ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಚರ್ಮದ ಆರೈಕೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಚರ್ಮದ ಆರೈಕೆ

ಅರಿಶಿನ
ಅರಿಶಿನವು ಚರ್ಮದ ಕಾಂತಿವರ್ಧಕವಾಗಿ ಬಳಸಲ್ಪಡುತ್ತದೆ
ಸೌಂದರ್ಯ ವರ್ಧಕಗಳು
ಸೌಂದರ್ಯ ವರ್ಧಿಸದ ಸೌಂದರ್ಯ ವರ್ಧಕಗಳು!
ನುಣುಪಾದ ತ್ವಚೆಗೆ
ಮಹಿಳೆಯರ ಉಲ್ಲಾಸದ ಮೂಲ ಇರುವುದೇ ಪುಟಿಯುವ ಆತ್ಮವಿಶ್ವಾಸದಲ್ಲಿ. ಮೃದುವಾದ ತ್ವಚೆ, ಅಂದದ ನೋಟ ಇವೆರಡೂ ಆತ್ಮವಿಶ್ವಾಸದ ಖನಿಯಾಗಿಸುತ್ತವೆ. ಈ ನಿಟ್ಟಿನಲ್ಲಿ ಬೇಡದ ರೋಮನಿವಾರಣೆಗಾಗಿ ಎಲ್ಲ ವರ್ಗದ ಜನರೂ ಶಕ್ತ್ಯಾನುಸಾರ ಸಮಯ ಹಣ ವ್ಯಯ ಮಾಡುತ್ತಾರೆ.
ಅಂದದ ಮೊಗಕೆ
ಪ್ರಶಾಂತ ಮನಃಸ್ಥಿತಿ ಇದ್ದಲ್ಲಿ ಮುಖದ ಕಾಂತಿ ತಾನೇತಾನಾಗಿ ಹೆಚ್ಚುತ್ತದೆ. ಆದರೆ ಕೆಲವೊಮ್ಮೆ ಕೆಲಸದ ಒತ್ತಡ, ಬಿಡುವಿಲ್ಲದ ಕೆಲಸ ಇವುಗಳ ನಡುವೆ ಮುಖದ ಚರ್ಮಕ್ಕೂ ವಯಸ್ಸಾಗತೊಡಗುತ್ತದೆ. ಇದನ್ನು ತಪ್ಪಿಸಲು ನಮ್ಮ ಅಡುಗೆ ಮನೆಯಲ್ಲಿಯೇ ಸಾಕಷ್ಟು ಸೌಂದರ್ಯ ವರ್ಧಕಗಳಿವೆ. ಮಾಡಿಕೊಳ್ಳುವಷ್ಟು ಸಮಯ, ಸಂಯಮ ಎರಡೂ ಇರಬೇಕು ಅಷ್ಟೆ.
ಮುಕುಟ
ನಿಮ್ಮ ಅಹಂಕಾರ ಮತ್ತು ಹೆಮ್ಮೆಯನ್ನು ತೋರಿಸಲು ಹೀಗೆ ಬದುಕಬೇಕಿಲ್ಲ. ನಿಮ್ಮ ಗುಣ, ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವುದಕ್ಕಾಗಿ ಸುತ್ತಲಿನ ಪ್ರಪಂಚವಿದೆ ಎಂಬಂತೆ ಬದುಕಿ.
ಸ್ವಾಸ್ಥ್ಯ ಸೌಂದರ್ಯ
ಯಾವುದೇ ಆರೈಕೆ ಮಾಡಿಕೊಳ್ಳುವ ಮುನ್ನ ನಿಮ್ಮ ಚರ್ಮ ಯಾವ ಬಗೆಯದು ಎಂದು ಗುರುತಿ­ಸಿಕೊಳ್ಳುವುದು ಒಳಿತು. ಬೆಳಿಗ್ಗೆ ಎದ್ದಾಗ ಎಣ್ಣೆ ಬಸಿಯುವಂತಿದ್ದರೆ ಎಣ್ಣೆ ಚರ್ಮ, ಬಿಗಿದಂತಿದ್ದರೆ ಒಣ ಚರ್ಮ ಹಾಗೂ ಸಾಮಾನ್ಯ­ವಾಗಿದ್ದರೆ ಸಹಜ ತ್ವಚೆ ಎಂದು ಗುರುತಿಸಲಾಗುತ್ತದೆ.
ಚಂದಕ್ಕೆ ಸ್ವಚ್ಛತೆಯೇ ಚಿಕಿತ್ಸೆ
20ರ ಹರೆಯದಲ್ಲಿ ಮೊಡವೆಗಳೇ ಮಾಯವಾಗಿ ಚರ್ಮದ ಹೊಳಪೇ ಒಡವೆಯಾಗಿರುತ್ತದೆ.
ಚಳಿಗಾಲದ ತುರಿಕೆ
ಚಳಿಗಾಲ ಕಳೆದು, ಬೇಸಿಗೆ ಕಾಲಿಡುವ ಈ ಸಂಧಿಕಾಲದಲ್ಲಿ ಕೆರೆತ ಸಾಮಾನ್ಯ ಸಮಸ್ಯೆಯಾಗಿದೆ. ತುರಿಕೆ ಅಥವಾ ಕೆರೆತ ಒಣ ಚರ್ಮದಿಂದಾಗಿ ಕಾಣಿಸಿಕೊಳ್ಳುತ್ತದೆ.
ರಕ್ತಚಂದನ
ಚಂದನ ಎಂದರೆ ಶ್ರೀಗಂಧ ಎಂದು ಎಲ್ಲರಿಗೂ ಗೊತ್ತು. ಆದರೆ ಅಪರೂಪದ ಸಸ್ಯವೆನಿಸಿದ ರಕ್ತ ಚಂದನ ಮರ ಕಂಡವರು ವಿರಳ.
ಬೆವರಿಗೆ ಬೇಡ ಬೇಸರಿಕೆ
ಬೇಸಿಗೆಯಲ್ಲಿ ಬಾನಿಂದಲೇ ಕೆಂಡ ಕಾರುವ ಸೂರ್ಯ, ಧರೆಯಲ್ಲಿ ದಾಹ,ಉರಿಯು ವರ್ತುಲದೊಳಗೆ ಬದುಕು ಗಿರಕಿ ಹೊಡೆಯುತ್ತದೆ.
Back to top