಯಣಪುರಗೊಗ್ಗ
ಬೇಲೌರಹುಲಸೂರ್
ಪ್ರಾತಾಪುರ್ತೊಗಲೂರು
ಮುಡಬಿಮುಚ್ಚಲಮ್
5ಬಿಜಾಪುರಇನ್ಸಿಟ್ಯೂಟ್ ಫಾರ್ ರೂರಲ್ ಡೆವಲಪಮೆಂಟ್ (ಐ.ಆರ್.ಡಿ ಸಂಸ್ಥೆ )ಬಿಜಾಪುರ  (20)ಅರ್ಜುನಗಿಹಾಳಗನ್ನಿ
ಕಣ್ಣೂರುಕಾರಜೋಳ
ಕುಮಟೆಹೊಂಗನಹಳ್ಳಿ
ಗುನಕಿಲೋಗಾನ್
ತಿಡಗುಂಡಿಸಿದ್ದಾಪುರ
ನಿಡೋನಿತಕ್ಕಲಕಿ
ಬಬಲೇಶ್ವರಹಿಟ್ಟಿನಹಳ್ಳಿ
ಬೋಳಚಿಕ್ಕಲಕಿತರವಿ
ಮiಕನಾಪುರಟೈಕೋಟ
ಸರವಾಡಮಾಡಬಾವಿಬಸವನ ಬಾಗೇವಾಡಿ  (20)ಇಂಗಳೇಶ್ವರಹೊವಿನ ಹಿಪ್ಪರಗಿ
ಡೊನ್ನೂರುಬೈಕೊಡ
ದಿಂಡವಾರಮಾನೂರು
ಮನಗುಳಿಹುನಶ್ಯಾಳ್ P.ಃ
ಮಾಸಬಿನಾಳ್ಏ.ಸಾಲವಾಡಗಿ
ಮಾರಕಪ್ಪನಹಳ್ಳಿನರಸಾಲಗಿ
ಯರನಾಳ್ಕನಕಾಳ್
ಯಲವಾರ್ವಡವಡಾಗಿ
ಸಾಟಿಹಾಳ್ಉಕಳಿ
ಸಾಸನೂರ್ಮುಲವಾಡಮುದ್ದೇಬಿಹಾಳ್ (20)ಕುಂಟೋಜಿಹಡಲಗೇರಿ
ಇಂಗಳಗೇರಿಬೆಂಟನೂರ
ಮಿನಜಗಿತುಂಬಾಗಿ
ಮುಕ್ಕಿಹಾಳ್ಕೊಡಗನೂರು
ದೇವಲಗಿಮಡಿಕೇಶ್ವರ
ಬಿದಾರಕುಂಡಿಬೇವೂರ್
ಕೊಣ್ಣೂರುಃ. ಸಾಲವಾಡಗಿ
ಬಾಸರಕೋಡ್ತಂಗಡಗಿ
ರೌಡಗಿಕಳಗಿ
ಹೀರೂರ್ಯಲಗೂರ್ಇಂಡಿ (20)ಚಡಚಣ್ರೆವಟಗೊನ್
ಜಳಕಿಇಂಚಗೇರಿ
ದವರನಿಂಬರ್ಗಿಲಚ್ಚಯಾನ್
ನನದರ್ಗಿಹಿರೇಬೇವನೂರ್
ಬಾರಡೋಳಲೋನಿ ಃ.ಏ
ಬಲ್ಲೋಲಿಜಿಗಜೀವನಗಿ
ಬಸನಾಳ್ಬಬಲಾದ್
ಹಾಡಲಸಂಗ್ಕೋಲರ್ಗಿ
ಹಟ್ಟಲ್ಲಿದಲಕೇಡ್
ಹರಟಿಹಲಸಂಗಿಸಿಂದಗಿ (20)ದೇವರ ಹಿಪ್ಪರಗಿಚಟ್ಟರಕಿ
ಕನಳಿಬ್ಯಾಕೋಡ್
ಹರನಾಳ್ಚಿಕ್ಕರ್ಗಿ
ಮೂಲಸಾವಲಗಿಬಂಡಾಳ್
ಕೋಕತ್ನೂರುಹಿಟ್ಟಿನಹಳ್ಳಿ
ಮಾನೂರುಕೋಕತ್ನೂರು
ಜಲ್ವಾರ್ಮೂಲಸಾವಲಗಿ
ಕೋರಾವರ್ಯಲಗಡ್
ಕೊಂಡಗುಳಿಗುಬ್ಬೆವಾಡ್
ಹಂಡಿಗನೂರುರಾಂಪುರ್ P.ಂ
6ಚಮರಾಜನಗರಮೈರಾಡ ಸಂಸ್ಥೆಚಾಮರಾಜನಗರ (10)ಹೊನ್ನಹಳ್ಳಿಅರಕಲವಾಡಿ
ಕೋತಲವಾಡಿಅಟ್ಟುಗುಲಿಪುರ
ಮಂಗಳಬಾಗಲಿ
ಮಾದಾಪುರಅಮಚವಾಡಿ
ಉಡಿಗಾಲಪುಂಜನೂರು
ಬಿಸಲವಾಡಿಯರಗನಹಳ್ಳಿಕೊಳ್ಳೇಗಾಲ  (13)ಚಿಕ್ಕಲೂರುರಾಮಪುರ
ಸಿಂಗನಲ್ಲೂರುಮಾರಳ್ಳಿ
ಕೊಂಗರಹಳ್ಳಿಒ.ಒ. ಹಿಲ್ಸ್
ತೆಲ್ಲನೂರುP.ಉ . ಪಾಳ್ಯ
ಮಂಗಳಲೋಕನಹಳ್ಳಿ
ಮನಗಲ್ಲಿಕಣ್ಣೂರು
ಬಂದಲ್ಲಿಗುಂಡ್ಲುಪೇಟೆ (11)ಕೋಟೆಕೆರೆತೇರಕನಂಬಿ
ಹೊರೆಯಾಳನಿಟ್ರೆ
ಚಿಕಟಿಸೋಮಹಳ್ಳಿ
ಬೇಗೂರುಪಡಗೂರು
ನೆನೆಕಟ್ಟೆಕಬ್ಬಹಳ್ಳಿ
ಅಗತಗೌಡನಹಳ್ಳಿಯಳಂದೂರು  (04)ಯರಗಂಬಳ್ಳಿದುಗ್ಗಟ್ಟಿ
ಗೌಡಳ್ಳಿಕೆಸ್ತೂರು
7ಚಿಕ್ಕಬಳ್ಳಾಪುರಇಂಟಿಗ್ರೇಟೆಡ್ ವೆಲ್‌ಫೇರ್ ಫೌಂಡೇಷನ್ಚಿಕ್ಕಬಳ್ಳಾಪುರ  (10)ಪೊಶೆಟ್ಟಹಳ್ಳಿನಂದಿ
ಕಮ್ಮಗಾನಹಳ್ಳಿಅವಲಗುರ್ಕಿ
ಪರೇಸಂದ್ರಕೊಂಡೇನಹಳ್ಳಿ
ದೊಡ್ಡಮರಹಳ್ಳಿಆರೂರು
ಮುದ್ದೇನಹಳ್ಳಿದಿಬ್ಬೂರುಬಾಗೇಪಲ್ಲಿ (10)ಜೂಳ್ಯಪಾಳ್ಯಗೂಳೂರು
ಮಿಟ್ಟಮರಿತಿಮ್ಮಂಪಲ್ಲಿ
ದೇವರಗುಡಿಪಲ್ಲಿಗರ್ತಪಲ್ಲಿ
ಪರಗೋಡುಮಾರಗಾನಕುಂಟೆ
ನಲ್ಲಪ್ಪರೆಡ್ಡಿಪಲ್ಲಿಪಾಳ್ಯಕೆರೆಚಿಂತಾಮಣಿ (10)ಕವಾರಮೂಡಲಗೊಲ್ಲಹಳ್ಳಿ
ಪೇರುಮಾಚಹಳ್ಳಿಮುರುಗಮಲ್ಲ
ಹಿರೇಕಟ್ಟಿಗಾನಹಳ್ಳಿದೊಡ್ಡಗಂಜೂರು
ತಳಗವಾರಕೋಟಗಲ್
ಉಪ್ಪರಾಪೇಟೆಮಸ್ತೇನಹಳ್ಳಿಶಿಡ್ಲಘಟ್ಟ (10)ವ.ಹುಣಸೇನಹಳ್ಳಿತಿಮ್ಮನಾಯಕನಹಳ್ಳಿ
ದೇವರಮಳ್ಳೂರುಈ.ತಿಮ್ಮಸಂದ್ರ
ಕುಂದಲಗುರ್ಕಿಸಾದಲಿ
ಪಲಿಚೇರ್ಲುಎಸ್.ದೇವಗಾನಹಳ್ಳಿ
ಗಂಜಿಗುಂಟೆಬಶೆಟ್ಟಹಳ್ಳಿಗೌರಿಬಿದನೂರುಗದರೆಪುರ
ರಾಮಪುರಮಂಚೇನಹಳ್ಳಿ
ಕರಿದಾಳುಜರಬಂಡಹಳ್ಳಿ
ಬೇವನಹಳ್ಳಿತೊಂಡೇಬಾವಿ
