অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೌಷ್ಟಿಕತೆ

ಪೌಷ್ಟಿಕತೆ

  • ಅಪೌಷ್ಟಿಕತೆ ನಿವಾರಣೆ
  • ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ಅಪೌಷ್ಟಿಕತೆ ವಿರುದ್ಧ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಆಂದೋಲನವನ್ನು ಆರಂಭಿಸಿದೆ.

  • ಆರೋಗ್ಯಕ್ಕೆ ಬಾಳೆ ಹಣ್ಣು
  • ಬಾಳೆ ಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ ಇವೆ , ಬಾಳೆಹಣ್ಣು ತ್ವರಿತ, ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ .

  • ಆಹಾರ ಆವಶ್ಯಕತೆ
  • ಆಹಾರ ಆವಶ್ಯಕತೆ

  • ಆಹಾರ ಕ್ರಮ
  • ಆಹಾರ ಕ್ರಮ

  • ಆಹಾರ ಪದಾರ್ಥ
  • ನೂರಾರು ವರ್ಷಗಳಿಂದ ಬಾಳೆಹಣ್ಣು ಎಲ್ಲಾ ಕಾಲದಲ್ಲಿ ಸಿಗುವ ಹಣ್ಣಾಗಿದೆ. ಇದು ಹಲವಾರು ರೋಗ ನಿವಾರಕ ಶಕ್ತಿಗಳನ್ನು ಹೊಂದಿದೆ.

  • ಆಹಾರಕ್ರಮದ ಗುರಿಗಳು
  • ಸಕಾರಾತ್ಮಕ ಆರೋಗ್ಯವನ್ನು ಹೊಂದಿರಿ ಮತ್ತು ಬಹುತೇಕ ಜನರಿಗೆ ಅನುಕೂಲವಾಗುವಂತೆ ನಿಮ್ಮ ಆಹಾರ ಕ್ರಮವಿರಲಿ

  • ಇ ಜೀವಸತ್ವ
  • ಇ ಜೀವಸತ್ವದಿಂದ ನೆನಪಿನ ಶಕ್ತಿ ಹೆಚ್ಚಳ

  • ಉತ್ತಮ ಆರೋಗ್ಯಕ್ಕಾಗಿ ಸಲಹೆಗಳು
  • ಉತ್ತಮ ಆರೋಗ್ಯಕ್ಕಾಗಿ ಸಲಹೆಗಳು

  • ಒಣ ಹಣ್ಣು
  • ಒಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಅನ್ನುವುದು ನಮಗೆಲ್ಲಾ ಗೊತ್ತು. ಪ್ರತಿದಿನ ಸ್ವಲ್ಪ ಡ್ರೈ ಪ್ರೂಟ್ಸ್ ತಿನ್ನುವವರಿಗೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.

  • ಕಾಲು ಊತ
  • ಕಾಲುಗಳಲ್ಲಿ ಊತ, ಸಾಮಾನ್ಯ ಕಾರಣಗಳು, ಅಂಗಾಂಗ ವೈಫಾಲ್ಯದಿಂದ ಕಾಲು ಊತ, ರಕ್ತಹೀನತೆ ಮತ್ತು ಕಾಲು ಊತ, ಜೀವನಶೈಲಿ ಮತ್ತು ಕಾಲು ಊತ.

  • ಖನಿಜ-–ಲವಣ
  • ದೇಹದಲ್ಲಿ ಅನೇಕ ತೆರನಾದ ಖನಿಜ ವಸ್ತುಗಳಿದ್ದು ಅವು ನಮ್ಮ ದೇಹ ರಚನೆಗೆ, ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಅತ್ಯಗತ್ಯ. ಅವುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೇಸಿಯಂ, ಲೈಸಿನ್‌ ಪ್ರಮುಖವಾದವು:

  • ಗರ್ಭಾವಸ್ಥೆಯ ಆಹಾರ ಕ್ರಮ
  • ಗರ್ಭಾವಸ್ಥೆಯ ಸಮಯದಲ್ಲಿ ದೈಹಿಕವಾಗಿಯೂ ಪೌಷ್ಟಿಕ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ.

  • ಪಿಸ್ತಾ
  • ರೋಗ ನಿರೋಧಕ ಶಕ್ತಿಗಾಗಿ ಪಿಸ್ತಾ

  • ಪೋಷಣೆ
  • ಪ್ರೋಟೀನ್ಸ್ ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿವೆ. ಅಮೈನೋ ಆಮ್ಲ ಜೀವನ ನಿರ್ವಹಣೆಗೆ ಅಗತ್ಯವಾದ ಬಹುತೇಕ ಕೆಲಸ ಕಾರ್ಯಗಳಲ್ಲಿ ಮಹತ್ವದ ಪಾತ್ರವಹಿಸುತ್ತವೆ.

