ಜೈವಿಕ ಇಂಧನವೀಗ ಕಾರು, ಬಸ್ಸು, ರೈಲುಗಳನ್ನು ದಾಟಿ ವಿಮಾನದೊಳಗೂ ಪ್ರವೇಶ ಪಡೆದಿದೆ. ಪಯಣ ದರದೊಂದಿಗೆ ವಾತಾವರಣವನ್ನು ಸೇರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನೂ ಜತ್ರೋಪ ಬೀಜಗಳಿಂದ ತೆಗೆದ ಇಂಧನ ತಗ್ಗಿಸುತ್ತದೆ. ಈ ಜೈವಿಕ ಇಂಧನವು ವಿಮಾನಗಳನ್ನು ಸಾಮಾನ್ಯ ಇಂಧನಕ್ಕಿಂತಲೂ ಹೆಚ್ಚಿನ ದೂರ ಕೊಂಡೊಯ್ಯಬಲ್ಲವು.
ಕೊನೆಯ ಮಾರ್ಪಾಟು : 6/19/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.