ವಾಟದಹೊಸಹಳ್ಳಿನಾಮಗೊಂಡ್ಲು
ನಕ್ಕಲಹಳ್ಳಿಜಿ.ಬೊಮ್ಮಸಂದ್ರ
ಮುದಲೋಡುಗುಡಿಬಂಡೆ (07)ಎಲ್ಲೋಡುತಿರುಮಣಿ
ಹಂಪಸಂದ್ರವರ್ಲಕೊಂಡ
ಉಳೋಡುಸೋಮೇನಹಳ್ಳಿ
ಬೀಚಗಾನಹಳ್ಳಿ


8ಚಿಕ್ಕಮಗಳೂರುಚಿಂತನಾ ಪೌಂಡೇಶನ್ನರಸಿಂಹರಾಜಪುರ (07)ಅಡವಳ್ಳಿಮಗುಂದ
ಬನ್ನೂರುನಗಲಪುರ
ಬಾಲೇಹೊನ್ನೇ ಕೊಡಿಗೇ
ಗುಬ್ಬಿಗಕೊಪ್ಪ  05ನರಸಿಪುರಮರಿತೊಟ್ಟಿಲು
ನುಗ್ಗೆಹರಂದೂರು
ಬಿಂದ್ರವಲ್ಲಿಚಕ್ಕಮಗಳೂರು  (05)ಕಳಸಾಪುರಮಚ್ಚೇನಹಳ್ಳಿ
ಬೆಳವಾಡಿಅಂಬ್ಲೇ
ಲಕ್ಯಕೆ.ಆರ್.ಪೇಟೆ
ಸಿಂದಿಗೆರೆಈಶ್ವರಹಳ್ಳಿ
ಹೀರೇಗೌಜಮುಗುಲವಲ್ಲಿ
ಲಕುಮನಹಳ್ಳಿಮಾರ್ಲೇ
ಬೀಲೇಕಹಳ್ಳಿಹರಿಹರದಹಳ್ಳಿ
ಕೆ.ಬಿ.ಹಾಲುತರೀಕೆರೆ (12)ಕಲ್ಲೇನಹಳ್ಳಿಜವೂರ್
ತ್ಯಾಗದಕಟ್ಟೆಮೂಗುಲಿ
ಅಟ್ಟಿಮೊಗ್ಗೆನರಾಯಣಪುರ
ಬಗವಳ್ಳಿಡಿ.ಬಿ.ಕೆರೆ
ಬೇಗೂರುಸೊಕ್ಕೆ
ಗಡಿಹಳ್ಳಿಸೊಲ್ಲಾಪುರಕಡೂರು  (15)ಸೋಮನಹಳ್ಳಿಪಂಚನಹಳ್ಳಿ
ಪಟ್ಟಣಗೆರೆಗಂಗನಹಳ್ಳಿ
ತಂಗ್ಲಿತಿಮ್ಮಲಾಪುರ
ನಿಡುವಳ್ಳಿಯಲ್ಲಂಬಲಸೇ
ಅಣ್ಣೇಗೆರೆವೈ. ಯಾರದಕೆರೆ
ಪುರವಕ್ಕಲಗೆರೆ
ಯಾಗತಿಹೋಚೇಹಳ್ಳಿ
ಕಡೂರ ಹಳ್ಳಿಮುಡಿಗೆರೆ (10)ಹೆಸಗಾಲಗಣಿಬೀಡು
ತುರುವೇಚಿನ್ನಿಗ
ಉರುಬಗೆದಾರದಹಳ್ಳಿ
ಬ್ಯಾದರಹಳ್ಳಿಬಂಡಕಲ್
ಕಿರಗುಂಡಹೆಂಟೂರುಶೃಂಗೇರಿಕಿಗ್ಗದಾರೆ ಕೊಪ್ಪ
ಅಡಗಡ್ಡೆಮಿಣಸೇ
ಬೇಗೂರು
9ಚಿತ್ರದುರ್ಗಸೊಸೈಟಿ ಫಾರ್ ಪಬ್ಲಿಕ್ ಎಜುಕೇಷನ್ ಎನವಿರಾನಮೆಂಟ್ ಕಲ್ಚರ ಅಚಿಡ್ ಹೆಲ್ಥ (ಸ್ಪೀಚ್) ಸಂಸ್ಥೆಹಿರಿಯೂರು (10)ಐಮಂಗಳಆದಿವಾಲ
ಹರ್ತಕೋಟೆಧರ್ಮಪುರ
ಸೂರಗಂಡನಹಳ್ಳಿಅಬ್ಬಿನಹೊಳೆ
ಮಸ್ಕಲ್ಹರಿಯಬ್ಬೆ
ಮಾರಿಕಣಿವೆಕಣಜನಹಳ್ಳಿಮೊಳಕಾಲ್ಮೂರು (10)ಬಿ.ಜಿ.ಕೆರೆತುಮುಕುರ್‍ಲಹಳ್ಳಿ
ಕೊಂದ್ಲಹಳ್ಳಿನಾಗಸಮುದ್ರ
ಕೋನಸಾಗರದವಸಮುದ್ರ
ನೇರಲಹಳ್ಳಿಅಶೋಕಸಿದ್ದಾಪುರ
ಚಿಕ್ಕೇರಹಳ್ಳಿರಾಂಪುರಹೊಳಲ್ಕೆರೆ (10)ಅರೆಹಳ್ಳಿಕಾಳಗಟ್ಟ
ಶಿವಪುರಹಚ್.ಡಿ.ಪುರ
ಹುಲೆಮಳಲಿಮದ್ದೇರು
ಹಿರೆಎಮ್ಮಿಗನೂರುತಾಳ್ಯ
ಬಿ.ದುರ್ಗರಾಮಘಟ್ಟಹೊಸದುರ್ಗ (10)ಕೆಲ್ಲೋಡುಗುಡ್ಡನೇರಲೆಕೆರೆ
ದೇವಿಗೆರೆಶ್ರೀರಾಂಪುರ
ಕಾರೆಹಳ್ಳಿದುಗ್ಗವರ
ಮತ್ತೋಡುಮಾಡದಕೆರೆ
ಕಂಚಿಪುರಗೂಳಿಹಟ್ಟಿಚಿತ್ರದುರ್ಗ (10)ಗೋನುರುಕೊಡಗವಳ್ಳಿ
ಜಾನಕೊಂಡಬೀಮಸಮುದ್ರ
ಮೆದೆಹಳ್ಳಿಬೊಮ್ಮವ್ವನಾಗತಿಹಳ್ಳಿ
ಆಲಗಟ್ಟಸಿರಿಗೆರೆ
ಹಿರೆಗುಂಟನೂರುಸಿದ್ದಾಪುರಚಳ್ಳಕೆರೆ (11)ನನ್ನಿವಾಳನಾಯಕನಹಟ್ಟಿ
ಬುಡ್ಡನಟ್ಟಿಚಿತ್ರನಾಯಕನಹಳ್ಳಿ
ನಗರಂಗೆರೆಪರಶುರಾಂಪುರ
ತಳುಕುಚೌಳೂರು
ಘಟಪರ್ತಿಟಿ.ಎನ್.ಕೋಟೆ
ದೊಡ್ಡುಲ್ಲಾರ್ತಿ
10ಧಾರವಾಡಗ್ರಾಮೋದಯ ಸಂಸ್ಥೆಧಾರವಾಡ (10)ತಗೂರಪುಡಕಲಕಟ್ಟಿ
ಮನಗುಂಡಿಯiರಿಕೊಪ್ಪ
ನಿಗದಿಕರಡಿಗುಡ್ಡ
ನರೇಂದ್ರಮಂಡಿಹಾಳ
ಯಾದವಾಡಮುಮ್ಮಿಗಟ್ಟಿಹುಬ್ಬಳ್ಳಿ (10)ಹಳಿಯಾಳಇಂಗಳಹಳ್ಳಿ
ಅದರಗುಂಚಿಕರಡಿಕೊಪ್ಪ
ಬ್ಯಾಹಟ್ಟಿನೂಲ್ವಿ
ಛಬ್ಬಿಅಂಚಟಗೇರಿ
ಹೆಬಸೂರಶಿರಗುಪ್ಪಿನವಲಗುಂದ (10)ಮೊರಬಹೆಬ್ಬಾಳ
ಶಿರೂರಯಮನೂರು
ಗುಮ್ಮಗೋಳಜಾವೂರ
ಶಿರಕೋಳಬೆಳವಟಗಿ
ಅಳಗವಾಡಿಗುಡಿಸಾಗರಕಲಘಟಗಿ (10)ದೇವಿಕೊಪ್ಪಮಿಶ್ರಿಕೋಟೆ
ದುಮ್ಮವಾಡಮುಕ್ಕಲ
ಜಿ.ಬಸವನಕೊಪ್ಪಮುತ್ತಗಿ
ಗಂಬ್ಯಾಪೂರಸಂಗಮೇಶ್ವರ
ಗು.ಹುಲಿಕಟ್ಟಿಸೂಳಿಕಟ್ಟಿಕುಂದಗೋಳ (10)ಶಿರೂರಕಮಡೊಳ್ಳಿ
ಹಿರೇಗುಂಜಾಳಇಗಂಳಗಿ
ಹರ್ಲಾಪೂರಸೌಂಶಿ
ಕಳಸಯರೇಬೂದಿಹಾಳ
