ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಟಿಪ್ಸ್

ಆಹಾರ ಸೇವಿಸುವ ಕೆಲವು ಟಿಪ್ಸ್

 • ಬೀದಿ ಬದಿಯಲ್ಲಿ ಆಹಾರ ಸೇವಿಸುತ್ತೀರ ಅಂದರೆ ಅದು ಬಿಸಿಬಿಸಿಯಾಗಿದ್ದರೆ ಮಾತ್ರ ಸೇವಿಸಿ.
 • ಹೊರಗಡೆ ನೀರು ಕುಡಿಯಬೇಡಿ. ನಿಮ್ಮ ಜತೆ ಕಾಯಿಸಿ ಆರಿಸಿದ ನೀರು ಸದಾ ಇರಲಿ.
 • ಪ್ರತಿ ಬಾರಿ ಆಹಾರ ಸೇವಿಸುವಾಗ ಕೈ ತೊಳೆಯಿರಿ.
 • ಪೌಷ್ಟಿಕಾಂಶವಿರುವ ಆಹಾರ ಸೇವನೆ ಉತ್ತಮ
 • ನೀವು ಭೇಟಿ ನೀಡುವ ಹೋಟೆಲ್‌ನ ಸ್ವಚ್ಛತೆ, ವಾತಾವರಣದ ಬಗ್ಗೆ ಪೂರ್ವ ಮಾಹಿತಿ ಇರಲಿ.
 • ಸಾಂಕ್ರಮಿಕ ರೋಗಗಳ ಕಾಲ ಇದು. ಹೊರಗಡೆ ಹೆಚ್ಚು ತಿನ್ನುವುದು ಬೇಡ.
 • ತೆರೆದಿಟ್ಟ ಹಣ್ಣು, ತಿನಿಸುಗಳಿಂದ ದೂರವಿರಿ.
 • ಜ್ಯೂಸ್ ಬದಲು ಎಳೆನೀರು ಕುಡಿಯುವುದು ಒಳ್ಳೆಯದು.
 • ವಾಟರ್ ಪಾರ್ಕ್, ಸ್ವಿಮ್ಮಿಂಗ್‌ಪೂಲ್‌ನಲ್ಲಿ ಹೆಚ್ಚು ಹೊತ್ತು ಕಳೆಯಬೇಡಿ
 • ಪದೇಪದೆ ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.

ಮೂಲ: ಡಾ.ಕರವೀರ ಪ್ರಭು, ಕ್ಯಾಲಕೊಂಡ

2.90322580645
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top