ವಿಶೇಷ ತಂತೀ ಕೆಲಸಗಾರರ ರಹದಾರಿ ಹೊಸದು ಸೇವೆಯ ಹೆಸರು ಆಯ್ಕೆ ವಿಶೇಷ ತಂತೀ ಕೆಲಸಗಾರರ ರಹದಾರಿ ಹೊಸದು ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಈ ಸೇವೆ ಪಡೆಯಲು ಅರ್ಹತಾ ನೋಂದಣಿ ಕಂಪನಿ ಹೊಂದಿರುವ ಅರ್ಹ ಎಂಜಿನಿಯರ್ಸ್ ಮತ್ತು ತಂತಿಗಾರರ ಅಲ್ಲಿ ವಿದ್ಯುತ್ ಕೆಲಸ ಮಾತ್ರ ಹೊಂದಿರುವವರು. ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) (HV) Rs.3025/- or (EHV) Rs.10025/- ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು ಸೇವೆ ಪ್ರಕ್ರಿಯೆ Process 1 ಅರ್ಜಿದಾರರು ಇಲಾಖೆಯ ಅಧಿಕೃತ ಅಂತರ್ಜಾಲ ವಿಳಾಸ www.ksei.gov.in ಲಾಗ್ ಇನ್ ಆಗುವರು 2 ಇಲಾಖೆಯ ಮುಖ ಪುಟದಲ್ಲಿ ಅರ್ಜಿದಾರರು ಬಯಸಿರುವ ಹೊಸ ವಿಶೇಷ ತಂತೀ ಕೆಲಸಗಾರರ ರಹದಾರಿಯ ಸೇವೆಗೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಲು, ಪಾವತಿಸ ಬೇಕಾದ ಶುಲ್ಕದ ಮೊತ್ತ, ಸೇವೆಯ ಅವಧಿ ಮತ್ತು ಸೇವೆಯ ಪ್ರಕ್ರಿಯೆಯ ವಿವರಗಳು ಕಾಣಿಸುವುದು. 3 ಅರ್ಜಿದಾರರು ಸದರಿ ಪುಟದಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಆಯಾ ಪೀಲ್ಡ್ ಗಳ್ಲಲಿ ಭರ್ತಿ ಮಾಡುವುದು, ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿ ನಿಗಧಿಪಡಿಸಿದ ಸ್ಕ್ಯಾನ್ ಮಾಡಿದ ದಾಖಲೆ ಅಪ್ ಲೋಡ್ ಮಾಡಿ ಸೇವ್ ಮತ್ತು ಸಬ್ಮಿಟ್ ಮಾಡುವುದು. 4 ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಅವರು ಅರ್ಜಿಯೊಂದಿಗೆ ಸ್ಕ್ಯಾನ್ ಮಾಡಿ ಅಳವಡಿಸಿದ ದಾಖಲೆಗಳ ಮತ್ತು ನಿರ್ವಹಿಸುವ ಎಲ್ಲಾ ವಿದ್ಯುತ್ ಉಪಕರಣಗಳ ಪರಿಶೀಲನೆಯನ್ನು ಮಾಡಿಸಲು ಸಮಯ ಮತ್ತು ದಿನಾಂಕ ಮತ್ತು ಬೇಟಿ ಆಗ ಬೇಕಾಗಿರುವ ಉಪ ವಿದ್ಯುತ್ ಪರಿವೀಕ್ಷಕರ ಬಗ್ಗೆ ತಿಳಿಯಪಡಿಸಲಾಗುವುದು. 5 ಉಪ ವಿದ್ಯುತ್ ಪರಿವೀಕ್ಷಕರು ದಾಖಲೆಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿದ ನಂತರ ಸರಿಯಾದ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವರು. 6 ಉಪ ವಿದ್ಯುತ್ ಪರಿವೀಕ್ಷಕರು ಮಾಹಿತಿಗಳ ಕೊರತೆ ಮತ್ತು ನೂನ್ಯತೆ ಇರುವ ಬಗ್ಗೆ ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಸರಿ ಪಡಿಸಿ ನಿಗಧಿತ ಕಾಲದೊಳಗೆ ಮರು ಸಲ್ಲಿಸಲು ಸೂಚಿಸುವರು. 7 ಸರಿಪಡಿಸಿದ ಅರ್ಜಿಗಳನ್ನು ಉಪ ವಿದ್ಯುತ್ ಪರಿವೀಕ್ಷಕರು ಕೇಂದ್ರ ಕಚೇರಿಗೆ ಕಳುಹಿಸುವರು, ಒಂದೊಮ್ಮೆಎ ಸಕಾಲದಲ್ಲಿ ಸರಿಪಡಿಸದೇ ಇರುವ ಅರ್ಜಿಗಳನ್ನು ಅರ್ಜಿದಾರರ ಹಂತದಲ್ಲೆ ಬಾಕಿ ಇರುವುದಾಗಿ ಪರಿಗಣಿಸುವುದು. 8 ಕೇಂದ್ರ ಕಚೇರಿಯಲ್ಲಿ ಅರ್ಜಿಯ ಪರಿಶೀಲನೆ ನಂತರ ಅರ್ಜಿಯನ್ನು ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಸಭೆಗೆ ಸಲ್ಲಿಸಲಾಗುವುದು 9 ಮಂಡಳಿಯ ಅನುಮೋದನೆಯ ನಂತರ ಹೊಸ ವಿಶೇಷ ತಂತೀ ಕೆಲಸಗಾರರ ರಹದಾರಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು. ವಿಶೇಷ ತಂತೀ ಕೆಲಸಗಾರರ ರಹದಾರಿ ನವೀಕರಣ ಸೇವೆಯ ಹೆಸರು ಆಯ್ಕೆ ವಿಶೇಷ ತಂತೀ ಕೆಲಸಗಾರರ ರಹದಾರಿ ನವೀಕರಣ ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಈ ಸೇವೆ ಪಡೆಯಲು ಅರ್ಹತಾ ಸಂಸ್ಥೆಯಲ್ಲಿ ಮಾನ್ಯ ವಿಶೇಷ ವೈರಿಂಗ್ ರಹದಾರಿ ಇ ಎಚ್ ವಿ / ಎಚ್ ವಿ ಹೊಂದಿರಬೇಕು. ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.10025/- or Rs 3025/- Rs 500/- ತಡವಾಗಿ ಸಲ್ಲಿಕೆಗೆ ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು ಸೇವೆ ಪ್ರಕ್ರಿಯೆ Process 1 ಅರ್ಜಿದಾರರು ಇಲಾಖೆಯ ಅಧಿಕೃತ ಅಂತರ್ಜಾಲ ವಿಳಾಸ www.ksei.gov.in ಲಾಗ್ ಇನ್ ಆಗುವರು 2 ಇಲಾಖೆಯ ಮುಖ ಪುಟದಲ್ಲಿ ಅರ್ಜಿದಾರರು ಬಯಸಿರುವ ವಿಶೇಷ ತಂತೀ ಕೆಲಸಗಾರರ ರಹದಾರಿ ನವೀಕರಣದ ಸೇವೆಗೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಲು, ಪಾವತಿಸ ಬೇಕಾದ ಶುಲ್ಕದ ಮೊತ್ತ, ಸೇವೆಯ ಅವಧಿ ಮತ್ತು ಸೇವೆಯ ಪ್ರಕ್ರಿಯೆಯ ವಿವರಗಳು ಕಾಣಿಸುವುದು. 3 ಅರ್ಜಿದಾರರು ಸದರಿ ಪುಟದಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಆಯಾ ಪೀಲ್ಡ್ ಗಳ್ಲಲಿ ಭರ್ತಿ ಮಾಡುವುದು, ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿ ನಿಗಧಿಪಡಿಸಿದ ಸ್ಕ್ಯಾನ್ ಮಾಡಿದ ದಾಖಲೆ ಅಪ್ ಲೋಡ್ ಮಾಡಿ ಸೇವ್ ಮತ್ತು ಸಬ್ಮಿಟ್ ಮಾಡುವುದು. 4 ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಅವರು ಅರ್ಜಿಯೊಂದಿಗೆ ಸ್ಕ್ಯಾನ್ ಮಾಡಿ ಅಳವಡಿಸಿದ ದಾಖಲೆಗಳ ಮತ್ತು ನಿರ್ವಹಿಸುವ ಎಲ್ಲಾ ವಿದ್ಯುತ್ ಉಪಕರಣಗಳ ಪರಿಶೀಲನೆಯನ್ನು ಮಾಡಿಸಲು ಸಮಯ ಮತ್ತು ದಿನಾಂಕ ಮತ್ತು ಬೇಟಿ ಆಗ ಬೇಕಾಗಿರುವ ಉಪ ವಿದ್ಯುತ್ ಪರಿವೀಕ್ಷಕರ ಬಗ್ಗೆ ತಿಳಿಯಪಡಿಸಲಾಗುವುದು. 5 ಉಪ ವಿದ್ಯುತ್ ಪರಿವೀಕ್ಷಕರು ದಾಖಲೆಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿದ ನಂತರ ಸರಿಯಾದ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವರು. 6 ಉಪ ವಿದ್ಯುತ್ ಪರಿವೀಕ್ಷಕರು ಮಾಹಿತಿಗಳ ಕೊರತೆ ಮತ್ತು ನೂನ್ಯತೆ ಇರುವ ಬಗ್ಗೆ ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಸರಿ ಪಡಿಸಿ ನಿಗಧಿತ ಕಾಲದೊಳಗೆ ಮರು ಸಲ್ಲಿಸಲು ಸೂಚಿಸುವರು. 7 ಸರಿಪಡಿಸಿದ ಅರ್ಜಿಗಳನ್ನು ಉಪ ವಿದ್ಯುತ್ ಪರಿವೀಕ್ಷಕರು ಕೇಂದ್ರ ಕಚೇರಿಗೆ ಕಳುಹಿಸುವರು, ಒಂದೊಮ್ಮೆಎ ಸಕಾಲದಲ್ಲಿ ಸರಿಪಡಿಸದೇ ಇರುವ ಅರ್ಜಿಗಳನ್ನು ಅರ್ಜಿದಾರರ ಹಂತದಲ್ಲೆ ಬಾಕಿ ಇರುವುದಾಗಿ ಪರಿಗಣಿಸುವುದು. 8 ಕೇಂದ್ರ ಕಚೇರಿಯಲ್ಲಿ ಅರ್ಜಿಯ ಪರಿಶೀಲನೆ ನಂತರ ಅರ್ಜಿಯನ್ನು ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಸಭೆಗೆ ಸಲ್ಲಿಸಲಾಗುವುದು 9 ಮಂಡಳಿಯ ಅನುಮೋದನೆಯ ನಂತರ ನವೀಕರಿಸಿದ ವಿಶೇಷ ತಂತೀ ಕೆಲಸಗಾರರ ರಹದಾರಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು. ವಿಶೇಷ ತಂತೀ ಕೆಲಸಗಾರರ ರಹದಾರಿ ತಿದ್ದುಪಡಿ ಸೇವೆಯ ಹೆಸರು ಆಯ್ಕೆ ವಿಶೇಷ ತಂತೀ ಕೆಲಸಗಾರರ ರಹದಾರಿ ತಿದ್ದುಪಡಿ ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಈ ಸೇವೆ ಪಡೆಯಲು ಅರ್ಹತಾ ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು ಸೇವೆ ಪ್ರಕ್ರಿಯೆ Process 1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು 2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು 3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು 4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು 5 ಪರವಾನಗಿಯ ನಕಲು ಪ್ರತಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು ವಿಶೇಷ ತಂತೀ ಕೆಲಸಗಾರರ ರಹದಾರಿ ನಕಲು ಪ್ರತಿ ಸೇವೆಯ ಹೆಸರು ಆಯ್ಕೆ ವಿಶೇಷ ತಂತೀ ಕೆಲಸಗಾರರ ರಹದಾರಿ ನಕಲು ಪ್ರತಿ ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಈ ಸೇವೆ ಪಡೆಯಲು ಅರ್ಹತಾ ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 7 ದಿನಗಳು ಸೇವೆ ಪ್ರಕ್ರಿಯೆ Process 1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು 2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು 3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು 4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು 5 ರಹದಾರಿಯ ನಕಲು ಪ್ರತಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು ವಿಶೇಷ ತಂತೀ ಕೆಲಸಗಾರರ ರಹದಾರಿ ರದ್ದತಿ ಸೇವೆಯ ಹೆಸರು ಆಯ್ಕೆ ವಿಶೇಷ ತಂತೀ ಕೆಲಸಗಾರರ ರಹದಾರಿ ರದ್ದತಿ ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಈ ಸೇವೆ ಪಡೆಯಲು ಅರ್ಹತಾ ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 7 ದಿನಗಳು ಸೇವೆ ಪ್ರಕ್ರಿಯೆ Process 1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು 2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು 3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು 4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು 5 ರಹದಾರಿಯ ರದ್ದು ಪಡಿಸಿದ ದೃಢೀಕರಣವನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು ಮೂಲ : ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