ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ನೀತಿ-ನಿಯಮಗಳ ಬೆಂಬಲ
ಹಂಚಿಕೊಳ್ಳಿ

ನೀತಿ-ನಿಯಮಗಳ ಬೆಂಬಲ

ವಿವಿಧ ನೀತಿಗಳು ಮತ್ತು ಸರ್ಕಾರದ ಮತ್ತು ಇತರ ಸಂಸ್ಥೆಗಳ ಯೋಜನೆಗಳನ್ನು ಈ ವಿಭಾಗದಲ್ಲಿ ವಿವರಿಸಲಾಗಿದೆ.

ಎಲ್. ಪಿ. ಜಿ. ವಿತರಕ
ರಾಜೀವ್ ಗಾಂಧಿ ಗ್ರಾಮೀಣ ಎಲ್. ಪಿ. ಜಿ. ವಿತರಕ ಯೋಜನೆಯು ಅಕ್ಟೋಬರ್ 16, 2009 ರಂದು ಜಾರಿಗೆ ಬಂತು.
ಇಂಧನ ಇಲಾಖೆ
ಕರ್ನಾಟಕ ಸರ್ಕಾರವು ಯಾವಾಗಲೂ ವಿದ್ಯುತ್ ಕ್ಷೇತ್ರದ ಪ್ರಗತಿಗೆ ಅತಿ ಹೆಚ್ಚು ಮಹತ್ವ ನೀಡುತ್ತ ಬಂದಿದೆ. ಉತ್ಪಾದನೆ, ಪ್ರಸರಣ ಮತ್ತು ವಿತರಣೆ ವಿಭಾಗಗಳು ವಿದ್ಯುತ್ ಸಾಗಿಸುವಲ್ಲಿ ಮುಖ್ಯವಾಗಿದ್ದು, ಅವುಗಳಿಗೆ ಅದ್ಯತೆಯ ಅಗತ್ಯವಿದೆ. ಕರ್ನಾಟಕ ಸರ್ಕಾರವು ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಈ ಕೆಳಗೆ ಸೂಚಿಸಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸೌರ ಕಂದೀಲು ಕಾರ್ಯಕ್ರಮ
ಬತ್ತಿ ದೀಪಗಳು ಹಾಗೂ ಸೀಮೆ ಎಣ್ಣೆ ದೀಪಗಳ ಬದಲು ಸೌರ ಕಂದೀಲುಗಳನ್ನು ಬಳಸುವುದರ ಮೂಲಕ ಬೆಳಕಿಗೆ ಉಪಯೋಗಿಸುತ್ತಿರುವ ಸೀಮೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವುದು.
ರಾಷ್ಟ್ರೀಯ ಜೈವಿಕ ಇಂಧನ ನೀತಿ
ನವೀನ ಹಾಗೂ ನವೀಕರಿಸಬಲ್ಲ ಇಂಧನ ಸಚಿವಾಲಯವು ರಾಷ್ಟ್ರೀಯ ಜೈವಿಕ ಇಂಧನ ನೀತಿಯನ್ನು ತಯಾರಿಸಿದೆ. ಅದನ್ನು 11ನೇ ಸೆಪ್ಟೆಂಬರ್ 2008 ರಂದು ಸಚಿವ ಸಂಪುಟದ ಸಮ್ಮುಖದಲ್ಲಿ ಅನುಮೋದಿಸಲಾಯಿತು.
ವಿದ್ಯುಚ್ಚಕ್ತಿ ಕಾಯಿದೆ ೨೦೦೩
ವಿದ್ಯುಚ್ಚಕ್ತಿ ಕಾಯಿದೆಯು ಅಸಾಂಪ್ರದಾಯಿಕ ಇಂಧನ ಮೂಲಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಉಪಬಂಧಗಳನ್ನು ಹೊಂದಿದೆ.
ಕೇಂದ್ರ ಆರ್ಥಿಕ ನೆರವು
ಫೋಟೋ ವೋಲ್ಟಿಕ್ ಗಳ ಬೆಂಚ್ ಮಾರ್ಕ್ ಬೆಲೆಯು 01.04.2011 ರಿಂದ ಜಾರಿಗೆ ಬರುವಂತೆ ಒಂದಕ್ಕೆ ಬ್ಯಾಟರಿ ಬ್ಯಾಕ್ಅಪ್ ಸಮೇತ 270ರೂ.
ಏನ್.ಬಿ.ಎಂ.ಎಂ.ಪಿ
ಈ ಕಾರ್ಯಕ್ರಮವನ್ನು 1981-82ರಲ್ಲಿ ರಾಷ್ಟ್ರೀಯ ಜೈವಿಕ ಅನಿಲ ಅಭಿವೃದ್ಧಿ ಯೋಜನೆಯ ರೂಪದಲ್ಲಿ ಆರಂಭಿಸಲಾಯಿತು
ಪರಿಸರ ವರದಿ ಸಂಹಿತೆ
ತಾರ್ಕಿಕ ಹಾಗೂ ಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳುವಲ್ಲಿ ತಳಮಟ್ಟದ ದಾಖಲೆಯಾಗಿ ಸಹಕರಿಸುವ ಭಾರತದ ಪಾರಿಸರಿಕ ಸನ್ನಿವೇಶದ ಪುನರವಲೋಕನ ನಡೆಸುವುದು ಭಾರತದ ಪರಿಸರ ವರದಿ ಸಂಹಿತೆಯ ಮುಖ್ಯ ಉದ್ದೇಶವಾಗಿದೆ.
ನಾಗರೀಕ ಸನ್ನದು
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ರಾಷ್ಟ್ರೀಯ ಪರಿಸರ ನೀತಿ ೨೦೦೬
ರಾಷ್ಟ್ರೀಯ ಪರಿಸರ ನೀತಿಯು ಈಗ ಚಾಲ್ತಿಯಲ್ಲಿರುವ ನೀತಿಯ ಮೇಲೆ ಆಧರಿತವಾಗಿದೆ
Back to top