  • ಪೌಷ್ಟಿಕ ಮೌಲ್ಯ
  • ಜನಸಂಖ್ಯಾ ಸ್ಪೋಟ ಮತ್ತು ಆಹಾರದ ಬೇಡಿಕೆಗಳು ಯಾವಾಗಲೂ ಸಮಾನಾಂತರವಾಗಿಯೇ ಸಾಗುತ್ತಲಿವೆ. ಸಾಂಪ್ರದಾಯಿಕವಾಗಿ ನಾವು ಅನೇಕ ವಿಧದ ಒರಟುಧಾನ್ಯಗಳನ್ನು ಸೇವಿಸುತ್ತೇವೆ. ನಗರ ಜೀವನಶೈಲಿಯು ನಮ್ಮ ಆಹಾರಕ್ರಮದಿಂದ ಸಮತೋಲನ ಆಹಾರದಲ್ಲಿನ ಒರಟುಧಾನ್ಯಗಳನ್ನು ನಮ್ಮ ದೈನಂದಿನ ಆಹಾರದಿಂದ ಹೊರಗಿಡಲಾಗಿದೆ.

  • ಪೌಷ್ಟಿಕತೆ ಮಾರ್ಗಸೂಚಿಗಳು
  • ಪೌಷ್ಟಿಕತೆ ಮಾರ್ಗಸೂಚಿಗಳು

  • ಪೌಷ್ಟಿಕತೆ ವೀಡಿಯೊಗಳು
  • ಪೌಷ್ಟಿಕತೆ ವೀಡಿಯೊಗಳು

  • ಪೌಷ್ಟಿಕತೆಯ ಆಹಾರ ಕ್ರಮ
  • ಪೌಷ್ಟಿಕತೆ ಆಹಾರ ಕ್ರಮ ಕುರಿತು

  • ಪೌಷ್ಟಿಕಾಂಶ
  • ಹಸಿರು ಎಲೆಗಳ ತರಕಾರಿಗಳು ಎಲ್ಲಾ ಮುಖ್ಯ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಬೆಳವಣಿಗೆಗೆ ಮತ್ತು ಉತ್ತಮ ಆರೋಗ್ಯಕ್ಕೆ ಅತ್ಯಾವಶಕ.

  • ಪ್ರೊಬಯೊಟಿಕ್ಸ್
  • ಆರೋಗ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಬ್ಯಾಕ್ಟಿರಿಯಾಗಳ ಸೇವನೆ! ಈ ಮಾಹಿತಿ ಮೇಲ್ನೋಟಕ್ಕೆ ತೀರಾ ವಿಚಿತ್ರವಾಗಿ ಕಾಣಬಹುದು.

  • ಮಕ್ಕಳಿಗೆ ಸ್ತನ್ಯಪಾನವನ್ನು ಎಷ್ಟು ದಿನದ ವರೆಗೆ ನೀಡಬೇಕು
  • ಆರು ತಿಂಗಳ ವರೆಗೆ ಕೇವಲ ಸ್ತನ್ಯಪಾನವನ್ನು ಪಾಲಿಸಬೇಕು. ಸ್ತನ್ಯಪಾನವನ್ನು ಎರಡು ವರ್ಷದ ವರೆಗೆ ಮುಂದುವರೆಸಬಹುದು

  • ಮಾರ್ಗಸೂಚಿಗಳು
  • ಸಕಾರಾತ್ಮಕ ಆರೋಗ್ಯವನ್ನು ಹೊಂದಿರಿ ಮತ್ತು ಬಹುತೇಕ ಜನರಿಗೆ ಅನುಕೂಲವಾಗುವಂತೆ ನಿಮ್ಮ ಆಹಾರ ಕ್ರಮವಿರಲಿ.

  • ವಿಟಾಮಿನ್ ಇ ಕೊರತೆಯಿಂದ ಅಲ್ಜಮೈರ್!
  • ವಿಟಾಮಿನ್ ಇ ಕೊರತೆಯಿಂದ ಅಲ್ಜಮೈರ್!

  • ಶಿಶು ಪಾಕಸೂತ್ರಗಳು
  • ಶಿಶು ಪಾಕಸೂತ್ರಗಳು

  • ಹಾಲು
  • ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತಸಮಾನವಾದ ದ್ರವ ಎಂದಿದ್ದರೆ ಅದು ಹಾಲು. ಪ್ರತಿದಿನ ಹಾಲು ಕುಡಿದು ಆರೋಗ್ಯವಂತರಾಗಿರು ಎಂದೇ ಹಿರಿಯರು ಆಶೀರ್ವಾದಿಸುವುದೂ ಹಾಲಿನ ಗುಣವನ್ನು ಎತ್ತಿಹಿಡಿಯುತ್ತದೆ.

  • ಹೆಚ್ಚಿನ ತೂಕ ಮತ್ತು ಬೊಜ್ಜು ಮೈ ತಡೆಯಲು
  • ಹೆಚ್ಚಿನ ತೂಕ ಮತ್ತು ಬೊಜ್ಜು ಮೈ ತಡೆಯಲು ಉತ್ತಮ ಸಲಹೆಗಳು

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate