ಬೆಳೆಯುತ್ತಿರುವ ನಗರವನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡುವ ದಿಶೆಯಲ್ಲಿ, ನಗರ ನಿರ್ವಹಣೆಗೋಸ್ಕರ, ಅತೀ ಕಠಿಣ ನಿಯಮಾವಳಿಗಳ ಮತ್ತು ಮಾರ್ಗಸೂಚಿಗಳ ಆವಶ್ಯಕತೆ ಇದೆ. ಕಟ್ಟಡಗಳೇ ಅತೀ ದೊಡ್ಡ ಇಂಧನ ಬಳಕೆದಾರ. ಹಾಗೇ ಕಟ್ಟಡಗಳು ಇಂಧನ ಉಳಿತಾಯ ಉಪಾಯಗಳಿಗೆ ಹೇರಳ ಅವಕಾಶಗಳನ್ನು ಒದಗಿಸುತ್ತವೆ.
ಈ ಯೊಜನೆಯ ಮುಖ್ಯ ಉದ್ದೇಶ, ರೀಪ್ (ಇಂಧನ ಮರು ಉಪಯೋಗ ಮತ್ತು ಇಂಧನ ಕ್ಷಮತೆಯ ಒಡಂಬಡಿಕೆ), ಕಟ್ಟಡಗಳಲ್ಲಿ ಇಂಧನ ಕ್ಷಮತೆ ಮತ್ತು ಇಂಧನ ಮರು ಉಪಯೋಗ ಪಡೆದು, ಬೆಂಗಳೂರು ನಗರದಲ್ಲಿ ಇಂಧನ ಪರಿಪೂರ್ಣತೆ ಸಾಧಿಸುವುದು. ರೀಪ್, ಒಂದು ಮರು ಉಪಯೋಗಿ ಮತ್ತು ಇಂಧನ ಸಮರ್ಥ ವ್ಯವಸ್ಥೆಯ ಪ್ರತಿಪಾದಕ ಮತ್ತು ಅಂತರರಾಷ್ತ್ರೀಯ ಬಹು ಸದಸ್ಯರ ಒಡಂಬಡಿಕೆ ಬೆಳೆಯುತ್ತಿರುವ ನಗರವನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡುವ ದಿಶೆಯಲ್ಲಿ, ನಗರ ನಿರ್ವಹಣೆಗೋಸ್ಕರ, ಅತೀ ಕಠಿಣ ನಿಯಮಾವಳಿಗಳ ಮತ್ತು ಮಾರ್ಗಸೂಚಿಗಳ ಆವಶ್ಯಕತೆ ಇದೆ. ಕಟ್ಟಡಗಳೇ ಅತೀ ದೊಡ್ಡ ಇಂಧನ ಬಳಕೆದಾರ. ಹಾಗೇ ಕಟ್ಟಡಗಳು ಇಂಧನ ಉಳಿತಾಯ ಉಪಾಯಗಳಿಗೆ ಹೇರಳ ಅವಕಾಶಗಳನ್ನು ಒದಗಿಸುತ್ತವೆ.
ಈ ಯೊಜನೆಯ ಮುಖ್ಯ ಉದ್ದೇಶ, ರೀಪ್ (ಇಂಧನ ಮರು ಉಪಯೋಗ ಮತ್ತು ಇಂಧನ ಕ್ಷಮತೆಯ ಒಡಂಬಡಿಕೆ), ಕಟ್ಟಡಗಳಲ್ಲಿ ಇಂಧನ ಕ್ಷಮತೆ ಮತ್ತು ಇಂಧನ ಮರು ಉಪಯೋಗ ಪಡೆದು, ಬೆಂಗಳೂರು ನಗರದಲ್ಲಿ ಇಂಧನ ಪರಿಪೂರ್ಣತೆ ಸಾಧಿಸುವುದು. ರೀಪ್, ಒಂದು ಮರು ಉಪಯೋಗಿ ಮತ್ತು ಇಂಧನ ಸಮರ್ಥ ವ್ಯವಸ್ಥೆಯ ಪ್ರತಿಪಾದಕ ಮತ್ತು ಅಂತರರಾಷ್ತ್ರೀಯ ಬಹು ಸದಸ್ಯರ ಒಡಂಬಡಿಕೆ
ಬೆಂಗಳೂರು ನಗರದಲ್ಲಿ ಇಂಧನ ದಕ್ಷತೆಯನ್ನು ಸಾಧಿಸಳು ಪರಿಸರ ಸ್ನೇಹಿ ಕಟ್ಟಡ ನಿಯಮಗಳು
ಹೆಚ್ಚಿನ ಮಾಹಿತಿಗಾಗಿ :
ಕೊನೆಯ ಮಾರ್ಪಾಟು : 2/15/2020