ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬೆಳ್ಳುಳ್ಳಿ

ಬೆಳ್ಳುಳ್ಳಿಯು ನಮ್ಮ ಅಡುಗೆ ಮನೆಯಲ್ಲಿಸಿಗುವ ಔಷಧಿಗಳಲ್ಲಿ ಒಂದು. ಬೆಳ್ಳುಳ್ಳಿಯಿಂದ ನಿವಾರಣೆಯಾಗುವ ರೋಗಗಳು

 

ಬೆಳ್ಳುಳ್ಳಿಯು ನಮ್ಮ ಅಡುಗೆ ಮನೆಯಲ್ಲಿಸಿಗುವ ಔಷಧಿಗಳಲ್ಲಿ ಒಂದು. ಬೆಳ್ಳುಳ್ಳಿಯಿಂದ ನಿವಾರಣೆಯಾಗುವ ರೋಗಗಳು

 

1 ಪಾರ್ಶ್ವವಾಯು : ಅರ್ಧ ತೊಲೆ ಬೆಳ್ಳುಳ್ಳಿ ಅರೆದು ಒಂದು ಲೋಟ ಹಾಲಿನೊಡನೆ ಕಾಯಿಸಿ ರಾತ್ರಿ ಮಲಗುವಾಗ ಕುಡಿಯುವುದು.


2 ರಕ್ತದ ಒತ್ತಡ, ವಾಯುರೋಗ, ಕೆಮ್ಮು, ದಮ್ಮು : ಪ್ರತಿದಿನ ಆಹಾರದೊಡನೆ ಸೇವಿಸುವುದು.


3 ಕೀವು ಸೋರುವ ಹುಣ್ಣುಗಳು : ಬೆಳ್ಳುಳ್ಳಿಯ ಕಷಾಯದಿಂದ ತೊಳೆದು ಎಣ್ಣೆಯಲ್ಲಿ ಕುದಿಸಿ ತಯಾರಿಸಿದ ಬೆಳ್ಳುಳ್ಳಿಯ ಸಾರವನ್ನು ಹುಣ್ಣುಗಳಿಗೆ ಹಚ್ಚಬೇಕು.


4 ಉಬ್ಬಸ : ಈ ರೋಗಿಗಳು ಪ್ರತಿದಿನ ರಾತ್ರಿ ಮಲಗುವುದಕ್ಕೆ ಮುಂಚೆ ಒಂದು ಚಾ ಚಮಚದಷ್ಟು ಬೆಳ್ಳುಳ್ಳಿ ರಸವನ್ನು ಅಷ್ಟೇ ಪ್ರಮಾಣದ ಜೇನು ತುಪ್ಪದೊಂದಿಗೆ ಕಲಸಿ ಸೇವಿಸಿದರೆ ಫಲಕಾರಿ.

ಮೂಲ: ವಿಕ್ರಮ

2.98936170213
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top