ಹಿರೇನರ್ತಿಗುಡಗೇರಿ
11ದಾವಣಗೆರೆಸ್ಪೂರ್ತಿ ಸಂಸ್ಥೆಚನಗಿರಿ (10)ದಾಗಿನಕಟ್ಟೆದೇವರಹಳ್ಳಿ
ನಿಲೋಗಲ್ಲ್ಚಿಕಗಂಗೂರು
ಕಾಕನೂರುಕೊರಟ್ಟಿಕೆರೆ
ಸೋಮ್ಲಪುರಸೇವನಗರ
ಕರೆಕಟ್ಟೆಜಿ.ಕುಮಾರನಹಳ್ಳಿಹೊನ್ನಾಳಿ (10)ಒಡೆಯಹತ್ತೂರುಅರಕೆರೆ
ಗಂಗನಕೋಟೆಸೋರಟೂರು
ಕುಂಕೋವಬಸವನಹಳ್ಳಿ
ಪಾಲನಹಳ್ಳಿಅರಬಘಟ್ಟ
ಗವಿನಕೋವಿಮiಸಡಿಜಗಳೂರು (10)ಕ್ಯಾಸನಹಳ್ಳಿಗುರುಸಿದ್ದಪುರ
ಹೊಸಕರೆಕಲ್ಲೆಜಪುರ
ಸೊಕ್ಕೆತೋರಣಘಟ್ಟ
ಅಣಬೂರುಕಂಚನಾಹಳ್ಳಿ
ಬಸವನಕೋಟೆಹನುಮಂತಪುರಹರಿಹರ (10)ಬೆಳೂಡಿಸಿರಿಗೆರೆ
ಬಾನುವಳ್ಳಿಕೊಟ್ಟನೂರು
ಕುಣೆಬೆಳಕೆರೆಬನ್ನಿಕೊಡು
ವಾಸನಕಾಕ್ಕರಗೋಳ
ಕಾಡನಾಯಕನಹಳ್ಳಿಕೊಡಜ್ಜಿದಾವಣಗೆರೆ (10)ಗುಡ್ಡಾಳ್ಹುಣಸಕಟ್ಟೆ
ಹೆಬ್ಬಳಿನೇರಲಗಿ
ಹೊನ್ನಾರುಕೋಡಗುನೂರು
ಬಸವನಳ್ಈಚಘಟ್ಟ
ಅಣಜಿಮಾಯಕೊಂಡಹರಪ್ಪನಹಳ್ಳಿ (10)ಮೈದೂರುಅಡವಿಹಳ್ಳಿ
ಚಿಗಟೇರಿನಿಚೇನಹಳ್ಳಿ
ಮುತ್ತೇನಹಳ್ಳಿಬಾಗಳ್ಳಿ
ಕಡಬಗೇರಿಕೆ.ಕಲ್ಲಹಳ್ಳಿ
ಬೇಣ್ಣಹಳ್ಳಿನೀಲಗುಂದಿ
12ದಕ್ಷಿಣ ಕನ್ನಡರೂರಲ್ ಡೆವಲಪಮೆಂಟ್ ಆರ್ಗನೈಸೇಶನ್ (ಟ್ರಸ್ಟ್)ಬೆಳ್ತಂಗಡಿ (10)ಆಳದಂಗಡಿಉಜಿರೆ
ಬಳಂಜವೇಣೂರು
ಶಿರ್ಲಾಲುನಾರವಿ
ಲಾಯಿಲಕಾಶಿಪಟ್ನ
ಅಂಡಿಂಜೆಮಚ್ಚಿನಬಂಟ್ವಾಳ (10)ಪೆರ್ನೆನವೂರು
ಅನಂತಾಡಿಪಂಜಿಕಲ್ಲು
ಬಡಗ ಕಜೆಕಾರುರಾಯಿ
ಮiಣಿಸರಪಾಡಿ
ನರಿಕೊಂಬುಸಜೀಪ ಮೂಡಪುತ್ತೂರು (10)೩೪ ನೆಕ್ಕಿನಾಡಿಉಪ್ಪಿನಂಗಡಿ
ಬಿಳಿನೆಲೆರಾಮಕುಂಜ
ಅರಿಯಡ್ಕಸವಣೂರು
ಕಬಕಮುರ್ಧಾಳ
ಕಯಿಲಕಡಬಸುಳ್ಯ (10)ಕನಕಮಜಲುಬಲ್ಬ
ಜಾಲ್ಸೂರುಬಾಳಿಲ
ಉಬರಡ್ಕ ಮಿತ್ತೂರುಕಳಂಜ
ಆಲೆಟ್ಟಿಅರಂತೋಡು
ಬೆಳ್ಳಾರೆಸಂಪಾಜೆಮಂಗಳೂರು (10)ಐಕಳಕಿನ್ನಿಗೋಳಿ
ಬೆಳುವಾಯಿನಲ್ಲಿಕಾರು
ಗಂಜಿಮಠಶೀರ್ತಾಡಿ
ಗುರುಪುರಎಡಪದವು
ಕಲ್ಲಮುಂಡ್ಕೂರುತೆಂಕ ಮಿಜಾರು
13ಗದಗಸ್ವರದ – ಕೆಮುಂಡರಗಿ  (10)ಹರೋಗೇರಿಕೊರ್ಲಹಳ್ಳಿ
ಕಲಕೇರಿಶಿಂಗಟಾಲೂರು
ಬಾಗೇವಾಡಿಹಮ್ಮಿಗಿ
ಬಿದರಹಳ್ಳಿಬರದೂರು
ಹೆಸರೂರುಮೇವುಂಡಿಗದಗ (15)ಸೊರಟೂರುಅಡವಿಸೋಮಪುರ
ಯಲಿಶಿರೂರುಅಸುಂಡಿ
ಬೆಳದಡಿಹರ್ಲಾಪುರ
ನಾಗಾವಿಹರ್ತಿ
ಕುರ್ತುಕೋಟಿಹೊಯಿಲಗೋಳ
ಬಿಂಕದಕಟ್ಟೆಹೊಂಬಳ
ಹಾತಲಗೇರಿಕಳಸಾಪುರ
ಲಕ್ಕುಂಡಿಶಿರಹಟ್ಟಿ (10)ಬನ್ನಿಕೊಪ್ಪವಡವಿ
ಕಡಕೋಳಮಾಚೇನಹಳ್ಳಿ
ಬೆಳ್ಳಟ್ಟಿಛಬ್ಬಿ
ತಾರಿಕೊಪ್ಪಆದ್ರಳ್ಳಿ
ಕೊಂಚಿಗೇರಿಬಟ್ಟೂರುನರಗುಂದ  (05)ಹದ್ಲಿಭೈರನಹಟ್ಟಿ
ಸುರಕೋಡಶಿರೋಳ
ರಡ್ಡರ ನಾಗನೂರುರೋಣ (10)ಬೆಳವಣಿಕೆಜಕ್ಕಲಿ
ಯiವಗಲ್ಲಮಾಡಲಗೇರಿ
ಮಲ್ಲಾಪುರಚಿಕ್ಕಮಣ್ಣೂರು
ಅಬ್ಬಿಗೆರೆಕೌಜಗೆರೆ
ಸವಡಿಹಾಲಕೆರೆ
14ಗುಲ್ಬರ್ಗಾಸಹಾರ ಸಂಸ್ಥೆಗುಲ್ಬರ್ಗಾ (10)ಕಾಣದಾಳ್ನಂದೂರ್ (ಕೆ)
ದೊಂಗರಗಾನ್ಭೂಪಾಲ್ ತೆಗನೂರು
ಹೆರಸೋರ್ಕಿನ್ನಿಸಡಾಕ್
ಸೋಥ್ತಾಜ್ ಸುಲ್ತಾನ್‌ಪುರ್
ಓಕಳಿಕಮಲಾಪುರ್ಚಿಂಚೋಳಿ (10)ಪೋಲ್ಕಪಲ್ಲಿಚಿಮ್ಮನಚೋಡ್
ರಾಟ್ಕಲ್ವೆಂಕಟಾಪುರ್
ಅನಾವರ್ಮೊಗ
ಕೊಂಚಾವರಂನಗಿದ್ಲಿ
ನಿಡಗುಂಡಹೊಡೆ ಬೀರನಲ್ಲಿಚಿತ್ತಾಪುರ  (10)ಕುಂದಗೋಳ್ಬೀಮನಳ್ಳಿ
ಕಲಗಿಹಲಕಟ್ಟ
ಪೇಟೆ ಸಿರೂರ್ಅಲ್ಲೂಲಿ
ಕೊರವಾರ್ಗೋಟೂರ್
ಮಾಡಬಾಳ್ಅಲ್ಲೂರ್ಸೇಡಂ  (10)ಕೊಡ್ಲಮುಧೋಳ್
ಕನಗಡ್ಡರಿಬ್ಬನಪಲ್ಲಿ
ಮೆಡಕ್ಕಲುಕುಂಡ
ಉಡಗಿಅಡಕಿ
ಇಟ್ಕಲ್ಮದನಅಳಂದ (10)ಮಾದನಹಿಪ್ಪರಗಿಚಿಂಚನಸೂರ್
ಮಾದಿಯಾಳ್ಆಳಂಗಾ
ಅಂಬಲಗಪಡಸವಳ್ಳಿ
ಲಾಡ್‌ಮುಗಲಿಸುಂಟನೂರ್
ಕಮಲಾನಗರಕಡಗಂಚಿಅಪ್ಜಲ್‌ಪುರ (10)ಮಾಶಲ್ಅತನೂರ
ಬಾಲುರ್ಗಿಕಲ್ಲೂರ
ರೇವೂರ್ಬಡದಾಳ್
ಮಾನೂರ್ಗೌರ್
ಬೈರಾಮಡಗಿಅಳ್ಳಗಿಜೀವರ್ಗಿ (10)ಯಳವಾರಕಲ್ಲೂರು
ಇಜೇರಿಕೋಡಿ
ಬಿರಿಯಾಳ್ ಬಿ.ಕುಕನೂರು
ಬಿಲವಾರಕುರಾಲಗೇರ
ಕಡಗೋಳ್ಕೆಲ್ಲೂರು
15ಹಾಸನಬೈಫ್ ಇನ್ಸಿಟ್ಯೂಟ್ ಫಾರ್ ರೂರಲ್ ಡೆವಲಪಮೆಂಟ್ (ಬರ್ಡ-ಕೆ,)ಅರಸೀಕರೆ (12)ರಂಗಾಪುರಗಿಜಿಹಳ್ಳಿ
ಬಂಡೇಕೆರೆಜವಾಗಲ್
ಹಾರನಹಳ್ಳಿಬಾಣವಾರ
ಹಾಬನಘಟ್ಟತಾಳಲೂರು
ಕುರುವಂಕಜಾಜೂರು
ಮೂರುಂಡಿಕಚ್ಚಿಘಟ್ಟಚೆನ್ನರಾಯಪಟ್ಟಣ (10)ಕುಂದೂರುದಿಂಡಗ
ಸತೇನಹಳ್ಳಿಬ್ಯಾಡರಹಳ್ಳಿ
ಬೇಗೂರುಕೆಂಬಳು
ನವಿಲೇಹೀರಸಾವೆ
ಬೆಳದಾರೆತ್ಯಾಗದೂರುಬೇಲೂರು (10)ಚಿಕ್ಕಮೇಡೂರುಹಾಗರೇ
ಹೇಬ್ಬಾಳುಕಲ್ಲೇರಿ
ಹಿಬೀಡುಅನಿಕೆ
ಬೆಂಟೇನಹಳ್ಳಿಗಂಗೂರು
ಯಮಸಂದಿನರಾಯಣಪುರಅರಕಲಗೂಡು  (10)ಅಗ್ರಹಾರಮಲ್ಲಘಟ್ಟ
ಕಟ್ಟಿಮಲ್ಲೇನಹಳ್ಳಿಬನ್ನ್ನೂರು
ಗಂಜಲಗೂಡುಅದರಂಗಿ
ಚಿಕ್ಕಹಳ್ಳಿಪಟ್ಟಣ
ದೊಡ್ಡಮಗೀಕಾಟೀಮರೂರುಆಲೂರು  (10)ಹಂಚೂರುಬೈರಾಪುರ
ಕುಂದೂರುಸವಣೂರು
ದೊಡಕಂಗಲುಕಂಟೂರು
ಕಡಲುಮಾಡಬಾಳು
ಹುಣಸವಳ್ಳಿಪಾಳ್ಯಹಾಸನ (10)ಚೆನ್ನಗಿಹಳ್ಳಿಶೆಟ್ಟಿಹಳ್ಳಿ
ಕವಲುಶಂಕರನಹಳ್ಳಿ
ಅಂಕೂರಕಟ್ಟಯಾ
ಕಂದ್ಲಿಮರಕುಳಿ
ಬಾಯಲಹಳ್ಳಿಅಂಬುಗಹೊಳೆ ನರಸೀಪುರ (10)ಶರವನೂರುಹರಿಹರಪುರ
ಮುದುಕಹಿಪ್ಪೆಮಳಳ್ಳಿ
ಕೆರಗೋಡುಬಗಿವಲು
ಅಗರಹಳ್ಳಿನಗರನಹಳ್ಳಿ
ಹಳೆಕೋಟೆಮಲ್ಲನಹಳ್ಳಿಸಕಲೇಶಪುರ (03)ಯಗಸಾಲೆಅನುಬಾಲು
ಯಸಳೂರು
16ಹಾವೇರಿನವೋದಯ ಎಜುಕೇಶನಲ್ & ಎನವಿರಾನ್‌ಮೆಂಟ್ ಡೆವಲಪ್‌ಮೆಂಟ್ ಸರ್ವೀಸ್ (ನೀಡ್ಸ), ಸಂಸ್ಥೆಬ್ಯಾಡಗಿ (10)ಬನ್ನಿಹಟ್ಟಿಕದರಮಂಡಲಗಿ
ಶಿಡೇನೂರುಮೋಟೆಬೆನ್ನೂರು
ಬಿಸಲಹಳ್ಳಿಬುಡಪನಹಳ್ಳಿ
ತಡಸಮಾಸಣಗಿ
ಕೆರವಡಿಗುಂಡೇನಹಳ್ಳಿಹಾನಗಲ್ (10)ಆಡೂರುಹೀರೂರು
ಅಕ್ಕಿ ಆಲೂರುಹೆರೂರು
ಗೆಜ್ಜಿಹಳ್ಳಿಹಾವಣಗಿ
ಅರಳೇಶ್ವರಮಾಸಣಕಟ್ಟೆ
ಗೊಂದಿತಿಳವಳ್ಳಿಹಾವೇರಿ (10)ಅಗಡಿಕನವಳ್ಳಿ
ಆಲದಕಟ್ಟೆಕರಜಗಿ
ದವಗಿರಿಕನಕಾಪುರ
ದೇವಿ ಹೊಸೂರುಕಾಟೇನಹಳ್ಳಿ
ಹೊಂಬರಡಿಕುರುಬಗೊಂಡಹಿರೇಕೆರೂರು (10)ನೇಶ್ವಿಕಣವಿಶಿದ್ದಗೇರಿ
ಮಕರಿಕಡೂರು
ರಟ್ಟಿಹಳ್ಳಿಕುಡುಪಲಿ
ಹುಲ್ಲತ್ತಿಹಿರೇಮೊರಬ
ಶಿರಗಂಬಿಮಾಸೂರುರಾಣಿ ಬೆನ್ನೂರು (10)ಹೊನ್ನತ್ತಿಕಮದೋಡ
ಕಜ್ಜರಿಅಸುಂಡಿ
ಕಾಕೋಳಹಲಗೇರಿ
ಇಟಗಿಅಂತರವಳ್ಳಿ
ಚಳಗೇರಿಬೆಕನಕೊಂಡಸವಣೂರು (10)ಕುನಿಮಳ್ಳಳ್ಳಿಇಚ್ಚಂಗಿ
ತವರಮಳ್ಳಳ್ಳಿಕಡಕೋಳ
ಕುರುಬರಮಲ್ಲೂರುಕಳಸೂರು
ತೆಗ್ಗಿಹಳ್ಳಿಕಾರಡಗಿ
ಹಿರೇಮುಗದೂರುಹೂವಿನಶಿಗ್ಲಿಶಿಗ್ಗಾಂವ್ (10)ಅಂದಲಗಿಹನುಮರಹಳ್ಳಿ
ಬಾಡಹೊಸೂರು
ಚಂದಪುರಕುಂದೂರು
ಕೋಣನಕೇರಿನಾರಯಣಪುರ
ದುಂಡಸಿಮಡ್ಲಿ
17ಕೊಡಗುಶ್ರೀ ಶಕ್ತಿ ಅಸೋಶಿಯೇಟ್ಸ್ (ರಿ),ಮಡಿಕೇರಿ (10)ಕಾಂತೂರು -ಮುರ್ನಾಡುಮರಗೊಡು
ನರಿಯಂದಡಕುಂಜಲ – ಕಕ್ಕಬೆ
ಹಾಕತೂರುಬೆಟ್ಟಗೇರೆ
ಹೊದ್ದರುಸಂಪಾಜಿ
ನಪೋಕ್ಲುಕರಗುಂದವಿರಾಜಪೇಟೆ (10)ಹೊಸೂರುಒಂಟಿಅಂಗಡಿ
ಕಣ್ಣಂಗಾಲಕಂದೂರು
ಬೆಟ್ಟಂಗಾಲಆತೂರು
ಅಮ್ಮತಿಎಲ್ಲಂದುಕರೆ
ಸಿದ್ಧಾಪುರಉದಕರೆಸೋಮವಾರಪೇಟೆ (10)ಗುಡ್ಡೆಹೊಸೂರುತೊರೆನೂರು
ಮುಳ್ಳುಸೋಗೆಶಿರಂಗಾಲ
ಕೂಡುಮಂಗಳೂರುಆಲೂರು ಸಿದ್ದಾಪುರ
ಕೊಡಿಗೆಕುಡ್ಲಿಪೇಟೆ
ಹೆಬ್ಬಾಲೆಬೆಸ್ಸುರು
18ಕೋಲಾರಸಂಕಲ್ಪ ಡೆವಲಪ್‌ಮೆಂಟ್ ಸೆಂಟರ್ಕೋಲಾರ (10)ಸುಗಟೂರುಹೋಳೂರು
ಉರಿಗಿಲಿವಕ್ಕಲೇರಿ
ಜನ್ನಘಟ್ಟಅರಾಭಿಕೊತ್ತನೂರು
ಮದನಹಳ್ಳಿಮುದುವಾಡಿ
ಶೆಟ್ಟಿಹಳ್ಳಿತೊರದೇವಂಡಹಳ್ಳಿಮುಳಬಾಗಿಲು (10)ಊರುಕುಂಟೆ ಮಿಟ್ಟೂರುತೆಗ್ಗಿಣಿ
ಆವಣಿಬೈರಕೂರು
ಹನುಮನಹಳ್ಳಿತಿರುಳುಮಡುಗು
ಹುತ್ತನೂರುಸೊಣ್ಣವಾಡಿ
ಕಪ್ಪಲಮಡುಗುತಾಯಲೂರುಶ್ರೀನಿವಾಸಪುರ (10)ಮೋತಕಪಲ್ಲಿಸೋಮಯಾಜಪಲ್ಲಿ
ಯಲ್ದೂರುರೋಣೂರು
ಲಕ್ಷ್ಮೀಸಾಗರಅರಿಕುಂಟೆ
ಕೊಳತೂರುಜೆ.ತಿಮ್ಮಸಂದ್ರ
ಹೊದಲಿಚಳಿಧಾನಹಳ್ಳಿಬಂಗಾರಪೇಟೆ (10)ಡಿ.ಕೆ.ಹಳ್ಳಿಕೇತನಹಳ್ಳಿ
ಗೊಲ್ಲಹಳ್ಳಿಐನೋರಹೊಸಹಳ್ಳೀ
ತೊಪ್ಪನಹಳ್ಳಿಸುಂದರಪಾಳ್ಯ
ಕಾಮಸಮುದ್ರರಾಮಸಾಗರ
ಬಲಮಂದೆಹುಲಿಬೆಲೆಮಾಲೂರು (10)ಹುಂಗೇನಹಳ್ಳಿಶಿವಾರಪಟ್ಟಣ
ಟೇಕಲ್ಕೆ.ಜಿ.ಹಳ್ಳಿ
ಹುಳಿದೇನಹಳ್ಳಿರಾಜೇನಹಳ್ಳೀ
ನೂಟವೆಕೊಂಡಶೆಟ್ಟಿಹಳ್ಳಿ
ಮಡಿವಾಳತೆರ್‍ನಹಳ್ಳಿ
19ಕೊಪ್ಪಳಸರ್ವೋದಯ ಇಂಟಿಗ್ರೇಟೆಡ್ ರೂರಲ್ ಡೆವಲಪಮೆಂಟ್ ಸೊಸೈಟಿ,ಕಪ್ಪಳ (10)ಹಿರೇಬಗನಾಳಕಲ್ ತಾವರಗೇರಿ
ಕೋಳೂರುಕುಣಿಕೇರಿ
ಇರಕಲ್ಲಗಡಾಹಾಸಗಲ್
ಲೇಬಗೇರಾಬಿಸರಳ್ಳಿ
ಗುಳದಳ್ಳಿಬೂದುಗುಂಪಾಯಲಬುರ್ಗಾ (10)ಭಾಣಾಪುರಕುದುರಿಮೋತಿ
ಬೆಣಕಲ್ಮಂಗಳೂರು
ಹಿರೇ ಬಿಡನಾಳಹಿರೇ ಮ್ಯಾಗೇರಿ
ಬೇವೂರುರಾಜೂರು
ವಣಗೇರಿಕಲ್ಲೂರುಕುಷ್ಠಗಿ (10)ಮಣೆದಾಳನಲೂಗಲ್
ತಾವರಗೇರಾಕೊರಡಕೇರಾ
ಹಿರೇಮನ್ನಾಪುರಚಳ್ಳಗೇರಾ
ಮುದನೂರುತುಗ್ಗಲದೋಣಿ
ಬಿಜಕಲ್ದಟಿಹಾಳಗಂಗಾವತಿ (10)ಕನಕಗಿರಿಆಗಲಿ
ಹುಲಿಹೈದರಚಿಕ್ಕ ಬೆಣಕಲ್
ನವಲಿಸೂಳೆಕಲ್
ಮುಸಲಾಪುರಚಿಕ ಡನಕನಕಲ್
ಚಿಕ್ಕಮಾದಿಹಾಳವೆಂಕಟಗಿರಿ
20ಮಂಡ್ಯವಿಕಸನ, ಸಂಸ್ಥೆಮಂಡ್ಯ (10)ಬೇಬಿ ಗ್ರಾಮಪಂಚಾಯಿತಿದಡ್ಡಗರುಡನಹಳ್ಳಿ
ಶಿವಪುಕರಡಹಳ್ಳಿಕೆರಗೋಡು
ಕರಡಹಳ್ಳಿಮಾರಗೋಡನಹಳ್ಳಿ
ಹಲ್ಲೆಗೆರೆಮುತ್ತಗೆರೆ
ಚಂದಗಾಲುಕಂಬದಹಳ್ಳಿಮದ್ದೂರು (10)ಆತಗೂರುಬೆಸಗರಹಳ್ಳಿ
ಕದಲೂರುನಿಲಬಾಗಿಲು
ಹೆಮ್ಮನಹಳ್ಳಿಬಿದರಕೋಟೆ
ನಿಡಘಟ್ಟತಗ್ಗಹಳ್ಳಿ
ಸೋಮನಹಳ್ಳಿಕೊಪ್ಪಪಾಂಡವಪುರ (10)ಮೇಲುಕೋಟೆಕಟ್ಟೇರಿ
ಮಾಣಿಕನಹಳ್ಳಿಹರವು
ನಾರಾಯಣಪುರಕೆ.ಬೆಟ್ಟಹಳ್ಳಿ
ಬಲಘಟ್ಟಬನ್ನಂಗಾಡಿ
ಹರಳಕುಪ್ಪೆಚಿನಕುರುಳಿಶ್ರೀರಂಗಪಟ್ಟಣ (10)ಗಾಮನಹಳ್ಳಿಕೊಡಿಯಾಲ
ಬಳಕೆರೆಅರಕೆರೆ
ಸಬ್ಬನಕುಪ್ಪೆಹುಲಿಕೆರೆ
ತಡಗವಾಡಿಮಹದೇವಪುರ
ಟಿ.ಎಂ ಹೊಸೂರುನಗುವನಹಳ್ಳಿಕೆ.ಆರ್.ಪೇಟೆ  (10)ಲಕ್ಷ್ಮೀಪುರಅಗಹಾರ ಬಾಚಹಳ್ಳಿ
ಕಿಕ್ಕೇರಿಅಘಲಯ
ದಬ್ಬೆಘಟ್ಟಸರಂಗಿ
ಹಿರೇಕಳಲೆಅನೆಗೊಳ
ಭಾರತಿಪುರಮಾದಾಪುರನಾಗಮಂಗಲ (10)ಕದಬಹಳ್ಳಿಗೋಂಡೆನಹಳ್ಳಿ
ಬಂಡಿಗನವಿಲೆದಡಬಾಲ
ಹೋನ್ನಾವರಮಾಹಿಗೋನಹಳ್ಳಿ
ದೇವಲಾಪುರಬೆಳ್ಳೂರು
ಲಾಳನಕೆರೆಅವರನಹಳ್ಳಿಮಳವಳ್ಳಿ (10)ಹಲಗೂರುಟಿ.ಕೆ ಹಳ್ಳಿ
ಟಿ.ಕೆ.ಹಳ್ಳಿನಿಟ್ಟೂರು
ಹೆಚ್.ಬಸಪುರಹಿಟ್ಟನಹಳ್ಳಿ ಕೊಪ್ಪಲು
ಬಿದರಹಳ್ಳಿದನಗೂರು
ಲಿಂಗಪಟ್ಟಣತಳಗವಾದಿ
21ಮೈಸೂರುಡೀಡ್, ಸಂಸ್ಥೆಹುಣಸೂರು (10)ಹನಗೋಡುಬೀಜಗನಹಳ್ಳಿ
ನೇರಳಕುಪ್ಪೆಬಿಳಿಕೆರೆ
ದೊಡ್ಡಹೆಜ್ಜೂರುಚಲ್ಲಹಳ್ಳಿ
ಕರ್ಣಕುಪ್ಪೆತಟ್ಟೆಕೆರೆ
ಕತ್ತೇಗಾಲಗಾವಡಗೆರೆಕೆ.ಆರ್.ನಗರ (10)ಗಂಧನಹಳ್ಳಿದಡ್ಡಕೊಪ್ಪಲು
ನರಸನಹಳ್ಳಿಹೆಬ್ಬಾಳು
ಸಾಲಿಗ್ರಾಮಕೆಸ್ತೂರು ಕೊಪ್ಪಲು
ಮಿರ್ಲೆತಂದ್ರೆ
ಹಂಪಪುರಹರದನಹಳ್ಳಿನಂಜನಗೂಡು (10)ಊರಹಲ್ಲರೆ
ಕಸುವಿನಹಳ್ಳಿದೆಬೂರು
ಹೆಡಿಯಲಹೆಗ್ಗಡಹಳ್ಳಿ
ದೇವರಾಯಶೆಟ್ಟಿಪುರಕಳಲೆ
ಹಾಡ್ಯಬದನವಾಳುಹಚ್.ಡಿ.ಕೋಟೆ (10)ಬೀಮನಹಳ್ಳಿಅಂತರಸಂತೆ
ಬಿ.ಮಟಿಕೆರೆತುಂಬುಸೊಗೆ
ಮುತ್ತಿಗೆ ಹುಂಡಿಅಣ್ಣೂರು
ನಗನಹಳ್ಳಿಚಕ್ಕೊಡನಹಳ್ಳಿ
ಹಿರೇಹಳ್ಳಿಆಲನಹಳ್ಳಿಪಿರಿಯಾಪಟ್ಟಣ (10)ಮiಲಂಗಿಕಂಪಲಾಪುರ
ಮುತ್ತೂರುದೊಡ್ಡಬೇಲಾಳು
ತಿಪ್ಪೇನಹಳ್ಳಿಹಿಲ್ಲೆಹೆಬ್ಬಾಗಿಲು
ಕೋಮಲಪುರರವಂದೂರು
ಪಂಚವಳ್ಳಬೆಟ್ಟದಪುರಟಿ.ನರಸೀಪುರ (10)ಆತ್ತಹಳ್ಳಿಚಿದರಹಳ್ಳಿ
ಮಲೆಯೂರುಮಾದಪುರ
ಕಾರೋಟಿವಟಳ
ಕೆತ್ತೊಪುರಕಿರಚೂರು
ಉಕ್ಕಲಕೆರೆವಳೆಸಾಲುಮೈಸೂರು (10)ಆಲನಹಳ್ಳಿದೇವಲಪುರ
ಆನಂದೂರುಯಡಕೊಳ
ಗುಗ್ರಳಛತ್ರದೊಡಮಾರೇಗೌಡನಹಳ್ಳಿ
ಬೀರಿಹುಂಡಿದೂರ
ಚಾಮುಂಡಿಪುರಗೋಪಾಲಪುರ
22ರಾಮನಗರಕರ್ಡ್ಸ  (ಸೆಂಟರ್ ಫಾರ್ ಅರ್ಬನ್ ಅಂಡ್ ರೂರಲ್ ಡೆವೆಲಪಮೆಂಟ್ ಸೊಸೈಟಿ),ಚನ್ನಪಟ್ಟಣ  (10)ಹೊಂಗನೂರುಮುಡಿಗೆರೆ
ಮಾಲೂರುಅಕ್ಕೂರು
ಬೇವೂರುಭೂಹಳ್ಳಿ
ಮಾಲೂರುಪಾಟ್ನಹರಕೊಪ್ಪ
ಮತ್ತಿಕೆರೆಕೊಡಂಬಳ್ಳಿಕನಕಪುರ (09)ದೊಡ್ಡಮುದುವಾಡಿಯಲಚವಾಡಿ
ಕಗ್ಗಲಹಳ್ಳಿಅಚಲು
ಕೊಟ್ಟಗಲುಕಾಚವನಹಳ್ಳಿ
ಬನವಾಸಿಚೂಡಹಳ್ಳಿ
ತೋಕಸಂದ್ರಮಾಗಡಿ (11)ಅದರಂಗಿಸೀಗೆಕುಪ್ಪೆ
ಹುಲಿಕಲ್ಬನವಾಡಿ
ಮಾದಿಗೊಂಡನಹಳ್ಳಿಗುಡಿಮಾರನಹಳ್ಳಿ
ನರಸಂದ್ರಲಕ್ಕೇನಹಳ್ಳಿ
ಹಂಚಿಕುಪ್ಪೆಮೊಟಗೊಂಡನಹಳ್ಳಿ

ಶಂಕಿಘಟ್ಟರಾಮನಗರ (10)ಬೈರಮಂಗಲಬನ್ನಿಕುಪ್ಪೆ – ಕೆ
ಗೋಪಹಳ್ಳಿಹುಲಿಕೆರೆಗುನ್ನೂರು
ಜಲಮಂಗಲಹುಣಸನಹಳ್ಳಿ
ಲಕ್ಷ್ಮೀಪುರವಿಭೂತಿಕೆರೆ
ಶ್ಯಾನುಬೊಗನಹಳ್ಳಿಮಾಯಾಗಾನಹಳ್ಳಿ
23ರಾಯಚೂರು (10)ಗ್ರಾಮ್ಸ್  ಸಂಸ್ಥೆದೇವದುರ್ಗ (10)ಜಾಲಹಳ್ಳಿಚಿಂಚೂಡಿ
ಕರಿಗುಡ್ಡಕರಡಿಗುಡ್ಡ
ಗಬ್ಬೂರುಮಸರಕಲ್
ಅರಕೇರಾಕರಿಗುಡ್ಡ
ಪಲಕನಮರಡಿಹಿರೇಬೂದುರುಮಾನ್ವಿ (10)ಪಮನಕಲ್ಲೂರುಸಿರವಾರ
ಕವಿತಾಳಅತ್ತನೂರು
ಹೀರೆಹಣಗಿಅಮೀನಗಡ
ತೋರಣದಿನ್ನಿಮಲ್ಲಟ
ಹಾಲಾಪುರನವಲ್‌ಕಲ್ಲಿಂಗಸೂಗೂರು (10)ಹೊನ್ನಾಳಿಗೆಜ್ಜಲಗಟ್ಟಾ
ಅನ್ವರಿಸಂತೆಕಲ್ಲೂರು
ಗುರಗುಂಟಾಅಂಕುಶದೊಡ್ಡಿ
ಹಟ್ಟಿದೇವರಭೂಪರ
ರೋಡಲಬಂಡಾ (ತ)ಸರ್ಜಾಪುರಸಿಂದನೂರು (10)ಗುಡದೂರಗೋರೆಬಾಳ
ಬಳಗಾನೂರುಕೆ.ಬಸಾಪುರ
ಉದ್ಬಾಳಬಾದರ್ಲಿ
ಜವಳಗೇರಾವೀರುಪಾಪುರ
ಪಗಡದಿನ್ನಿಗಾಂಧಿನಗರರಾಯಚೂರು (10)ದೇವಸೂಗುರುಗೀಲ್ಲೇಸೂಗುರು
ಯರಗೇರಾಯದ್ಲಾಪುರ
ಕಲಮಲಬೈದೊಡ್ಡಿ
ಚಿಕ್ಕಸೂಗುರುಜಂಬಲದಿನ್ನಿ
ಚಂದ್ರಬಂಡಾತಲಮಾರಿ
24ತುಮಕೂರುಆರ್ಡರ್ ಸಂಸ್ಥೆ ಸರ್ವ್ ಸಂಸ್ಥೆಶಿರಾ ತಾಲ್ಲೂಕು (10)ಬುಕ್ಕಾಪಟ್ಟಣಯಲಿಯೂರು
ಹುಯಿಲ್ ದೊರೆಬರಗೂರು
ರಮಲಿಂಗಾಪುರಹಂದಿಕುಂಟೆ
ನೇರಲಗುಡ್ಡಮಾಗೋಡು
ಗೋಪಾಲದೇವರಹಳ್ಳಿದೊಡ್ಡ ಅಗ್ರಹಾರತಿಪಟೂರು  (10)ಹೊನವಳ್ಳಿಗ್ಯಾರಘಟ್ಟ
ಬಿಳಿಗೆರೆಸಾರ್ಥವಳ್ಳಿ
ನೋಣವಿನಕೆರೆಬಜಗೂರು
ಬಳುವನೆರಳುಮತ್ತಿಹಳ್ಳಿ
ಕುಪ್ಪಾಳ್ಅರಳುಕುಪ್ಪೆತುಮಕೂರು (10)ದೇವಲಾಪುರಕೆಸ್ತೂರು
ಬೆಳೆಧರಸ್ವಾಂದೇನಹಳ್ಳಿ
ಕೋರಊರ್ಡಿಗೆರೆ
ಮಸ್ಕಲ್ಸೀತಕಲ್ಲು
ಹೊನ್ನುಡಿಕೆನೆಲಹಾಳ್ಗುಬ್ಬಿ ತಾಲ್ಲೂಕು (10)ಮೂಗನಾಯಕನ ಕೋಟೆತ್ಯಾಗಟೂರು
ಹಾಗಲವಾಡಿನಿಟ್ಟೂರು
ಹೊಸಕೆರೆಚೇಳೂರು
ಅಳಿಲುಘಟ್ಟಬೆಲವತ್ತ
ಮಂಚಲದೊರೆಕಡಬಕುಣಿಗಲ್  (10)ಕೊತ್ತಗೆರೆಭಕ್ತರಹಳ್ಳಿ
ತವರೆಕೆರೆಹಿಪ್ಪಾಡಿ
ಚೌಡನಕುಪ್ಪೆಹುತ್ರಿದುರ್ಗ
ಹಳೇಯೂರುಮಡಿಕೆಹಳ್ಳಿ
ಕೋಡವತ್ತಿಸಂತಮಾವತ್ತೂರುಪಾವಗಡ ತಾಲ್ಲೂಕು (10)ದೊಮ್ಮತಾಮರಿರಾಯ್‌ಪೇಟೆ
ವೀರುಪಾಸಮುದ್ರಪಲವಳ್ಳಿ
ವೆಂಕಟಾಪುರಪತಗಾನಹಳ್ಳಿ
ರಜವಂತಿಸಿದ್ದಾಪುರ
ರೊಪ್ಪಮಂಗಳವಾಡಮಧುಗಿರಿ (10)ಬಡವನಹಳ್ಳಿಮಿಡಿಗೇಶಿ
ಬ್ರಮ್ಮಸಮುದ್ರಹೊಸಕೆರೆ
ಗರಣಿಚಿನ್ನೇನಹಳ್ಳಿ
ಚಿಕ್ಕದಲವಟ್ಟಕೊಡಿಗೇನಹಳ್ಳಿ
ಬೆಡ್ತೂರುಚಿಕ್ಕಮಾಲೂರುಕೊರಟಗೆರೆ (10)ಹುಲಿಕುಂಟೆನೀಲಗೊಂಡನಹಳ್ಳಿ
ಹಂಚಿಹಳ್ಳಿಕೊಲಾಲ
ಅಕ್ಕಿರಾಮಪುರಸುರನಹಳ್ಳಿ
ಕ್ಯಾಮೇನಹಳ್ಳಿಬುದ್ದಗವಿ
ಯಲರಾಂಪುರತೋವಿನಕೆರೆತುರುವೇಕರೆ (10)ಬಾಣಸಂದ್ರಹುಲ್ಲಿಕೆರೆ
ಮಾದಿಹಳ್ಳಿಸಂಪಿಗೆ
ಮುನಿಯೂರುಅಮ್ಮಸಂದ್ರ
ಮಾವಿನಕೆರೆವಡವನಘಟ್ಟ
ತಂಡಗಮುತ್ತುಗದಹಳ್ಳಿಚಿಕ್ಕನಾಯಕನಹಳ್ಳಿ (10)ಮುದನಹಳ್ಳಿದೊಡ್ಡಬಿದಿರೇ
ಕುಪ್ಪೂರುಹೊಯ್ಸಳಕಟ್ಟೆ
ಶೆಟ್ಟಿಕೆರೆಯಳಂದು
ತಿಮ್ಮನಹಳ್ಳಿಚಲಕಟ್ಟೆ
ಗಣದಾಳ್ಬರಗೂರು
25ಉತರ ಕನ್ನಡಕದಂಬ & ಸ್ನೇಹಕುಂಜ ಸಂಸ್ಥೆಹಳಿಯಾಳ (10)ಅಂಬಿಕನಗರಕೇಸರಹೋಲಿ
ಅರಲವಾಡಮುರ್ಕವಾಡ್
ಬಗವತಿಸಂಬ್ರಾಣಿ
ಹಾವಗಿಯಡೊಗ
ಜನಗತೇರಗಾನ್ಜೋಯ್ಡ (10)ಅಕೇಟಿಕೇಟೇಲಿ
ಅನಶಿನಗೋಡ
ಅಸುನಂದಿಗಡ್ಡೆ
ಜಗಲಪೇಟೆಶಿಂಗಾರಗೋನ್
ಜೋಯ್ಡಉಲವಿಮುಂಡಗೋಡ್ (10)ಬಚಂಕಿಚಿಗಲಿ
ಬೆಡಸಗೋನ್ಮಲಗಿ
ಕೇಟೂರ್ಇಂದೂರ್
ಪಾಲಕಡಂಬಿ
ಸಲಗೋನ್ಸಾಲಗೋನ್ಸಿದ್ದಾಪುರ (10)ಅನಲಿಬೈಲ್ಹೆಸರಗೋಡ್
ಬಿದಕಾನ್ದೊಡಮನಿ
ಬೆಡಕನಿಶಿರಾಲಗಿ
ಹರಸಿಕಟ್ಟಕ್ಯಾಡಗಿ
ಹೆಗ್ಗರಣಿಕನಗೋಡ್ಸಿರಸಿ (10)ಇಸಳೂರುಕುಲುವೆ
ದಡ್ಡನಲ್ಲಿನೆಗ್ಗು
ಬಿಸಲಕೊಪ್ಪಸಾಲ್ಕನಿ
ಬೈರುಂಬೆಉಂಚಲಿ
ಹುಲಿಕಲ್ವನಲಿಯಲ್ಲಾಪುರ (10)ಅನಗೋಡ್ನಂದೋಳಿ
ದಹೇಲಿಉಮಾಚಗಿ
ಹಸನಗಿವಜ್ರಲಿ
ಕಂಪ್ಲಿಹಿಟ್ಲಲಿ
ಕುಂಡರ್ಗಿಕನ್ನಿಗೇರಿಕುಮಟ (10)ಧರೀಶ್ವರ್ಕೊಡಕನಿ
ಧಿವಗಿಬಾರಗಿ
ವಲಗಲಿಹೀರಗುತ್ತಿ
ಮೂರೂರುಹೋಲಂಗದ್ದೆ
ಮೀರ್‍ಜಾನ್ಅಲ್ಕೊಡ್ಹೊನ್ನಾವರ (10)ಮಾನ್ಕಿಚಿಕ್ಕನಕೋಡ್
ಕೆಳಗಿನೂರುಜಲವಲ್ಲಿ
ಕಾಸರಕೋಡುನಾಗರಬಸ್ತಿಕೇರಿ
ಕಾರ್ಕಿಸಾಲ್ಕೊಡ್
ಹಳದಿಪುರಚಂದಾವರಭಟ್ಕಳ  (10)ಕಟಗಾರಕೊಪ್ಪಬೆಂಗೇರಿ
ಶಿರಾಲಿಮಾವಳ್ಳಿ
ಮಾರುಕೇರಿಹೇಬ್ಲೇ
ಕೋನಾರಸರಪನಕಟ್ಟೆ
ಸಾನಬಾವಿಮಾವಿನಕುರ್ವಅಂಕೋಲ (10)ಅವರ್ಸಶೆಟ್ಟಿಗೇರಿ
ಭಾವಿಕೇರಿವಂದಿಗೇ
ಹಟ್ಟಿಕೇರಿಹಿಲ್ಲೂರು
ಅಗಸೂರುಅಚವೇ
ಬೆಳಂಬಾರ್ಸಗದಗೇರಿಕಾರವಾರ  (10)ಚಿಟ್ಟಕುಲಕಿನ್ನರ
ಮಾಜಾಲಿಬಾಲ್ನಿ
ಮುದಗೇರಿಅಮದಳ್ಳಿ
ಹೆನಕೋನ್ಚಂಡ್ಯ
ಬಾಡಹಲಗ
26ಯಾದಗಿರಿಹೈದ್ರಾಬಾದ್ ಕರ್ನಾಟಕ ಸೆಂಟರ್ ಫಾರ್ ಅಡ್ವಾನ್ಸಡ್ ಲರ್ನಿಂಗ್ &  ಡಬ್ಲ್ಯು. ಎಸ್,ಯಾದಗಿರಿ (10)ಬಿಳಿಚಕ್ರಅಲ್ಲಿಪುರ
ಹತ್ತಿಕುಣಿಕೊಂಕಲ್
ಮಿನಾಸ್ಟುರ್ಅನಪೂರ
ಕೌಳೂರುಚಿನ್ನಾಕಾರ್
ಫುಟ್‌ಪಾಕ್ಗಾಜರ್ ಕೋಟ್
ರಾಮ ಸಮುದ್ರಾಸುರುಪೂರ (10)ಹುಣಸಿಗಿದೇವರಗೋನಾಳ
ತಿಂಥಿಣಿಕೆಂಬಾವಿ
ದೇವತ್ಕಲ್ಜೋಗುಂಡ
ಕಕ್ಕೇರಾರಾಜನ ಕೊಳ್ಳೂರು
ನಾರಾಯಣಪುರಕೊಡೆಕಲ್ಶಹಾಪೂರ (10)ಚಟ್ನಳ್ಳಿನಾಯ್ಕಲ್
ದರನಹಳ್ಳಿವಡಗೇರಾ
ಹೊಯ್ಯಾಳಕೊಂಕಲ್
ಹತ್ತಿಗೊಡೂರುಸಗರ
ಹೋತ್ಪೇಟ್ತಡಿಬಿಡಿ
ಖಾನಾಪೂರ್
27ಬೆಂಗಳೂರು ನಗರಸಾಧನ, ಸಂಸ್ಥೆಬೆಂಗಳೂರು ಉತ್ತರ  (10)ಮಾರನಹಳ್ಳಿಗೋಪಾಲಪುರ
ಅರಕೆರೆಬೆಟ್ಟಹಲಸೂರು
ಸನ್ನೇನಹಳ್ಳಿಶಿವಕೋಟೆ
ಸೊಂಡೆಕೊಪ್ಪಹೆಸರಘಟ್ಟ
ರಾಜಾನುಕುಂಟೆಹುರುಳಿಚಿಕ್ಕನಹಳ್ಳಿಬೆಂಗಳೂರು ದಕ್ಷಿಣ (10)ಚೋಳನಾಯಕನಹಳ್ಳಿತರಳು
ಚಿಕ್ಕನಹಳ್ಳಿತಾವರೆಕೆರೆ
ಚುಂಚನಕುಪ್ಪೆರಾಮೋಹಳ್ಳಿ
ಕೆ. ಗೊಲ್ಲಹಳ್ಳಿಕಗ್ಗಲೀಪುರ
ಸೋಮನಹಳ್ಳಿಅಗರಆನೇಕಲ್ (10)ರಾಗಿಹಳ್ಳಿಹಂದೇನಹಳ್ಳಿ
ಇಂಡ್ಲುವಾಡಿಮುಗಳೂರು
ಸಮಂದೂರುಮರಸೂರು
ಹುಸ್ಕೂರುನೆರಿಗಾ
ಕಲ್ಬಾಳುಮಂಟಪಬೆಂಗಳೂರು ಪೂರ್ವ (10)ಕಣ್ಣೂರು
ಬಿದರಹಳ್ಳಿ
ಮಂಡೂರು
ದೊಡ್ಡಬನಹಳ್ಳಿ
ದೊಡಗುಬ್ಬಿ
28ಬೆಂಗಳೂರು ಗ್ರಾಮಾಂತರಇನ್ಸ್ಟಿಟ್ಯೂಟ್ ಫಾರ್ ಯೂಥ್ ಅಂಡ್ ಡೆವಲಪಮೆಂಟ್, ಸಂಸ್ಥೆದೊಡ್ಡಬಳ್ಳಾಪುರ  (10)ದೊಡಬೆಳವಂಗಲಕೊಡಕನಿ
ಕಾಡನೂರುರಾಜಘಟ್ಟ
ಕೆಸ್ತೂರುಸಾಸಲು
ಕನಸವಾಡಿತೂಬಗೆರೆ
ಮೇಳೆಕೊಟೆಚೆನ್ನದೇವಿಅಗ್ರಾಹಾರದೇವನಹಳ್ಳಿ (10)ಆವತಿಕುಂದಾಣ
ಬಿದಲೂರುಯಲಿಯೂರು
ಬೂದಿಗೆರೆವೆಂಕಟಗಿರಿಕೋಟೆ
ಚೆನ್ನರಾಯಪಟ್ಟಣಬೆಟ್ಟಕೋಟೆ
ಹಾರೋಹಳ್ಳಿಬಿಜ್ಜಾವರನೆಲಮಂಗಲ (10)ಹೊನ್ನೇನಹಳ್ಳಿಸೋಮಾಪುರ
ಕಾಲಲುಘಟ್ಟತಮಗೊಂಡ್ಲು
ಕುಲವನಹಳ್ಳಿಯಂಟಗಾನಹಳ್ಳಿ
ನರಸೀಪುರಟಿ.ಬೇಗೂರು
ಶಿವಗಂಗೆಬೂದಿಹಾಳಹೊಸಕೋಟೆ (10)ಅನುವುಗೊಂಡನಹಳ್ಳಿನಂದಗುಡಿ
ಬೈಲನಾಸಾಪುರಶಿವನಪುರ
ದೊಡಹೂಲೂರುಸುಲಿಬೇಲಿ
ಗಂಗಲೂರುಕಲ್ಕುಂಟೆ ಅಗ್ರಹಾರ
ಜಡಿಗೇಹಳ್ಳಿಲಕ್ಕೊಂಡಹಳ್ಳಿ
29ಉಡುಪಿಗಾರ್ಡ್,ಉಡುಪಿ (10)ಕೋಟಶರ್ವ
ವಡ್ಡರ್ಸೆಕಟಪಾಡಿ
ಯಡ್ತಡಿಕಪು
ಚೇರ್ಕಾಡಿಶಿರಿಯಾರ
ಕುರ್ಕಾಲುಕಾಡೂರುಕಾರ್ಕಳ (10)ಹಿರ್ಗಾನಮುದ್ರಾಡಿ
ಕುಕ್ಕುಂದೂರುಶಿರ್ಲಾಲು
ಮಾಳವರಂಗ
ಮರ್ಣೆಶಿವಪುರ
ಮುಡಾರುಬೈಲೂರುಕುಂದಾಪುರ (10)ಶಿರೂರುಹೇರೂರು
ಯಡರೆಕಾಲ್ತೂಡು
ಬೈಂದೂರುಗೂಳಿಹೊಳೆ
ಕಂಬದಕೋಣೆಹೇರೂರು
ಕಿರಿಮಂಜೇಶ್ವರಕಾಲ್ತೂಡು
30ಶಿವಮೊಗ್ಗಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ರಿ),ತೀರ್ಥಹಳ್ಳಿ (10)ಮಳಬಾಗಿಲುಅರಹಳ್ಳಿ
ಹೊಸಹಳ್ಳಿಹಗ್ಗೂಡು
ಮೇಗರವಳ್ಳಿಬಿದರಗೋಡು
ನಲ್ಲೂರುಆಗುಂಬೆ
ತೀರ್ಥಮಟ್ಟೂರುಹೊನ್ನೇತಲುಸೊರಬ  (12)ಜಡಗೆಂಡ್ಲ
ಉಲವಿತಲಗುಂಡ
ತಲಗಡ್ಡೆಶಿಗ್ಗ
ಹುದುರಿಕುಪ್ಪಗುಡ್ಡೆ
ತಳೂರುಸಾಮನವಳ್ಳಿ
ಕುಬಟೂರುಕಮನವಳ್ಳಿಹೊಸನಗರ (10)ನಿಟ್ಟೂರುಹೆದ್ದಾರಿಪುರ
ಅರಮನೆಕೊಪ್ಪರಿಪ್ಪೇನಪೇಟೆ
ಹೊಸೂರುಕಡೂರು
ಬಾಳೂರುಮಾರುತಿಪುರ
ಅರಸಲುಬೆಳ್ಳೂರುಶಿಕಾರಿಪುರ (11)ಮಂಚಿಕೊಪ್ಪಕಿತ್ತದಹಳ್ಳಿ
ತಡಗಣಿಉಡುಗನಿ
ಮರವಳ್ಳಿಕೊರಟಿಕೆರೆ
ಹೆರಗೊಪ್ಪಬಿಳಕಿ
ಕಾಗಿನಲ್ಲಿತಳಗುಂಡ
ಚಿಕ್ಕಜಾಜೂರುಸಾಗರ (10)ಕೆಳದಿಮಲ್ವೇ
ಮಾಸೂರುಬೀಮನೇರಿ
ಹಿರೇನಲ್ಲೂರುಕಲಮನೆ
ಕನಲೇಯಡಜಿಗಲಮನೆ
ಸಿರವಂತೇಕಂಡಿಕಬದ್ರಾವತಿ  (10)ಕಲ್ಲಿಹಾಲ್ಕೂಡ್ಲಿಗೆರೆ
ಹೊಳೆಹೊನ್ನೂರುಅರಕರೆ
ಹಿರಿಯೂರುಮಾರಶೆಟ್ಟಿಹಳ್ಳಿ
ಅರಬಿಲಚಿಸಿಂಗನಮನೆ
ಅರಹೊತ್ತಲಲುವೀರಾಪುರಶಿವಮೊಗ್ಗ (10)ಅಯನೂರುಹಾರನಹಳ್ಳಿ
ಸಂತೇಕಡೂರುಕುಮಸಿ
ಹೊಲಲೂರುಸಿರಿಗೇರೆ
ಮೇಲಿನ ಹೆನಸವಾಡಿತಮ್ಮಾಡಿಹಳ್ಳಿ
ಮನಡಘಟ್ಟಉಂಬಲೇಬೈಲು

ಮೂಲ : ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ

 © 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate