অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಹಾರ ಕ್ರಮಗಳು

ಆಹಾರ ಕ್ರಮಗಳು

  • ಸೀತಾಫಲ ಮಧುಮೇಹ ನಿಯಂತ್ರಿನಕ್ಕೆ
  • ಮಧುಮೇಹವನ್ನು ನಿಯಂತ್ರಿಸುವ ಸೀತಾಫಲವೆಂಬ ಅದ್ಭುತ ಫಲ

  • ಅಣಲೆಕಾಯಿ
  • ವಿವಿಧ ರೋಗಹರ ಹರೀತಕಿ (ಅಣಲೆಕಾಯಿ)

  • ಅಧಿಕ ರಕ್ತಸ್ರಾವ
  • ಅಧಿಕ ರಕ್ತಸ್ರಾವ

  • ಅಮೃತ ಬಳ್ಳಿ
  • ಅಮೃತ ಬಳ್ಳಿ

  • ಅರಿಶಿಣ
  • ಸಂಧಿವಾತಕ್ಕೆ ಅರಿಶಿಣ ಮದ್ದು

  • ಆನಾರೋಗ್ಯದ ಮೂಲವೇ ಆಹಾರ
  • ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ. ಆದರೆ ಆರೋಗ್ಯ ದಿನವು ಒಂದು ಆಚರಿಸಿ ಮುಗಿಯುವಂಥದ್ದಲ್ಲ. ಪ್ರತಿ ದಿನವೂ ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇ ಬೇಕು.

  • ಆರೋಗ್ಯ
  • ಆರೋಗ್ಯ ಸಂಬಂದಿಸಿದ ಮಾಹಿತಿಗಳು ಇಲ್ಲಿ ಲಭ್ಯವಿದೆ.

  • ಆರೋಗ್ಯದಲ್ಲಿ ಏರುಪೇರು
  • ಮದುವೆ ಮನೆಯ ಸಂಭ್ರಮ ಮತ್ತು ಆರೋಗ್ಯದಲ್ಲಿ ಏರುಪೇರು!

  • ಆರೋಗ್ಯವರ್ಧಕ ರಾಗಿ
  • ಅಧಿಕ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್‍ ಡಿ ಇದ್ದು ಮಕ್ಕಳಿಗೆ ಹಾಗೂ ವೃದ್ಧರಿಗೆ ಅವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಹೊಂದಿದೆ.

  • ಆಹಾರ ಔಷಧವಾಗಿರಲಿ
  • ನಾವು ತಿನ್ನುವ ವಸ್ತುವು ಹೊಟ್ಟೆಗೆ ಹೋಗಿ, ಅಲ್ಲಿ ಜಠರಾಗ್ನಿಯಿಂದ ಜೀರ್ಣವಾಗಿ, ಆಹಾರ ರಸವಾಗುತ್ತದೆ, ಅದು ನಮ್ಮ ದೇಹದ ಧಾತುಗಳನ್ನು ಕ್ರಮವಾಗಿ ರಕ್ತ, ಮಾಂಸ, ಮೇಧಸ್, ಅಸ್ಥಿ, ಮಜ್ಜ, ಶುಕ್ರವನ್ನು ಪೋಷಿಸುತ್ತಾ ಬರುತ್ತದೆ.

  • ಆಹಾರ ವಿಷಕಾರಿಯಾದೀತು
  • ಹುಷಾರು, ಆಹಾರ ವಿಷಕಾರಿಯಾದೀತು!

  • ಆಹಾರಕ್ರಮ
  • ಲ್ಲ ಏಕದಳ ಧಾನ್ಯಗಳಲ್ಲಿ ಸಾಮಾನ್ಯವಾಗಿ ಒಂದೇ ಪ್ರಮಾಣದ ಕ್ಯಾಲರಿ ಅಂಶಗಳಿರುತ್ತವೆ. ನಾರಿನ ಅಂಶ, ಪಿಷ್ಟಗಳ ಪ್ರಮಾಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿರಬಹುದು ಅಷ್ಟೆ

  • ಇಂಗು
  • ಆರೋಗ್ಯ ವೃದ್ಧಿಗೆ ಇಂಗು

  • ಈರುಳ್ಳಿಯಿಂದ ಮಧುಮೇಹ ನಿರ್ಮೂಲನೆ
  • ಈರುಳ್ಳಿಯಿಂದ ಮಧುಮೇಹ ನಿರ್ಮೂಲನೆ

  • ಎಳೆನೀರು
  • ತೆಂಗಿನಮರದಲ್ಲಿ ಪೂರ್ಣ ಬಲಿತಿಲ್ಲದ, ಹೆಚ್ಚು ನೀರನ್ನೇ ಹೊಂದಿರುವ ಭಾರವಾಗಿರುವ ಕಾಯಿಗಳು ಎಳನೀರು. ಇದನ್ನು ಶೀಯಾಳ, ಬೊಂಡ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

  • ಏಡಿ
  • ಏಡಿಯ ವಿವಿಧ ಆಡುಗೆ ಬಗ್ಗೆಗಳನ್ನು ಇಲ್ಲಿ ತಿಳಿಸಲಾಗಿದೆ.

