অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ-5

ಭಾಗ-5

1. ನಿರ್ಮಾಣಾತ್ಮಕ ಆಸನಗಳು – ವೃಕ್ಷಾಸನ, ಭುಜಂಗಾಸನ, ಸರ್ವಾಂಗಾಸನ, ಮತ್ಸ್ಯಾಸನ, ನೌಕಾಸನ.
2. ವಿಶ್ರಾಂತಿದಾಯಕ ಆಸನಗಳು - ಶವಾಸನ, ಮಕರಾಸನ, ಯೋಗನಿದ್ರೆ, ಸುಪ್ತವಜ್ರಾಸನ.
3. ಕೈಗಳ ಮೇಲೆ ಸಮತೋಲನ ಮಾಡುವ ಆಸನಗಳು -ಶೀರ್ಷಾಸನ, ಬಕಾಸನ, ವೃಶ್ಚಿಕಾಸನ, ಅಧೋಮುಖವೃಕ್ಷಾಸನ, ಓಂಕಾರಾಸನ.
4. ಪಕ್ಷಿಗಳ ಹೆಸರಿನಲ್ಲಿರುವ ಆಸನಗಳು - ಬಕಾಸನ, ಹಂಸಾಸನ, ಮಯೂರಾಸನ, ಕಾಕಾಸನ, ಕಪೋತಾಸನ
5. ಪ್ರಾಣಿಗಳ ಹೆಸರಲ್ಲಿರುವ ಆಸನಗಳು – ಉಷ್ಟ್ರಾಸನ, ಸಿಂಹಾಸನ, ಮಕರಾಸನ, ಗೋಮುಖಾಸನ, ಭುಜಂಗಾಸನ.
6. ಬೆನ್ನಮೇಲೆ ಮಲಗಿ ಮಾಡುವ ಆಸನಗಳು - ಸರ್ವಾಂಗಾಸನ, ಮತ್ಸ್ಯಾಸನ, ಸೇತುಬಂಧಾಸನ, ಯೋಗನಿದ್ರಾಸನ, ಹಲಾಸನ.
7. ಹೊಟ್ಟೆಯ ಮೇಲೆ ಮಲಗಿ ಮಾಡುವ ಆಸನಗಳು –ಧನುರಾಸನ, ಶಲಭಾಸನ, ಮಕರಾಸನ, ಭುಜಂಗಾಸನ, ರಾಜ ಕಪೋತಾಸನ.
8. ಒಂದೇ ಕಾಲಲ್ಲಿ ನಿಂತು ಮಾಡುವ ಆಸನಗಳು – ವೃಕ್ಷಾಸನ, ಚಂದ್ರಾಸನ, ಗರುಡಾಸನ, ಉತ್ಧಿತಏಕಪಾದ ಕಂದರಾಸನ.
9. ಆಸ್ತಮ ಕಾಯಿಲೆ ನಿವಾರಣೆಗೆ ಮಾಡುವ ಆಸನ-ಭುಜಂಗ, ಧನು, ಉಷ್ಟ್ರಾಸನ, ಸೂರ್ಯ ನಮಸ್ಕಾರ, ಕಪಾಲಭಾತಿ, ನಾಡೀಶೋಧನೆ
10. ಜಲನೇತಿ ಕ್ರಿಯೆಯ ಲಾಭ – ಮೂಗು ಸ್ವಚ್ಛ, ಸೈನಸ್ ನಿವಾರಣೆ.
11. ಯೋಗದೀಪಿಕಾ ಗ್ರಂಥದ ಲೇಖಕರು – ಯೋಗಾಚಾರ್ಯ ಬಿ.ಕೆ.ಎಸ್.ಅಯ್ಯಂಗಾರ್.
12. ಹಠಯೋಗ ಪ್ರದೀಪಿಕಾ ಗ್ರಂಥ ರಚಿಸಿದವರು - ಸ್ವಾತ್ಮಾರಾಮ ಸೂರಿ
13. ಪಂಚಕೋಶಗಳು – ಅನ್ನಮಯ, ಪ್ರಾಣಾಮಯ, ಮನೋಮಯ, ವಿಜ್ಞಾನಮಯ, ಆನಂದಮಯ.
14. ಯೋಗಾಸನ ಮತ್ತು ಭೋಜನದ ಮಧ್ಯೆ ಇರಬೇಕಾದ ಸಮಯದ ಅಂತರ – ಕನಿಷ್ಠ 2.30 ಗಂಟೆಗಳು
ತ್ರಾಟಕ ಕ್ರಿಯೆಯಿಂದ ಯಾವ ತೊಂದರೆ ಪರಿಹರಿಸಿಕೊಳ್ಳಬಹುದು – ಏಕಾಗ್ರತೆ ಹೆಚ್ಚಲು, ಚಂಚಲತೆ ನಿವಾರಣೆ, ವಕ್ರಕಣ್ಣಿನ ದೃಷ್ಠಿ ಸರಿಪಡಿಸಿಕೊಳ್ಳಲು. ಕಣ್ಣಿನ ಶುದ್ಧತೆ.

ಮೂಲ : ಜಿ ನ್ಯೂಸ್ ೫

ಕೊನೆಯ ಮಾರ್ಪಾಟು : 2/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate