ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ಬಹುಪಯೋಗಿ ಬೀಟ್ರೂಟ್
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಹುಪಯೋಗಿ ಬೀಟ್ರೂಟ್

ಆರೋಗ್ಯ: ಬಹುಪಯೋಗಿ ಬೀಟ್ರೂಟ್ ಬಳಸಿ ನೋಡಿ

ನಿಮ್ಮ ದಿನನಿತ್ಯದ ಆಹಾರದಲ್ಲಿ ಬೀಟ್ರೂಟ್‌ನ್ನು ಬಳಸುತ್ತಿದ್ದೀರಾ? ಇಷ್ಟವಿಲ್ಲವೆಂದು ನೀವಿದನ್ನು ಬಳಸದೇ ಇದ್ದರೆ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೀರಿ ಎಂದರ್ಥ. ನಿಮಗೆ ತಿಳಿದಿದೆಯೇ ಬೀಟ್ರೂಟ್ ಬ್ಲಡ್ ಸುಗರ್, ದೈಹಿಕ ದೌರ್ಬಲ್ಯ, ರಕ್ತಹೀನತೆಯಂತಹ ಆರೋಗ್ಯದ ಸಮಸ್ಯೆಗಳಿಗೆ ಬಹಳ ಉಪಕಾರಿ ಎಂದು ಸಾಬೀತಾಗಿದೆ. ಬೀಟ್ರೂಟ್ ಉಪಯೋಗ ಮತ್ತು ಯಾವ ಯಾವ ಕಾಯಿಲೆಗಳಿಗೆ ಇದು ದಿವ್ಯ ಔಷಧ ಎಂಬ ಪಟ್ಟಿ ಈ ಮುಂದಿನಂತಿದೆ.

 

1. ರಕ್ತದೊತ್ತಡ ಕಡಿಮೆ ಮಾಡಲು
2. ನಿರುಪಯುಕ್ತ ಕೊಲೆಸ್ಟ್ರಾಲ್ ತಗ್ಗಿಸಲು
3.ಗರ್ಭಿಣಿ ಮಹಿಳೆಯರಿಗೆ ಬಹುಪಯೋಗಿ
4. ಅಸ್ಥಿರಂಧ್ರತೆ (ಆಸ್ಟಿಯೊಪೊರೋಸಿಸ್) ( ಮೂಳೆ ಸವೆತ)
6. ಸಕ್ಕರೆ ಕಾಯಿಲೆ
6-ರಕ್ತಹೀನತೆ
7. ಬಳಲಿಕೆ
8. ಕ್ಯಾನ್ಸರ್ ಬರುವುದನ್ನು ತಪ್ಪಿಸಲು ಅನುಕೂಲಕರ
9-ಮಲಬದ್ಧತೆ
10.ಮೆದುಳಿನ ಶಕ್ತಿ ಹೆಚ್ಚಿಸಲು

 

 

ಮೂಲ : ವೆಬ್ ದುನಿಯಾ

3.0
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top