  • ಏಲಕ್ಕಿ
  • ಏಲಕ್ಕಿ: ಔಷಧೀಯ ಗುಣಗಳ ಖನಿ

  • ಔಷಧೀಯ ಗುಣಗಳು
  • ಅಕ್ಕಿಯ ಮೇಲಿನ ನಯವಾದ ತೌಡನ್ನು ಕೋಸುಂಬರಿ ಅಥವಾ ಪಲ್ಯದೊಂದಿಗೆ ಬೆರೆಸಿ ಸೇವಿಸುವುದರಿಂದ, ತೌಡು ತೆಗೆದ ಅಕ್ಕಿ ಸೇವಿಸುವುದರಿಂದ, ಪ್ರಾಪ್ತವಾಗುವ ರೋಗರುಜಿನಗಳ ಭಯ ತಪ್ಪುವುದು.

  • ಕಾಫಿ ಪ್ರಿಯರೇ… ಹುಷಾರು
  • ಕಾಫಿ ಪ್ರಿಯರೇ… ಹುಷಾರು

  • ಕಾಫಿ ಹಾಗೂ ಲಿಂಬೆ
  • ಕೊಬ್ಬು ಕರಗಿಸಲು ಶಕ್ತವಾಗಿರುವ ಕಾಫಿ ನಿಮ್ಮ ನಿತ್ಯದ ವ್ಯಾಯಾಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಿಧಾನವಾಗಿ ಕರಗಿಸಿ ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಕಾಫಿ ನೆರವಾಗುತ್ತದೆ.

  • ಕಾಸಿನ ಕಣಗಿಲೆ
  • ಕಾಸಿನ ಕಣಗಿಲೆ (ನಿತ್ಯಪುಷ್ಪಿ)

  • ಕುಂಬಳಕಾಯಿ
  • ವಾಸ್ತವದಲ್ಲಿ ಕುಂಬಳ ಕಾಯಿಯಲ್ಲಿರುವ ಪೋಷಕಾಂಶಗಳು ಮತ್ತು ಮುಖ್ಯವಾಗಿ ಇದು ಗಾಯಗಳನ್ನು ಮತ್ತು ಅನಾರೋಗ್ಯಕ್ಕೆ ತುತ್ತಾದ ಶರೀರ ಶೀಘ್ರವಾಗಿ ವಾಸಿ ಮಾಡುವ ಗುಣದ ಮೂಲಕ ಒಂದು ಶ್ರೀಮಂತ ಆಹಾರವಾಗಿದೆ.

  • ಕೊತ್ತಂಬ್ರಿ ಮದ್ದು
  • ಸೂಪರ್ ಬಗ್- ಕೊತ್ತಂಬ್ರಿ ಮದ್ದು

  • ಕ್ಯಾಬೇಜ್ ಜ್ಯೂಸ್‌
  • ಕ್ಯಾಬೇಜ್ ಜ್ಯೂಸ್‌

  • ಕ್ಯಾರೆಟ್ ಜ್ಯೂಸ್
  • ಕ್ಯಾರೆಟ್‍ಗಳು ಬೇರಿನಲ್ಲಿ ಬೆಳೆಯುವ ಅತ್ಯುತ್ತಮ ತರಕಾರಿಗಳಾಗಿವೆ.

  • ಗೋಧಿ
  • ಗೋಧಿಯಿಂದ ಆರೋಗ್ಯ ಭಾಗ್ಯ

  • ಚಳಿಗಾಲದ ಆಹಾರಗಳು
  • ಚಳಿಗಾಲದ ಆಹಾರಗಳ ಬಗ್ಗೆ

  • ಚಳಿಗಾಲದ ಪಂಚಾಮೃತಗಳು
  • ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ತಣ್ಣನೆಯ ಗಾಳಿಗೆ ಚರ್ಮವಂತೂ ಸುಕ್ಕು ಸುಕ್ಕಾಗುತ್ತದೆ. ಹಾಗೆಯೇ ದೇಹದ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ಅಗತ್ಯ.

  • ಜಾಸ್ತಿ ಜ್ಯೂಸ್ ಕುಡಿದೀರಿ… ಜೋಕೆ!
  • ನಿಶ್ಶಕ್ತಿ, ನಿರ್ಜಲೀಕರಣ ಮುಂತಾದ ಸಮಸ್ಯೆಗಳು ಆರಂಭವಾದೊಡನೆ ವೈದ್ಯರು ನೀಡುವ ಮೊದಲ ಸಲಹೆ ಎಂದರೆ ಹಣ್ಣಿನ ರಸ ಸೇವಿಸಿ… ಹಣ್ಣಿನ ರಸ ಸೇವಿಸಿ ಎಂದೊಡನೆ ನಾವು ಮಾರುಕಟ್ಟೆಗೆ ಹೋಗಿ ಜ್ಯೂಸ್ ಕೊಂಡು ಕುಡಿಯುತ್ತೇವೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate