ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಹಾರ ಕ್ರಮಗಳು

ನಾವು ಸೇವಿಸುವ ಆಹಾರವು ಕ್ರಮಬದ್ದವಾಗಿರಬೇಕು . ಆಹಾರ ಸೇವನೆಯಲ್ಲಿ ಸಮಯ ಪಾಲನೆ ಬಹಳ ಮುಕ್ಯ ಪಾತ್ರವನ್ನು ವಹಿಸುತ್ತದೆ.

ಹಣ್ಣುಗಳ ಪರಿಣಾಮ
ನಮಗೆ ಅಗತ್ಯವಾದ ಹಲವು ಪೋಷಕಾಂಶಗಳು ಹಣ್ಣುಗಳ ಮೂಲಕ ದೊರಕುತ್ತದೆ. ಆದರೆ ಎಲ್ಲಾ ಹಣ್ಣುಗಳಲ್ಲಿ ಎಲ್ಲಾ ಪೋಷಕಾಂಶಗಳು ಏಕಪ್ರಕಾರವಾಗಿರುವುದಿಲ್ಲ.
ರಕ್ತದೊತ್ತಡ ನಿಯಂತ್ರಣ
ಅಧಿಕ ರಕ್ತದೊತ್ತಡವನ್ನು ವೈದ್ಯಕೀಯವಾಗಿ ಹೈಪರ್ ಟೆನ್ಷನ್ ಎ೦ಬ ಮತ್ತೊ೦ದು ನಾಮದೇಯದೊ೦ದಿಗೆ ಗುರುತಿಸಲಾಗುತ್ತದೆ. ಅಧಿಕ ರಕ್ತದೊತ್ತಡವು ಒ೦ದು ಮೌನ ಸ೦ಹಾರಕವಾಗಿದೆ.
ಕ್ಯಾರೆಟ್ ಜ್ಯೂಸ್
ಕ್ಯಾರೆಟ್‍ಗಳು ಬೇರಿನಲ್ಲಿ ಬೆಳೆಯುವ ಅತ್ಯುತ್ತಮ ತರಕಾರಿಗಳಾಗಿವೆ.
ಕಾಫಿ ಹಾಗೂ ಲಿಂಬೆ
ಕೊಬ್ಬು ಕರಗಿಸಲು ಶಕ್ತವಾಗಿರುವ ಕಾಫಿ ನಿಮ್ಮ ನಿತ್ಯದ ವ್ಯಾಯಾಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಿಧಾನವಾಗಿ ಕರಗಿಸಿ ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಕಾಫಿ ನೆರವಾಗುತ್ತದೆ.
ಕುಂಬಳಕಾಯಿ
ವಾಸ್ತವದಲ್ಲಿ ಕುಂಬಳ ಕಾಯಿಯಲ್ಲಿರುವ ಪೋಷಕಾಂಶಗಳು ಮತ್ತು ಮುಖ್ಯವಾಗಿ ಇದು ಗಾಯಗಳನ್ನು ಮತ್ತು ಅನಾರೋಗ್ಯಕ್ಕೆ ತುತ್ತಾದ ಶರೀರ ಶೀಘ್ರವಾಗಿ ವಾಸಿ ಮಾಡುವ ಗುಣದ ಮೂಲಕ ಒಂದು ಶ್ರೀಮಂತ ಆಹಾರವಾಗಿದೆ.
ಮಧುಮೇಹ ನಿಯಂತ್ರಿನ
ಮಾನವನಲ್ಲಿ ಪ್ರಕೃತಿದತ್ತವಾಗಿಯೇ ಒದಗಿರುವ ರೋಗನಿರೋಧಕ ವ್ಯವಸ್ಥೆ ಅಥವಾ ರೋಗನಿರೋಧಕ ಶಕ್ತಿಯು ಆತನಿಗೆ ಇರುವ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಸಶಕ್ತವಾಗಿದೆ.
ಏಡಿ
ಏಡಿಯ ವಿವಿಧ ಆಡುಗೆ ಬಗ್ಗೆಗಳನ್ನು ಇಲ್ಲಿ ತಿಳಿಸಲಾಗಿದೆ.
ಜೀರಿಗೆ
ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಜೀರಿಗೆ ಆ್ಯಸಿಡಿಟಿಯನ್ನೂ ದೂರ ಓಡಿಸುತ್ತದೆ. ಬಾಣಂತಿಯರು ಸೇವಿಸಿದರೆ ಎದೆಹಾಲು ಹೆಚ್ಚಿಸುತ್ತದೆ. ಮಗುವಿಗೆ ಹೊಟ್ಟೆನೋವು ಸಹ ಆಗುವುದಿಲ್ಲ. ಉದರ ಸಂಬಂಧೀ ಸಮಸ್ಯೆಗಳಿಗೆ ಜೀರಿಗೆ ರಾಮಬಾಣವೆಂದೇ ಹೇಳಬಹುದು.
ಎಳೆನೀರು
ತೆಂಗಿನಮರದಲ್ಲಿ ಪೂರ್ಣ ಬಲಿತಿಲ್ಲದ, ಹೆಚ್ಚು ನೀರನ್ನೇ ಹೊಂದಿರುವ ಭಾರವಾಗಿರುವ ಕಾಯಿಗಳು ಎಳನೀರು. ಇದನ್ನು ಶೀಯಾಳ, ಬೊಂಡ ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ಬಹೂಪಯೋಗಿ ಸೌತೆ
ದಕ್ಷಿಣ ಏಷಿಯಾ ಮೂಲದಿಂದ ಬಂದ ಸೌತೆಕಾಯಿ ಈಗ ವಿಶ್ವವ್ಯಾಪಿ. ಜಗತ್ತಿನ ಎಲ್ಲ ಭಾಗಗಳಲ್ಲೂ ಬೆಳೆಯುವ ಸೌತೆಕಾಯಿ, ಆರೋಗ್ಯಪೂರ್ಣ ಜೀವನಕ್ಕೆ ಅತ್ಯಂತ ಸಮೃದ್ಧ ತರಕಾರಿ.
ನೇವಿಗೇಶನ್‌
Back to top